Search results for "Wine policy" in Oneindia Kannada
ಬೆಂಗಳೂರು, ಜು. 11 : ರೈತರ ಅನುಕೂಲಕ್ಕಾಗಿ ವೈನ್ ನೀತಿಯನ್ನು ತಿದ್ದುಪಡಿ ಮಾಡುವುದಾದಲ್ಲಿ ತಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದು ತೋಟಗಾರಿಕಾ ಮತ್ತು ಬಂದೀಖಾನೆ ಸಚಿವ ಉಮೇಶ್ ವಿ ಕತ್ತಿ ಅವರು ತಿಳಿಸಿದ್ದಾರೆ.ಕರ್ನಾಟಕ ದ್ರಾಕ್ಷಾರಸ ಮಂಡಳಿಯು ಲಾಲ್‌ಬಾಗ್ ಡಾ ಎಂ.ಹೆಚ್. ಮರೀಗೌಡ ಸಭಾಂಗಣದಲ್ಲಿ ಏರ್ಪಡಿಸಿದ್ದ ದ್ರಾಕ್ಷಾರಸ ಮೇಳ ಮತ್ತು ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಫಾಟಿಸಿ ಮಾತನಾಡುತ್ತಿದ್ದ ಅವರು,
ಬೆಂಗಳೂರು, ಅ. 21 : ಮುಂದಿನ ವರ್ಷದಿಂದ ಅಬಕಾರಿ ಇಲಾಖೆಗೆ ನೂತನ ಲೈಸನ್ಸ್ ಪದ್ಧತಿಯನ್ನ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅಬಕಾರಿ ಹಾಗೂ ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಕುರಿತು 15 ದಿನಗಳಲ್ಲಿ ಕರಡು ಪ್ರತಿಯನ್ನು ಮಂಡಿಸಲಾಗುವುದು ಎಂದರು. ಅಗ್ಗದ