clear
clear
 ಪುಣ್ಯಕ್ಷೇತ್ರ
   ಗಿರಿಧಾಮ
   ಪ್ರೇಕ್ಷಣೀಯ ಸ್ಥಳ
   ಜಲಪಾತ
   ಬೀಚುಗಳು
   ನೆರವು
   ವಿಶ್ವಪರ್ಯಟನ

ಮುಖಪುಟ » ನೋಡು ಬಾ ನಮ್ಮೂರ
ನದಿ ತೀರಕ್ಕೆ ಹೊಂದಿಕೊಂಡಿರುವ ರೆಸಾರ್ಟಿನ ಹೆಸರು ರಿವರ್ ಎಡ್ಜ್. ಮಾವಿನ ಮರಗಳ ನೆರಳಲ್ಲಿ, ಐದು ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಟ್ಟಿರುವ 8 ಕೊಠಡಿಗಳ ವ್ಯವಸ್ಥೆಯಿರುವ ಈ ಜಾಗ ಶಾಂತವಾಗಿರುತ್ತದೆ. ನದಿಜಳಕದ ಪುಳಕ, ಓದುವುದಕ್ಕೆ, ಬರೆಯುವುದಕ್ಕೆ ನಿಶ್ಯಬ್ದ ವಾತಾವರಣ. ಪಾಶ್ಚಿಮಾತ್ಯ ಶೈಲಿಯ ಶೌಚಾಲಯ ವ್ಯವಸ್ಥೆ, ರುಚಿಯಾದ ಊಟ, ತಿಂಡಿ ತೀರ್ಥಕ್ಕೆ ಕೊರತೆಯಿಲ್ಲ.

ThatsKannada
ThatsKannada