ಬೆಂಗಳೂರಿನ ಹೆಮ್ಮೆಯ ಲಾಲ್ಬಾಗ್ ಬಳಿಯಾಂದು ಹೋಟೆಲ್. ಈ ಹೋಟೆಲ್ ಹೆಸರು ಕೇಳದವರೇ ವಿರಳ. ಜನ ಗಂಟೆಗಟ್ಟಲೆ ಕ್ಯೂ ನಿಂತಾದರೂ ಸರಿ ಇಲ್ಲೇ ದೋಸೆ ತಿನ್ನ ಬೇಕು ಎಂದು ಕಾಯುತ್ತಾರೆಂದರೆ, ಈ ಹೋಟೆಲ್ನ ಹಿರಿಮೆ ತಿಳಿದೀತು. ಅದುವೇ ಎಂ.ಟಿ.ಆರ್. ಅರ್ಥಾತ್ ಮಾವಳ್ಳಿ ಟಿಫಿನ್ ರೂಂ. ಇಂದು ಈ ಹೋಟೆಲ್ ಒಂದು ಅತ್ಯಾಧುನಿಕ