ವಾಷಿಂಗ್ ಟನ್, ಅ. 21 : ಭಾರತದ ಚಂದ್ರಯಾನ-1 ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಅಮೆರಿಕದ ನಾಸಾ ವಿಜ್ಞಾನಿ ಸ್ವೆವರ್ಟ್ ಡೆವಿಡ್ ನೊಜೆಟ್ (52) ಅವರನ್ನು ಅಮೆರಿಕದ ರಹಸ್ಯ ರಕ್ಷಣಾ ಮಾಹಿತಿಗಳನ್ನು ಇಸ್ರೇಲ್ ಗೆ ರವಾನಿಸಲು ಯತ್ನಿಸಿದ ಆರೋಪದ ಮೇಲೆ ಸೋಮವಾರ ಬಂಧಿಸಲಾಗಿದೆ. ಚಂದ್ರನಲ್ಲಿ ನೀರಿನ ಅಂಶ ಇರುವ ಬಗ್ಗೆ ಚಂದ್ರಯಾನ1 ನಡೆಸಿದ ಶೋಧನೆಯಲ್ಲಿ ನೊಜೆಟ್ ಅವರ ಪಾತ್ರ ಬಹುಮುಖ್ಯವಾದದ್ದು
ಬೆಂಗಳೂರು, ಮೇ. 7 : ಅಮೆರಿಕದಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(BIA)ಗೆ ಬಂದಿಳಿದ ಇಬ್ಬರು ಸಾಫ್ಟವೇರ್ ಇಂಜಿನಿಯರ್ ಗಳಿಗೆ ಹಂದಿಜ್ವರ(H1N1influenza)ದ ಸೋಂಕು ಇರುವುದು ಪ್ರಾಥಮಿಕ ತಪಾಸಣೆಯಿಂದ ತಿಳಿದುಬಂದಿದೆ. ಅವರನ್ನು ಪ್ರತ್ಯೇಕವಾಗಿ ಮುಂದಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ವಿಮಾನ ನಿಲ್ದಾಣದ ಹಿರಿಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.ಈ ಇಬ್ಬರು ಶಂಕಿತ ರೋಗಿಗಳನ್ನು ರಾಜೀವ್ ಗಾಂಧಿ ಮೆಡಿಕಲ್ ಇನ್ಸ್ ಸ್ಟಿಟ್ಯೂಟ್ ಗೆ
ಬೆಂಗಳೂರು, ಮೇ. 4 : ವಿಶ್ವದಾದ್ಯಂತ ಹಂದಿಜ್ವರ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರಕಾರ ಸೂಕ್ತ ಕ್ರಮಕೊಂಡಿದೆ. ಪ್ರತಿ ದಿನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 1200 ಪ್ರಯಾಣಿಕರು ನಗರಕ್ಕೆ ಆಗಮಿಸುತ್ತಿದ್ದು, ಅವರನ್ನು ತಪಾಸಣೆ ಮಾಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಕಾರ್ಯದರ್ಶಿ ಎಂ ಮದನಗೋಪಾಲ್, ಹಂದಿಜ್ವರದ ತಡೆಯುವ
ಕೆ. ತ್ರಿವೇಣಿ ಶ್ರೀನಿವಾಸರಾವ್, ಇಲಿನಾಯ್, ಅಮೆರಿಕಾತವರು: ಕಡೂರು - ಚಿಕ್ಕಮಗಳೂರು ಜಿಲ್ಲೆvenivas@hotmail.com ಅಂದು, ಜಗತ್ತಿನ ಪಾಲಿಗೊಂದು ಸಂಭ್ರಮ, ರೋಮಾಂಚನ ಉಂಟು ಮಾಡಿದ ಅದ್ಭುತ ದಿನ! ಆಕಾಶದ ಚಾವಣಿಗೆ ತೂಗು ಹಾಕಿದ ಮಾಣಿಕ್ಯ ದೀಪದಂತೆ ಕೈಗೆಟುಕದೆ, ಕಣ್ಣು ಮಿಟುಕಿಸಿ ಕಾಡುತ್ತಿದ್ದ ಚಂದ್ರ ಅಂದು ವಿಜ್ಞಾನಿಗಳ ಮುಂದೆ ಶರಣಾಗತನಾಗಿದ್ದ! ಯುಗಾಂತರದಿಂದ ಬಚ್ಚಿಟ್ಟುಕೊಂಡಿದ್ದ ತನ್ನ ರಹಸ್ಯಗಳನ್ನೆಲ್ಲ ಅವರೆದುರು ಅನಾವರಣಗೊಳಿಸಿ ಬಿಟ್ಟಿದ್ದ! ಗಗನ
*ದಟ್ಸ್ಕನ್ನಡ ಬ್ಯೂರೋರಂಗ ತಾಲೀಮಲ್ಲಿ ಪಳಗಿರುವ ನಟಿ ಕಂ ರಾಜಕಾರಿಣಿ ಉಮಾಶ್ರೀ ವರಸೆಗಳು ಥೇಟ್ ರಾಜಕಾರಣದ್ದೇ ಆಗುತ್ತಿದೆ. ಹತ್ತುವ ವೇದಿಕೆ ಎಂಥದ್ದೇ ಆಗಲಿ, ‘ಆಗತಕ್ಕಂಥ’, ‘ಮಾಡತಕ್ಕಂಥ’ ಅಂತ ಮಾತಿಗೆ ಇಳಿದುಬಿಡುವ ಈಕೆ ಖಂಡಿತ ಒಳ್ಳೆ ನಟಿ.ಇತ್ತೀಚೆಗಷ್ಟೇ ಒಂದು ಸಮಾರಂಭದಲ್ಲಿ , ಅಶ್ಲೀಲತೆ ಅನ್ನೋದು ನೋಡೋರ ಕಣ್ಣಲ್ಲಿ ಇರತಕ್ಕಂಥದ್ದು. ಪಾತ್ರಕ್ಕೆ, ಸಿಚುಯೇಶನ್ನಿಗೆ ತಕ್ಕ ಹಾಗೆ ಅದು ಇದ್ದರೆ ತಪ್ಪೇನಿಲ್ಲ. ಅದೂ
*ನಾಗರಾಜ ಹರಿಯಬ್ಬೆವಿಷ್ಣುವರ್ಧನ್ ದಂಪತಿಗಳಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಜೋರು ಬೀಳ್ಕೊಡುಗೆ !ಮುಖ್ಯಮಂತ್ರಿಗಳಿಗೋ, ವಿದೇಶೀ ರಾಜಕೀಯ ಪ್ರತಿನಿಧಿಗೋ ಟಾಟಾ ಹೇಳುವ ಪರಿಯ ಸಂಭ್ರಮ. ನೇಪಾಳ ಪ್ರವಾಸಕ್ಕೆ ಹೊರಟಿದ್ದ ವಿಷ್ಣುವರ್ಧನ್ ದಂಪತಿಗಳನ್ನು ವಿಮಾನ ಹತ್ತಿಸಲು ‘ಜಮೀನ್ದಾರ್ರು’ ನಿರ್ಮಾಪಕ ಕೊಬ್ರಿ ಮಂಜು, ಸೂರಪ್ಪ ಬಾಬು ಹಾಗೂ ‘ಸಿಂಹಾದ್ರಿಯ ಸಿಂಹ’ದ ನಿರ್ಮಾಪಕ ವಿಜಯ ಕುಮಾರ್ ಮೊದಲಾದವರ
ಮಂಗಳ ಗಂಗೋತ್ರಿ, ಮಂಗಳೂರುಗುಲ್ಬರ್ಗಾ ವಿಶ್ವವಿದ್ಯಾಲಯಕುವೆಂಪು ವಿಶ್ವವಿದ್ಯಾಲಯ,ಶಿವಮೊಗ್ಗ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ಪತ್ರಿಕೋದ್ಯಮ ವಿಶೇಷ ಶಿಕ್ಷಣಕರ್ನಾಟಕದ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳುಇತರ ವೆಬ್ಸೈಟ್ಗಳುSuggest A Kannada-Karnataka centric website
ದಿನಪತ್ರಿಕೆಗಳುಮ್ಯಾಗಝಿನ್ಕಟ್ಟೆ - ಗ್ರಾಮೀಣ ಪತ್ರಿಕೆವಿಕ್ರಾಂತ ಕರ್ನಾಟಕವಿಜಯ ಕರ್ನಾಟಕಪ್ರಜಾವಾಣಿ ಉದಯವಾಣಿಸಂಜೆವಾಣಿಕನ್ನಡ ಪ್ರಭಅಪರಂಜಿತರಂಗರೂಪತಾರಾವಿಶ್ವಕನ್ನಡಸಂಗಮವಿಷುಕನ್ನಡ ಸಾಹಿತ್ಯ ಮತ್ತು ಫಾಂಟ್ಚಿತ್ರ ಲೋಕರಾಷ್ಟ್ರಕವಿ ಕುವೆಂಪು ಅಧಿಕೃತ ಅಂತರ್ಜಾಲತಾಣಕನ್ನಡ ಸಾಹಿತ್ಯಾಸಕ್ತರಿಗಾಗಿ ಯುಲೋಪ್ಬ್ಲಾಗ್ : ಕನ್ನಡಕವಿ.ಕಾಂಸಮಗ್ರ ವಚನ ಸಾಹಿತ್ಯಸಾಹಿತ್ಯಾಂಜಲಿಸಂಪದವಿಕಿಪೀಡಿಯ - ಒಂದು ಮುಕ್ತ ವಿಶ್ವಕೋಶಭಾರತೀಯ ಸಂಸ್ಕೃತಿ ಕೇಂದ್ರಕನ್ನಡ ಕಸ್ತೂರಿ ಡಾಟ್ ಕಾಂಬರಹಕನ್ನಡ ಕವಿಕನ್ನಡ ಸಾಹಿತ್ಯ.ಕಾಮ್ಕನ್ನಡ ಸಾಹಿತ್ಯ ಪುಟಅಂಬಿಕಾತನಯದತ್ತಅಲೆಮಾರಿ ಕನಸುಗಳುಕಾಮತ್.ಕಾಮ್ರಮೇಶ್ ಅರವಿಂದ್ವಿಷ್ಣುವರ್ಧನ್.ಕಾಮ್ಡಾ. ರಾಜ್ಕುಮಾರ್ ಹೋಂ ಪೇಜ್ಟಿವಿ ಕಾರ್ಯಕ್ರಮಗಳು ಚಿತ್ರಲೋಕ.ಕಾಮ್ಚಿರಾಗ್
ಅಡಿಲೇಡ್ ಕನ್ನಡ ಸಂಘ, ಆಸ್ಟ್ರೇಲಿಯಾನೃಪತುಂಗ ಕನ್ನಡ ಕೂಟ, ಅಟ್ಲಾಂಟಸಂಪಿಗೆ - ಉತ್ತರ ಕರೋಲಿನ ಕನ್ನಡ ಕೂಟಕೆಕೆಎನ್ಸಿ.ಆರ್ಗ್ಕೆನಡ- ವ್ಯಾಂಕೋವರ್ ಕನ್ನಡಿಗರ ವೆಬ್ ಗೃಹಪ್ರವೇಶಹ್ಯೂಸ್ಟನ್ ಕನ್ನಡ ವೃಂದಕನ್ನಡಿಗರ ಯಾಹೂ ಕಮಿಟಿಯುಕೆ ಕನ್ನಡ ಬಳಗ.ಕಾಮ್ಭೂಮಿಕಾ, ವಾಷಿಂಗ್ಟನ್ಕರ್ನಾಟಕ ಸಾಂಸ್ಕೃತಿಕ ಸಂಘ, ದ. ಕ್ಯಾಲಿಫೋರ್ನಿಯಾಸಿಂಗಾರ, ಸಿಂಗಪುರ ಕನ್ನಡಿಗರ ಬಳಗಕಾವೇರಿ ಕನ್ನಡ ಸಂಘಇಲಿನಾಯ್, ವಿದ್ಯಾರಣ್ಯ ಕನ್ನಡ ಕೂಟಪಂಪ ಕನ್ನಡ ಕೂಟ, ಮಿಷಿಗನ್ಮಲ್ಲಿಗೆ, ಇಂಡಿಯಾನ, ಯು.ಎಸ್.ಎನ್ಯೂ ಇಂಗ್ಲೆಂಡ್
ಮಹಾಭಾರತದ ಭೀಷ್ಮ ಬಸ್ಸಿನಲ್ಲಿ ಮುಖಾಮುಖಿಯಾದರೆ? ಆತ ನಿಮ್ಮ ಪಕ್ಕದಲ್ಲೇ ಕೂತರೆ? ಭೀಷ್ಮ ಏನು ಹೇಳಬಹುದು? ಪುರಾಣದ ಚಿತ್ರಗಳು ವರ್ತಮಾನದ ಕನ್ನಡಿಯಲ್ಲಿ ಬದಲಾಗುತ್ತವಾ?- ಇಂಥದೊಂದು ಕಲ್ಪನಾ ಲಹರಿಗೆ ನಮ್ಮನ್ನೊಯ್ಯುವ ಕವಿತೆ- ‘ಭೀಷ್ಮರ ಬಾಯಾರಿಕೆ’. ಅದು ಈ ಕ್ಷಣದ ಬಾಯಾರಿಕೆಯಲ್ಲ ; ಯುಗ ಯುಗಗಳ ಬಾಯಾರಿಕೆ. ಬುದ್ಧ, ಮಹಾವೀರಾದಿಗಳೇ ಇತಿಹಾಸ ಮೀರಿ ಪುರಾಣದ