ಹೌಸ್ಟನ್, ಮೇ. 21 : ಆರ್ಥಿಕ ಹಿಂಜರಿತದ ನಡುವೆಯೂ ಮುಂದಿನ ಒಂದೂವರೆ ವರ್ಷದೊಳಗೆ 1000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಕಂಪನಿ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ, ಅಮೆರಿಕದಲ್ಲಿರುವ ಕಂಪನಿಯ ಶಾಖೆಗೆ 1000 ಉದ್ಯೋಗಿಗಳ ಅವಶ್ಯಕತೆ ಇದೆ. ಆರ್ಥಿಕ ಹಿಂಜರಿತ ಇದ್ದರೂ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದೆ
ಕನ್ನಡದ ಹೆಸರಾಂತ ಕವಿ ಜಿ.ಎಸ್. ಶಿವರುದ್ರಪ್ಪನವರು ಕಳೆದ ವರ್ಷ ಅಮೆರಿಕಾದ ಪ್ರವಾಸದಲ್ಲಿದ್ದಾಗ ಕ್ಯಾಲಿಫೋರ್ನಿಯಾದಲ್ಲಿ ಅವರೊಂದಿಗೆ ಒಂದು ಸಾಹಿತ್ಯ ಸಂವಾದ ಕಾರ್ಯಕ್ರಮವಿತ್ತು. ಒಬ್ಬ ಸಭಿಕರು ಕೇಳಿದ ಪ್ರಶ್ನೆ ’’ನಿಮ್ಮ ಸಮಕಾಲೀನ ಕವಿಗಳಲ್ಲಿ ನೀವು ಯಾರನ್ನು ಇಷ್ಟ ಪಡುತ್ತೀರಿ?’’ ಎಂದು. ಜಿ.ಎಸ್.ಎಸ್. ಒಂದು ಕ್ಷಣವೂ ತಡಮಾಡದೆ ಉತ್ತರಿಸಿದರು ’’ಎಚ್.ಎಸ್. ವೆಂಕಟೇಶಮೂರ್ತಿ, ಸುಜನಾ ಮತ್ತು ಚೆನ್ನವೀರ ಕಣವಿ’’.ವೆಂಕಟೇಶಮೂರ್ತಿಯವರ ಕಾವ್ಯ ಒಂದು ವಿಶಿಷ್ಟ
ಒಂದು ಮುಂಜಾವಿನ ಸಮಯಉದಯ ಹೆಗಡೆudayahegde@rediffmail.comಒಂದು ಮುಂಜಾವಿನ ನಸುಕು ಬೆಳಕಿನಲಿಹೊಲದ ಬದುವಿನ ಮೇಲೆ ನಾ ಸಂಚಾರ ಹೊರಟಾಗ ।।ದೂರ ಪರಿಧಿಯಗುಂಟ ನೇಸರನ ಚಂದಿರನ ರಕ್ತದೋಕುಳಿಯಾಟ ತೀವ್ರತೆಯ ತಲುಪಿತ್ತು ।।ಪಚ್ಚ ತೆನೆ ಪೈರ ಅಂಚಿನಲಿ ಸಮೀಕರಿಸಿದ ಬಿಂದು ಹನಿಧರತಿಯಾಸಗೆಯ ಭಾವದಿ ಧರೆಯನಪ್ಪಿತ್ತು ।।ಸನಿಹ ಮಾಮರದಲ್ಲಿ ಕುಳಿತ ಕೋಗಿಲೆಯಾಂದು ಮಧುರ ಕಂಠದ ದನಿಯ ಇಂಪ ಹರಿಸಿತ್ತು ।।ಪುಷ್ಪಗಳ ಮಕರಂದ ಹೀರುವಾ ದುಂಬಿಯುಗುಂಗುರುನಾದವ
ಜುಲೈ 03, 2002 ಹಿಂದಿನ ಚಿತ್ರ ಮುಂದಿನ ಚಿತ್ರ
*ರಾಜು ಅಡಕಳ್ಳಿಅಮೆರಿಕದಲ್ಲಿ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕರ ದಾಳಿಯ ನಂತರ ಅಲ್ಲಿ ಭಯದಿಂದ ಬದುಕುತ್ತಿರುವ ಕನ್ನಡಿಗರಲ್ಲಿ ಹೊಸ ಚೈತನ್ಯ, ವಿಶ್ವಾಸ ಮೂಡಿಸುವಂಥ ‘ಕನ್ನಡ ನುಡಿ ಹಬ್ಬ’ಆಚರಿಸಲು ಡೆಟ್ರಾಯಿಟ್ನಲ್ಲಿ ವ್ಯಾಪಕ ಸಿದ್ಧತೆ ನಡೆಸಲಾಗುತ್ತಿದೆ.ಲಾಡೆನ್ ದಾಳಿ ನಡೆದ ನಂತರ ಅಮೆರಿಕದಲ್ಲಿರುವ ಸುಮಾರು 70 ಸಾವಿರ ಕನ್ನಡಿಗರಲ್ಲಿ ಆತಂಕ, ಹಿಂಜರಿಕೆ ಮೂಡಿದೆ. ಅವುಗಳಿಂದ ಹೊರ ಬಂದು
*ಎಸ್ಕೆ. ಶಾಮಸುಂದರಕ್ಷಣಗಣನೆ ಆರಂಭವಾಗಿದೆ. Count down has began!ಏಪ್ರಿಲ್ ತಿಂಗಳು ಮುಗಿಯುತ್ತಾ ಬಂತು. ಮೇ, ಜೂನ್, ಜುಲೈ ಕಳೆದರೆ ಆಗಸ್ಟ್ . ಅದೇ ತಿಂಗಳ ಕೊನೆಯ ವಾರದಲ್ಲಿ ಎಲ್ಲ ಕಣ್ಣುಗಳು ಹೊರಳುವವು ಸೂರ್ಯನ ಕಡೆಗೆ...ಡೆಟ್ರಾಯಿಟ್ನತ್ತ ಕನ್ನಡಿಗರ ಕುಡಿನೋಟ ಹೊರಳಲು ಶುರುವಾದದ್ದು ಹ್ಯೂಸ್ಟನ್ನಿಂದ. ಇಸವಿ 2000 ದಲ್ಲಿ ಅಲ್ಲಿ ನಡೆದ ಭರ್ಜರಿ ಸಮ್ಮೇಳನವನ್ನು ನೋಡಿದವರು, ಕೇಳಿದವರೆಲ್ಲ ಆ ಸ್ಮರಣೀಯ
What a disgrace he brought to AKKA organization and to the NRIs at large. And worst of all to the sacred name of Kuvempu. 'I have strong objection to your head line coverage'First of all I have strong objection to your
Dr. Jayaraj Kalmat Chair (248) 7880325 jkalmat@hotmail.com Program SubCommittees & Members Chair: Jayaraj Kalmat (2487880325 jkalmat@hotmail.com) Dr. Lalitha Sastry CoChair (248) 8796847 lalitha12a@yahoo.com Mrs. Supriya Desai, NC CoChair AKKA (919)8549989 SupriyaDesai2000@hotmail.com Mr. Ram Prasad, California CoChair
ಮುಖಪುಟ -->ಸಾಹಿತ್ಯ ಸೊಗಡು -->ಎನ್ಆರ್ಐ ಕನ್ನಡ ಕಲರವ -->ಸಮಾಚಾರಜುಲೈ 02, 2002‘ವಿಶ್ವ ಕನ್ನಡ ಸಮ್ಮೇಳನ-2002’ಆಗಸ್ಟ್ 30 ರಿಂದ ಮೂರು ದಿನಗಳ ಕಾಲ ಡೆಟ್ರಾಯಿಟ್-ಮಿಚಿಗನ್ನಲ್ಲಿ ಕನ್ನಡದ ಉತ್ಸವ ! ಅದು ಕರ್ನಾಟಕದಾಚೆ ನಡೆಯುವ ಬಹುದೊಡ್ಡ ಕನ್ನಡದ ಉತ್ಸವ. ಅನಿವಾಸಿ ಕನ್ನಡಿಗರು ಹಾಗೂ ಕರ್ನಾಟಕದಿಂದ ಆಗಮಿಸುವ ಕನ್ನಡಿಗರು ಮೂರು ದಿನಗಳ ಕಾಲ ಡೆಟ್ರಾಯಿಟ್-ಮಿಚಿಗನ್ನಲ್ಲಿ ಕನ್ನಡದ ದೀಪ ಹಚ್ಚಲಿದ್ದಾರೆ. ಇಂಥ ಸಂಭ್ರಮದ ಕನ್ನಡ ಕ್ಷಣಗಳಿಗೆ
ನ್ಯೂಯಾರ್ಕಿನಲ್ಲಿ ನಡೆದ ಐದನೆಯ ಈಶಾನ್ಯ ಸಮೇಳನದಲ್ಲಿ ಕನ್ನಡ ನುಡಿ ಇಲ್ಲಿ ಉಳಿಯುವ ಬಗ್ಗೆ ಚರ್ಚೆ ನಡೆಸಿದೆವು. 1981ರ ವೇಳೆಗಾಗಲೇ ಮನೆಯಲ್ಲಿ ಮಕ್ಕಳು ಕನ್ನಡ ಮಾತಾಡುವುದಿಲ್ಲ. ಎಲ್ಲಾ ಸಂಭಾಷಣೆ ಇಂಗ್ಲಿಷ್ನಲ್ಲಿಯೇ ನಡೆಯುತ್ತಿದೆ ಎಂದು ಮನವರಿಕೆಯಾಗಿತ್ತು. ಎಂಭತ್ತರ ದಶಕದಲ್ಲಿ ದೇಶದಲ್ಲಿ ಅಲ್ಲಲ್ಲಿ ನಡೆದ ಸಮ್ಮೇಳನಗಳಲ್ಲೂ ಇದೇ ಚರ್ಚೆ. ಜನಜೀವನದಲ್ಲಿ, ಉದ್ಯೋಗ, ಪರಿಸರದಲ್ಲಿ, ಶಾಲೆಯಲ್ಲಿ-