ವೇದಿಕೆ : ಗುಬ್ಬಿ ವೀರಣ್ಣಮಂಟಪ : ತೀ.ನಂ.ಶ್ರೀಕಂಠಯ್ಯಮಹಾದ್ವಾರ : ಬೆಳ್ಳಾವೆ ನರಹರಿಶಾಸ್ತ್ರಿ ಕಾರ್ಯಕ್ರಮಫೆಬ್ರವರಿ 15, ಶುಕ್ರವಾರ ಧ್ವಜಾರೋಹಣ( ಬೆಳಗ್ಗೆ 8 ಗಂಟೆಗೆ)ರಾಷ್ಟ್ರಧ್ವಜ : ಟಿ.ಬಿ.ಜಯಚಂದ್ರ, ಸ್ವಾಗತ ಸಮಿತಿ ಅಧ್ಯಕ್ಷರುಪರಿಷತ್ತಿನ ಧ್ವಜ : ಹರಿಕೃಷ್ಣ ಪುನರೂರು, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು.ಮೆರವಣಿಗೆ ಉದ್ಘಾಟನೆ (ಬೆಳಗ್ಗೆ 9 ಗಂಟೆಗೆ)ಶ್ರೀಮತಿ ದಾಕ್ಷಾಯಿಣಿ ಅಶ್ವತ್ಥ್ ಬಿ.ಎಸ್.ಅಧ್ಯಕ್ಷರು, ಜಿಲ್ಲಾ ಪಂಚಾಯತ್ಅತಿಥಿಗಳು : ಎಸ್.
ರಾಜ್ಯೋತ್ಸವದಂದು ಸಾಣೇಹಳ್ಳಿಯಲ್ಲಿ ನಾಟಕೋತ್ಸವ ಆರಂಭಕೃತಿಯ ಉತ್ತಮ ವಿನ್ಯಾಸ, ಕಲೆ ಹಾಗೂ ಮುದ್ರಣಕ್ಕೆ ಸಂದ ಪ್ರಶಸ್ತಿಸಾಣೇಹಳ್ಳಿ: ಇಲ್ಲಿನ ಶಿವಕುಮಾರ ಕಲಾ ಸಂಘದ ಆಶ್ರಯದಲ್ಲಿ ಹೊಸದಾಗಿ ಶ್ರೀ ಶಿವಕುಮಾರ ಬಯಲು ರಂಗ ಮಂದಿರವೊಂದನ್ನು ನಿರ್ಮಿಸಲಾಗಿದ್ದು, ರಂಗಮಂದಿರದ ಉದ್ಘಾಟನೆ ಹಾಗೂ ನಾಟಕೋತ್ಸವದ ಉದ್ಘಾಟನಾ ಸಮಾರಂಭವು ನವೆಂಬರ್ 1ರ ರಾಜ್ಯೋತ್ಯವದಂದು ನಡೆಯಲಿದೆ.ನವೆಂಬರ್ 1ರಿಂದ ಒಂದು ವಾರದ ಕಾಲ ನಾಟಕೋತ್ಸವ ನಡೆಯಲಿದ್ದು , ಸಿರಿಗೆರೆಯ