ಎರಡು ವರ್ಷಗಳ ಹಿಂದೆ, ಬಹುತೇಕ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಸಂಘಪರಿವಾರದ ಕಡೆಯಿಂದ ನಡೆದ ವಿರಾಟ್ ಹಿಂದೂ ಸಮಾಜೋತ್ಸವದ ವಿರುದ್ಧ ಅತ್ಯಂತ ಸಹಜವಾಗಿಯೇ ಕೆಲವು ಜನ ಪ್ರತಿಭಟನೆ ಮಾಡಿದ್ದರು. ಆ ಮೂಲಕ ತಮ್ಮ ಪ್ರತಿಭಟನಾ ಹಕ್ಕನ್ನು ಚಲಾಯಿಸಿದ್ದರು. ಆದರೆ ಈ ಕಾರ್ಯಕ್ರಮಗಳ ಕಾರಣದಿಂದ ಸಮಾಜದಲ್ಲುಂಟಾದ ಪರಿಣಾಮಗಳ ಕುರಿತು, ಯಾವ ಪ್ರತಿಭಟನಾಕಾರರಾಗಲೀ, ವಿಚಾರವಾದಿಗಳಾಗಲೀ ಚಿಂತನೆ ನಡೆಸುವ ಪ್ರಾಮಾಣಿಕ ಪ್ರಯತ್ನ
ರವಿ ಬೆಳಗೆರೆಇನ್ನು ಮೇಲೆ ಜಗತ್ತಿನ ಯಾವುದೇ ದೇಶದ ಯಾವುದೇ ಪತ್ರಿಕೆ ಸುದ್ದಿ ಬರೆದರೂ, ‘ಇಟಲಿ ಮೂಲದ ಭಾರತದ ಪ್ರಧಾನಿ ಸೋನಿಯಾಗಾಂಧಿ ಏನೆಂದರೆಂದರೆ... ’ ಅಂತಲೇ ಬರೆಯುತ್ತದೆ. ಇತಿಹಾಸ ರಿಪೀಟಾಗಿದೆ. ಭಾರತ ಇನ್ನೊಂದು ಸಲ ವಿದೇಶದವರ ಆಳ್ವಿಕೆಗೆ ಒಳಪಟ್ಟಿದೆ. ನೂರು ಕೋಟಿ ಜನರಿರುವ ದೇಶಕ್ಕೆ ಒಬ್ಬೇ ಒಬ್ಬ ಭಾರತೀಯ ಪ್ರಧಾನಿಯನ್ನು ಹುಡುಕಲಾಗಲಿಲ್ಲ. ಇದಲ್ಲವೇ ದುರಂತ? ಇದು ನಾಚಿಕೆಗೇಡು. ವಂದೇ
ಬೌದ್ಧಧರ್ಮದತ್ತ ಲಕ್ಷಾಂತರ ದಲಿತರ ಹೆಜ್ಜೆ - ಶಿವರಾಂದಲಿತರಿಗೆ ಬೌದ್ಧಧರ್ಮವೇ ಪರಿಹಾರ, ಬಿಜೆಪಿ ಪ್ರಹಾರಗುಲ್ಬರ್ಗ : ಶೀಘ್ರದಲ್ಲೇ ರಾಜ್ಯದ ಅಸಂಖ್ಯಾತ ದಲಿತರು ಬೌದ್ಧಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದು ಭಾರತೀಯ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಂ ಮೊಗ ಹೇಳಿದ್ದಾರೆ.ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಏಪ್ರಿಲ್ 14ರಂದು ನಡೆಯುವ ಅಂಬೇಡ್ಕರ್ ಅವರ 115ನೇ ಜನ್ಮದಿನೋತ್ಸವವನ್ನು, ಬೌದ್ಧಧರ್ಮ ಜಾಗೃತಿ ದಿನ ಎಂದು
ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನಸಮಾನತೆಯತ್ತ ಬಸವ ಸಮ್ಮೇಳನದ ಮಹತ್ವದ ಹೆಜ್ಜೆ , ಪಾದಪೂಜೆಗೆ ಚಿತ್ರದುರ್ಗ ಶ್ರೀಗಳ ನಕಾರಕೂಡಲ ಸಂಗಮ : ಮಾಂಸಹಾರಿಗಳು ಬಸವ ಧರ್ಮ ಸ್ವೀಕರಿಸಲು ಯಾವುದೇ ಅಡೆತಡೆಗಳಿಲ್ಲ. ಬಸವ ಧರ್ಮ ಸ್ವೀಕರಿಸಿದ ಬಳಿಕ ಮಾಂಸಾಹಾರ ತ್ಯಜಿಸಬೇಕಾದ ಅಗತ್ಯವೂ ಇಲ್ಲ ಎನ್ನುವ ಮಹತ್ವದ ಗೊತ್ತುವಳಿಯನ್ನು ಮೇ 2ರ ಭಾನುವಾರ ಮುಕ್ತಾಯವಾದ ಪ್ರಪ್ರಥಮ ್ಫರಾಷ್ಟ್ರೀಯ
‘ಓ ದಲಿತರೇ, ಮಠವನೆಂದು ಕಟ್ಟದಿರಿ, ಸ್ವಾಮಿಗಳೆಂದೂ ಆಗದಿರಿ..’ಮಠಾಧಿಪತಿಗಳು ಹಾಗೂ ಮೂಲಭೂತವ್ಯಾಧಿಗಳ ಬಗ್ಗೆ ಕಿಡಿ ಕಾರಿದ ಬಸವರಾಜುಮೈಸೂರು : ಅಸ್ಪೃಶ್ಯತೆಯ ಕೇಂದ್ರಗಳಾದ ಮಠಗಳಿಂದ ದಲಿತರು ದೂರವಿರಬೇಕೆಂದು ಪಂಪ ಪ್ರಶಸ್ತಿ ವಿಜೇತ ಲೇಖಕ ಡಾ.ಎಲ್.ಬಸವರಾಜು ಕರೆ ನೀಡಿದ್ದಾರೆ.ಮಠಗಳು ಅಸ್ಪೃಶ್ಯತೆಯನ್ನು ಆಚರಿಸುತ್ತಿವೆ. ಆ ಕಾರಣದಿಂದಾಗಿ ಮಠಗಳಿಗೆ ಹೋಗಬೇಡಿ. ಮಠಗಳನ್ನು ಕಟ್ಟಬೇಡಿ. ಸ್ವಾಮಿಗಳಾಗಲೂಬೇಡಿ ಎಂದು ಲೇಖಕ ಎಲ್.ಬಸವರಾಜು ಭಾನುವಾರ ಹೇಳಿದರು. ಸಂವಾದ ಮಾಸ
ಅಸ್ಪೃಶ್ಯತೆ ಬೇಡವೆಂದ ಪೊಲೀಸರಿಗೂ ಬಹಿಷ್ಕಾರ!ಸ್ವಾತಂತ್ರ್ಯ ನಂತರದ ಹಳ್ಳಿಗಳು ಹೇಗಿವೆ? ಹೀಗೊಂದು ಉದಾಹರಣೆ...ಗದಗ : ಸ್ವಾತಂತ್ರ್ಯಬಂದು 58ವರ್ಷಗಳಾದರೂ ಅಸ್ಪೃಶ್ಯತೆ ಇನ್ನೂ ದೇಶದಿಂದ ತೊಲಗಿಲ್ಲ. ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದ ದಲಿತರು ಕಳೆದ ಐದು ದಿನಗಳಿಂದ ಸವರ್ಣೀಯರು ಬಹಿಷ್ಕಾರವನ್ನು ಅನುಭವಿಸುತ್ತಿದ್ದಾರೆ. ಪರಿಶಿಷ್ಟ (ಎಸ್ಟಿ)ಪಂಗಡದ ಮಹಿಳೆಯಾಬ್ಬರ ಚಹಾದ ಅಂಗಡಿಗೆ ಹೋಗಿ, ನಾಲ್ವರು ದಲಿತ(ಎಸ್ಸಿ) ಯುವಕರು ನೀರು ಕುಡಿದಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಉಕ್ಕಿದಳು ಕೃಷ್ಣೆ : ಸಂಗಮನಾಥ ದೇವಾಲಯ ಜಲಾವೃತಸುತ್ತಮುತ್ತಲಿನ ಗ್ರಾಮಗಳಲ್ಲಿ ಭೀತಿ, ಕಳೆದ ವರ್ಷದ ಪುನರಾವರ್ತನೆಬಾಗಲಕೋಟೆ : ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಕೂಡಲಸಂಗಮದಲ್ಲಿರುವ ಸಂಗಮನಾಥ ದೇವಾಲಯ ಜಲಾವೃತವಾಗಿದೆ.ಕಳೆದ ಕೆಲವು ದಿನಗಳಿಂದ ನೀರಿನ ಮಟ್ಟ ಹೆಚ್ಚುತ್ತಿದ್ದರಿಂದ, ಕೂಡಲಸಂಗಮ ಸೇರಿದಂತೆ ಕೃಷ್ಣಾ, ಘಟಪ್ರಭಾ ನದಿ ತೀರದ ಗ್ರಾಮಗಳ ಜನರು ಭೀತಿಗೊಳಗಾಗಿದ್ದರು. ಕೂಡಲಸಂಗಮದಲ್ಲಿರುವ ಸಂಗಮನಾಥ ದೇವಾಲಯ ಜಲಾವೃತವಾಗಬಹುದು ಎಂಬ
ಸಾಮಾಜಿಕ ಅಸಮಾನತೆಯಿಂದ ಜನಿಸಿದ ಅಸ್ಪೃಷ್ಯತೆಯ ಪಿಡುಗು ಕ್ರಮೇಣ ಕಡಿಮೆ ಆಗುತ್ತಿದೆ. ಮನುಜರೆಲ್ಲ ಒಂದೇ ಎಂಬ ಭಾವ ಬೇರೂರುತ್ತಿದೆ. ಆದರೂ, ಮೇಲ್ವರ್ಗದ ಜನ ಎನಿಸಿಕೊಂಡವರನ್ನು ಮೂದಲಿಸುವುದು, ಹೀಗಳೆಯುವುದು ಮತ್ತು ತುಳಿಯುವ ಜಾಡ್ಯ ನಮ್ಮ ಸಮಾಜದಲ್ಲಿ ತಲೆ ಎತ್ತಿ ಮೆರೆಯುತ್ತಿರುವುದು ದೌರ್ಭಾಗ್ಯ ಎನ್ನುತ್ತಿದ್ದಾರೆ ಸಂಸ್ಕೃತ ಸಂಸ್ಕೃತಿ ಪರಿಸರದಲ್ಲಿ ಹುಟ್ಟಿ ಬೆಳೆದ ಲೇಖಕರು.* ಮತ್ತೂರು ರಘು, ಮತ್ತೂರು; ಶಿವಮೊಗ್ಗ ಜಿಲ್ಲೆನಾನು ಚಿಕ್ಕವನಾಗಿದ್ದಾಗ