ಗಾಯನ ಅನ್ನೋದು ಒ೦ದು ಸಾಗರ, ಸಾಗರದಲ್ಲಿ ಅಲೆಗಳು ಹೇಗೆ ನಾಮು೦ದು ತಾಮು೦ದು ಎ೦ದು ತೇಲಿ ಬರುತ್ತವೆಯೊ ಹಾಗೆ ಕರ್ನಾಟಕದ ಕೋಗಿಲೆಗಳು, ಅಮೇರಿಕಾದ ಗಾಯಕ ಗಾಯಕಿಯರು ಒಡಗೂಡಿ, ಸ್ವರಗಳಲ್ಲಿ ತೇಲಿಸಿ ರಾಗಗಳಲ್ಲಿ ರ೦ಜಿಸುವ ಕಾರ್ಯಕ್ರಮ "ಸಾಗರದಾಚೆ ಸಪ್ತಸ್ವರ". ಇ೦ತಹ ಒ೦ದು ಮನರ೦ಜನಾ ಕಾರ್ಯಕ್ರಮವನ್ನು ಅಮೇರಿಕಾದಲ್ಲಿ ನೆಲೆಸಿರುವ ಹಲವಾರು ಕನ್ನಡಿಗರು ಕಲೆತು ನಡೆಸುತ್ತಿದ್ದಾರೆ. ಕಾರ್ಯಕ್ರಮದ ರೂವಾರಿ, ಅನಿವಾಸಿ ಕನ್ನಡಿಗ ಮ೦ಡ್ಯ
ಕನ್ನಡ ಸುಗಮ ಸಂಗೀತ ಲೋಕದ ಮಾಂತ್ರಿಕ, ಖ್ಯಾತ ಸಂಗೀತ ನಿರ್ದೇಶಕ,ಗಾಯಕ ಸಿ. ಅಶ್ವಥ್, ಏಪ್ರಿಲ್ 19ರ ಸಂಜೆ ಮುಂಬಯಿಯ ತುಂಬಿ ತುಳುಕುತ್ತಿದ್ದ ಷಣ್ಮುಖಾನಂದ ಸಭಾಗೃಹದಲ್ಲಿ ತನ್ನ ತಂಡದ ಜೊತೆ ಸುಮಾರು ಮೂರು ಗಂಟೆಗಳ ಕಾಲ ಸುಗಮ ಸಂಗೀತದ ಹೊಳೆ ಹರಿಸಿ, ಮುಂಬಯಿ ಕನ್ನಡಿಗರಲ್ಲಿ ಅಪೂರ್ವ ನೆನಪುಗಳನ್ನು ಉಳಿಸಿ, ಎಂದೆಂದೂ ಅಚ್ಚಳಿಯದ ರಸದೌತಣದ ಅನುಭವ ನೀಡಿದರು.ಮುಂಬಯಿಯ ಕರ್ನಾಟಕ ಸಂಘವು,
ಸುಗಮ ಸಂಗೀತ ಗಾಯಕ ಸಿ.ಅಶ್ವಥ್ ಇದೇ ಮೊದಲ ಬಾರಿಗೆ ಮುಂಬೈ ಕನ್ನಡಿಗರಿಗಾಗಿ ರಸಸಂಜೆಯೊಂದನ್ನು ನಡೆಸಿಕೊಡಲಿದ್ದಾರೆ. ಮುಂಬೈ ಕರ್ನಾಟಕ ಸಂಘ ಏಪ್ರಿಲ್ 19ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಬೃಹತ್ ಸಂಗೀತ ಸಂಜೆ ಕಾರ್ಯಕ್ರಮಕ್ಕಾಗಿ ಶಣ್ಮುಖಾನಂದ ಸಭಾಂಗಣ ಮುಂಬೈನಲ್ಲಿ ಸಿಂಗಾರವಾಗಿದೆ.'ಮುಂಬೈನಲ್ಲಿ ಸಿ.ಅಶ್ವಥ್' ಎಂಬ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅಶ್ವಥ್ ಈಗಾಗಲೇ 54 ಸದಸ್ಯರ ತಂಡವನ್ನು
ಕನ್ನಡವೇ ಸತ್ಯ ಕಾರ್ಯಕ್ರಮದ ನಂತರ ಗಾಯಕ ಸಿ.ಅಶ್ವತ್ಥ್ ಅವರ ಜನಪ್ರಿಯತೆ ಒಂದು ಗೇಣು ಬೆಳೆದಿದೆ! ಈಗ ಬೆಳ್ಳಿತೆರೆಯಲ್ಲಿ ಮುಖ ತೋರಿಸಲು ಅಶ್ವತ್ಥ್ ಮನಸ್ಸು ಮಾಡಿದ್ದಾರೆ. ‘ಡಾ.ಬಿ.ಆರ್.ಅಂಬೇಡ್ಕರ್’ ಎಂಬ ಕನ್ನಡ ಚಿತ್ರಕ್ಕಾಗಿ ಅವರು ಬಣ್ಣ ಹಚ್ಚಿದ್ದು, ಭಾರತದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಪಾತ್ರವನ್ನು ಅಶ್ವತ್ಥ್ ಹೆಮ್ಮೆಯಿಂದ ನಿರ್ವಹಿಸುತ್ತಿದ್ದಾರೆ. ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್. ಸೀತಾರಾಂ
ನಮಗೆ ಬಿ.ಆರ್.ಛಾಯಾ, ಮಂಜುಳಾ ಗುರುರಾಜ್, ರತ್ನಮಾಲಾ ಪ್ರಕಾಶ್, ಈಗೀಗ ಎಂ.ಡಿ.ಪಲ್ಲವಿ ಹೆಸರುಗಳು ಮಾತ್ರ ನೆನಪಾಗುತ್ತವೆ. ಯಾಕೋ ಏನೋ ಸಿರಿಕಂಠದ ನಾಗಚಂದ್ರಿಕಾ ಭಟ್ರನ್ನು ಎಲ್ಲರೂ ಮರೆತಿದ್ದೇವೆ?ಸುಮನ‘‘ತಾನೊಂದು ಬಗೆದರೆ ದೈವವೊಂದು ಬಗೆಯಿತು’’ --ಈ ನಾಣ್ಣುಡಿಯು ನನಗೆ ಬಹಳವಾಗಿ ಅನ್ವಯಿಸುತ್ತದೆ ಎಂದು ಹೇಳಿಕೊಳ್ಳುತ್ತಾರೆ ಹಿನ್ನೆಲೆ ಗಾಯಕಿ ನಾಗಚಂದ್ರಿಕಾ ಭಟ್. ಒಂದು ಕಡೆಗೆ ಹೆಜ್ಜೆಯನ್ನಿಟ್ಟು ಇನ್ನೊಂದೆಡೆಗೆ ಸಾಗಿದಾಗಿನಿಂದ ಇದನ್ನು ನಂಬಿದ್ದಾರೆ.ಮೂಲತಃ ಬೆಂಗಳೂರಿನವರಾದ, ವೈವಿಧ್ಯತೆಯುಳ್ಳ,
ಬೆಂಗಳೂರು : ಅಂತೂ ಇಂತೂ ಮುಗಿಯಿತಲ್ಲಪ್ಪ ಅಶ್ವತ್ಥ್ - ಅಕ್ಕಾ ವಿವಾದ ಎಂದುಕೊಳ್ಳುತ್ತಿರುವಾಗಲೇ ಮೊತ್ತೊಂದು ಕಾಂಟ್ರವರ್ಸಿಗೆ ನಾಂದಿ ಹಾಡುವ ಹೇಳಿಕೆ ಕವಿ ಭಟ್ಟರಿಂದ ಬಂದಿದೆ. ಅಕ್ಕಾ - ಅಶ್ವತ್ಥ್ ಅವರಿಬ್ಬರ ನಡುವಿದ್ದ ವಿವಾದ ಇನ್ನು ಮುಂದೆ ಲಕ್ಷ್ಮೀನಾರಾಯಣ ಭಟ್ಟರು ಹಾಗೂ ಅಶ್ವತ್ಥ್ರ ನಡುವಿನ ಆಂತರಿಕ ಜಗಳವಾಗಿ ಮಾರ್ಪಟ್ಟು, ಮತ್ತೊಂದು ಪತ್ರಿಕಾ
12.30 ರಿಂದ 1.30ಕೆ. ಯುವರಾಜ್,ಡಾ.ಬಾನಂದೂರು ಕೆಂಪಯ್ಯ,ರಂಗಸ್ವಾಮಿ ಮೈಸೂರು,ವೇಮಗಲ್ ಡಿ. ನಾರಾಯಣಸ್ವಾಮಿಮಧ್ಯಾಹ್ನ 3 ರಿಂದ 4ಭರವಸೆಯ ಧ್ವನಿಗಳುಮನೋಜ್ನಿತಿನ್ ಶಾಸ್ತ್ರಿಸಿ.ಎನ್. ಲಕ್ಷ್ಮೀಮಾಲಾಶ್ರೀ ಎಫ್. ಕಣವಿಕವಿತಾ ಮಠಪತಿಚೇತನ್ ಕುಮಾರ್ಎಂ.ಡಿ. ಸವಿತಾ ಕುಮಾರಿಮಾಧವಿ(ಭದ್ರಾವತಿ)ಸೌಮ್ಯಸಿಂಧುಮುಖಪುಟ
ಸಂಜೆ 4.00ರಿಂದ 5.30ಅಧ್ಯಕ್ಷತೆ: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟಕವಿಗಳುಸಂಯೋಜನೆಗಾಯನಡಾ. ಜಿ.ಎಸ್. ಶಿವರುದ್ರಪ್ಪಎಸ್. ಸುಂದರಮೂರ್ತಿಸುರೇಖ ಕೆ.ಎಸ್.ಚನ್ನವೀರ ಕಣವಿಡಾ.ಜಯಶ್ರೀ ಅರವಿಂದ್ಇಂದು ವಿಶ್ವನಾಥಪ್ರೊ.ಕೆ.ಎಸ್.ನಿಸಾರ್ ಅಹಮದ್ಯಶವಂತ ಹಳಿಬಂಡಿಆರ್. ಶೃತಿಡಾ.ಚಂದ್ರಶೇಖರ ಪಾಟೀಲಶಿವಮೊಗ್ಗ ವೇಣುಗೋಪಾಲ್ಲಕ್ಷ್ಮೀಕಾಂತ ಎಂ.ಡಾ.ಚಂದ್ರಶೇಖರ ಕಂಬಾರಸಿ. ಅಶ್ವತ್ಥ್ಡಾ.ಶಮಿತಾ ಮಲ್ನಾಡ್ಬಿ.ಎ. ಸನದಿಗರ್ತಿಕೆರೆ ರಾಘಣ್ಣರವೀಂದ್ರ ಸೋರಗಾಂವಿಸಿ.ಪಿ. ಕೃಷ್ಣಕುಮಾರ್ಎನ್.ಎಸ್. ಪ್ರಸಾದ್ಅಂಬಯ್ಯನುಲಿಡಾ. ಸುಮತೀಂದ್ರ ನಾಡಿಗಹೆಚ್.ಕೆ. ನಾರಾಯಣಮಡಿಕೇರಿ ನಾಗೇಂದ್ರದೊಡ್ಡರಂಗೇಗೌಡಎಚ್. ಫಲ್ಗುಣಪ್ರೇಮಲತಾ ದಿವಾಕರ್ಎಂ.ಎನ್. ವ್ಯಾಸರಾವ್ಎಸ್. ಸೋಮಸುಂದರಂಆರ್. ಮೋಹನಕಮಲಾ ಹೆಮ್ಮಿಗೆಎಸ್. ಬಾಲಿಕುಸುಮ ಕೆ.ಎಂ.ವೈದೇಹಿಬಿ.ವಿ.ಶ್ರೀನಿವಾಸರಮ್ಯ
30 ಮೇ 2004ಸ್ಥಳ: ಕುವೆಂಪು ಕಲಾಮಂದಿರಬೆಳಿಗ್ಗೆ 10ರಿಂದ 11ಪಂಪ :ಶಾಂತಾ ಜಗದೀಶ್(ಮೈಸೂರು)ರಾಘವಾಂಕ(ಹರಿಶ್ಚಂದ್ರ ಕಾವ್ಯ) :ಕಮಲಾ ರಾಮಕೃಷ್ಣಕುಮಾರವ್ಯಾಸ :ಕೇಶವಮೂರ್ತಿ, ಹೊಸಹಳ್ಳಿಲಕ್ಷ್ಮೀಶ :ಸಿ.ವಿ. ಶ್ರೀಮತಿರತ್ನಾಕರವರ್ಣಿ :ಎಂ.ಆರ್. ಸತ್ಯನಾರಾಯಣಮುಖಪುಟ
(ಶಿವಮೊಗ್ಗೆಯ ಇತಿಹಾಸ ಭೂಗೋಳ ಮತ್ತಿತರ ಮಾಹಿತಿಯ ಬಗ್ಗೆ ಬೆಳಕು ಚೆಲ್ಲುವ ಅಂತರ್ಜಾಲ ತಾಣಗಳಿಗೆ ಕೊಂಡಿ)ವಿಶ್ವಕೋಶದಿಂದಭೂಪಟಶಿವಮೊಗ್ಗ ಜಿಲ್ಲೆ ಮತ್ತು ನಗರ- ಸಮಗ್ರ ಮಾಹಿತಿಮುಖಪುಟ