ಹೇಮಂತಋತು. ಅವರೆ ಕಾಳಿನ ಕಾಲ. ಮಾಗಿಯ ಚಳಿಗೆ ಸೊಗಡಾಗಿ ಸಿಗುವ ಅವರೆ ಕಾಳು ರುಚಿಕರವಷ್ಟೇ ಅಲ್ಲ. ಪೌಷ್ಟಿಕ ಕೂಡ. ಅವರೆ ಚಳಿಯನ್ನು ತಡೆಯುವ ಶಕ್ತಿಯನ್ನೂ ವೃದ್ಧಿಸುತ್ತದಂತೆ. ತಡವೇಕೆ ಅವರೆಕಾಳಿನ ಬಗೆ ಬಗೆಯ ತಿನಿಸುಗಳನ್ನು ಮಾಡೋಣ ಬನ್ನಿ....* ಅವರೆಕಾಳು ನಿಪ್ಪಟ್ಟು * ಅವರೆಕಾಳಿನ ಕೋಡುಬಳೆ* ಅವರೆಕಾಳು ಉಸಲಿ* ಅವರೆಕಾಳು ಹುಳಿ* ಅವರೆಕಾಳು ಬಸ್ಸಾರು* ಅವರೆಕಾಳು ಮಸಾಲೆವಡೆ ಬೇಕಾಗುವ ಪದಾರ್ಥ
ಹೇಮಂತಋತು. ಅವರೆ ಕಾಳಿನ ಕಾಲ. ಮಾಗಿಯ ಚಳಿಗೆ ಸೊಗಡಾಗಿ ಸಿಗುವ ಅವರೆ ಕಾಳು ರುಚಿಕರವಷ್ಟೇ ಅಲ್ಲ. ಪೌಷ್ಟಿಕ ಕೂಡ. ಅವರೆ ಚಳಿಯನ್ನು ತಡೆಯುವ ಶಕ್ತಿಯನ್ನೂ ವೃದ್ಧಿಸುತ್ತದಂತೆ. ತಡವೇಕೆ ಅವರೆಕಾಳಿನ ಬಗೆ ಬಗೆಯ ತಿನಿಸುಗಳನ್ನು ಮಾಡೋಣ ಬನ್ನಿ....ಬೇಕಾಗುವ ಪದಾರ್ಥ: ಒಂದು ದೊಡ್ಡ ಲೋಟದಷ್ಟು ಬೇಯಿಸಿದ ಎಳೆ ಅವರೆಕಾಳು. ಒಂದು ಪಾವಿನಷ್ಟು ಅಕ್ಕಿಹಿಟ್ಟು, ಒಂದು ಚಮಚ ಚಿರೋಟಿ ರವೆ, ಒಂದು
ಹೇಮಂತಋತು. ಅವರೆ ಕಾಳಿನ ಕಾಲ. ಮಾಗಿಯ ಚಳಿಗೆ ಸೊಗಡಾಗಿ ಸಿಗುವ ಅವರೆ ಕಾಳು ರುಚಿಕರವಷ್ಟೇ ಅಲ್ಲ. ಪೌಷ್ಟಿಕ ಕೂಡ. ಅವರೆ ಚಳಿಯನ್ನು ತಡೆಯುವ ಶಕ್ತಿಯನ್ನೂ ವೃದ್ಧಿಸುತ್ತದಂತೆ. ತಡವೇಕೆ ಅವರೆಕಾಳಿನ ಬಗೆ ಬಗೆಯ ತಿನಿಸುಗಳನ್ನು ಮಾಡೋಣ ಬನ್ನಿ....* ಅವರೆಕಾಳು ನಿಪ್ಪಟ್ಟು * ಅವರೆಕಾಳಿನ ಕೋಡುಬಳೆ* ಅವರೆಕಾಳು ಉಸಲಿ* ಅವರೆಕಾಳು ಹುಳಿ* ಅವರೆಕಾಳು ಬಸ್ಸಾರು* ಇದುಕಿದ ಅವರೆಬೇಳೆ ಸಾರು* ಅವರೆಕಾಳು
ಬೆಳಗ್ಗೆ, ಮಧ್ಯಾನ್ಹ, ಸಾಯಂಕಾಲ ಅಥವಾ ರಾತ್ರಿಹೊತ್ತು ಅತಿ ಸುಲಭವಾಗಿ ತಯಾರಿಸಬಹುದಾದ ಸಿಹಿಪೇಯ.ಬೇಕಾಗುವ ಸಾಮಾನು :ಹಾಲು - 1 ಲೀಟರ್ಸಕ್ಕರೆ - ಮುಕ್ಕಾಲು ಕಪ್ಪುಬಾದಾಮಿ- 30 ಗ್ರಾಂಏಲಕ್ಕಿ - 81 ಗ್ರಾಂ ಕುಂಕುಮ ಕೇಸರಿಮಾಡುವ ವಿಧಾನ :ಬಾದಾಮಿ ಬೀಜಗಳನ್ನು ಕುದಿಯುವ ನೀರಿನಲ್ಲಿ ನೆನಸಿಡಿ. 10 ನಿಮಿಷ ಮುಚ್ಚಿಡಿ. ಆಮೇಲೆ ನೀರಿನಿಂದ ತೆಗೆದು ಸಿಪ್ಪೆ ಬೇರ್ಪಡಿಸಿ ರುಬ್ಬುವ ಕಲ್ಲಿನಲ್ಲಿ ಹಾಕಿ,
ಎಸ್ಕೆ. ಶಾಮಸುಂದರಒಂದು ವಾರದಿಂದ ಪ್ರತಿ ದಿವಸ ಚಚ್ಕೊತಾಯಿದೀನಿ. ಹಾಳಾದ್ದು ಈ ಅವರೆಕಾಯಿ ಅಡುಗೆ ಮಾಡಬೇಡ್ರೀ ಮಾಡಬೇಡ್ರೀ ಅಂತ. ನಮ್ಮ ಮೇಕ್ಶಿಫ್ಟ್ ಅಡುಗೆ ಭಟ್ಟ ಸತೀಶ್ ನನ್ನ ಮಾತು ಕೇಳೋದೇ ಇಲ್ಲ.ಯಾಕಂತೀನಿ ಅಂದ್ರೆ, ಸುಮ್ಮಸುಮ್ಮನೆ ಬೇರೆಯವರಿಗೆ ಆಸೆ ಹುಟ್ಟಿಸಬಾರದು ನೋಡಿ. ನಾವು ದಿನಾ ಮಾಡ್ಕೊಂಡು ತಿಂದು ಮಜಾ ಮಾಡೋದು, ಸಿಗದೋರು ಓದಿ ಹೊಟ್ಟೆಕಿಚ್ಚು ಪಡೋದು.
ಬದನೆಕಾಯಿ, ಬೆಂಡೇಕಾಯಿ, ಹುರುಳಿಕಾಯಿ, ಆಲೂಗೆಡ್ಡೆ, ಎಲೆ ಕೋಸಿಗೆ ಎರಡು ವಾರ ರಜ ಕೊಡಿ!!!ಹೇಮಂತಋತು. ಅವರೆ ಕಾಳಿನ ಕಾಲ. ಕರ್ನಾಟಕದಲ್ಲಿ ಈಗ ಅವರೆಕಾಯಿ ಸುಗ್ಗಿ. ಮಾರುಕಟ್ಟೆಯಲ್ಲಿ ಲಾರಿಗಟ್ಟಳೆ ಅವರೆ. ಬೀದಿ ಗಾಡಿಗಳಲ್ಲಿ, ಫುಟ್ಪಾತ್ ಮಗ್ಗುಲಲ್ಲಿ ಹೇರಳವಾಗಿ ಲಭ್ಯ. ಈ ಬಾರಿ ಅವರೆ ಸ್ವಲ್ಪ ದುಬಾರಿ ಎಂದು ಸುದ್ದಿಯಿದೆ. ಆದರೇನಂತೆ, ಈ ಕಾಲದ ಜನ ದುಡ್ಡಿಗೆ ಕೇರ್ ಮಾಡಲ್ಲ. ಗಂಡನನ್ನು
ಪೂರಿ ಹಾಗೂ ಪರೋಟಾಗಳಿಗೆ ಕ್ಯಾಪ್ಸಿಕಂ ಮೊಸರು ಮಸಾಲಾ ತುಂಬಾ ರುಚಿ. ಬಿಸಿಯಾಗಿರುವಾಗಲೇ ಬಳಸುವುದು ಒಳ್ಳೆಯದು.ಕುಮಾರಿ ಗೀತಾ, ಬೆಂಗಳೂರುಕ್ಯಾಪ್ಸಿಕಂ ಬಜ್ಜಿ ಯಾರು ತಾನೇ ತಿಂದಿಲ್ಲ ? ಮೆಣಸಿನಕಾಯಿ ಎಂದರೆ ಮುಖ ಸಿಂಡರಿಸುವ ಸಿಹಿ ನಾಲಗೆಯ ಮಂದಿಯೂ ಕ್ಯಾಪ್ಸಿಕಂ ಕುರಿತು ಮೆದು ಧೋರಣೆ ವ್ಯಕ್ತಪಡಿಸುತ್ತಾರೆ. ಕ್ಯಾಪ್ಸಿಕಂ ಪಲ್ಯ ಕೂಡ ಭಲೇ ರುಚಿ! ಅಂದಹಾಗೆ, ನಾವೀಗ ಮಾಡಹೊರಟಿರುವುದು- ಪಲ್ಯವೂ ಅಲ್ಲ ,
ಕುಮಾರಿ ಗೀತಾ, ಬೆಂಗಳೂರುಕ್ಯಾಪ್ಸಿಕಂ ಬಜ್ಜಿ ಯಾರು ತಾನೇ ತಿಂದಿಲ್ಲ ? ಮೆಣಸಿನಕಾಯಿ ಎಂದರೆ ಮುಖ ಸಿಂಡರಿಸುವ ಸಿಹಿ ನಾಲಗೆಯ ಮಂದಿಯೂ ಕ್ಯಾಪ್ಸಿಕಂ ಕುರಿತು ಮೆದು ಧೋರಣೆ ವ್ಯಕ್ತಪಡಿಸುತ್ತಾರೆ. ಕ್ಯಾಪ್ಸಿಕಂ ಪಲ್ಯ ಕೂಡ ಭಲೇ ರುಚಿ! ಅಂದಹಾಗೆ...ಕ್ಯಾಪ್ಸಿಕಂ ಬಜ್ಜಿ ಯಾರು ತಾನೇ ತಿಂದಿಲ್ಲ ? ಮೆಣಸಿನಕಾಯಿ ಎಂದರೆ ಮುಖ ಸಿಂಡರಿಸುವ ಸಿಹಿ ನಾಲಗೆಯ ಮಂದಿಯೂ ಕ್ಯಾಪ್ಸಿಕಂ ಕುರಿತು ಮೆದು
ಕಾಫಿ-ಟೀ ಜೊತೆ ಬಾಯಿ ಚಪ್ಪರಿಸ ಬೇಕೆ? ತರಕಾರಿ ವಡೆಯ ಬಾಯಿಗಿಟ್ಟು ನೋಡಿ!ಗಾಯತ್ರಿ ಶೇಷಾಚಲ, ಬೆಂಗಳೂರುಬೇಕಾಗುವ ಸಾಮಗ್ರಿಗಳು :ಕಡಲೆ ಬೇಳೆ : 1 ಕಪ್ಉದ್ದಿನಬೇಳೆ : 1ಕಪ್ಹೆಸರುಬೇಳೆ : 1ಕಪ್ತೊಗರಿಬೇಳೆ : 1ಕಪ್ಕರಿಯಲು ಬೇಕಾಗುವಷ್ಟು ಎಣ್ಣೆ : 3ಕಪ್ತುರಿದ ತೆಂಗಿನ ಕಾಯಿ : 1ಕಪ್ಉಪ್ಪು : ರುಚಿಗೆ ತಕ್ಕಷ್ಟುಬೇಕಿಂಗ್ ಸೋಡಾ : 1/2 ಚಮಚಕೊತ್ತಂಬರಿ ಸೊಪ್ಪು : ಸ್ವಲ್ಪಈರುಳ್ಳಿ