ಯಾವುದು ಹೆಚ್ಚು ಪರಿಣಾಮಕಾರಿ, ಹೆಚ್ಚು ಸುಲಭ ಅದನ್ನೇ ಭಾಷೆಯನ್ನೇ ಬಳಸಬೇಕು. ಅದು ಕನ್ನಡ ಆಗಿದ್ದರೆ ಕನ್ನಡ, ಇಂಗ್ಲಿಷ್ ಆಗಿದ್ದರೆ ಇಂಗ್ಲಿಷ್, ಸಂಸ್ಕೃತ ಆಗಿದ್ದರೆ ಸಂಸ್ಕೃತ. ಈ ಹೇಳಿಕೆ ಮೂಲಕ ನಾನು ಸಂಸ್ಕೃತ ದ್ವೇಷಿಯೂ ಅಲ್ಲ, ಪ್ರತಿಯೊಂದು ಪೂರ್ತಿ ಕನ್ನಡೀಕರಣಗೊಳ್ಳಲಿ ಅನ್ನುವ ಹುಚ್ಚು ಆಸೆಯೂ ನನಗಿಲ್ಲ.* ವಸಂತ ಶೆಟ್ಟಿ, ಬೆಂಗಳೂರುನಮಸ್ಕಾರ ಶಾಮ್,ಹಿರಿಯರಾದ ಶೇಷಗಿರಿ ಜೋಡಿದಾರ್ ಅವರ ಲೇಖನಕ್ಕೆ ನನ್ನ
ನಮ್ಮ ಪ್ರೊಢಶಾಲೆಗಳಿಗೆ ಗೊತ್ತುಪಡಿಸಿರುವ ವಿಜ್ಞಾನ ಪಠ್ಯಗಳು ಇತ್ಲಕಡೆ ಕನ್ನಡವನ್ನೂ ಕಲಿಸುವುದಿಲ್ಲ ಅತ್ಲಕಡೆ ವಿಜ್ಞಾನವನ್ನೂ ಕಲಿಸುವುದಿಲ್ಲ. ಹಾಗಾಗಿ, ಕನ್ನಡ ಪ್ರೀತಿಯ ವಿಜ್ಞಾನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ತಲೆ ಕೆಟ್ಟು ಉಪ್ಪಿಟ್ಟಾಗುತ್ತಿದೆ. ಶಿಕ್ಷಣ ಮಾಧ್ಯಮ ಕನ್ನಡವಾಗಿರಬೇಕು ಎಂದು ವಾದಿಸುವ ತಜ್ಞರು ಮತ್ತು ಪಠ್ಯ ಪುಸ್ತಕ ರಚಿಸುವ ಪಿತಾಮಹರು ಸ್ವಲ್ಪ ಈಕಡೆ ತಲೆಹಾಕಿ ಮಲಗಬೇಕಾಗಿಯೂ ವಿನಂತಿ- ಸಂಪಾದಕ.* ಶೇಷಗಿರಿ ಜೋಡಿದಾರ್, ಬೆಂಗಳೂರು"ಇದರ
ಕನ್ನಡ ಮಾಧ್ಯಮದಲ್ಲಿ ಓದೋ ಮಕ್ಕಳಿಗೆ ಅವರ ಕನ್ನಡ ಪುಸ್ತಕವೇ ಹೇಗೆ ಕಬ್ಬಿಣದ ಕಡಲೆಯಾಗಿದೆ. ಮಕ್ಕಳ ಆಡುನುಡಿಗೆ ಹತ್ತಿರವಾಗಿರುವ, ಅವರಿಗೆ ಸುಲಭಕ್ಕೆ ಅರ್ಥ ಆಗುವ, ಸುಲಭದಲ್ಲಿ ಉಲಿಯೋಕೆ ಆಗುವಂತ ಶಬ್ದಗಳೊಂದೂ, ಕನ್ನಡ ಮಾಧ್ಯಮದ ವಿಜ್ಞಾನ, ಗಣಿತದ ಪಠ್ಯ ಪುಸ್ತಕದಲ್ಲೇಕೆ ಇಲ್ಲ?* ಪಕ್ಕದ ಮನೆ ಹುಡುಗಾಕಳೆದ ವರ್ಷ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿರುವ ಅಜ್ಜಿ ಮನೆಗೆ 4 ದಿನ ರಜೆ ಅಂತಾ
ವಿಜ್ಞಾನಲೋಕ ಅತಿವಿಶಾಲವಾದುದು. ಇದರ ಎಲ್ಲ ಆಳವಿಸ್ತಾರಗಳನ್ನೂ ಸರಳ ಶೈಲಿಯಲ್ಲೇ ನಮಗೆ ತಲುಪಿಸುವುದು ಕಷ್ಟಸಾಧ್ಯ. ಜೀವಶಾಸ್ತ್ರ, ಮನಃಶಾಸ್ತ್ರ, ಪರಿಸರವಿಜ್ಞಾನದಂಥ ಕೆಲವು ಪ್ರಕಾರಕ್ಕೆ ಸಂಬಂಧಿಸಿದ ಗ್ರಂಥಗಳೂ ಲೇಖನಗಳೂ ಓದುಗನನ್ನು ಆಕರ್ಷಿಸುವಷ್ಟು ಸುಲಭವಾಗಿ ಇಂಜಿನಿಯರಿಂಗ್ ಮತ್ತಿತರ ತಾಂತ್ರಿಕ ವಿಷಯದ ಬರಹ ತಲುಪಲಾರದು.* ಟಿ ಎಸ್ ಗೋಪಾಲ್ಯಾವುದೇ ಭಾಷೆಯಲ್ಲಿ ವಿಜ್ಞಾನ ಸಾಹಿತ್ಯ ಪ್ರಕಾರಕ್ಕೆ ವಿಶೇಷವಾದ ಮಹತ್ವವಿದೆ. ಇದಕ್ಕೆ ಕಾರಣಗಳು ಹಲವು. ಹಿಂದೆಂದಿಗಿಂತಲೂ ವಿಜ್ಞಾನ
ಪ್ರಕೃತಿಯ ಭಾಗವಾಗಿರುವ, ಪ್ರಕೃತಿಯೊಡನೆ ಭಾವನಾತ್ಮಕ ಸಂಬಂಧ ಹೊಂದಿರುವ ಮನುಷ್ಯ ಮರಗಿಡಗಳೊಡನೆ ಸಂಭಾಷಿಸುವುದು ಲೌಕಕಿವೋ, ಅಲೌಕಿಕವೋ? ಲೌಕಿಕವೆನಿಸಿದರೂ ಅಲೌಕಿಕವೆಂಬಂತಹ ಒಂದು ಘಟನೆಯ ವಿವರ ಇಲ್ಲಿದೆ. ಇಂತಹ ಘಟನೆಗಳಿಗೆ ವೈಜ್ಞಾನಿಕ ತಳಹದಿಯಾದರೂ ಎಂತಹುದು? ಚರ್ಚೆಯಾಗಲಿ.* ರೂಪಾ ಎಸ್ಮರಗಿಡಗಳಲ್ಲೂ ಆತ್ಮವಿದೆ ಮತ್ತು ಅವಕ್ಕೂ ಸುಖ ದುಃಖಗಳು ಸೂಕ್ಷ್ಮರೂಪದಿಂದ ತಿಳಿಯತ್ತವೆ ಎಂಬುದು ಭಾರತೀಯರ ಪರಂಪರೆಯಲ್ಲಿ ಅನೂಚಾನವಾಗಿ ಬಂದಿರುವ ನಂಬಿಕೆ. ಅರಳೀಮರ ಮುಂತಾದ ಪೂಜಾವೃಕ್ಷದಲ್ಲಿ
ರೇಸ್ ಕುದುರೆಗಳಿಗಿರುವಂತೆ ನಂಬರ್ ಬೋರ್ಡ್ ಬೆನ್ನಿಗೆ ತೂಗಿಹಾಕಿ, ಇಂದಿನ ಮಕ್ಕಳಂತೆ ಅಂದು ನಮ್ಮನ್ನು ಯಾರು ಓಡಿಸಲಿಲ್ಲ. ನಕ್ಷತ್ರಿಕನಂತೆ ಅಪ್ಪ-ಅಮ್ಮ ಶಾಲೆಗೂ ಬೆನ್ನತ್ತಿ ನಮ್ಮನ್ನು ಕಾಡಲಿಲ್ಲ. ಮುಂದೇನು ಎನ್ನುವ ಭೂತಾಕಾರದ ಪ್ರಶ್ನಾರ್ಥಕ ಹಾಕಲೇ ಇಲ್ಲ ಆ ಸಮಾಜ ನಮ್ಮ ಮುಂದೆ.ಅಂಜಲಿ ರಾಮಣ್ಣಆ ದಿನವೂ ಮನೆಯಲ್ಲಿ ಏನೂ ವ್ಯತ್ಯಯವಿಲ್ಲ. ಪಪ್ಪ ಕೆಲಸಕ್ಕೆ ಹೊರಟರು. ಅಮ್ಮ ತಿಂಡಿ ಮಾಡಿಕೊಟ್ಟು ತಲೆ ಬಾಚಿದಳು.
ದಟ್ಸ್ ಕನ್ನಡ ಬ್ಯೂರೋಹಲ್ಲಿನ ನೋವು ಕಾಣಿಸಿಕೊಂಡರೆ ಅದು ‘ಆನುವಂಶಿಕ’ ಎಂದು ಹಿರಿಯರ ಮೇಲೆ ಗೂಬೆ ಕೂರಿಸಲು ಯತ್ನಿಸ ಬೇಡಿ. ನಿಮ್ಮ ಹಲ್ಲು ನೋವಿಗೆ ಕಾರಣ ನೀವು ಸೇವಿಸುವ ಪದಾರ್ಥಗಳು. ಇದು ನ್ಯೂ ಕ್ಯಾಸ್ಟಲ್ ವಿ.ವಿ.ಯು ನಡೆಸಿದ ಅಧ್ಯಯನದಿಂದ ಶ್ರುತ ಪಟ್ಟ ವಿಚಾರ. ಅಧ್ಯಯನಕ್ಕಾಗಿ 1000 ಮಂದಿಯ ಮಾದರಿಯನ್ನು ತೆಗೆದುಕೊಂಡರು. ಆ ವ್ಯಕ್ತಿಗಳಿಗೆ ಸುಮಾರು ಐವತ್ತು ವರ್ಷಗಳಾದಾಗ ಕಾಣಿಸಿಕೊಂಡ
ದಟ್ಸ್ ಕನ್ನಡ ಬ್ಯೂರೋ‘ಪ್ರೀತಿಗೆ ಕಣ್ಣಿಲ್ಲ’ ಎಂಬ ಹಿರಿಯರ ಮಾತು ಯುವಜನತೆಗೆ ಕಿರಿಕಿರಿ ಉಂಟುಮಾಡುತ್ತಿದೆ. ಅದು ಮೂಢತೆಯ ಮಾತಿನಂತೆ ಕಂಡಿದೆ. ಆಧುನಿಕತೆಗೆ ಒಗ್ಗದವರ ತಗಾದೆ ಎಂದೆಲ್ಲ ಅನಿಸಿದೆ. ಹೀಗೆಲ್ಲ ಅನಿಸಲು ಕಾರಣವೇ ‘ಕುರುಡು ಪ್ರೀತಿ’! ಇದು ಮಾತ್ರ ಹಿರಿ-ಕಿರಿಯರ ಮಾತಲ್ಲ, ಶುದ್ಧ ವೈಜ್ಞಾನಿಕ ಸಂಶೋಧನೆ. ಲಂಡನ್ ಯುನಿವರ್ಸಿಟಿ ಕಾಲೇಜು ನಡೆಸಿದ ಸಂಶೋಧನೆಯಿಂದ ವ್ಯಕ್ತವಾದ ಮಾತು. ಪ್ರೀತಿಯ ಭಾವನೆ ಮಿದುಳಿನ
ಚಿಂತಾಮಣಿ ಕೊಡ್ಲೆಕೆರೆಭಾಮೆ-ಇದು ಓಟದಲ್ಲಿಮೊಲವ ಸೋಲಿಸಿದ್ದು ಇದರ ನಡಿಗೆ ನಿಧಾನಆದರೆ ದೃಢವೇಗವುಳ್ಳ ಮೊಲಎದ್ದಿದ್ದು ತಡಗೂ ಗೊತ್ತುಎಲ್ಲ ಮೊಲಗಳೂ ಹಾಗೆಮಲಗುವುದಿಲ್ಲಎಲ್ಲ ಸ್ಪರ್ಧೆಗಳೂ ಹೀಗೆಮುಗಿಯುವುದಿಲ್ಲ * ಭಾಮೆ,ಜಗವ ಹೊತ್ತಿದ್ದೂ ಒಂದುಅಂತದಂತಕಥೆವಿಜ್ಞಾನ ಯ ತಲೆಯಿಂದಆ ಭಾರ ಇಳಿಸಿದರೂಅದರ ಹೆಜ್ಜೆಗಳಿನ್ನೂ ಸಾವಧಾನಸಹನೆಯಿರಲಿ ನಿನಗೆ*ಭಾಮೆ,-ನಾನೆ.Post your viewsಮುಖಪುಟ / ಸಾಹಿತ್ಯ-ಸಂಸ್ಕೃತಿ
(ಇನ್ಫೋ ವಿಶೇಷ ವಾರ್ತೆ)ಬೆಂಗಳೂರು : ನಮ್ಮ ನೆಲಕ್ಕಾಗಿ, ಜನರಿಗಾಗಿ ಬದುಕನ್ನೆ ತ್ಯಾಗ ಮಾಡಿದವರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ವಿಷಾದಿಸಿದ್ದಾರೆ. ನಾಡು ನುಡಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಕನ್ನಡ ಹೋರಾಟಗಾರ ಮ.ರಾಮಮೂರ್ತಿಯವರ ಪತ್ನಿ ಕಮಲಮ್ಮನವರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ . ರಾಮಮೂರ್ತಿಯವರ