ಗುಲಬರ್ಗಾ, ಸೆ. 21 : ಎರಡನೇ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಇದೇ ತಿಂಗಳ 23 ಹಾಗೂ 24ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ 23ರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ.'ಮನುಕುಲದ ಒಳಿತಿಗಾಗಿ ವಿಜ್ಞಾನ-ತಂತ್ರಜ್ಞಾನ' ಈ ಸಮ್ಮೇಳನದ ಪ್ರಮುಖ ವಿಷಯ. ಎರಡು ದಿನಗಳ ಅವಧಿಯಲ್ಲಿ ಈ ವಿಷಯದ ವಿವಿಧ ಆಯಾಮಗಳಿಗೆ ಸಂಬಂಧಿಸಿದ
ಬೆಂಗಳೂರು, ಸೆ.11: ವಿಜ್ಞಾನಕ್ಕೂ ಇಂಗ್ಲಿಷ್ ಗೂ ಪ್ರಬಲ ನಂಟು. ಹೀಗಾಗಿ ವಿಜ್ಞಾನಿಗಳು ಇಂಗ್ಲಿಷ್ ನಲ್ಲಿ ಮಾತನಾಡಿದರೆ ಅಚ್ಚರಿಯೇನಿಲ್ಲ. ಆದರೆ ಅವರು ಕನ್ನಡದಲ್ಲಿ ಮಾತನಾಡಿ ಅಭಿಮಾನ ತೋರಿದ ವೇದಿಕೆಯಲ್ಲೇ ರಾಜ್ಯದ ಸಚಿವರು ಇಂಗ್ಲಿಷ್ ನಲ್ಲಿ ಮಾತನಾಡಿದರೆ...? ಇದು ನಡೆದದ್ದು ಭಾರತೀಯ ವಿಜ್ಞಾನ ಮಂದಿರಕ್ಕೆ ಸೇರಿದ ಟಾಟಾ ಸಭಾಂಗಣದಲ್ಲಿ. ಬುಧವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್,
(ನಮ್ಮ ವರದಿಗಾರರಿಂದ)ಬೆಂಗಳೂರು : ಅಂತರ್ಜಾಲದ ದೆಸೆಯಿಂದ ಪ್ರಪಂಚ ಕಿರಿದಾಗಿದೆ. ಆದರೆ ಅಂತರ್ಜಾಲದಲ್ಲಿ ಗಮನಾರ್ಹ ಕನ್ನಡ ಪ್ರಯೋಗಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕನ್ನಡ ಪರಿಮಳವನ್ನು ವಿಶ್ವದೆಲ್ಲೆಡೆ ಪಸರಿಸಲು ಸಾಕಷ್ಟು ಪ್ರಯತ್ನಗಳು ನಡೆಯಬೇಕಾಗಿವೆ. ಈ ನಿಟ್ಟಿನಲ್ಲಿ ಒಂದು ಪುಟ್ಟ ಮತ್ತು ಸಾರ್ಥಕ ಪ್ರಯತ್ನ ನಗರದಲ್ಲಿ ಭಾನುವಾರ(ಏ.3)ನಡೆಯಿತು. ಕನ್ನಡಭವನದ ನಯನ ಸಭಾಂಗಣದಲ್ಲಿ ವಿಕಿಪೀಡಿಯಾ ಫೌಂಡೇಷನ್ ಸಹಕಾರದೊಂದಿಗೆ ನಡೆದ
Kuvempu University, the youngest affiliating university in Karnataka (established in 1987) has launched a massive developmental plan in order to become a centre of excellence in higher education and research. The university plans to make full use of its human resource
Date & DayProgrammes28-8-03 ThursdayMorning leave Kuvempu University for Bangalore29-8-03 FridayAI621 01.00 02.30 AI 121 05.40 14.30 BLR-BOM-LHR30-8-03 SaturdayMeeting UK NRI Donors31-8-03 SundayMorning Meet NRI of UK and BE 974 19.50 21.15 LGW BHD London to Belfast01-9-03 MondayVC Conference02-9-03 TuesdayVC Conference03-9-03
ಶಿಕಾರಿಪುರ ಕೆ. ಹರಿಹರೇಶ್ವರ,ಸರಸ್ವತೀಪುರಂ, ಮೈಸೂರುhoysala_usa@hotmail.comಈಗ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಡಾ.ಕೆ.ಚಿದಾನಂದ ಗೌಡ ಇವರು ಸುಳ್ಯ ತಾಲೂಕಿನ ಚಿಕ್ಕಾಡಿಯಲ್ಲಿ ಹುಟ್ಟಿದವರು; ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ (ಬಿ. ಇ. 1964), ಬರೋಡಾ ವಿಶ್ವವಿದ್ಯಾಲಯದಲ್ಲಿ ಅದನ್ನು ಮುಂದುವರಿಸಿ (ಎಂ. ಇ. 1969), ಬೆಂಗಳೂರಿನ ತಾತಾ ವಿಜ್ಞಾನ ಮಂದಿರದಿಂದ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, 1979) ಪಿಎಚ್. ಡಿ.
ಈ ರೀತಿ ಸಾಗುವ ಲೇಖನ, ಅಮೇರಿಕಾದ ಮೇಲೆ ಚೀನಾ ಮತ್ತು ಭಾರತದ ಪ್ರಭಾವವನ್ನು ಹೋಲಿಸುತ್ತದೆ. ‘ಚೀನಾದ ಶಕ್ತಿಯಾದ manufacturing ಅಮೇರಿಕಾದ ಒಟ್ಟು ಉತ್ಪತ್ತಿಯ 14% ಮತ್ತು ಉದ್ಯೋಗದ 11% ಕ್ಕೆ ಸೀಮಿತವಾಗಿದ್ದರೆ, ಭಾರತದ ಶಕ್ತಿಯಾದ ಸೇವಾ ವಲಯ ಕ್ರಮವಾಗಿ 60% ಮತ್ತು ಮೂರರ ಎರಡು ಭಾಗದ ಕೆಲಸಗಾರರ ಮೇಲೆ ಪರಿಣಾಮ ಬೀರುತ್ತದೆ. ಇದರರ್ಥ ಭಾರತ ಅಮೇರಿಕಾದ ಆರ್ಥಿಕತೆಯ
ಒನ್ ಮಿನಿಟ್ ಹೃದಯ ನಾಳ ಪರೀಕ್ಷೆ ಮಾಡಿಸಿಕೊಂಡಿರಾ? ಇಷ್ಟಕ್ಕೂ ಯಾರ್ಯಾರು ಮಾಡಿಸಿಕೊಳ್ಳಬೇಕು ಅಂದರೆ ; ನೂರಮೂವತ್ತು ಬೈ ತೊಂಬತ್ತರಷ್ಟು ಬ್ಲಡ್ ಪ್ರೆಷರ್ ಇರುವವರು, ಡಯಾಬಿಟಿಸ್ ಮತ್ತು ವಿಪರೀತ ಕೊಲೆಸ್ಟ್ರಾಲ್ ಇರುವವರು, ನನ್ನಂತೆ ಸ್ಥೂಲಕಾಯದವರು, ಸಿಗರೇಟು ಅಥವಾ ಬೀಡಿ ಸೇದುವವರು, ಕೂತಲ್ಲೇ ಕೆಲಸ ಮಾಡಿ ದಿನ ಕಳೆಯುವವರು, ಒಂದೇ ಮಾತಿನಲ್ಲಿ ಹೇಳುವುದಾದರೆ ನಲವತ್ತೈದು ವರ್ಷ ದಾಟಿದವರು!ರವಿ ಬೆಳಗೆರೆ'ಅನುಮಾನ ಬಂದಾಗ
*ಶ್ರೀವತ್ಸ ಜೋಶಿನವರಾತ್ರಿ ಕಳೆಯಿತು; ರಾಜ್ಯೋತ್ಸವವೂ ನಿನ್ನೆ ಆಯ್ತು. ಇನ್ನು ಮುಂದಿನ ವಾರ ದೀಪಾವಳಿ. ಒಟ್ಟಿನಲ್ಲಿ ಈಗ ಎಲ್ಲೆಡೆಯೂ ಹಬ್ಬದ ಸಂಭ್ರಮದ ವಾತಾವರಣ. ಶುಭಾಶಯ, ಉಡುಗೊರೆ, ಸಿಹಿತಿಂಡಿಗಳ ವಿನಿಮಯ, ವಿತರಣೆ. ವಿಚಿತ್ರಾನ್ನ ಓದುಗಮಿತ್ರರಿಗೆಲ್ಲ , ಅಂಕಣವು ನೂರು ವಾರಗಳ ಪೂರೈಸಿ ಮುನ್ನಡೆಯಲು ಪ್ರೋತ್ಸಾಹವಿತ್ತವರಿಗೆಲ್ಲ , ಹಬ್ಬದ ಸಡಗರದಲ್ಲಿ ಹೊಸದೇನನ್ನಾದರೂ ಅರ್ಪಿಸಬೇಕೆಂಬ ಯೋಚನೆಯ ಫಲವೇ ಇವತ್ತಿನ ಸಂಚಿಕೆ. ಇದು
ನೀರು ತಜ್ಞ ಚಂದ್ರ ಮೈಸೂರು ಅವರಿಗೆ ಅಂತರಾಷ್ಟ್ರೀಯ ಮನ್ನಣೆಓರೆkೂೕನ್ ತಂತ್ರಜ್ಞಾನದಲ್ಲಿ ಗಮನಾರ್ಹ ಸಾಧನೆ, ಸಹಲೇಖಕರೊಂದಿಗೆ ಪ್ರಶಸ್ತಿ ಹಂಚಿಕೆ ಸ್ಟ್ರಾಸ್ಬೌರ್ಗ್ : ನೀರು ಶುದ್ಧೀಕರಣಕ್ಕೆ ಓರೆkೂೕನ್ ತಂತ್ರಜ್ಞಾನವನ್ನು ಬಳಸಿ ನಡೆಸಿದ ಸಂಶೋಧನೆಗೆ ಕನ್ನಡಿಗ ಡಾ.ಚಂದ್ರ ಮೈಸೂರು ಅವರು ‘ಹಾರ್ವೆ ರೋಸನ್’ ಅಂತರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.ವಿಜ್ಞಾನ ಮತ್ತು ಇಂಜಿನಿಯರಿಂಗ್ ಪತ್ರಿಕೆ ‘ಓರೆkೂೕನ್’ನಲ್ಲಿ ಕಳೆದೆರಡು ವರ್ಷಗಳಲ್ಲಿ ಪ್ರಕಟವಾದ ಅತ್ಯುತ್ತಮ ಸಂಶೋಧನಾ ಪ್ರಬಂಧಕ್ಕೆ