ನವದೆಹಲಿ : ಹೊಸ ವರ್ಷದ ಆರಂಭದಿಂದ ಬೈಕು ಮತ್ತು ಕಾರುಗಳ ದರ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೀಗಾಗಿ, ಕಾರು ಅಥವಾ ಬೈಕು ಖರೀದಿಸುವ ಮನಸುಳ್ಳವರು, ಈಗಲೇ ಖರೀದಿಸುವುದು ಉತ್ತಮ.ಮಾರುತಿ ಕಾರುಗಳ ಬೆಲೆಯಲ್ಲಿ 12ಸಾವಿರ, ಹುಂಡೈ ವಾಹನಗಳ ಬೆಲೆಯಲ್ಲಿ ಶೇ.2ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೀರೋ ಹೊಂಡ ಮತ್ತು ಬಜಾಜ್ ಕಂಪನಿಗಳ ದ್ವಿಚಕ್ರ ವಾಹನಗಳ ದರದಲ್ಲಿ 500ರಿಂದ 1000 ರೂ. ತನಕ
ಬೆಂಗಳೂರು, ಜ. 6 : ನೈಸ್ ವಿಚಾರದಲ್ಲಿ ಸತ್ಯಾಂಶ ಬಯಲಾಗಲಿದೆ ಎನ್ನುವ ಭಯದಿಂದ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಿಂದೇಟು ಹಾಕಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಲೇವಡಿ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಗೌಡರು ಮರು ಸವಾಲು