ತುಮಕೂರು: ಕೋಮುವಾದದ ವಿರುದ್ಧ ಹೋರಾಡಬೇಕೆಂದು 69 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಯು.ಆರ್. ಅನಂತಮೂರ್ತಿ ಕನ್ನಡ ಜನತೆಗೆ ಕರೆ ನೀಡಿದ್ದಾರೆ. ಶುಕ್ರವಾರ (ಫೆ.15) ತುಮಕೂರಿನಲ್ಲಿ ಪ್ರಾರಂಭವಾದ ಮೂರು ದಿನಗಳ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ , ಸಮ್ಮೇಳನ ಉದ್ಘಾಟನೆಗೊಳ್ಳುವ ಕೆಲವು ನಿಮಿಷಗಳ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಮೂರ್ತಿ ಈ ಕರೆ
ಇದು ಕನ್ನಡದ ಜಾತ್ರೆ!ಹಾಗಂತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಘೋಷಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗ್ತುತಿವೆ ಎನ್ನುವ ಕೂಗಿಗೆ ಪುನರೂರರ ಎಗ್ಗಿಲ್ಲದ ಉತ್ತರವಿದು. ಸಾಹಿತ್ಯ- ಜಾತ್ರೆ ಜಿಜ್ಞಾಸೆ ಅದೇನೇ ಇರಲಿ, ತುಮಕೂರಿನ ಸಮ್ಮೇಳನಕ್ಕಂತೂ ಜನ ಹರಿದು ಬರುತ್ತಿದ್ದಾರೆ. ಕನ್ನಡದ ತೇರು ಮತ್ತಷ್ಟು ರಂಗುಗೊಂಡಿದೆ.ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕೋಲಾರ, ಗುಲ್ಬರ್ಗಾ, ಬಿಜಾಪುರ, ಶಿವಮೊಗ್ಗ