ದಿನನಿತ್ಯದ ಜಂಝಡಗಳನ್ನು ಬದಿಗಿಟ್ಟು ಮನಸು ಹಗುರಾಗಿಸುವಂಥ ದಿನ ಇನ್ನೊಂದೊರೆಡು ದಿನಗಳಲ್ಲಿ ಬರಲಿದೆ. ಏಪ್ರಿಲ್ 1ನ್ನು ಮೂರ್ಖರ ದಿನವನ್ನಾಚರಿಸುವ ಬದಲು 'ನಗೆಹಬ್ಬ'ವನ್ನಾಗಿ ಆಚರಿಸೋಣ. ಗಂಟಿಕ್ಕಿಕೊಂಡ ಹುಬ್ಬುಗಳನ್ನು ತಿಳಿಯಾಗಿಸೋಣ. ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡ ನಗುವನ್ನು ಮುಖದಲ್ಲಿ ತರಿಸೋಣ.ಸ್ನೇಹಿತರೆ, ಇನ್ನೇಕೆ ತಡ, ಮನಸ್ಸು ಹುರಿಯಾಗಿಸಿಕೊಳ್ಳಿ, ಕಂಪ್ಯೂಟರಲ್ಲಿ ನಿಮ್ಮ ಬೆರಳುಗಳ, ಹಾಸ್ಯಪ್ರಜ್ಞೆಯ ಕರಾಮತ್ತನ್ನು ತೋರಿಸಿ. ಕೂಡಲೆ, ನಮಗೆ ನಿಮ್ಮ ಬರಹಗಳನ್ನು ರವಾನಿಸಿ. ಅದಕ್ಕೂ ಮುಂಚೆ
ಅಭಿವ್ಯಕ್ತಿ : ಮತ್ತೂರು ರಘುಅಭಿವ್ಯಕ್ತಿ : ಅರಕಲಗೂಡು ಜಯಕುಮಾರ್ಅರ್ಚನಾ : ಅರ್ಚನಾ ಹೆಬ್ಬಾರ್ಅವಧಿ : ಸದಭಿರುಚಿಯುಳ್ಳ ತಂಡದ ಸದಸ್ಯರು ಅಲೆಮಾರಿಯ ಅನುಭವಗಳು : ರಾಜೇಶ್ ನಾಯ್ಕ್ಅಲೆಯುವ ಮನ : ಶಿವಪ್ರಸಾದ್ ಟಿಆರ್ಈ-ಪ್ರಪಂಚ : ರವೀಶ್ ಕುಮಾರ್ ಏನ್ ಗುರು ಕಾಫಿ ಆಯ್ತಾ : ಬನವಾಸಿ ಬಳಗ ಅಂತರಾಳದ ಮಾತು : ಸೂರ್ಯ ಕಿರಣ್ಅಂತರಂಗದಾ ಮೃದಂಗ : ಗುರು
ಕೆಲವು ವರ್ಷಗಳ ಹಿಂದೆ ನಾನು ಭಾರತಜಾತರಾದ ನನ್ನ ಮಿತ್ರರೊಬ್ಬರ ಸೆಮಿನಾರಿನ ಭಾಷಣವನ್ನು ಕೇಳುತ್ತಿದ್ದೆ. ಅವರು line thinning algorithms ಬಗ್ಗೆ ಮಾತನಾಡುತ್ತಿದ್ದರು. ನನ್ನ ಪಕ್ಕದಲ್ಲಿ ಕುಳಿತಿದ್ದ ಅಮೆರಿಕಜಾತರಾದ ಮತ್ತೊಬ್ಬ ಮಿತ್ರರು ನನ್ನನ್ನು ‘ಇದೇನು ಹೇಳುತ್ತಿದ್ದಾರೆ ಇವರು? line tinning ಎಂದರೇನು?’ ಎಂದು ಕೇಳಿದರು. ಎಷ್ಟೊ ಸಾರಿ ಭಾಷಣಕಾರರು thinning ಎಂದರೂ ಅವರಿಗೆ ಅದು tinning ಎಂದೇ ಕೇಳಿಸಿತು.
ಇಂದು ಹೀಗೇಕೆ ಸಖ ಹೃದಯದಲಿ ಅವಿತಿರುವೆ ಮತ್ತೆ ಜಾರುತಿದೆ ಮನಸು.. ದಟ್ಟ ಹಿಮ ಬೆಳಗಿಂದ ಬೀಳುತಿಹುದು, ಹಿಡಿದಿರುವೆ ರಕ್ತ ಹೆಪ್ಪುಗಟ್ಟುವವರೆಗೆ ಬಿಟ್ಟು ಹೋಗುವೆ ಎಂದು ಬಿಡಿಸದೇ ಕುಳಿತಿರುವೆ ಬೆರಳು, ನೀಲಿಗಟ್ಟಿದೆ ನೋಡು.. ಒಟ್ಟು ಮಾಡಿರುವ ಆಸೆಗಳ ಎದೆಯೊಳಗೆ ಒತ್ತಿರುವೆ ನೀ ಬಿಟ್ಟು ಹೋಗಲುಬೇಡ ತಟ್ಟೀತೇ ಅಲ್ಲಿ ಬಿಸಿಯುಸಿರು? ಕೈಯಲ್ಲೇ ಕರಗಿರುವೆ ನನಗೆಂಥ
ಕನ್ನಡಾಂಬೆ ಸ್ತುತಿಸುವ ಈ ಪದ್ಯ ರಚಿಸಿದ್ದು ನಾಗಭೂಷಣ ಮೂಲ್ಕಿ, ಶಿಕಾಗೊ, ಅಮೆರಿಕಾ. ಮೋಹನ ರಾಗದಲ್ಲಿರುವ ಈ ಪದ್ಯವನ್ನು ಯಾವುದೇ ಸಭೆ, ಸಮಾರಂಭದಲ್ಲಿ ರಾಗ ಸಂಯೋಜಿಸಿ ಹಾಡಬಹುದು. ರಚನೆ -- ನಾಗಭೂಷಣ್ ಮೂಲ್ಕಿ ರಾಗ -- ಮೋಹನ ಕನ್ನಡ ಮಾತೆ ಹೇ ಭುವನೇಶ್ವರಿ ಚಂದ್ರಮನೋಹರಿ ಪ್ರಿಯಕರೀ... ಪ್ರಿಯಕರೀ.. ||ಕನ್ನಡ|| ಭೂತ ಭೌತಗತ ಆಶಾಛಾಯದಿ ತೃಷ್ಣಾಧೂಮವು ಮನದಲಿ
ಅನಿಕೇತನ ಹೀಗೇ..ಹೊರಟು ನಿಂತಾಗ ಕಣ್ಣಾಲಿಗಳು ತುಂಬಿ ಬಂದು ಭರವಸೆ ಮಾತಾಡಿದಾಗ ಕಾಡುತ್ತವೆ ನೆನಪುಗಳು, ಅಪೂರ್ಣ ಕನಸೊಂದು ಕಾಡಿದಾಗ ನನ್ನೆಲ್ಲ ಯತ್ನ ಸೋತುಹೋಗಿ ಅರೆಬರೆ ನಿದಿರೆಯಲ್ಲಿ ಬರಿ ಕಾಡುತ್ತವೆ ನೆನಪುಗಳು, ರೈಲು ಹುಚ್ಚೆದ್ದು ಓಡಿದಾಗ ನನಗೆಲ್ಲೋ ದಿಕ್ಕು ತಪ್ಪಿದಂತಾಗಿ ದೂರ ಅನಂತವಾದಾಗ,ಬೇಸತ್ತು ಕಾಡುತ್ತವೆ ನೆನಪುಗಳು, ಯಾರೋ ನೋವ ಆಲಂಗಿಸಿ ತಲೆನೇವರಿಸಿ
ದಟ್ಸ್ಕನ್ನಡ ಬ್ಯೂರೋ‘ಪ್ರೀತ್ಸೋದ್ ತಪ್ಪಾ’ದ್ದರಿಂದ ರವಿಚಂದ್ರನ್ ಸಂಗೀತ ನಿರ್ದೇಶಕರಾದ್ರೇ?ಒಂದಂತೂ ನಿಜ. ‘ಪ್ರೇಮಲೋಕ’ ಜೋಡಿ ಹಂಸಲೇಖ-ರವಿಚಂದ್ರನ್ ಮನಸ್ತಾಪದ ಬಳಿಕ ರವಿ ಸಂಗೀತವನ್ನು ಕೈಗೆತ್ತಿಕೊಂಡರು. ಹಂಸಲೇಖ ಹಾಡಿನ ರವಿಮಾಮನ ಚಿತ್ರಲೇಪವನ್ನು ಅನುಭವಿಸಿದ ಕನ್ನಡ ಚಿತ್ರ ಪ್ರೇಮಿಗಳಿಗೆ ಆಗ ನೂರಕ್ಕೆ ನೂರರಷ್ಟು ನಿರಾಶೆಯಾಗಿತ್ತು. ಮತ್ತೆ ಹಂಸ-ರವಿ ಜೋಡಿ ‘ಒಂದಾಗೋಣ ಬಾ’ ಅಂದ್ರೂ, ಜನ ಕಿವಿಕೊಡಲಿಲ್ಲ. ಆ ನಡುವೆ ರವಿಮಾಮನ ಸಂಗೀತಕ್ಕೆ ಸೆಲೆ ಸಿಕ್ಕಿದ್ದು
ಮಹೇಶ್ ದೇವಶೆಟ್ಟಿಬಾಲಕನಿಗೆ ಇನ್ನೂ ಹದಿಮೂರರ ವಯಸ್ಸು. ಮೂಕಿ ಚಿತ್ರಗಳ ಯುಗ ಮುಗಿದು ಟಾಕಿ ಚಿತ್ರಗಳು ಶುರುವಾಗುತ್ತಿದ್ದ ಸಮಯ. ಆತನಿಗೆ ಅದೇನೂ ಸಿನಿಮಾ ಹುಚ್ಚು. ಸಂಜೆ ಶಾಲೆ ಬಿಟ್ಟ ತಕ್ಷಣ ಹಾಸ್ಟೆಲ್ಗೆ ಹೋಗುತ್ತಿರಲಿಲ್ಲ. ಯಾಕೆಂದರೆ ಆತನಿಗಾಗಿ ಥೇಟರ್ಗಳು ಕಾಯುತ್ತಿದ್ದವು. ಅಲ್ಲಿದ್ದದ್ದು ಮೂರು ನಾಲ್ಕು ಥೇಟರ್. ವಿನೋದ, ವಸಂತಾ, ಮಹಾಲಕ್ಷ್ಮೀ... ಪ್ರತಿ ಚಿತ್ರಮಂದಿರದ ಎದುರು ನಿಲ್ಲುತ್ತಿದ್ದ. ಮೆಚ್ಚಿನ ನಟ ನಟಿಯರ
ಯುಗಾದಿ ಹೆಸರೇ ಸೂಚಿಸುವಂತೆ ಹಿಂದೂ ಸಂಸ್ಕೃತಿಯಲ್ಲಿ ಹೊಸವರ್ಷ ಪ್ರಾರಂಭವಾಗುವ ದಿನ. ಯುಗ+ಆದಿ = ಯುಗಾದಿ. ಚೈತ್ರ ಶುದ್ಧ ಪ್ರತಿಪದೆ(ಪಾಡ್ಯ) ದಕ್ಷಿಣಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ.ಮಹರಾಷ್ಟ್ರದಲ್ಲಿ ಯುಗಾದಿ ಹಬ್ಬವನ್ನು ಗುಡಿಪಾಡವ ಎಂದು ಕರೆಯುವರು. ರೋಮನ್ನರ ಹಾಗೂ ಕ್ರೈಸ್ತರ ಕಾಲಗಣನೆಯಂತೆ ಹೊಸವರ್ಷವನ್ನು ಜನವರಿ 1ರಂದು ಜಗತ್ತಿನಾದ್ಯಂತ ಆಚರಿಸುತ್ತಿದ್ದೇವೆ. ಮಿತ್ರರು ಬಂಧುಬಾಂಧವರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಆಶಾ ಬಾಲಕೃಷ್ಣ ಭಟ್, ಫ್ರೀಮಾಂಟ್, ಕ್ಯಾಲಿಫೋರ್ನಿಯಾಹೇ ಪುರುಷ, , ಹರಿದದ್ದು ತೊರೆ ! ಸುಧೆಯಾಗಿ ಇನ್ನೂ ಹರಿಯಬೇಕೆಂಬಭಾವವಿದ್ದ ಅದಕೆ,ಇರಲಿಲ್ಲ ಅವಕಾಶಹೊರಗೆ ಇಣುಕುವುದಕ್ಕೆ.ಎಷ್ಟೋ ಮಳೆಗಾಳಿಗಳ ಹೊಡೆತಕ್ಕೆ,ಗಟ್ಟಿಯೇ ಇದ್ದ ನಿನ್ನ ಕಟ್ಟುಪಾಡುಗಳಅಣೆಕಟ್ಟಿನ ಒಂದೊಂದು ಇಟ್ಟಿಗೆಗಳು,ಅಲುಗಾಡೆ ಕಾಲಚಕ್ರದ ಗತಿಯಡಿಗೆಸಿಲುಕಿ, ಸಿಕ್ಕ ಅವಸರದಿ ಹರಿಯ ಹೊರಡೆ,ಸೇರೆ ಸಮಾನ ಮನ ಝರಿಗಳುಧ್ವನಿಯೇರಿಸೆ ಒಪ್ಪಾಗಿಹರಿಯುವುದು ಪ್ರಕೃತಿ, ಅದಕಿರಲಿ ಅವಕಾಶ ಎಂದಾಗ ತಿಳಿಯಬೇಡ ತಪ್ಪಾಗಿ,ಹರಿದದ್ದು ಪುಟವೆಂದು.ಎಲ್ಲವೂ ಬ್ರಹ್ಮ