ಬೆಂಗಳೂರು, ಅ. 22 : ಅಂತರಿಕ್ಷ ಅಧ್ಯಯನದಲ್ಲಿ ದೇಶದ ಮಹತ್ವದ ಯೋಜನೆಯಾದ ಚಂದ್ರಯಾನ-1 ಯೋಜನೆಯ ರೂವಾರಿಗಳಲ್ಲಿ ಹಲವು ಕನ್ನಡಿಗರಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಸಂದಿರುವ ಹೆಮ್ಮೆಯ ವಿಷಯವಾಗಿದೆ. ಶ್ರೀರಂಗಪಟ್ಟಣದ ಎಸ್.ಕೆ.ಶಿವಕುಮಾರ್ ಅವರೇ ಅಚ್ಚಕನ್ನಡಿಗ ಇಸ್ರೋ ವಿಜ್ಞಾನಿ. ಬೆಂಗಳೂರಿನಲ್ಲಿ ಚಂದ್ರಯಾನಕ್ಕಾಗಿ ರೂಪಿಸಿದ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್ ವರ್ಕ್ ನಿರ್ದೇಶಕರಾಗಿ ಶಿವಕುಮಾರ್ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಯೋಜನೆಯಲ್ಲಿ
ಮಂಜುನಾಥ್ ಷಣ್ಮುಗಂ ಟ್ರಸ್ಟ್ ಸಹಯೋಗದಲ್ಲಿ, ಬೆಂಗಳೂರಿನಲ್ಲಿ ರಾಷ್ಟ್ರೀಯ ಮಾಹಿತಿ ಹಕ್ಕು ಸಹಾಯವಾಣಿಯಾಂದು ತಲೆಯೆತ್ತಿದೆ. ಆದರೆ ಇಲ್ಲಿ ಕನ್ನಡವೇ ಇಲ್ಲ... ಹೀಗೇಕೆಂದು ಕೇಳುವವರೂ ಇಲ್ಲವೇ...?ಬಿ. ಎಸ್. ಕರುಣಾ, ಬೆಂಗಳೂರುಮಾನ್ಯರೇ,ಕಳೆದೊಂದು ತಿಂಗಳಿನಿಂದ ದೆಹಲಿ ಮೂಲದ ಪರಿವರ್ತನಾ ಮತ್ತು ಮಂಜುನಾಥ್ ಷಣ್ಮುಗಂ ಟ್ರಸ್ಟ್ ಸಹಯೋಗದಲ್ಲಿ ರಾಷ್ಟ್ರೀಯ ಮಾಹಿತಿ ಹಕ್ಕು ಸಹಾಯವಾಣಿಯಾಂದು ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ.ಮಾಹಿತಿ ಹಕ್ಕು ಕಾಯ್ದೆ ಸ್ವಾತಂತ್ರ್ಯಾನಂತರದಲ್ಲಿ ನಮ್ಮ ದೇಶದಲ್ಲಿ
ಪ್ರೀತಿ ಇಲ್ಲದ ಮೇಲೆ... ಕನ್ನಡ ಅರಳೀತು ಹೇಗೆ?!‘ಕನ್ನಡಕ್ಕೆ ಬೆಂಕಿ ಬಿದ್ದಿದೆ’ ಎನ್ನುವ ಸಂಗತಿಗೆ ಇಂಗ್ಲಿಷ್ನಲ್ಲಿ ಪ್ರತಿಸ್ಪಂದಿಸುವುದು ಎಷ್ಟು ಸರಿ? ಗಣಕದಲ್ಲಿ ಕನ್ನಡ ಬಳಸುವುದು ಕಷ್ಟಕಷ್ಟ ಎಂದು ಸಬೂಬು ಹೇಳಬೇಡಿ. ಬರಹ-ನುಡಿಗಳು ಕನ್ನಡಿಗರಿಗಾಗಿಯೇ ಕಾದು ಕುಳಿತಿವೆ. ಕನ್ನಡ ಬಳಸಲಾಗದಿದ್ದರೆ, ಕಂಗ್ಲಿಷ್ ಬಳಸಬಹುದಲ್ಲ(ಆಂಗ್ಲ ಲಿಪಿಯಲ್ಲಿ ಕನ್ನಡ ಭಾಷೆ). ಅದಕ್ಕಿರುವ ಅಡ್ಡಿಗಳಾದರೂ ಏನು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ!ರಾಘವೇಂದ್ರ, ಬೆಂಗಳೂರು.hs.raghavendra@gmail.comದಟ್ಸ್-ಕನ್ನಡ ತಂಡದವರಿಗೆ
ಹೂವು-ಹಣ್ಣು ತರಲು ಮಾರುಕಟ್ಟೆಗೆ ಹೋದ ಈ ಕನ್ನಡಪ್ರೇಮಿ, ಕಂಡದ್ದು ಏನು? ಇಂತಹ ಪರಿಸ್ಥಿತಿ ಸಾಮಾನ್ಯವೆನ್ನುವಂತಾಗಿದೆ. ನಿತ್ಯವೂ ಕನ್ನಡಿಗರ ಪಾಲಿಗೆ ಅಗ್ನಿ ಪರೀಕ್ಷೆ. ಆದರೆ ‘ಏನಾದರಾಗಲಿ, ಕನ್ನಡವನ್ನೇ ನುಡಿವೆ’ ಎಂಬ ಕಠೋರ ನಿಲುವು ಎಷ್ಟು ಮಂದಿಯಲ್ಲಿದೆ?ಎಸ್. ಮಧುಸೂದನ ಪೇಜತ್ತಾಯ (ಚಿಕ್ಕಮಗಳೂರು ಜಿಲ್ಲೆ, ಬಾಳೆಹೊಳೆ)pejathayas@hotmail.comಬೆಂಗಳೂರು ದಂಡು(ಕಂಟೋನ್ಮೆಂಟ್) ಪ್ರದೇಶದಲ್ಲಿ ವಾಸಿಸುವ ನಾನು ಬಹಳ ಸಂಭ್ರಮದಿಂದ ‘ದೀವಳಿಗೆ ಹಬ್ಬದ ಜತೆಗೆ ಈ ವರ್ಷ
ವೀರ ಕನ್ನಡಿಗ, ಬೆಂಗಳೂರು.ಮಾನ್ಯರೇ,ಕನ್ನಡ ಅಳಿಸಿ ಎಂಬ ರೈಲ್ವೆ ಆದೇಶವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟವು ಫಲಕಾರಿಯಾಗಿದೆ. ಕೇಂದ್ರ ರೈಲ್ವೆ ಸಚಿವರು ಸ್ಪಂದಿಸಿದ್ದಾರೆ.ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ‘ಹಿಂದಿ ಸಪ್ತಾಹ’ವನ್ನು ಆಚರಿಸುತ್ತದೆ. ಈ ಆಚರಣೆಯ ಮೂಲ ಉದ್ದೇಶ ಹಿಂದಿಯನ್ನು ಕನ್ನಡಿಗರ ಮೇಲೆ ಹೇರುವುದು. ಕನ್ನಡವನ್ನು ಅಳಿಸಿ ನೇರವಾಗಿ ಹಿಂದಿಯನ್ನು ಹೇರುವ ಘಟನೆ ಇತ್ತೀಚೆಗೆ
?ಎಲ್ಲರನ್ನೂ ಸ್ವಾಗತಿಸುವ ಭರದಲ್ಲಿ ಕನ್ನಡಿಗರು, ಮುಂದಿನ ಅಪಾಯಗಳನ್ನು ಯೋಚಿಸುತ್ತಿಲ್ಲ. ನಮ್ಮ ಮನೆಯಲ್ಲಿ ನಮಗೇ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಒಂದು ವಾದ. ವಲಸೆ ಸಮಸ್ಯೆಯೇ ಅಲ್ಲ ಎನ್ನುವುದು ಇನ್ನೊಂದು ವಾದ. ಸಂಪಿಗೆ ಶ್ರೀನಿವಾಸ್ರ ಲೇಖನಕ್ಕೆ ಓದುಗರ ಪ್ರತಿಸ್ಪಂದನ. ಓದುಗರ ಸಂದೇಹಗಳಿಗೆ, ಶ್ರೀನಿವಾಸ್ರ ಮಾರುತ್ತರ. ಸಂಪಿಗೆ ಶ್ರೀನಿವಾಸ ಅವರಿಗೆ ನಮಸ್ಕಾರ!ಈ ಹಿಂದೆ ನಿಮ್ಮ -ರಾಷ್ಟ್ರೀಯ ಮಾಧ್ಯಮದಲ್ಲಿ... ಲೇಖನ
;?ವಲಸಿಗರಿಂದ ರಾಜಧಾನಿ ನಗರ ತುಂಬಿಹೋಗಿದೆ. ಆ ಪರಿಣಾಮ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕನ್ನಡ ಭಾಷೆ ಉಸಿರಾಡಲು ಕಷ್ಟಪಡುತ್ತಿದೆ. ಈ ನಿಟ್ಟಿನಲ್ಲಿ ಎರಡು ಪಕ್ವ ವಾದಗಳು ನಿಮ್ಮ ಗಮನಕ್ಕೆ... ನಿಮ್ಮ ವಾದಗಳಿಗೂ ಸ್ವಾಗತ... ಎರಡು ಸಾಲು ಬರೆಯಬಹುದು.ಸಂಪಿಗೆಯವರಿಗೆ ನಮಸ್ಕಾರ. ನಿಮ್ಮ ಉತ್ತರಕ್ಕೆ ನನ್ನ ವಂದನೆಗಳು! ಗಡಿಭಾಗದ ಸಮಸ್ಯೆಯನ್ನು ಹೊರತುಪಡಿಸಿ, ನೀವೇ ಹೇಳಿರುವಂತೆ ಹಿಂದಿನ ಒಂದು ದಶಕದಲ್ಲಿ ಪರಭಾಷಿಕರ ಸಂಖ್ಯೆ ಮಿತಿಮೀರಿದೆ
ಪೊಂಗಲ್ಗೆ ಹಾಯ್! ಸಂಕ್ರಾಂತಿಗೆ ಬೈಬೈ! -ಇದು ರಾಜಧಾನಿ ನಗರದ ಒಂದು ಚಿತ್ರಣ! ಕನ್ನಡ ಸಂಸ್ಕೃತಿ ಮೇಲೆ ವಲಸಿಗರು ಮಾಡುತ್ತಿರುವ ಪ್ರಹಾರಕ್ಕೆ ಪುಟ್ಟ ನಿದರ್ಶನ. ಇಂತಹ ಪರಿಸ್ಥಿತಿ ಪದೇಪದೇ ನಿರ್ಮಾಣವಾಗದಂತೆ ತಡೆಯಲು ಉಪಾಯಗಳಿವೆಯೇ? ನಿಜಕ್ಕೂ ಕನ್ನಡಿಗರಿಗೆ ಉಳಿಗಾಲವಿದೆಯೇ?ಸಂಪಿಗೆ ಶ್ರೀನಿವಾಸ, ಬೆಂಗಳೂರುsampiges@hotmail.comಪರಭಾಷಿಕರ ಅನಿಯಂತ್ರಿತ ವಲಸೆಯಿಂದ ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿಯ ಮೇಲೆ ಆಗಿರುವ ದುಷ್ಪರಿಣಾಮಕ್ಕೊಂದು ಉದಾಹರಣೆ ಇಲ್ಲಿದೆ.ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬ
?ಎಲ್ಲರನ್ನೂ ಸ್ವಾಗತಿಸುವ ಭರದಲ್ಲಿ ಕನ್ನಡಿಗರು, ಮುಂದಿನ ಅಪಾಯಗಳನ್ನು ಯೋಚಿಸುತ್ತಿಲ್ಲ. ನಮ್ಮ ಮನೆಯಲ್ಲಿ ನಮಗೇ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಒಂದು ವಾದ. ವಲಸೆ ಸಮಸ್ಯೆಯೇ ಅಲ್ಲ ಎನ್ನುವುದು ಇನ್ನೊಂದು ವಾದ. ಸಂಪಿಗೆ ಶ್ರೀನಿವಾಸ್ರ ಲೇಖನಕ್ಕೆ ಓದುಗರ ಪ್ರತಿಸ್ಪಂದನ. ಓದುಗರ ಸಂದೇಹಗಳಿಗೆ, ಶ್ರೀನಿವಾಸ್ರ ಮಾರುತ್ತರ. ಕೇಶವಸುತಸಂಪಿಗೆ ಶ್ರೀನಿವಾಸ ಅವರಿಗೆ ನಮಸ್ಕಾರ!ಈ ಹಿಂದೆ ನಿಮ್ಮ -ರಾಷ್ಟ್ರೀಯ ಮಾಧ್ಯಮದಲ್ಲಿ... ಲೇಖನ
;?( ಇಂತಿಪ್ಪ ಪತ್ರ ಬರೆಯುವ ಕಲೆ ನಶಿಸುತ್ತಿರುವುದರ ಬಗ್ಗೆ ಕನ್ನಡಿಗರು ಇಮೇಲ್ನಲ್ಲಿ, ಚಾಟ್ನೊಳಗೆ, ಟೆಲಿಕಾನ್ಫರೆನ್ಸ್ ಮೂಲಕ ಸಾಕಷ್ಟು ಚರ್ಚೆ-ಚಿಂತನೆ ನಡೆಸಿದ್ದರು, ನಡೆಸುತ್ತಾ ಇದ್ದಾರೆ. ಆದರೆ ಏಕೋ ಏನೋ ಏನೂ ಪ್ರಯೋಜನವಾದಂತಿಲ್ಲ. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ. ಒಂದು ಕಾಗದ ಅಥವಾ ಇನ್ಲ್ಯಾಂಡ್ಲೆಟರ್ ಬರೆದು ಜಮಾನ ಆಗಿಹೋಯಿತು. ಯಾಕೆಂದರೆ, ಇಂಟರ್ನೆಟ್ ಉದ್ಯಮದಲ್ಲಿರುವ ನಾನು ಪೋಸ್ಟ್ ಆಫೀಸ್ ಪರವಾಗಿ ವರ್ತಿಸುವುದು www.oneindia.inಕಂಪನಿ