ಶ್ರೀವಿದ್ಯಾ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಸ್ವರಾಂಜಲಿ’ ಚಿತ್ರದ ಹಾಡೊಂದು ಚೆಲುವ ನಾರಾಯಣನ ಚಂದದೂರಾದ ಮೇಲುಕೋಟೆಯಲ್ಲಿ ಚಿತ್ರೀಕರಣಗೊಂಡಿದೆ. ಶ್ಯಾಂ ಅವರು ರಚಿಸಿರುವ ‘ಸುಮಸರಿಗಮ ಹಾಡನ್ನು ಹಾಡಿದೆಯಾ-ಘಮಘಮಘಮ ಗಂಧವ ಸೂಸುವೆಯ್ಯಾ‘ ಎಂಬ ಗೀತೆ ಈ ಪುರಾಣ ಪ್ರಸಿದ್ಧ ನಗರದಲ್ಲಿ ಚಿತ್ರೀಕರಣಗೊಂಡಿದ್ದು, ನಾಯಕ ನಟ ರಮಣ ಹಾಗೂ ನಾಯಕಿ ರಶ್ಮಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣದೊಂದಿಗೆ
ಬೆಂಗಳೂರು, ಜು. 15 : ಇಸ್ಕಾನ್ ಸಂಸ್ಥೆಯು ರಾಜ್ಯದ ಉಡುಪಿ, ಮೇಲುಕೋಟೆ ಮತ್ತು ಮಡಿಕೇರಿಯಲ್ಲಿ ಕೃಷ್ಣ ದೇವಾಲಯ ನಿರ್ಮಿಸಲಿದೆ. ಈ ಸಂಬಂಧ ಉಡುಪಿಯ ಕೊಡವೂರಿನಲ್ಲಿ ಎರಡು ಎಕರೆ ಜಮೀನು ಖರೀದಿಸಲಾಗಿದೆ ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.ಉಡುಪಿಯಲ್ಲಿ ದೇವಾಲಯದ ಜೊತೆ ವೃದ್ದಾಶ್ರಮ ಕೂಡ ನಿರ್ಮಿಸಲು ಇಸ್ಕಾನ್ ನಿರ್ಧರಿಸಿದೆ. ಮಡಿಕೇರಿಯಲ್ಲಿ ಏಳು ಎಕರೆ ಜಾಗ ಖರೀದಿಸುವ ಬಗ್ಗೆ
‘ಹಾಲಿವುಡ್’ ಗೆ ದೊಡ್ಡ ಮೊತ್ತದ ಹಣ ಖರ್ಚಾಗಿರುವುದಲ್ಲಿ ಸಂದೇಹವೇ ಇಲ್ಲ. ಕೋಟಿ ನಿರ್ಮಾಪಕ ರಾಮು, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರಿಯಾಶೀಲ ನಿರ್ದೇಶಕ ದಿನೇಶ್ ಬಾಬು - ತ್ರಿಮೂರ್ತಿಗಳ ಸಂಗಮದಿಂದ ಜನ ನಿರೀಕ್ಷಿಸಿದ್ದು ಒಂದು ಒಳ್ಳೆಯ ಚಿತ್ರವನ್ನೇ.ಉಪೇಂದ್ರ ಅವರೇ ಬರೆದಿರುವ ಈ ಚಿತ್ರದ ಕಥೆಯಲ್ಲಿ ಹೇಳಿಕೊಳ್ಳುವಂಥ ವಿಶೇಷತೆಯೂ ಇಲ್ಲ. ಮೂವರು ಉಪೇಂದ್ರರಲ್ಲಿ ಮೊದಲನೆಯವನು ಪುಕ್ಕಲ, ಪ್ರಿಯತಮೆಯ ಪ್ರೀತಿಯನ್ನು
*ವಿಘ್ನೕಶ್ವರ ಕುಂದಾಪುರಕೋಟಿ ನಿರ್ಮಾಪಕ ರಾಮು ನಿರ್ಮಾಣದ ಹಾಗೂ ಉಪೇಂದ್ರ ಅಭಿನಯದ ಮಹತ್ವಾಕಾಂಕ್ಷೆಯ ಚಿತ್ರ ‘ಹಾಲಿವುಡ್’ ಶುಕ್ರವಾರ (ಡಿ.6) ತೆರೆ ಕಂಡಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಉಪೇಂದ್ರ ‘ಹಾಲಿವುಡ್’ ಮೂಲಕ ವಾದರೂ ಗೆಲ್ಲುವರಾ?‘ಹಾಲಿವುಡ್’ ಗೆಲ್ಲುತ್ತದೋ ಇಲ್ಲವೋ, ಗೆಲುವಿಗಾಗಿ ರಾಮು ಅವರಂತೂ ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದಾರೆ. ಉಪೇಂದ್ರರಿಗೆ ಮಾತ್ರವಲ್ಲ, ರಾಮುಗೆ ಕೂಡ ‘ಹಾಲಿವುಡ್’ ಜೀವನ್ಮರಣದ ಪ್ರಶ್ನೆ. ನಾಯಕಿ, ಚಿಂಪಾಂಜಿ, ನಿರ್ದೇಶಕರಾದಿಯಾಗಿ
ಖಾದ್ರಿ ಎಸ್. ಅಚ್ಯುತನ್, ಬೆಂಗಳೂರುಕನ್ನಡದ ಮೊದಲ ಗೀತ ರೂಪಕಕಾರ, ಶ್ರೇಷ್ಠ ಚಿಂತಕ ಹಾಗೂ ಮೇರು ಕವಿ ಡಾ. ಪು.ತಿ. ನರಸಿಂಹಾಚಾರ್ಯರು ಕೃತಿ ರಚನೆಯಾಂದಿಗೆ ಸೃಜನಶೀಲರಾಗಿ ಬದುಕಿದವರು. ಮೇಲುಕೋಟೆಯಲ್ಲಿ 1905 ಮಾ. 17 ರಂದು ಜನಿಸಿದವರು, ಸಾಹಿತ್ಯ-ಸಂಗೀತ, ವಿಜ್ಞಾನ-ವೇದಾಂತಗಳನ್ನು ಅರ್ಥಪೂರ್ಣವಾಗಿಯೇ ಸಮನ್ವಯಗೊಳಿಸಿದವರು.ಕಾವ್ಯ, ಲಲಿತಪ್ರಬಂಧ, ವ್ಯಕ್ತಿಚಿತ್ರಗಳು, ಗೀತರೂಪಕ ಹಾಗೂ ಕಾವ್ಯ ಮೀಮಾಂಸೆಗಳಿಗೆ ಇವರು ನೀಡಿದ ಕೊಡುಗೆ ಅಪಾರ. ಅವರ ಗೋಕುಲ
ಮುಖಪುಟ --> ಸಾಹಿತ್ಯ ಸೊಗಡು --> ಜನ ಈ ದಿನ --> ಸಂದರ್ಶನರಂ-ಗಾ-ಚಾ-ರ್ಯ-ರ ಅಂತ-ರಂ-ಗಗ್ರಂಥ-ಕ-ರ್ತ-ನೊಂ-ದಿ-ಗೆ ಮುಖಾ-ಮು-ಖಿಹೆ-ಮ್ಮಿ-ಗೆ ವಿ. ರಂಗಾ-ಚಾ-ರ್ಕನ್ನ-ಡ-ದ-ಲ್ಲಿ , ಬಹ-ಳ ಕಾಲ ಉಳಿ-ಯ- ಬ-ಹು-ದಾ-ದ ಒಂದು ಉತ್ತ-ಮ ಕೃತಿ-ಯ-ನ್ನು ರಚಿ-ಸ-ಬೇ-ಕೆಂ-ಬ ಹಂಬ-ಲ-ವಿ-ತ್ತುಸಂದರ್ಶನ: ಹರಿಹರೇಶ್ವರಈ ಗ್ರಂಥವನ್ನು ನೀವು ಅನುವಾದಿಸಿದ್ದು ಯಾಕೆ?ಉ- ಮೊದಲನೆಯದಾಗಿ ನನ್ನ ಸ್ವಂತ ಅಭಿರುಚಿ. ಅನುವಾದದ ಕೆಲಸ ಅಧ್ಯಯನ ಸಾಧನೆಗಳಲ್ಲಿ ಒಂದು
ಹೆಮ್ಮಿಗೆ ವಿ. ರಂಗಾಚಾರ್ (ಕಾವ್ಯನಾಮ ರಂಗ) ಅವರು ತ-ಲಕಾಡಿನ ಬಳಿ ಇರುವ ಹೆಮ್ಮಿಗೆ ಅಗ್ರಹಾರದಲ್ಲಿ ಹುಟ್ಟಿದರು. ಆವಾಗಿನ ಮೈಸೂರು ವಿಶ್ವವಿದ್ಯಾಲಯದ ವಿಶ್ವೇಶರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ 1951ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಇ ಪದವಿ ಪಡೆದರು. ಆಮೇಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ 2 ವರ್ಷಗಳು ಮತ್ತು ದೆಹಲಿಯ ಡಿಫೆನ್ಸ್ ಸೈನ್ಸ್
*ಎಸ್.ಕೆ.ಹರಿಹರೇಶ್ವರ, ಸ್ಟಾಕ್ಟನ್, ಕ್ಯಾಲಿಫೋರ್ನಿಯಾಇಲ್ಲಿ ನೋಡಿ :‘ಕೊಳದ ಕರೆ ಬಳಿ ಅಂದು ಮರುಗಿದೆಸುಳಿದ ನೋವಿನ ಅಳುವ ಕೇಳಿ,ಬೆಳೆದ ಇರುಳೊಳು ದನಿಯನರಸಿ,ಮನದೊಳ್ ಅಳುಕುತ ನಡೆದೆನು.’ ಹೆಣ್ಣು ನಾಯಿಯಾಂದು ಸತ್ತು ಬಿದ್ದಿದೆ. ಅದರ ಪುಟ್ಟ ಮರಿ ಮೊಲೆಗೆ ಬಾಯಿಟ್ಟು ಎದೆ ಕರಗುವಂತೆ ಕೂಗುತ್ತಿದೆ. ಮಡಿವಂತನೊಬ್ಬ ಅದನ್ನು ನೋಡಿ, ಮರಿಯ ಕುತ್ತಿಗೆಗೆ ಹಗ್ಗ ಹಾಕಿ ಎಳೆದುಕೊಂಡು ಮನೆಗೆ ತರುತ್ತಾನೆ; ‘ ಮೈಯ್ಯ ಮುಟ್ಟಲು
*ಎಸ್.ಕೆ.ಹರಿಹರೇಶ್ವರ, ಸ್ಟಾಕ್ಟನ್, ಕ್ಯಾಲಿಫೋರ್ನಿಯಾಹೊಸಕನ್ನಡದ ನವೋದಯ ಕಾವ್ಯದ ಹರಿಕಾರರೆಂದು ಹೆಸರಾದ, ಕನ್ನಡದ ಮೊದಲ ಗೀತರೂಪಕಕಾರರೆಂದು ಪ್ರಸಿದ್ಧರಾದ, ತಮ್ಮ ಅಹಲ್ಯೆ, ಗೋಕುಲ ನಿರ್ಗಮನ, ಹರಿಣಾಭಿಸರಣ, ಶ್ರೀರಾಮ ಪಟ್ಟಾಭಿಷೇಕ ಮುಂತಾದವುಗಳಿಂದ ಕನ್ನಡದ ಮನೆ ಮನೆಗಳಲ್ಲಿ, ಮನಗಳಲ್ಲಿ ನೆಲೆಸಿದ, ಶ್ರೇಷ್ಠ ಕವಿ ಡಾ। ಪುತಿನ ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ಒಂದು ಪ್ರತಿಷ್ಠಾನ (ಟ್ರಸ್ಟ್) ವನ್ನು ರಚಿಸಿದೆ. ಹಣತೆ, ಮಾಂದಳಿರು, ಶಾರದಯಾಮಿನಿ, ರಸ
ಗೋರೂರು ಪು.ತಿ.ನ ಅವರು ಎಳೆತನದಲ್ಲಿ ಬೆಳೆದ ಊರು. ಅಪ್ಪಟ ಕನ್ನಡದ ಚಾವಡಿ ಹರಟೆಗಳನ್ನು ಅಲ್ಲಿ ಕೇಳುತ್ತ ಬಾಲ್ಯದ ನರುಗಂಪಿನ ಜೊತೆ ಹಿರಿಯರ ಮಮತೆಯನ್ನು ಅನುಭವಿಸಿದ ಕವಿ ಅಲ್ಲಿನ ನದಿ ಗಿಡ ಮರ ಬಳ್ಳಿಗಳನ್ನ ಆಗಾಗ್ಗೆ ನೆನಸಿಕೊಳ್ಳುತ್ತಿರುತ್ತಾರೆ. ಆಮೇಲೆ ಹಳಗನ್ನಡ ನಡುಗನ್ನಡದ ಪರಿಚಯವಾದದ್ದು ಹೆಮ್ಮಿಗೆಗೆ ಬಂದಮೇಲೆ. ನಂತರ ಬಂದು ನೆಲೆಸಿದ ಮೇಲುಕೋಟೆಯಂತೂ,