ಭಾರತದಿ ಕಮ್ಮಿಯಾಗದ ಮಕ್ಕಳ ಸಾವಿನಪ್ರಮಾಣ, ಸುಧಾರಿಸದ ಶಿಕ್ಷಣವಿಶ್ವ ಬ್ಯಾಂಕ್ನ ವರದಿ ಬಿಚ್ಚಿಟ್ಟ ರಾಷ್ಟ್ರದ ಕಳೆದೆರಡು ದಶಕಗಳ ಕತೆನವದೆಹಲಿ : ಮಕ್ಕಳ ಸಾವಿನ ಪ್ರಮಾಣ ತಗ್ಗಿಸುವಲ್ಲಿ ಭಾರತ ಹಿಂದೆ ಬಿದ್ದಿದೆ. ಅಲ್ಲದೇ ಮಕ್ಕಳ ಶಿಕ್ಷಣ ಕುಂಠಿತಗೊಂಡಿದೆ. ಕಳೆದ ಎರಡು ದಶಕಗಳ ಪ್ರಗತಿಯನ್ನು ಗಮನಿಸಿದಾಗ ರಾಷ್ಟ್ರದಲ್ಲಿ ಈ ಪರಿಸ್ಥಿತಿಯಿರುವುದು ಕಂಡುಬಂದಿದೆ ಎಂದು ವಿಶ್ವಬ್ಯಾಂಕ್ ಬುಧವಾರ ತಿಳಿಸಿದೆ. ಶಿಕ್ಷಣ ಹಾಗೂ ಮಕ್ಕಳ