ಬೆಂಗಳೂರು, ಮೇ 16 : ರಾಷ್ಟ್ರಮಟ್ಟದಲ್ಲಿ ಬಾರತೀಯ ಜನತಾ ಪಕ್ಷ ಸೋಲಿನ ಕಹಿ ಉಂಡಿದ್ದರೂ ಕರ್ನಾಟಕದಲ್ಲಿ ಮೃಷ್ಟಾನ್ನ ಭೋಜನ ಮಾಡಿದೆ. 28 ಕ್ಷೇತ್ರಗಳಲ್ಲಿ 19 ಕ್ಷೇತ್ರಗಳನ್ನು ಬಾಚಿಕೊಂಡು ರಾಜ್ಯದಲ್ಲಿ ತಾನಿನ್ನೂ ಪ್ರಬಲ ಎಂಬುದನ್ನು ಸಾಬೀತುಪಡಿಸಿದೆ. ರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿಯಲು ವಿದ್ಯುಕ್ತವಾಗಿರುವ ಕಾಂಗ್ರೆಸ್ ರಾಜ್ಯದಲ್ಲಿ ಮಣ್ಣುಮುಕ್ಕಿದೆ. ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಲು ಯಶಸ್ವಿಯಾಗಿದೆ. ಉಳಿದ ಮೂರನ್ನು
*ಕೆ.ತ್ರಿವೇಣಿ ಶ್ರೀನಿವಾಸರಾವ್ಎಲ್ಕ್ ಗ್ರೊವ್ ವಿಲ್ಲೇಜ್, ಇಲಿನಾಯ್ಈಚೀಚೆಗೆ ನನಗನ್ನಿಸುತ್ತಿದೆ-ಈ ಕಾಲ ಬಹುಬೇಗ ಉರುಳುರುಳಿ ಹೋಗುತ್ತಿದೆಕಣ್ಣೆವೆ ತೆರೆದಿಕ್ಕುವುದರೊಳಗೆ ಕೈಗೆ ಸಿಗಲಾರದಂತೆದಿನ ವಾರ ವರುಷಗಳಾಗಿ ಮತ್ತೆಬರಲಾರದಂತೆಈ ಕಾಲ-ಸಾಮಾನ್ಯವೇನಲ್ಲ-ಅಸಾಧ್ಯವಣ್ಣಾ...ಮಸುಕಾಗಿಸಿಬಿಡುತ್ತದೆ- ಪ್ರೇಮದ ಹೊಳಪುಗಳನ್ನಆರಿಸಿಬಿಡುತ್ತದೆ-ದ್ವೇಷದ ದಾವಾನಿಲಗಳನ್ನಅಡಗಿಸಿಬಿಡುತ್ತದೆ-ಹಿಡಿದಿಟ್ಟ ರಾಗಭಾವಗಳನ್ನಹೊಸಕಿಹಾಕಿಬಿಡುತ್ತದೆ- ನಗುನಗುವ ಜಿಗಿಜಿಗಿವ ಯೌವ್ವನವನ್ನಬರಿದಾಗಿಸಿಬಿಡುತ್ತದೆ- ಎಂಥೆಂಥದೋ ಬೆರಗುಗಳನ್ನನಿನ್ನೆ ಮೊನ್ನೆಯ ನಾಯಕ ನಟ ಅಮಿತಾಭಮಾಯಾಪರದೆಯ ಅತಿ ತುರ್ತು ಜರೂರತ್ತುಸಾಧನೆಯ ಶೃಂಗ, ಅಭಿನಯದ ಉತ್ತುಂಗ, ನಟನಾ ನವಾಬಈ ಹೊತ್ತು ಪೋಷಕನ ಪಾತ್ರದಿ
ಒಬ್ಬ ವ್ಯಕ್ತಿಯ ಸ್ವಭಾವ, ಸಾಧನೆಗಳನ್ನು ಅವರು ಮಾಡುವ ಕೆಲಸದಿಂದ ಅಳೆಯಲಾಗದು. ಅವರ ಹವ್ಯಾಸ, ಬಿಡುವಿನ ವೇಳೆಯ ಉಪಯೋಗ, ಸದುಪಯೋಗ ಅಥವಾ ದುರುಪಯೋಗ ಇವುಗಳಿಂದ ಅರ್ಥೈಸಬಹುದು. ಒಳ್ಳೆ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಹಂಬಲವಿದ್ದರೆ ಲೇಖನ ಓದಿ! ಬೋರ್ ಎಂಬ ಪದವನ್ನು ಮರೆತುಬಿಡಿ!ಶ್ರೀದೀಪ್dp_shri@yahoo.co.inಹವ್ಯಾಸ ಎಂದರೆ ನಮ್ಮ ವಿರಾಮದ ಸಮಯದಲ್ಲಿ ನಮಗೆ ಇಷ್ಟವಾದ ಕೆಲಸ ಮಾಡುವುದು. ಹೊಟ್ಟೆ ಬಟ್ಟೆಗಾಗಿ ದುಡಿಯುವುದು ಇದ್ದದ್ದೆ, ನಮಗೆ
ಶ್ರೀವತ್ಸ ಜೋಶಿ, ಮೇರಿಲ್ಯಾಂಡ್ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರತಿಯಾಂದು ಸಂಸ್ಥಾನವನ್ನೂ ಆಡಳಿತದನುಕೂಲಕ್ಕಾಗಿ ಕೌಂಟಿ(ಜಿಲ್ಲೆ)ಗಳಾಗಿ ವಿಭಾಗಿಸಲಾಗಿರುತ್ತದೆ. ಜನಸಂಖ್ಯೆ, ವಿಸ್ತೀರ್ಣಗಳನ್ನವಲಂಬಿಸಿ ಒಂದು ಸಂಸ್ಥಾನದಲ್ಲಿ ಬಹಳಷ್ಟು ಕೌಂಟಿಗಳಿರುತ್ತವೆ. ಮೇರಿಲ್ಯಾಂಡ್ ಸಂಸ್ಥಾನದಲ್ಲಿ ‘ಫ್ರೆಡೆರಿಕ್’ ಅಂಥದೊಂದು ಕೌಂಟಿ. ವಾಷಿಂಗ್ಟನ್ ಡಿಸಿ ಮೆಟ್ರೊ ಪ್ರದೇಶದಿಂದ ಸುಮಾರು 30-40 ಮೈಲಿ ದೂರದಲ್ಲಿನ ಫ್ರೆಡೆರಿಕ್ ಸಿಟಿ ಈ ಕೌಂಟಿಯ ಕೇಂದ್ರಬಿಂದು. ವಾಷಿಂಗ್ಟನ್ ಡಿಸಿ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿರುವ ಕನ್ನಡಿಗರ
ಗಿರೀಶ್ ಜಮದಗ್ನಿಯವರಿಂದ ಮೂರು ಹನಿಗಳುಮುಖಪುಟ / ಎನ್ಆರ್ಐ
ಕರ್ನಾಟಕ ಸಾಂಸ್ಕೃತಿಕ ಸಂಘ ತನ್ನ ಬಳಗದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ‘ ಕನ್ನಡ ಸಂಸ್ಕೃತಿ ಜಾಗೃತಿ ಪ್ರಶಸ್ತಿ ’ (Kannada Cultural Awareness Award) ಯನ್ನು ನೀಡುತ್ತಿದೆ. ಈ ಬಾರಿಯ ಪ್ರಶಸ್ತಿಗಾಗಿ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ.ಕೆಸಿಎ ಯುವಜನತೆ ಹಾಗೂ ಮಕ್ಕಳಿಗೆ ಪ್ರಶಸ್ತಿ ಮುಕ್ತವಾಗಿದೆ. ಹೈಸ್ಕೂಲ್ನಲ್ಲಿ ಓದುತ್ತಿರುವ ಕನ್ನಡಿಗ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಕನ್ನಡ
ನಾವು ಹೆಂಗಸರೇ ಹೀಗೆ ನಮ್ಮಲ್ಲಿ ಅಗಾಧವನ್ನು ಸಾಧಿಸೋ ಶಕ್ತಿ ಇದೆ ಅಂತ ತಿಳಿದ್ಕೊಂಡಿರ್ತೀವಿ, ಅವಕಾಶಗಳಿಗಾಗಿ ಹಪಹಪಿಸುತ್ತೀವಿ ಆದರೆ ಅವಕಾಶ ನಮ್ಮ ಕಾಲ ಬಳಿನೇ ಅಂಗಾತವಾಗಿ ಬಿದ್ದಿದೆ ಅಂತ ಗೊತ್ತಾದಾಗ ಗೋಡೆಗೆ ಮುಖ ಮಾಡಿ ನಿಲ್ತೀವಿ. ಗಂಡನ ವರ್ಗಾವಣೆಯೊಂದಿಗೆ ನಮ್ಮ ಬೇರುಗಳನ್ನೇ ಕತ್ತರಿಸಿಕೊಂಡು ಊರಿಂದ ಊರಿಗೆ ಅಲೆಮಾರಿಗಳಾಗುವ ನಾವು, ನಮ್ಮ ಗುರಿಮುಟ್ಟೊ ವರ್ಗದ ಆರ್ಡರ್ ಬಂದಾಗ ಸಂಸಾರನ ಪತಿಗೆ
‘ಎಷ್ಟೇ ಆದ್ರೂ ತಾಳಿ ಕಟ್ಟಿದವನಲ್ಲವಾ... ಎಣ್ಣ್ಜೀವಕ್ಕಾಗೊ ಅಂಗೆ ಗಂಡ್ಜೀವಕ್ಕೆ ಒಂಟಿ ಮನೀಕೊಳಕ್ಕಾಯ್ತದಾ?’ ಅನ್ನುವ ಸವಿತಾ, ಗೌರಕ್ಕ, ಉಷಾರಂಥವರಿಗೆ ಏನ್ ಹೇಳೋದು?ಗಗನ ಸಖಿgagana@oneindia.inಮನಸನ್ನು ಹಂಚಿಕೊಳ್ಳೋದ್ರಿಂದ ನಿರಾಳವಾಗ್ತೀನಿ ಅನ್ನೋ ಉದ್ದೇಶದಿಂದ ನಿಮ್ಮೊಡನೆ ಸಂಭಾಷಣೆ ಶುರು ಮಾಡಿದೆ. ಆದರೆ ಈಗ್ನೋಡಿ ಕಂಡ್ಕಂಡಿದ್ದನ್ನೆಲ್ಲಾ ನಿಮ್ಮ್ಹತ್ರ ಹೇಳಿಬಿಡಬೇಕು, ಮನಸ್ಸಿನ ಅಣು ಅಣುವನ್ನು ನಿಮ್ಮ್ಹತ್ರ ತೋಡ್ಕೊಳ್ಬೇಕು ಅನಿಸ್ತಿದೆ. ಅದಕ್ಕೆ ನಿಮಗಾಗಿ-ನಮ್ಮಿಬ್ಬರಿಗಾಗಿ ಒಂದ್ನಾಲ್ಕು ಸಾಲು ಕವನ ಗೀಚೋಣಾಂತ
‘ಎಲ್ಲಾ ಹೆಂಗಸರಿಂದ.. ಎಲ್ಲಾ ಹೆಂಗಸರಿಗಾಗಿ.. ಎಲ್ಲಾ ಹೆಂಗಸರಿಗೋಸ್ಕರ’ ಈ ಲವಲವಿಕೆಯ ಹೊಸ ಅಂಕಣ ಶುಭಾರಂಭ! ಗಗನ ಸಖಿಯ ಈ ಬರಹಗಳಲ್ಲಿ ನೀವುಗಳಿದ್ದೀರಿ.. ನಿಮ್ಮ ಭಾವನೆ, ಕನಸು, ಕಳವಳ, ಉತ್ಸಾಹ ಎಲ್ಲವೂ ಇದೆ. ಅಂಕಣದ ಹೆಸರು ; ಹೆಂಗಸರಿಗೆ ಮಾತ್ರ! ಹೆಂಗಸರಲ್ಲದವರು ಇಲ್ಲಿಗೆ ಬಂದರೆ ನಮ್ಮದೇನೂ ಅಭ್ಯಂತರವಿಲ್ಲ! ಯಾವುದಕ್ಕೂ ನಿಮ್ಮಾಕೆಯ ಪರ್ಮೀಶನ್ ಪಡೆಯಿರಿ! ಇನ್ನು ನೀವುಂಟು, ನಿಮ್ಮ ಗಗನ
ಹಂಗೇರಿ ದೇಶದ ಬುಡಾಪೆಸ್ಟ್ ವಿಶ್ವವಿದ್ಯಾಲಯದ ಪ್ರೊ। ಟೆಮಸ್ ವಿಸೆಕ್ ನೇತೃತ್ವದ ಒಂದು ತಂಡವು ಕ್ರೀಡಾಭಿಮಾನಿಗಳ ಮೆಕ್ಸಿಕನ್ ವೇವ್ ಪ್ರಕ್ರಿಯೆಯನ್ನು ಅಧ್ಯಯನ ಮಾಡಿ ಕೆಲ ವಿಚಾರಗಳನ್ನು ಕಂಡುಕೊಂಡಿದೆ. ಬೇರೆಬೇರೆ ಸ್ಟೇಡಿಯಮ್ಗಳಲ್ಲಿ 50000 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದ ಫುಟ್ಬಾಲ್ ಪಂದ್ಯಗಳ ವೇಳೆ ಕಂಡುಬಂದ 14 ಬೇರೆಬೇರೆ ಅಲೆಗಳ ವಿಡಿಯಾ ಚಿತ್ರಗಳನ್ನು ಅದು ಪರಾಮರ್ಶಿಸಿದೆ. ಸ್ಟೇಡಿಯಮ್ನ ಸುತ್ತಕ್ಕೂ ಎಷ್ಟು ವೇಗದಲ್ಲಿ