clear
clear
Search results for "Summer vacation" in Oneindia Kannada
ಪಾಟಿ ಚೀಲದ ಒಳಗೆ ಪುಟಿವ ಪುಸ್ತಕ ಪಟ್ಟಿಪೆನ್ನು, ಪೆನ್ಸಿಲ್ಲು, ಕಂಪಾಸ್ ಬಾಕ್ಸುಎಲ್ಲ ಕಟ್ಟಿ ಅಟ್ಟದ ಮೇಲಟ್ಟಿಹತ್ತಿ ಕೂತಿದ್ದೆ ಕೆಂಪು ಬಸ್ಸುಧೂಳು, ಹಳೆ ಕಬ್ಬಿಣ ಕಮಟು, ಸಿಗರೇಟಿನ ಘಾಟು"ಬ್ಯಾಗ್ ಹುಷಾರು, ಮಲಗಡ" ಅಮ್ಮನ ತಾಕೀತುರೈಟ್ ರೈಟ್ ಸದ್ದಿಗೆ ವಾಲುತ್ತ, ತೇಲುತ್ತಾತಿರುವಿನಲ್ಲಿ ಬೀಳದೆ ಸಾವರಿಸಿಕೊಳ್ಳುತ್ತರೊಂಯೂನ್ಯೂ ಎಂದು ನರಳುತ್ತ ಸಾಗಿತ್ತು ಬಸುರಿ ಬಸ್ಸುಇನ್ನೇನು ಸುರು ದೇವಿಮನೆ ಘಟ್ಟಬುಡದಲ್ಲೊಂದು ಘಟ್ಟದಮ್ಮನ ಗುಡಿಸುತ್ತಲೂ ಕರಿಕಾಡು,

ಪರೀಕ್ಷೆ ಮುಗಿದು ಬೇಸಿಗೆ ರಜಾ ಶುರುವಾದದ್ದೇ ರಸ್ತೆ, ವಠಾರಗಳೆಲ್ಲ ಜೀವಕಳೆಯಿಂದ ತುಂಬಿಬಿಡುತ್ತವೆ. ಮಕ್ಕಳ ತಂಟೆ, ತಕರಾರು, ಅಳು, ಕಿರುಚಾಟ ನೋಡಿದರೆ ಶಾಲೆಯೇ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ ಕೆಲಬಾರಿ. ಆದರೆ, ಮಕ್ಕಳಾಡುವ ಲಗೋರಿ, ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಬುಗುರಿ, ಕ್ರಿಕೆಟ್ಟು ಆಟಗಳನ್ನು, ಚಿಲಿಪಿಲಿ ಕಲರವ, ಅವರ ನಲಿದಾಟವನ್ನು ನೋಡುವುದೇ ಒಂದು ಮಜಾ. ಮಕ್ಕಳು ಬಾಲ್ಯವನ್ನು ಸಖತ್ತಾಗಿ ಎಂಜಾಯ್ ಮಾಡಲಿ, ಅವರನ್ನು

ಬೆಂಗಳೂರು : ‘ಇಷ್ಟು ದಿನ ಬಿಸಿಯೂಟ ಸಿಗುತ್ತಿತ್ತು... ಬೇಸಿಗೆ ರಜೆಯಲ್ಲಿ ಹೇಗಪ್ಪಾ?’ ಎಂದು ಮಕ್ಕಳು ಚಿಂತೆ ಮಾಡುವುದು ಬೇಕಿಲ್ಲ. ರಾಜ್ಯದ ಬರಪೀಡಿತ 128 ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ, ಬೇಸಿಗೆ ರಜೆಯಲ್ಲೂ ಬಿಸಿಯೂಟ ಲಭ್ಯ. ಸಾರ್ವಜನಿಕ ಶಿಕ್ಷಣ ಇಲಾಖೆ, ಸಂಬಂಧಿಸಿದ ಜಿಲ್ಲಾ ಪಂಚಾಯಿತಿಗಳಿಗೆ ಸುತ್ತೋಲೆ ಕಳುಹಿಸಿದ್ದು, ಬಿಸಿಯೂಟ ಒದಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೇಳಿದೆ. ಇದಕ್ಕಾಗಿ 40ಕೋಟಿ ರೂ.ಗಳನ್ನು ಬಿಡುಗಡೆ

ಬೆಂಗಳೂರು ಜುಲೈ 14: ರಾಜ್ಯದ ಸಮ್ಮಿಶ್ರ ಸರ್ಕಾರ ಶಾಲಾ ಶೈಕ್ಷಣಿಕ ವರ್ಷದ ರಜೆ ಪಟ್ಟಿಯಿಂದ, ಕ್ರಿಸ್ ಮಸ್ ರಜೆಯನ್ನು ಹಿಂತೆಗೆದುಕೊಂಡಿದೆ. ಶಿಕ್ಷಣ ಇಲಾಖೆ ಇತ್ತೀಚೆಗೆ ಟ್ರೈ-ಮಿಸ್ಟರ್ ಪದ್ಧತಿಯಿಂದ ಸೆಮಿಸ್ಟರ್(6 ತಿಂಗಳ ಅವಧಿ)ಗೆ ಬದಲಾವಣೆ ಮಾಡಿದ್ದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.ಜೂನ್ 1ರಿಂದ ಅಕ್ಟೋಬರ್ 9ರವರೆಗೂ ಮೊದಲ ಸೆಮಿಸ್ಟರ್,ಅಕ್ಟೋಬರ್ 30ರಿಂದ ಏಪ್ರಿಲ್ 10ರವರೆಗೆ ಎರಡನೇ ಸೆಮಿಸ್ಟರ್ ಇರುತ್ತದೆ.ಇದರಂತೆ ಶಾಲಾ
Find More Articles On: kannada | karnataka | karnataka news | kannada news | bangalore | thatskannada.oneindia.in | kannada websites | jd (s)-bjp government | christmas vacation | academic year | semester system | trimester system | syllabus schools | summer vacation | ದಟ್ಸ್ ಕನ್ನಡ.ಕಾಂ | ಗ್ರೇನಿಯಂ | ಒನ್ ಇಂಡಿಯಾ.ಇನ್ | ಕನ್ನಡ ಚಲನಚಿತ್ರ | ಹೆಚ್.ಡಿ.ಕುಮಾರಸ್ವಾಮಿ | ಕನ್ನಡ ಸುದ್ದಿ | ಕ್ರಿಸ್ಮಸ್ ರಜೆ | ಬೇಸಿಗೆ ರಜೆ | ದಸರಾ ರಜೆ | ಶಿಕ್ಷಣ | ಶೈಕ್ಷಣಿಕ ವರ್ಷ | ವಿದ್ಯಾರ್ಥಿ | ಖಾಸಗಿ ಶಾಲೆ | ಶಿಕ್ಷಣ ಇಲಾಖೆ | ಸಮ್ಮಿಶ್ರ ಸರ್ಕಾರ | alexa.com

ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಬಿಸಿಯೂಟಸುಪ್ರಿಂಕೋರ್ಟ್‌ ಆದೇಶದನ್ವಯ 34ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟಬೆಂಗಳೂರು : ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಬೇಸಿಗೆ ರಜೆಯಲ್ಲೂ 1ರಿಂದ 7ನೇ ತರಗತಿವಿದ್ಯಾರ್ಥಿಗಳು ಬಿಸಿಯೂಟವನ್ನು ಪಡೆಯಲಿದ್ದಾರೆ.ಬಿಸಿಯೂಟದ ಅಕ್ಷರ ದಾಸೋಹ ಯೋಜನೆಯನ್ನು ಕೋಲಾರ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಧಾರವಾಡ, ರಾಯಚೂರು ಸೇರಿದಂತೆ ರಾಜ್ಯದ 21ಜಿಲ್ಲೆಗಳ 80ತಾಲೂಕುಗಳಲ್ಲಿ ಬೇಸಿಗೆ ರಜೆಯಲ್ಲಿಯೂ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ.ಸುಪ್ರಿಂಕೋರ್ಟ್‌

ಬೇಸಿಗೆ ರಜೆ ಅವಧಿಗೆ ತೆರೆ : ಹೈಕೋರ್ಟ್‌ ಪುನಾರಂಭಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಆರು ನ್ಯಾಯಾಧೀಶರ ಹುದ್ದೆ ಖಾಲಿಬೆಂಗಳೂರು : ಪ್ರಸಕ್ತ ಸಾಲಿನ ಬೇಸಿಗೆ ರಜೆ ಅವಧಿ ಮುಕ್ತಾಯಗೊಂಡಿದ್ದು, ಕರ್ನಾಟಕ ಹೈಕೋರ್ಟ್‌ ಸೋಮವಾರದಿಂದಲೇ ಕಾರ್ಯಾರಂಭಿಸಿವೆ. ಈ ಅವಧಿಯಲ್ಲಿ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ 34 ನ್ಯಾಯಾಧೀಶರಿದ್ದು, ಆರು ನ್ಯಾಯಾಧೀಶರ ಹುದ್ದೆಗಳು ಖಾಲಿ

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು