ಲೇಖನ ಲೈಟಾದ್ರೆ ಹೇಗೆ? ಅನ್ನೋದು ಒಂದು ವಾದ. ತೀರಾ ಗಂಭೀರವಾದ್ರೆ ಓದೋರ್ ಯಾರು ಅನ್ನೋದು ಇನ್ನೊಂದು ವಾದ. ಅದೇನೆ ಇರಲಿ, ಕನ್ನಡದಲ್ಲಿ ಇಂತಹ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸುವ ದೃಷ್ಟಿಯಲ್ಲಿ, ಉಡುಪರ ಈ ಪ್ರಯತ್ನವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಭರತ್ ಎನ್. ಎಸ್. ಶಾಸ್ತ್ರಿ, ನ್ಯೂಯಾರ್ಕ್ಮಾನ್ಯ ಸಂಪಾದಕರಿಗೆ,ಜಯರಾಮ ಉಡುಪರ ‘ಸಂಬಂಧಗಳು ಅಂದರೆ..’ ಓದಿದೆ.ಕನ್ನಡದಲ್ಲಿ ಇಷ್ಟು ಸಂಕೀರ್ಣ ವಿಷಯದ ಬಗ್ಗೆ
ಈಟೀವಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ರಾಜಕೀಯಗಳೇನೂ ಇಲ್ಲ... ಬಾಲುರಂಥ ಕನ್ನಡಪ್ರೇಮಿ ವಿರುದ್ಧ ಸುಳ್ಳುಸುಳ್ಳೆ ಆರೋಪ ಮಾಡುವುದು ಶುದ್ಧ ತಪ್ಪು... ನನ್ನ ಅನುಭವ ಕೇಳಿ... ರಾಮಪ್ರಸಾದ್ಆತ್ಮೀಯ ಓದುಗರೇ,ಇದು ಹಲವಾರು ವಾರಗಳ ಹಿಂದೆ ಪ್ರಕಟವಾದ ‘ಕನ್ನಡಿಗರ ಕೋಮಲ ಭಾವನೆ ಕೆಣಕದಿರಿ ಎಸ್.ಪಿ.ಬಿ’ ಎಂಬ ಲೇಖನದ ಬಗ್ಗೆ ನನ್ನ ಅಭಿಪ್ರಾಯ.ಈ ಲೇಖನವನ್ನು ಓದಿದ ಮೇಲೆ ‘ಹೌದಲ್ಲ... ಎದೆ ತುಂಬಿ ಹಾಡುವೆನು
ಮಾನ್ಯರೇ,ನಟೇಶ್ ಅವರು ಹೇಳಿರುವುದು ಖಂಡಿತ ಸತ್ಯ. ವಾಣಿ ಅವರು ರಾಜ್ಕುಮಾರ್ ಗುಂಗಿನಿಂದ ಇನ್ನು ಹೊರ ಬಂದಿಲ್ಲ. ಕನ್ನಡಕ್ಕೆ ಒಬ್ಬರೆ ರಾಜ್ಕುಮಾರ್, ಆದರೆ ಅವರು ಇಲ್ಲವೆಂದು ಚಿತ್ರರಂಗ ಸತ್ತು ಹೋಗಿಲ್ಲ. ಒಳ್ಳೆಒಳ್ಳೆ ಕಲಾವಿದರು ಇದ್ದಾರೆ. ಹಾಗೂ ಒಳ್ಳೆ ಚಿತ್ರಗಳು ಬರುತ್ತಿವೆ. ಕನ್ನಡದ ಚಿತ್ರಗಳನ್ನು ನೋಡಿ ಪ್ರೋತ್ಸಾಹ ಕೊಡ್ಬೇಕು.ವಂದನೆಗಳು. -ಮುಕುಂದ್, ಬೆಂಗಳೂರು.*ಹಲೋ ಸಾರ್, ನಾಯಕರಿಗೆ ನಮ್ಮಲ್ಲಿ ಎಂದು ಕೊರತೆ ಇಲ್ಲ,
‘ಕನ್ನಡ ಚಿತ್ರಗಳು ಗೆಲ್ಲುತ್ತಿಲ್ಲ.. ನಾವುಗಳು ಬೀದಿಗೆ ಬರುವ ಮುನ್ನ ಏನಾದರೂ ಮಾಡಿ’ ಎಂಬುದು ನಿರ್ಮಾಪಕರ ದೂರು. ಈ ಮಧ್ಯೆ ಡಬ್ಬಿಂಗ್ ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ.ಕೇಶವ ಸುತಕನ್ನಡಕ್ಕೆ ಪರಭಾಷಾ ಚಿತ್ರಗಳನ್ನು ಡಬ್ಬಿಂಗ್ ಮಾಡುವ ಬಗ್ಗೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ನಟ ಡಾ.ರಾಜ್ಕುಮಾರ್ ನೇತೃತ್ವದಲ್ಲಿ ಡಬ್ಬಿಂಗ್ ವಿರುದ್ಧ ಅನೇಕ ಹೋರಾಟಗಳು ನಡೆದಿವೆ. ಡಬ್ಬಿಂಗ್ನಿಂದಾಗುವ ಅನಾಹುತಗಳನ್ನು ಮುಂದಿಟ್ಟುಕೊಂಡು, ಅದರ ಪ್ರಯೋಜನಗಳನ್ನು ಬಚ್ಚಿಡುವ
ನಿಮಗೆ ಗೊತ್ತೇ, ಲೋಕಮಾನ್ಯ ಬಾಲಗಂಗಾಧರ ತಿಲಕರೇ ಹೇಳಿದಂತೆ ಕೇವಲ ಸಾವಿರ ವರ್ಷಗಳ ಹಿಂದೆ ಮಹಾರಾಷ್ಟ್ರದ ಜನರಾಡುತ್ತಿದ್ದ ಭಾಷೆ ಕನ್ನಡ! ಮರಾಠಿ ಮಾತಾಡುವ ಜನರಿದ್ದದ್ದು ವಿದರ್ಭದ ಮೂಲೆಯಲ್ಲಿ ಮಾತ್ರ. ಈಗ ನೋಡಿ ಏನಾಗಿದೆ?ಪ್ರೇಮಶೇಖರ, ಪಾಂಡಿಚೆರಿcherryprem@rediffmail.comಕನ್ನಡಿಗರ ಅಭಿಮಾನಶೂನ್ಯತೆಯ ಬಗ್ಗೆ ನಾನು ಓದುತ್ತಿರುವುದು ಇದೇ ಮೊದಲೇನಲ್ಲ. ನಾಡು ನುಡಿಗಳಿಗೆ ವಿವಿಧ ಮೂಲಗಳಿಂದ ಬಂದೆರಗುವ ಆಘಾತಗಳತ್ತ ಕನ್ನಡಿಗರು ಶತಮಾನಗಳಿಂದಲೂ ದಿವ್ಯನಿರ್ಲಕ್ಷ ತೋರುತ್ತಿದ್ದಾರೆ. ಹೀಗಾಗಿಯೇ
*ಚರಣ್ ಸಿ.ಎಸ್ಅದು ಮಾಯಾ ಬಜಾರು! ‘ಭಾರತದ ಹೌದಿನಿ’ ಎಂದೇ ಪ್ರಸಿದ್ಧರಾದ ಯಕ್ಷಿಣಿಗಾರ ಪ್ರಹ್ಲಾದ್ ಆಚಾರ್ಯ ಅವರ ಮಾಯಾ ಜಾದೂ. ಮೊನ್ನೆ ಫ್ಯಾಮಿಲಿ ಡೇ (ಮೇ 15) ಯಂದು ಟೌನ್ ಹಾಲ್ನಲ್ಲಿ ಜನವೋ ಜನ. ಚಿಗುರು ವಯಸ್ಸಿನಿವರಿಂದ ಇಳಿ ವಯಸ್ಸನ ಮಂದಿಯವರೆಗೆ ಯಕ್ಷಿಣಿಗೆ ಪುಳಕಗೊಳ್ಳದವರಾರು? ನಟಿ ಶೃತಿ ಕೂಡ ಜಾದೂ ನೋಡಲು ಬಂದಿದ್ದರು, ಜೊತೆಯಲ್ಲಿ
*ಅಮೆಜಾನ್ದೇಹವೇ ಅಂಗಡಿಅಂಗಾಂಗಗಳೇ ಸರಕು ಸಿರಿಯಾವುದು ಬೇಕೊ ಕಣ್ಣು ತುಂಬಿಸಿಕೊಳ್ಳಿರಿ!ಯಾವ ಕೋನದಿಂದ ನೋಡಿದರೂ ದುಂಡು ದುಂಡಾಗಿ ಕಾಣುವ, ಸೋತ ಮಲಯಾಳಿ ಚಿತ್ರರಂಗವನ್ನು ತನ್ನ 92 ಕೇಜಿಯ ದಢೂತಿ ದೇಹದಿಂದಲೇ ಎತ್ತಿ ನಿಲ್ಲಿಸಿದ ಈ ತೂಕದ ಹೆಣ್ಣು ಮಗಳ ಹೆಸರು ಶಕೀಲಾ. ಬಿಡುವಿಲ್ಲದ ನಟಿ ಶಕೀಲಾಳ ಸಂಭಾವನೆ ದಿನಕ್ಕೆ ಒಂದು ಲಕ್ಷ . ಆದರೆ, ಆಕೆ
*ಗಣೇಶ್ ಕಾಸರಗೋಡುದ್ವಂದ್ವಾರ್ಥದ ಸಂಭಾಷಣೆಗೆ ಒಂದು ಕಾಲದಲ್ಲಿ ಹೆಸರಾಗಿದ್ದ ಉಮಾಶ್ರೀ ಮಾತಿನಲ್ಲಿ ಇದೀಗ ಸಹಸ್ರಾರ್ಥ. ಈಕೆ ಈಗ ಬರಿಯ ರಂಗಭೂಮಿ ನಟಿಯಲ್ಲ. ಚಿತ್ರನಟಿಯೂ ಅಲ್ಲ. ವಿಧಾನ ಪರಿಷತ್ ಸದಸ್ಯೆ. ಬದುಕಿನ ನೂರೆಂಟು ಹಿಂಸೆಗಳಿಗೆ ಮಣಿದು ವೃತ್ತಿ ರಂಗಭೂಮಿಯ ಪಾಲಾಗಬೇಕಾಗಿದ್ದ ಉಮಾಶ್ರೀ ಸ್ವಂತ ಪರಿಶ್ರಮದಿಂದ ಏರಿದ ಎತ್ತರ ಎಂಥವರನ್ನೂ ಬೆರಗುಗೊಳಿಸುವಂಥಾದ್ದು . ಬದುಕೇ
*ರಾಜುಕನ್ನಡದಲ್ಲಿ ನಾಯಕಿಯರಿಲ್ಲ.ಇದು ಹಳೇ ಸುದ್ದಿ. ಅಪರೂಪಕ್ಕೆ ಒಬ್ಬ ನಾಯಕಿ ಕಣ್ಣು ತೆರೆದರೂ ಆಕೆ ಬಹಳ ದಿನ ಬಾಳಿಕೆ ಇರುವುದಿಲ್ಲ. ಇನ್ನೇನು ಸ್ಟಾರ್ ಆಗಬೇಕು ಅನ್ನುವಾಗ ತಾಳಿಭಾಗ್ಯ ಕೂಡಿರುತ್ತದೆ. ಅಲ್ಲಿಗೆ ಅವಳ ವೃತ್ತಿ ಬದುಕು ಖಲಾಸ್.ಉದಾಹರಣೆ ಅನು ಪ್ರಭಾಕರ್.ಮದುವೆಯಾಗಲಿಲ್ಲ ಅಂತಾನೇ ಇಟ್ಟುಕೊಳ್ಳೋಣ. ಆಗ ಆಕೆಗೆ ಕನ್ನಡದ ಮೈದಾನ ಸಾಕಾಗುವುದಿಲ್ಲ,
*ಅಮೆಜಾನ್ಅಂದಾನೊಂದು ಕಾಲದಲ್ಲಿ ಮೌಂಟ್ ಕಾರ್ಮಲ್ಲಿಯಾಗಿದ್ದ ಚಿತ್ರ ಬೆಡಗಿ, ತುಂಟಾಟದ ಹುಡುಗಿ ರೇಖಾ ನಟನಾ ಸಾಮರ್ಥ್ಯದ ಬಗ್ಗೆ ಕಾಮೆಂಟ್ಸ್ ಏನೇ ಇರಲಿ, ಈಕೆ ಬೆಳೆಯುತ್ತಿರುವ ವೇಗ ಮಾತ್ರ ಎಂಥವರನ್ನೂ ದಂಗು ಬಡಿಸುವಂತಿದೆ. ಕೆಲವೊಮ್ಮೆ ಪುಟ್ಟ ಹುಡುಗಿಯಂತೆ ಮಾತಾಡುವ ರೇಖಾ ಖಂಡಿತ ಮುಗ್ಧಳಲ್ಲ ಅನ್ನುವುದು ಆಕೆಯನ್ನು ಹತ್ತಿರದಿಂದ ಬಲ್ಲವರ ಮಾತು. ಸಾಧನೆಯ ಹಾದಿಯಲ್ಲಿ