ಹುಬ್ಬಳ್ಳಿ, ನ. 20 : ಸರಕಾರ ರಚನೆ ಮಾಡುವಾಗ ರೆಡ್ಡಿ ಸಹೋದರರನ್ನು ಹೀರೊಗಳಂತೆ ಮೆರೆಸಿ ಇದೀಗ ಖಳನಾಯಕರಂತೆ ಬಿಂಬಿಸುತ್ತಿರುವ ಬೆಳವಣಿಗೆಗಳ ಬಗ್ಗೆ ನೂತನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶೆಟ್ಟರ್ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ
ವರ್ಷದ ಹಿಂದಿನ ಮಾತು. ನಟ ಕಿಶೋರ್ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಬುಲೆಟ್ನಲ್ಲಿ ಸೀದಾ ಕಂಠೀರವ ಸ್ಟುಡಿಯೋಗೆ ಬಂದರು. ಅವರಿಗೆ ಸಂಬಂಧಿಸಿಲ್ಲದ ಬೇರೆ ಯಾವುದೋ ಸಿನಿಮಾ ಮುಹೂರ್ತ. ಚೆನ್ನೈನಿಂದ ನೇರವಾಗಿ ಮನೆಗೂ ಹೋಗದೆ ಅವರು ಹಾಗೆ ಬರಲು ಕಾರಣವಿತ್ತು. `ಕಬಡ್ಡಿ' ಸಿನಿಮಾ ಕಥೆಯನ್ನೇ ತಮಿಳಿನವರಿಗೆ ಹೇಳಿ, ಅದರಲ್ಲಿ ನಟಿಸುವ ಅವಕಾಶವನ್ನು ಕಿಶೋರ್ ಗಿಟ್ಟಿಸಿದ್ದಾರೆ ಅಂತ ನಿರ್ದೇಶಕ ನರೇಂದ್ರ
*ಸತ್ಯ ನಾರಾಯಣ ಶಶಿ ಕುಮಾರ್ ಎರಡು ಅಪಘಾತಕ್ಕೆ ತುತ್ತಾದವರು. ಮೊದಲನೆಯದು ಕಾರ್ ಅಪಘಾತ . ಎರಡನೆಯದು ಚುನಾವಣೆಯಲ್ಲಿ ಗೆದ್ದದ್ದು . ಒಂದು ಅಪಘಾತದಿಂದ ಅವರ ಸುಂದರ ಮುಖಾರವಿಂದ ಕಳೆಗುಂದಿದರೆ, ಇನ್ನೊಂದರಿಂದ ಅವರ ಇಮೇಜಿಗೆ ಧಕ್ಕೆಯಾಯಿತು. ಇವೆರಡನ್ನೂ ರಿಪೇರಿ ಮಾಡಿಕೊಳ್ಳುವ ಗೋಜಿಗೆ ಶಶಿಕುಮಾರ್ ಹೋಗಲಿಲ್ಲ. ಸದ್ಯಕ್ಕೆ ಹೋಗುವ
*ಸತ್ಯ ನಾರಾಯಣ ರಾಜ್ ಅಪಹರಣ ಹಿನ್ನೆಲೆಯಲ್ಲಿ ಇಡೀ ಚಿತ್ರೋದ್ಯಮವನ್ನೇ ತಮ್ಮ ತೆಕ್ಕೆಯಲ್ಲಿರಿಸಿಕೊಂಡಂತೆ ಬೀಗುತ್ತಿರುವವರೆಂದರೆ ಅಶೋಕ್.ಕ್ರಿಯಾ ಸಮಿತಿ ಮತ್ತು ಫಿಲಂ ಚೇಂಬರ್ ಸದಸ್ಯರೇ ಚಿತ್ರೋದ್ಯಮದ ಚಟುವಟಿಕೆಗಳು ಹಂತ ಹಂತವಾಗಿ ಆರಂಭವಾಗಲಿದೆ ಎಂದು ಘೋಷಿಸಿದರೂ, ಒಕ್ಕೂಟವನ್ನು ಗುರಾಣಿಯಾಗಿಸಿಕೊಂಡು ಅದಕ್ಕೆ ತಡೆಯಾಜ್ಞೆ ತಂದ ಕೀರ್ತಿ ಅಶೋಕ್ಗೆ ಸಲ್ಲಬೇಕು. ಇದೀಗ ಅಶೋಕ್ ಭಾವುಕ ಅಭಿಮಾನಿಗಳ ಕಣ್ಣಿಗೆ ಕನ್ನಡದ ಮಾನ ಕಾಪಾಡಿದ ಶೂರನಂತೆಯೂ, ಸಿನಿಮಾವನ್ನೇ
-ಆ-ರಂ-ತಿ-ಯಾಂ-ದಿ-ಗಿ-ನ ಪರಿ-ಣ-ಯ ಕೈ ಕೊಟ್ಟ ನಂತ-ರ-ದ ವರ್ಷ-ಗ-ಳ-ಲ್ಲಿ ಹೆಚ್ಚುಕಡಿಮೆ ಮಾಜಿಯಾಗಿಯೇ ಬಿಟ್ಟಿದ್ದ ಅಶೋಕ್ ಮತ್ತೆ ಅಖಾಡಕ್ಕೆ ಇಳಿದದ್ದು ಕಾರ್ಮಿಕ ನಾಯಕನ ವೇಷದಲ್ಲಿ. ಆ ಹೊತ್ತಿಗೆ ಸಿನಿಮಾ ಕಾರ್ಮಿಕರಿಗೆ ಒಬ್ಬ ನಾಯಕನ ಅಗತ್ಯವೂ ಇತ್ತು . ಅಶೋಕ್ ಅದೃಷ್ಟಕ್ಕೆ ಅವರು ಕಾರ್ಮಿಕರ ಒಕ್ಕೂಟದ ನಾಯಕನಾದ
*ಸತ್ಯ ನಾರಾಯಣ ಕನ್ನ-ಡ ಚಿತ್ರ-ರಂ-ಗ-ಕ್ಕೆ ಸಂಬಂ-ಧಿ-ಸಿ-ದ ಸಮ-ಸ್ತ ಚಟು-ವ-ಟಿ-ಕೆ-ಗ-ಳು ಮತ್ತೆ ಶುರು-ವಾ-ಗ-ಬೇ-ಕು ಅನ್ನು-ವ ಮೂಲ-ಕ ಬಿ.ಸಿ. ಪಾಟೀಲ್ ಮತ್ತೆ ಸುದ್ದಿ-ಯ-ಲ್ಲಿ-ದ್ದಾ-ರೆ. ಇಡೀ ಚಿತ್ರ-ರಂ-ಗ-ವೇ ರಾಜ್ ಅಪ-ಹರ-ಣ-ದ ನಂತ-ರ ಸ-ಮೂಹ ಸನ್ನಿ-ಗೊ-ಳ-ಗಾ-ಗಿ-ರು-ವ ಈ ಸಂದ-ರ್ಭದ-ಲ್ಲಿ
ಬೆಂಗಳೂರು, ಆಗಸ್ಟ್ 30 : ಕನ್ನಡ ಚಿತ್ರರಂಗದ ಹೆಸರಾಂತ ಖಳನಾಯಕ ನೀಗ್ರೋ ಜಾನಿ ಗುರುವಾರ ಮಧ್ಯಾಹ್ನ ನಿಧನರಾದರು. ಎರಡು ದಶಕಕ್ಕೂ ಹೆಚ್ಚು ಕಾಲ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದ ನೀಗ್ರೋ ಜಾನಿ, ಕಿಡ್ನಿ ವೈಫಲ್ಯದಿಂದ ದೀರ್ಘಕಾಲದಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದರು. ಕಣ್ಣು ಕಳೆದುಕೊಂಡು ಸಂಕಷ್ಟದ ಬದುಕನ್ನು ಸವೆಸಿದ್ದರು. ಕಂಚಿನ ಕಂಠ, ಕಟ್ಟುಮಸ್ತು ದೇಹ, ಮೊನಚು ನೋಟ ಇವಿಷ್ಟನ್ನೂ ಬಂಡವಾಳವಾಗಿಟ್ಟುಕೊಂಡು
ಮುಂಬಯಿ : ಬಾಲಿವುಡ್ ನಟ ಸೈಫ್ ಆಲಿಖಾನ್ಗೆ ಭಾನುವಾರ(ಫೆಬ್ರವರಿ 18) ರಾತ್ರಿ ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಪತ್ರೆ ಉಪಾಧ್ಯಕ್ಷ ನರೇಂದ್ರ ತ್ರಿವೇದಿ, ಎದೆನೋವಿನ ಕಾರಣ ಪತ್ತೆ ಹಚ್ಚಲು ತಪಾಸಣೆಗಳು ನಡೆಯುತ್ತಿವೆ. ಆದರೆ ಈಗಲೇ ಕಾರಣ ಏನೆಂಬುದನ್ನು ಹೇಳಲಾಗದು ಎಂದು ತಿಳಿಸಿದರು. ಓಂಕಾರ ಚಿತ್ರದಲ್ಲಿನ ಖಳನಾಯಕ ಪಾತ್ರಕ್ಕೆ
ಬೆಳ್ಳಿ ಪರದೆಯೇ ಕಂಪಿಸುವಂತೆ, ಸಿನಿಮಾಗಳಲ್ಲಿ ಆರ್ಭಟಿಸುವ ಖಳನಟ ಶೋಭರಾಜ್ ಸದ್ದಿಲ್ಲದೇ ಮದುವೆಯಾಗಿದ್ದಾರೆ. ದಾಂಪತ್ಯದ ರಸಮಯ ಅನುಭವ ಸವಿಯಲು ಅಣಿಯಾಗಿದ್ದಾರೆ. ಇತ್ತೀಚೆಗಷ್ಟೇ ಕುಸುಮಾರನ್ನು ಕೈಹಿಡಿದಿರುವ ಶೋಭರಾಜ್ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಶನಿವಾರ(ಮಾ.4) ನಡೆಯಲಿದೆ. ಜಯನಗರದ ನಾಲ್ಕನೇ ಟಿ-ಬ್ಲಾಕ್ನಲ್ಲಿರುವ ಜಿಎನ್ಆರ್ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಆರತಕ್ಷತೆಯಲ್ಲಿ ಚಿತ್ರರಂಗದ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಹೀರೋಗಿರಬೇಕಾದ ಆಕರ್ಷಕ ಮೈಕಟ್ಟು ಇದ್ದರೂ ಕೂಡ,
*ದಟ್ಸ್ಕನ್ನಡ ಬ್ಯೂರೋಮೇ ನನ್ನಾ ಸಾ ಪ್ಯಾಲಾ ಸಾ ಛೋಟಾ ಸಾ ಬಚ್ಚಾ ಹ್ಞೂಂಕಳ್ಳೆಕಾಯ್ ಕಳ್ಳೆಕಾಯ್... ಟೈಂ ಪಾಸ್ ಕಳ್ಳೇಕಾಯ್ಈ ಡಯಲಾಗ್ಗಳು ಇವತ್ತಿಗೂ ಜನಪ್ರಿಯ. ಮೊದಲನೆಯದು ಹಿಂದಿ ಚಿತ್ರ ‘ಚಾಲ್ಬಾಜ್’ದು. ಎರಡನೆಯದು ಅದರ ಕನ್ನಡ ರೀಮೇಕ್ ‘ರಾಣಿ ಮಹಾರಾಣಿ’ಯದ್ದು. ಮೊದಲನೇ ಡಯಲಾಗ್ ಹೇಳಿದ್ದು ಶಕ್ತಿ ಕಪೂರ್. ಎರಡನೆಯ ಡಯಲಾಗು ಜಗ್ಗೇಶ್ದು ಅಂತ ಹೇಳುವ ಅಗತ್ಯವೇ ಇಲ್ಲ. ಇಬ್ಬರದ್ದೂ ಆ