ಹಗಲಾಗಲಿ, ಇರುಳಾಗಲಿ,ಬಿಸಿಲಾಗಲಿ, ಮಳೆಯಾಗಲಿಗಾಳಿ,ಮಂಜು ನನಗೆ ಸೋಕದುನನಗೆ ಸಮಯದರಿವಿಲ್ಲ, ಯಾವ ದಿನವಾಗಲಿ,ವರ್ಷವಾಗಲಿ,ನನಗದರ ಪರಿವೆಯೇ ಇಲ್ಲನೀ ನಡೆದರೆ,ನಾ ನಡೆವೆ,ನೀ ಕುಳಿತರೆ ನಾ ಕೂಡುವೆನೀ ಓಡಿದರೆ ಅಗೋ ನಾನಲ್ಲಿರುವೆ,ಮುಂಜಾನೆ ಹಿಗ್ಗುವೆ, ಮಧ್ಯಾಹ್ನ ಕುಗ್ಗುವೆ, ಇಲ್ಲವೇ ಮಾಯವಾಗುವೆ!ನಿನ್ನೊಡನೆ ನಾನಿರುವೆ,ನಾನಾರು ಬಲ್ಲೆಯಾ?ಮೌನವೇ ನನ್ನ ಭಾಷೆ,ಮೌನವೇ ನನ್ನ ಜೀವನನನಗಾವ ಅಂಜಿಕೆಇಲ್ಲ, ನನಗೆ ದುಃಖವೇಸಲ್ಲನನಗಾವ ಅನಿಸಿಕೆ ಇಲ್ಲನಿನ್ನಾಸರಿಸುವುದೇ ನನ್ನ ಕಸುಬುನಿನ್ನಾಸರಿಸುವ ಹಠವೇ ನನ್ನದುನಾನರೆಂದು ಬಲ್ಲೆಯಾ?ನೀನಾಡುವಮಾತಿಗೆ ಮರುಮಾತಡಲಾರೆನೀನಕ್ಕರೆ ನಿನ್ನೊಡನಿರುವೆನೀಅತ್ತರೆ
ಬೆಂಗಳೂರು, ಜು. 18 : ಹಣಕಾಸು ಸಹಾಯದ ಆಮಿಷವೊಡ್ಡಿ ಕ್ರೈಸ್ತ ಮತಕ್ಕೆ ಮತಾಂತರಗೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದ ನಾಲ್ವರನ್ನು ಜ್ಞಾನಜ್ಯೋತಿ ಬಡಾವಣೆಯ ಸಾರ್ವಜನಿಕರೇ ಹಿಡಿದು ಥಳಿಸಿದ ಘಟನೆ ಇಂದು ಜರುಗಿದೆ.ಕನ್ನಡದಲ್ಲಿ ಬರೆದ ಸಾಹಿತ್ಯ ಮತ್ತು ಬೈಬಲ್ ಗಳನ್ನು ಹಿಡಿದುಕೊಂಡು ಮನೆಮನೆಗೆ ತೆರಳಿ ಮದನ್ ಕುಮಾರ್, ಜೇಮ್ಸ್ ವೆಸ್ಲಿ, ಮುನೀಂದ್ರ ಕುಮಾರ್ ಮತ್ತು ಅಮರ ಸಿಂಗ್ ಎಂಬ ನಾಲ್ವರು ಮತಾಂತರಗೊಳ್ಳಲು
ಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು
(ಕಥೆ ಮುಂದುವರಿದಿದೆ)ಅವನಿಗೆ ಕುಳಿತಲ್ಲಿ ನಿಂತಲ್ಲಿ ನಿಯಂತ್ರಣ ಮೀರಿದ ತನ್ನ ವರ್ತನೆಯ ಭಯ ಆವರಿಸತೊಡಗಿತು. ಸ್ವಾಮೀಜಿಯ ಬಳಿ ಕ್ಷಮಾಪಣೆ ಕೇಳಲು ಅವನು ಸಿದ್ಧನಿದ್ದ. ಆದರೆ ಸ್ವಾಮೀಜಿಯ ಪರಿವಾರ ಇವನನ್ನು ಮಠದ ಆವರಣ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಸ್ವಾಮೀಜಿ ದರ್ಶನಕ್ಕೆ ಪೂರ್ಣ ಪ್ರಮಾಣದ ಮನಸ್ಸಿನಿಂದ ಆತನಿಗೆ ಹೋಗಲು ಧೈರ್ಯವಿರಲಿಲ್ಲ. ಮತ್ತೆ ಮೊದಲಿನಂತೆ ಆದರೆ ಎಂಬ ಹೆದರಿಕೆ. ಮನೋವೈದ್ಯರ ಭೇಟಿ ಮಾಡುವುದೇ
(ಕಥೆ ಮುಂದುವರಿದಿದೆ)ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ
(ಕಥೆ ಮುಂದುವರಿದಿದೆ)ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ
ಮಲ್ಲಿಗೆ ಕವಿ ಕೆಎಸ್ ನ ಬಳಿ ಬಸ್ ಚಾರ್ಜಿಗೂ ದುಡ್ಡಿರಲಿಲ್ಲ... ಕಾರಂತರು ಖಾರದ ಮಾತಿಗೆ ಎತ್ತಿದ ಕೈ.. ಹಾ.ಮಾ.ನಾಯಕ್ ಮಾಡಿದ ವ್ಯಂಗ್ಯ.. ರವಿ ಬೆಳಗೆರೆ ಪಯಣ ಮುಗಿಯುವ ತನಕ.. ಸುಮಾರು ವರ್ಷಗಳ ಹಿಂದಿನ ಮಾತು. ಇವತ್ತು ಕನ್ನಡದಲ್ಲಿ ಸೊಗಸಾಗಿ ಬರೆಯುತ್ತಿರುವ, ಸದ್ಯಕ್ಕೆ ಅಮೆರಿಕಾದಲ್ಲಿರುವ ಕತೆಗಾರರೊಬ್ಬರ ಮದುವೆ ಸಂದರ್ಭ. ಅವತ್ತು, ಮದುವೆ ಮುಗಿದು ವಧೂವರರು ಊರಿಗೆ ಹೊರಟಿದ್ದರು.
Sir, I am eternally grateful to KSN for instilling the feelings of romance and love in the hearts and minds of Kannadigas thru his Mysoora Mallige original poetic gems.In those poems I think he has portrayed and preserved in words the
ಕೆಲವು ವರ್ಷಗಳ ಹಿಂದೆ ನಾನು ಭಾರತಜಾತರಾದ ನನ್ನ ಮಿತ್ರರೊಬ್ಬರ ಸೆಮಿನಾರಿನ ಭಾಷಣವನ್ನು ಕೇಳುತ್ತಿದ್ದೆ. ಅವರು line thinning algorithms ಬಗ್ಗೆ ಮಾತನಾಡುತ್ತಿದ್ದರು. ನನ್ನ ಪಕ್ಕದಲ್ಲಿ ಕುಳಿತಿದ್ದ ಅಮೆರಿಕಜಾತರಾದ ಮತ್ತೊಬ್ಬ ಮಿತ್ರರು ನನ್ನನ್ನು ‘ಇದೇನು ಹೇಳುತ್ತಿದ್ದಾರೆ ಇವರು? line tinning ಎಂದರೇನು?’ ಎಂದು ಕೇಳಿದರು. ಎಷ್ಟೊ ಸಾರಿ ಭಾಷಣಕಾರರು thinning ಎಂದರೂ ಅವರಿಗೆ ಅದು tinning ಎಂದೇ ಕೇಳಿಸಿತು.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅಂದಳು ವರ್ಣಿಕಾ. ಬಳಸಿ ಬಳಸಿ ಹಳಸಲಾದ ಹಳೇ ಸಾಲು ಎಂದ ಯುಗಂಧರ. ನೀನು ನನ್ನನ್ನು ನೋಡಿದಾಗ ಹೇಳಿದ ಆ ಮೂರು ಸಾಲುಗಳಿವೆಯಲ್ಲ. ಐ ಲವ್ ಯೂ. ಅದೂ ಇನ್ನೂ ಹಳಸಲು ಪದ .. ವರ್ಣಿಕಾಳ ಮಾತಲ್ಲಿ ವ್ಯಂಗ್ಯವಿತ್ತು. ಪ್ರೀತಿಯಲ್ಲಿ ವ್ಯಂಗ್ಯ ಒಳ್ಳೇದಲ್ಲ ಯುಗಂಧರ ಸಿಟ್ಟಿನಿಂದಲೇ ಹೇಳಿದ. ಗಂಡ ಹೆಂಡತಿ ಸಂಬಂಧದಲ್ಲಿ