ಸೀತಾ ಕೇಶವ ಚೀನಾ ಪ್ರವಾಸ ಕಥನಕಳೆದ ಓಲಿಂಪಿಕ್ಸ್ ನಲ್ಲಿ ಚಿನ್ನದ ಕೊಳ್ಳೆ ಹೊಡೆದ, ಭಾರತದಷ್ಟೇ ಪುರಾತನ ಇತಿಹಾಸ, ಭವ್ಯ ಸಂಸ್ಕೃತಿ ಹೊಂದಿರುವ ಚೀನಾ ಪ್ರವಾಸ ಮಾಡಬೇಕೆಂದು ಮೊದಲಿನಿಂದಲೂ ನಮಗೆ ಆಸೆಯಿತ್ತು. ಆ ಆಸೆ ಚೀನಾದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದಾಗ ಮತ್ತಷ್ಟು ಗಟ್ಟಿಯಾಗಿತ್ತು. ಸಿಡ್ನಿಯಿಂದ 'ವೈದ್ಯರ ತಂಡ', Blacktown Medical Practitioners Associationನವರು ಚೀನಾಗೆ ಹೋಗುವುದು ಗೊತ್ತಾದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ನಾನು...
ಆನಂದದ ಶಿಖರ ಮುಟ್ಟಿದ ಆಕ್ಷಣ!ನಿದ್ದೆ ಮಾಡಲು ಮಲಗಿದ್ದ ಯಾರಿಗೂ ನಿದ್ದೆ ಬಂದಿರಲಿಲ್ಲ. ರಾತ್ರಿಯ ಹತ್ತುವರೆ ಸಮಯ, ಎಲ್ಲರನ್ನು ಎಬ್ಬಿಸುತ್ತಿದ್ದರು. ಎದ್ದವರೆಲ್ಲರೂ ತಮ್ಮ ತಮ್ಮ ಬಟ್ಟೆಯ ಬ್ಯಾಗನ್ನು ತೆಗೆದು ಅದರಲ್ಲಿದ್ದ ಒಂದೊಂದೆ ಬಟ್ಟೆಯನ್ನು ಧರಿಸುತ್ತಿದ್ದರು. ಮೂರು ಜೊತೆ ಪ್ಯಾಂಟ್ - ಶರ್ಟ್ ಧರಿಸಿ ಅದರ ಮೇಲೆ ಉಣ್ಣೆಯ ಮತ್ತೊಂದು ಕವಚ ಇವೆಲ್ಲದರ ಮೇಲೆ ನೀರು ಹೋಗದ ಹಾಗೆ ನೀರು ನಿರೋಧಕ ಪ್ಯಾಂಟ್ ಮತ್ತು..
ಜೀಬ್ರಾ ರಾಕ್ಸ್ ಮೇಲೆ ಮಳೆಯೊಂದಿಗೆ ಸರಸಎಂದಿನಂತೆ ನಮ್ಮ ದಿನ ಶುರುವಾಯಿತು. ಯಾವುದೇ ಆತುರವಿಲ್ಲದ ಕಾರಣ ಎಲ್ಲರೂ ನಿಧಾನವಾಗಿಯೆ ತಯಾರಾಗುತ್ತಿದ್ದರು. ಈ ದಿನದ ಪ್ಲಾನಿನ ಪ್ರಕಾರ ನಾವು ಇಲ್ಲೆ ಹತ್ತಿರದಲ್ಲಿ ಇದ್ದ ಜೀಬ್ರಾ ರಾಕ್ಸ್ ಬಳಿ ಹೋಗಿ ವಾಪಸ್ ಬರುವುದಾಗಿತ್ತು. ಎಲ್ಲರೂ ಹೊಟ್ಟೆಗೆ ಬ್ರೆಡ್ ಮತ್ತು ಟೀ ಇಳಿಸಿ ಹೊರಟು ನಿಂತಾಗ ಸುಮಾರು ಎಂಟುವರೆ ಗಂಟೆ. ಮೊದಲ ಮೂರು ದಿನ ಮಳೆ ಕಾಣದ ನಾವು,..
ಸಂತಸದ ಉನ್ಮಾದವೇರಿಸಿದ ಸವನ್ನಾ ಕಾಡುಮಾರನೆ ದಿನ ಬೆಳಿಗ್ಗೆ ಎದ್ದಾಗ ಸುಮಾರು ಆರುವರೆ ಗಂಟೆಯಾಗಿತ್ತು. ಮರದಿಂದ ಮಾಡಿದ್ದ ಗುಡಿಸಲಿನಲ್ಲಿ ಗೊರಕೆ ಹೊಡೆದು ಎದ್ದ ನನಗೆ ಹೊರಗಿನ ಚಳಿಯ ಊಹೆ ಇರಲಿಲ್ಲ. ರಾತ್ರಿ ಮಲಗಿದ್ದ ಡ್ರೆಸ್ಸ್ ಹಾಗೆ ಇತ್ತು. ಎರಡು ಟೀ ಶರ್ಟ್, ಮೇಲೊಂದು ಸ್ವೆಟರ್, ತಲೆಗೆ ಮಂಕಿ ಟೋಪಿ, ಕಾಲಿಗೆ ಕಾಲು ಚೀಲ, ಕೈಗೆ ಕವಚ, ಇದೆಲ್ಲದರ ಮೇಲೆ ಬೆಚ್ಚಗಿರುವ ಸ್ಲೀಪಿಂಗ್ ಬ್ಯಾಗ್..
ಮೊದಲ ದಿನದ ಪುಳಕ, ಚಳಿಯ ನಡುಕಮೊದಲ ದಿನ ಶುರುವಾಗಿದ್ದು ಬೆಳಿಗ್ಗೆ ಎಂಟು ಗಂಟೆಗೆ ಆದರೂ ನಾವು ಕಿಲಿಮಂಜಾರೊ ಪರ್ವತಾರೋಹಣದ ಗೇಟ್ ಪ್ರವೇಶಿಸಿದ್ದು ಮಧ್ಯಾಹ್ನದ ಒಂದು ಗಂಟೆಗೆ. ಇಪ್ಪತ್ತೆರಡು ಜನ ಒಂದು ವ್ಯಾನಿನಲ್ಲಿ ಕುಳಿತು ಒಂಬತ್ತುವರೆಗೆ ಅರುಷದಿಂದ ಮೋಶಿಗೆ ಮತ್ತು ಮೋಶಿಯಿಂದ ಕಿಲಿಮಂಜಾರೊ ಪರ್ವತದ ತಳಪದಿಗೆ ಬರಲು ಎರಡು ಗಂಟೆಗಳೆ ಆಯಿತು. ಅಲ್ಲಿ ನಮ್ಮೆಲ್ಲರ ವಿಳಾಸ ಮತ್ತು ಜಾತಕವನ್ನು ಬರೆದು, ನಮ್ಮ ಲಗೇಜುಗಳ ವಿಲೆವಾರಿ..
ಆಫ್ರಿಕಾದ ಕಿಲಿಮಾಂಜರೋ ಪರ್ವತಾರೋಹಣಮರಗಟ್ಟಿಸುವ ಚಳಿ, ಕಾಡಿನಿಂದ ಕೂಡಿದ ಕಡಿದಾದ ಪ್ರದೇಶದಿಂದ ಆವೃತವಾಗಿರುವ ಆಫ್ರಿಕಾದ 'ಮೌಂಟ್ ಎವರೆಸ್ಟ್' ಕಿಲಿಮಾಂಜರೋವನ್ನು ಹತ್ತುವುದು ಸಾಹಸಿಗಳಿಗೆ ಮಾತ್ರ ಸಾಧ್ಯ. ಪೂರ್ವ ತಯಾರಿ ನಡೆಸದಿದ್ದರೆ ಹತ್ತುವುದು ಅಸಾಧ್ಯ. ಇಂಥ ಅಸಾಧ್ಯವನ್ನು ಸಾಧ್ಯವಾಗಿಸಿದ ಕನ್ನಡಿಗ ಪ್ರಶಾಂತ್ ಬೀಚಿ ತಮ್ಮ ಅನುಭವವನ್ನು ಹಂತಹಂತವಾಗಿ ದಟ್ಸ್ ಕನ್ನಡದ ಓದುಗರಿಗೆ ಇಲ್ಲಿ ತೆರೆದಿಟ್ಟಿದ್ದಾರೆ. ಈ ಸಾಹಸಗಾಥೆ ಸರಣಿರೂಪದಲ್ಲಿ ಪ್ರಕಟವಾಗಲಿದೆ. *** ಆಫ್ರಿಕಾ..
ಕಿಲಿಮಾಂಜರೊ ತುದಿಯಲಿ ಫಟಫಟಿಸಿದ ಕನ್ನಡ ಬಾವುಟಮರಗಟ್ಟುವ ಚಳಿಯಲ್ಲಿ ಆಫ್ರಿಕಾದ ಅತಿ ಎತ್ತರದ, ವಿಶ್ವದ ಅತಿ ವಿಶಾಲವಾದ ಜ್ವಾಲಾಮುಖಿ ಪರ್ವತ ಕಿಲಿಮಾಂಜರೊ ತುದಿ ತಲುಪುವುದು ಸಾಮಾನ್ಯದ ಮಾತಲ್ಲ. ಆದರೆ, ಪ್ರಯಾಸದಿಂದ ತುತ್ತತುದಿ ತಲುಪಿದಾಗ ಸ್ವರ್ಗ ಮೂರೇ ಗೇಣು. ಅಂಥ ಪ್ರಯಾಸದ ಚಾರಣ ಯಶಸ್ವಿಯಾಗಿ ಮುಗಿಸಿ, ಕಿಲಿಮಾಂಜರೊ ತುದಿಯ ಮೇಲೆ ಪ್ರಪ್ರಥಮ ಬಾರಿಗೆ ಕನ್ನಡ ಧ್ವಜ ಹಾರಿಸಿದ ಸಂತಸವನ್ನು ಪ್ರಶಾಂತ್ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಮೈನವಿರೇಳಿಸುವ ಅನುಭವದ..
ಬನ್ನಿಪ್ರಗತಿ ಎಂದರೆ ಇದು!(ಹಿಂದಿನ ಪುಟದಿಂದ) ನಾವು ಚೈನಾದಲ್ಲಿ ನಾಲ್ಕಾರು ಊರುಗಳನ್ನು ಸುತ್ತಿದೆವು..
ಪ್ರಗತಿ ಎಂದರೆ ಇದು!ಹವಾಯಿ ಚಪ್ಪಲಿ ಇರಬಹುದು ಅಥವಾ ಒಂದು ಥರ್ಮಲ್ ಪವರ್ ಪ್ಲಾಂಟ್ ಆಗಿರಬಹುದು..
ವಾತ್ಸಾಯನರೂರು ಆಮ್ಸ್ಟೆರ್ಡಾಮ್‌ನ ಕಾಮಾಟಿಪುರದ ಕತೆರಾತ್ರಿ 3 - ಭಾವ ಬ೦ಧನ ಇ೦ದು conferenceನ ನಿಜ ಆರ೦ಭ..