ದಂಪತಿಗಳಾದ ಉಪೇಂದ್ರ, ಪ್ರಿಯಾಂಕ ಒಟ್ಟಾಗಿ ನಟಿಸುತ್ತಿರುವ ಚಿತ್ರ ಶ್ರೀಮತಿ. ಈ ಚಿತ್ರದ ಹಾಡು ಹಾಗೂ ಕೆಲ ದೃಶ್ಯಗಳನ್ನು ಸುಂದರ ದ್ವೀಪ ಮಾಲ್ಡೀವ್ಸ್ನಲ್ಲಿ 8 ದಿನಗಳ ಕಾಲ ಚಿತ್ರೀಕರಿಸಿಕೊಂಡು ಚಿತ್ರತಂಡ ಬೆಂಗಳೂರಿಗೆ ಹಿಂತಿರುಗಿದೆ. ನಿರ್ಮಾಪಕ ಆರ್.ಶಂಕರ್ ಉಳಿದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ರುಪ್ಪೀಸ್ ರೆಸಾರ್ಟ್ನಲ್ಲಿ ಅದ್ಭುತವಾದ ಸೆಟ್ ಹಾಕಿಸುತ್ತಿದ್ದಾರೆ. ಸದ್ಯದಲ್ಲೇ ಆ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದೆ. ಈಗಾಗಲೇ
ತಾರಾ ದಂಪತಿಗಳಾದ ಉಪೇಂದ್ರ, ಪ್ರಿಯಾಂಕ ಒಟ್ಟಾಗಿ ನಟಿಸುತ್ತಿರುವ ಶ್ರೀಮತಿ ಚಿತ್ರದ ಹಾಡು ಹಾಗೂ ಕೆಲ ದೃಶ್ಯಗಳನ್ನು ಮಾಲ್ಡೀವ್ಸ್ನ ಸುಂದರ ಮನಮೋಹಕ ತಾಣಗಳಲ್ಲಿ ಎಂಟು ದಿನಗಳ ಕಾಲ ಚಿತ್ರೀಕರಿಸಿಕೊಂಡು ಬಂದಿದ್ದೇವೆಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ. ಇದರೊಂದಿಗೆ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ.ಬಾಕಿ ಇರುವ ಹಾಡನ್ನು ಬೆಂಗಳೂರಿನಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗುವುದು.
ಭಾರತದಲ್ಲಿ ಸುನಾಮಿ ಪರಿಣಾಮ 5,322 ಕೋಟಿ ರೂ. ಆರ್ಥಿಕ ನಷ್ಟಅಂಡಮಾನ್ ನಿಕೋಬಾರ್ನಲ್ಲಿ ಮುಂದುವರೆದ ಅಂದಾಜು ಪ್ರಕ್ರಿಯೆ-ಗೃಹಇಲಾಖೆ ವರದಿನವದೆಹಲಿ : ಭೂಮಿ ನಡುಕ ಕಡಿಮೆಯಾಗಿದ್ದು, ಕಡಲು ಶಾಂತಗೊಂಡಿದೆ. ಸುನಾಮಿ ಪರಿಣಾಮವನ್ನು, ಅದು ಉಂಟು ಮಾಡಿದ ಆರ್ಥಿಕ ನಷ್ಟವನ್ನು ಕೇಂದ್ರ ಸರಕಾರ ಅಂದಾಜು ಮಾಡಿದೆ. ಡಿ.26ರ ಸುನಾಮಿ ಅಬ್ಬರದಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿಗಳಲ್ಲಿ ಸುಮಾರು 5,322.05 ಕೋಟಿ ರೂ.ನಷ್ಟವಾಗಿದೆ.
ಸೂಕ್ಷ್ಮ ಸಂವೇದಿ ಉಪಗ್ರಹ ಉಡಾವಣೆ : ಇಸ್ರೋಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪೂರಕವಾಗುವಂತೆ ಯೋಜನೆಬೆಂಗಳೂರು : ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನುಕೂಲವಾಗುವಂತೆ ಸೂಕ್ಷ್ಮ ಸಂವೇದಿ ಉಪಗ್ರಹವನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಸಿದ್ಧತೆ ನಡೆಸಿದೆ.ಈ ಉಪಗ್ರಹದಿಂದ ವಿವಿಧ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಂಕಿ ಅಂಶಗಳನ್ನು ನೀಡಲಾಗುತ್ತದೆ. ಸುಮಾರು 90 ಕಿ.ಲೋ.ತೂಕದ ಸೂಕ್ಷ್ಮ ಸಂವೇದಿ ಉಪಗ್ರಹಕ್ಕೆ ಟಿಡಬ್ಲ್ಯೂ ಸ್ಯಾಟ್ ಎಂಬ ಹೆಸರನ್ನಿಡಲಾಗಿದೆ
ಬೆಂಗಳೂರು, ಜ. 7 : ಜಾತ್ಯಾತೀತ ಜನತಾದಳದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಚಲನಚಿತ್ರ ನಟಿ ರಾಧಿಕಾ ಅವರು ಒಟ್ಟಾಗಿ ಚಳಿಗಾಲದ ರಜಾಪ್ರವಾಸ ಕೈಗೊಂಡಿದ್ದಾರೆ ಎಂಬ ಸುದ್ದಿ ಕರ್ನಾಟಕದಲ್ಲಿ ಬುಧವಾರ ಬೆಳಗ್ಗೆ ಬಿರುಗಾಳಿ ಎಬ್ಬಿಸಿದೆ. ಅವರೀರ್ವರ ನಡುವೆ ಮಧುರವಾದ, ಆಪ್ತವಾದ ಗೆಳೆತನವಿದೆ ಎಂಬ ಜನಜನಿತ ಕುತೂಹಲಗಳಿಗೆ ಈ ಸುದ್ದಿ ಇನ್ನಷ್ಟು
'ಇದು ಸರೀನಾ? ಒಬ್ಬರವೈಯಕ್ತಿಕ ವಿಷಯಗಳನ್ನು ಪತ್ರಿಕೆಯಲ್ಲಿ ಬರೆಯುವುದು ಎಷ್ಟು ಸರಿ? ಪರ್ಸನಲ್ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸಮಂಜಸವಾ? ಇದನ್ನೇ ಟ್ಯಾಬ್ಲಾಯಿಡ್ ಪತ್ರಿಕೆಯೊಂದು 'ಅನಿತಕ್ಕ ಮಧುಗಿರಿಗೆ, ಕುಮಾರಣ್ಣ ಮಧುಚಂದ್ರಕ್ಕೆ' ಎಂದು ಲೇವಡಿ ಮಾಡಿತು. ಪರ್ಸನಲ್ ವಿಷಯವನ್ನು ಈ ಪರಿ ಬಹಿರಂಗಗೊಳಿಸುವುದು ಖಂಡಿತ ಖಂಡನೀಯ' *ವಿಶ್ವೇಶ್ವರ ಭಟ್ಜನರು ಹೀಗೆ ಹೇಳುವುದನ್ನು ಮೇಲಿಂದ ಮೇಲೆ ಕೇಳುತ್ತಿರುತ್ತೇವೆ . "ಅದು ಅವರ ಪರ್ಸನಲ್