ಅಹ್ಮದಾಬಾದ್: ಕರ್ನಾಟಕದ ಹೊರಗಡೆ ಇರುವ ಕನ್ನಡಿಗರಿಗೆ ಹೊರನಾಡ ಕನ್ನಡಿಗರ ನಿಧಿಯಾಂದನ್ನು ಸ್ಥಾಪಿಸಲು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ.ಅಹ್ಮದಾಬಾದ್ನ ಕರ್ನಾಟಕ ಸಂಘವು ಶನಿವಾರ (ಡಿ.7) ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಅಲ್ಲಿನ ಕನ್ನಡಿಗರನ್ನುದ್ದೇಶಿಸಿ ಮುಖ್ಯಮಂತ್ರಿ ಕೃಷ್ಣ ಮಾತನಾಡಿದರು. ಹೊರನಾಡಿನಲ್ಲಿ ಕನ್ನಡ ಭವನಗಳನ್ನು ಸ್ಥಾಪಿಸುವುದಿದ್ದರೆ ಜಾಗ ಸ್ವಾಧೀನಪಡಿಸಿಕೊಳ್ಳಲು ನೆರವು ನೀಡಲಾಗುವುದು. ಅಲ್ಲದೆ ಹೊರನಾಡಿನ ಕನ್ನಡಿಗರ
ರುಚಿ ರುಚಿಯಾದ ಅಡುಗೆ ಮಾಡುವುದು ಒಂದು ಸವಾಲು. ಎಷ್ಟೇ ಪುಸ್ತಕಗಳನ್ನು ಓದಿ, ಕೇಳಿ, ಮಾರ್ಗದರ್ಶನದೊಂದಿಗೆ ಅಡುಗೆ ಮಾಡಿದರೂ, ಇನ್ನಾವುದೋ ಸೃಜನಶೀಲತೆಗೆ ಅವಕಾಶ ಇದ್ದೇ ಇರುತ್ತದಲ್ಲವೇ....? ದುಬೈನ ಕರ್ನಾಟಕ ಸಂಘದ ಮಹಿಳಾ ಶಾಖೆ ಇತ್ತೀಚೆಗೆ ಅಡುಗೆ ಸ್ಪರ್ಧೆಯಾಂದನ್ನು ಏರ್ಪಡಿಸಿತ್ತು. ಮಹಿಳಾ ವಿಭಾಗದ ಕಾರ್ಯದರ್ಶಿ ರಿkುೕನತ್ ಸಂಶುದ್ದೀನ್ ಅಡುಗೆ ಸ್ಪರ್ಧೆಯ ಉಸ್ತುವಾರಿ ವಹಿಸಿದ್ದರು. ಸಹ ಕಾರ್ಯದರ್ಶಿ ಕಸ್ತೂರಿ ಮೂಲಿಮನಿ ಸ್ಪರ್ಧೆ
ದುಬೈನ ಕರ್ನಾಟಕ ಸಂಘವು ನವೆಂಬರ್ 1ರಂದು ಸಂಜೆ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ಕರ್ನಾಟಕ ಸಂಘದಲ್ಲಿ ಈ ಸಾರಿ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಹೊಸ ಹುಮ್ಮಸ್ಸು . ಕರ್ನಾಟಕ ಸಂಘದಲ್ಲಿ ಸಾಕಷ್ಟು ಕೆಲಸ ಮಾಡಿದ ಎಂ. ಎ. ಲತೀಫ್ಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಹೊರನಾಡ ಕನ್ನಡಿಗರ ವಿಭಾಗದ ಸಾಧಕರಿಗೆ ಸಲ್ಲುವ ಪ್ರಶಸ್ತಿಯನ್ನು ಗೆದ್ದುಕೊಂಡಿರುವ
ಹಂ.ಪ.ನಾಗರಾಜಯ್ಯಗೆ ಶಂ.ಬಾ. ಜೋಶಿ ಪ್ರಶಸ್ತಿಬುಧವಾರ ಕರ್ನಾಟಕ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನಶಿವಮೊಗ್ಗ : ಭಾಷಾ ವಿದ್ವಾಂಸ ಹಾಗೂ ಇತಿಹಾಸ ತಜ್ಞ ಡಾ.ಹಂ.ಪ.ನಾಗರಾಜಯ್ಯ ಅವರನ್ನು ಶಿವಮೊಗ್ಗ ಕರ್ನಾಟಕ ಸಂಘ ಪ್ರಸಕ್ತ ಸಾಲಿನ ಡಾ.ಶಂ.ಬಾ.ಜೋಶಿ ಪ್ರಶಸ್ತಿಗೆ ಆಯ್ಕೆಮಾಡಿದೆ.ನಗರದ ಕರ್ನಾಟಕ ಸಂಘ ಭವನದಲ್ಲಿ ಬುಧವಾರ ಸಂಜೆ 5.30ಕ್ಕೆ ಆಯೋಜಿಸಲಾಗಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗರಾಜಯ್ಯ ಅವರು, ಸಂಘದ ಅಧ್ಯಕ್ಷ ಪ್ರೊ.ಪಾಂಡುರಂಗ ಉಡುಪ
ಹೂಡಿಕೆದಾರರಿಗೆ ಬೆಣ್ಣೆ ! : ಕುಮಾರಸ್ವಾಮಿ ದುಬೈಗೆಅಬುದಾಬಿ ಕನ್ನಡ ಸಂಘಟದ ಬೆಳ್ಳಿಹಬ್ಬ ಸಮಾರಂಭದಲ್ಲಿ ಕುಮಾರಸ್ವಾಮಿ...ಬೆಂಗಳೂರು : ಬುಧವಾರ(ಜೂ.7)ದಿಂದ ಕೊಲ್ಲಿ ದೇಶ ಪ್ರವಾಸವನ್ನು ಕೈಗೊಳ್ಳುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ, ಜೂ.7ರಿಂದ 12ರವರೆಗೆ ಯುನೈಟೆಡ್ ಅರಬ್ ಎಮಿರೆಟ್ಸ್ ಮತ್ತು ಓಮನ್ ರಾಷ್ಟ್ರಗಳಿಗೆ ಭೇಟಿ ನೀಡಲಿದೆ. ಜೂ.8ರಂದು ದುಬೈನ
ರಾಜ್ಯ ಪ್ರಶಸ್ತಿ ವಿಜೇತ(ವಿಶೇಷ ಜ್ಯೂರಿ) ದಾಟು ಚಿತ್ರದ ವಿಶೇಷ ಪ್ರದರ್ಶನವನ್ನು ನವದೆಹಲಿಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.ಈ ಚಿತ್ರದಲ್ಲಿ ನಿರ್ಮಾಪಕಿ ರೂಪಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ದತ್ತಣ್ಣ, ಕಿರುತೆರೆ ನಟ ರಾಜೇಶ್ ಮುಂತಾದವರಿದ್ದಾರೆ. ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಶಿವರುದ್ರಯ್ಯ ನವರು
ನವದೆಹಲಿ, ಜ. 11: ಚಲನಚಿತ್ರ ಮಾಧ್ಯಮವು ಸಮಾಜಕ್ಕೆ ಹೊಸ ದಿಕ್ಕು ತೋರಿಸುವ, ಬದಲಾವಣೆಗೆ ಕಾರಣವಾಗಬಹುದಾದ ಮಾಧ್ಯಮವಾಗಿದ್ದು, ಅದನ್ನು ಕೆ. ಶಿವರುದ್ರಯ್ಯ ಅವರು ಮಾನವೀಯ ನೆಲೆಯಲ್ಲಿ ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ. ಗೋಪಿನಾಥ್ ಶನಿವಾರದಂದು ಇಲ್ಲಿ ಹೇಳಿದರು.ಅವರು, ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ದೆಹಲಿಯಲ್ಲಿನ ಕರ್ನಾಟಕ ವಾರ್ತಾ ಕೇಂದ್ರವು ಇಂದು