ಕನ್ನಡ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಯಾವ ತರಗತಿಯಿಂದ ಕಲಿಸಬೇಕೆಂಬ ಚರ್ಚೆಯು ಅರ್ಥಪೂರ್ಣವಾಗಿ ನಡೆಯುತ್ತಿದೆ ಎನ್ನಲಾಗದು. ಶೈಕ್ಷಣಿಕ ವಿಚಾರಧಾರೆ ಅರಿಯದೇ ಮಾತನಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದರ ಗಾಂಭೀರ್ಯಕ್ಕೆ ತಕ್ಕುದಾದ ವಿಚಾರಗಳು ಅಷ್ಟಾಗಿ ವ್ಯಕ್ತವಾಗುತ್ತಿಲ್ಲ. ಶಿಕ್ಷಣ ಯಾವ ರೂಪದಲ್ಲಿರಬೇಕು, ಯಾವ ಮಾಧ್ಯಮದ ಮೂಲಕ ಅದನ್ನು ನೀಡಬೇಕೆಂಬುದು ಜನಾಭಿಪ್ರಾಯದಿಂದ ತೀರ್ಮಾನವಾಗಬೇಕಿರುವ ವಿಚಾರವಲ್ಲ. ಅದು ಕೇವಲ ಶಿಕ್ಷಣ ತಜ್ಞರು ತೀರ್ಮಾನಿಸಬೇಕಿರುವ ಸಂಗತಿ.
ರಾಕೇಶ ಪೂಂಜಆಧುನಿಕ ಸಮಾಜದಲ್ಲಿ ನಾಟಕ ಅತ್ಯಂತ ಪ್ರಭಾವೀ ಸಂವಹನ ಮಾಧ್ಯಮ. ಈ ಮಾಧ್ಯಮವನ್ನು ದಕ್ಷವಾಗಿ ಬಳಸಿಕೊಂಡು, ಇದರ ಮೂಲಕ ಸಾಮಾಜಿಕ ಕೃಷಿಗೆ ಕೈಹಚ್ಚಿ ಯಶಸ್ವಿಯಾದ ವಿರಳರಲ್ಲಿ ಕೆ.ವಿ.ಸುಬ್ಬಣ್ಣ ಅಗ್ರಗಣ್ಯರು.ಶಿವಮೊಗ್ಗದ ಹೆಗ್ಗೋಡಿನಲ್ಲಿ ನೀನಾಸಂ ರಂಗಕೃಷಿಗೆ ಕೈಹಚ್ಚುವ ಮುನ್ನ ನಾಟಕ ಕಲೆಯ ವಿವಿಧ ಮಜಲುಗಳನ್ನು ಅಭ್ಯಾಸಮಾಡಿದ್ದ ಸುಬ್ಬಣ್ಣ, ಕನ್ನಡ ಸಾರಸ್ವತ ನಾಟಕ ಕ್ಷೇತ್ರದ ಹೆಮ್ಮರವಾಗಿ ಬೆಳೆದದ್ದು ಸಾಮಾನ್ಯವಾದ ಮಾತಲ್ಲ.ಗ್ರಾಮೀಣ ಸೊಗಡಿಗೆ
ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನಸಮಾನತೆಯತ್ತ ಬಸವ ಸಮ್ಮೇಳನದ ಮಹತ್ವದ ಹೆಜ್ಜೆ , ಪಾದಪೂಜೆಗೆ ಚಿತ್ರದುರ್ಗ ಶ್ರೀಗಳ ನಕಾರಕೂಡಲ ಸಂಗಮ : ಮಾಂಸಹಾರಿಗಳು ಬಸವ ಧರ್ಮ ಸ್ವೀಕರಿಸಲು ಯಾವುದೇ ಅಡೆತಡೆಗಳಿಲ್ಲ. ಬಸವ ಧರ್ಮ ಸ್ವೀಕರಿಸಿದ ಬಳಿಕ ಮಾಂಸಾಹಾರ ತ್ಯಜಿಸಬೇಕಾದ ಅಗತ್ಯವೂ ಇಲ್ಲ ಎನ್ನುವ ಮಹತ್ವದ ಗೊತ್ತುವಳಿಯನ್ನು ಮೇ 2ರ ಭಾನುವಾರ ಮುಕ್ತಾಯವಾದ ಪ್ರಪ್ರಥಮ ್ಫರಾಷ್ಟ್ರೀಯ
ಹಳ್ಳಿಗಳ ಸುರಕ್ಷತೆಗಾಗಿ ‘ಪೊಲೀಸ್-ಪಟೇಲ್’ ವ್ಯವಸ್ಥೆ - ಸ್ಥಳೀಯರ ಸಹಕಾರದಿಂದ ಪೊಲೀಸ್ ಇಲಾಖೆಯ ಬಲವರ್ಧನೆ ಸಾಧ್ಯ -ಸಿಂಧ್ಯಬೆಂಗಳೂರು : ಹಳ್ಳಿಗಳಲ್ಲಿ ಮತ್ತೆ ‘ಪೊಲೀಸ್-ಪಟೇಲ್’ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹಣಕಾಸು ಹಾಗೂ ಗೃಹಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ.ಸಾಮಾಜಿಕ ಮತ್ತು ಹಣಕಾಸು ವಿನಿಮಯ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಅನೇಕ ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಚಲಾವಣೆಯಲ್ಲಿದ್ದ, ಈ ಹಳೆಯ ವ್ಯವಸ್ಥೆಯನ್ನು