ಬೆಂಗಳೂರು, ಸೆ.12: ಹೆಬ್ಬಗೋಡಿ ಚರ್ಚ್ ಮೇಲೆ ನಡೆದಿರುವ ದಾಳಿಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇಂದು ಸರಕಾರಕ್ಕೆ ಆಗ್ರಹಿಸಿದರು. ಚರ್ಚ್ ದಾಳಿಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಿಲುವನ್ನು ಗೌಡರು ಸಮರ್ಥಿಸಿಕೊಂಡರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು
* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು.
(ಗೌಡರ ಡೀಲು ಮುಂದುವರಿದಿದೆ...)"ಅಲ್ಲಾ ದತ್ತು, ದೇಶ್ಪಾಂಡೆಗೆ ಶುಭಾಶಯ ಜೊತೆಗೆ ಎನಾನ ಕಳುಸ್ ಕೊಡಬೇಕಾಗಿತ್ತಲಪ್ಪಾ" , ಎಂದರು ದೈನ್ಯತೆಯಿಂದ. "ಎಲ್ಲ ವ್ಯವಸ್ಥೆ ಆಗಿದೆ ಸ್ಸಾರ್, ಒಂದು ದೊಡ್ಡ ಹೂಗುಚ್ಛ, ಹಣ್ಣು, ಹಾರ, ಸ್ವೀಟು...ಕಳುಸ್ ಕೊಟ್ಟಿದೀನಿ" ದತ್ತು ಪೆದ್ದು ಪೆದ್ದಾಗಿ ವರದಿ ಮಾಡಿದರು. ಅದಕ್ಕೆ ಗೌಡರು, "ಅಣ್ಣು, ಊವು ಅಲ್ಲಪ್ಪಾ, ರೋಲೆಕ್ಸ್ ವಾಚು ಕೊಡಬೇಕು ಅಂತ ಏಳುದ್ನಲ ಕೊಟ್ಟಿಲ್ವ?" ತಮ್ಮ
ಬೆಂಗಳೂರು, ಮಾ.21: ಹಿಂದೂ ಸಮಾಜೋತ್ಸವಕ್ಕೆ ಬಿಜೆಪಿಯ ನೈತಿಕ ಬೆಂಬಲವಿದೆ. ಹಿಂದೂ ಸಮಾಜೋತ್ಸವಕ್ಕೆ ಪಾಲ್ಗೊಳ್ಳದೆ ಇನ್ನೇನು ತಾಲಿಬಾನೋತ್ಸವಕ್ಕೆ ಹೋಗಬೇಕೇ ಎಂದು ಬಿಜೆಪಿ ವಕ್ತಾರ ಸಿ.ಟಿ. ರವಿ ಹೇಳಿದ್ದಾರೆ.ಇದು ಬಿಜೆಪಿಯ ಅಧಿಕೃತ ಕಾರ್ಯಕ್ರಮವಲ್ಲ. ಹಿಂದೂಪರ ಸಂಘಟನೆಗಳು ಸಮಾಜವನ್ನು ಜಾಗೃತಗೊಳಿಸಲು ಹಮ್ಮಿಕೊಂಡಿರುವ ಉತ್ಸವ. ಇದಕ್ಕೆ ನಾನಾ ಬಣ್ಣ ಕಟ್ಟಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ನಡೆಯುತ್ತಿರುವ ಕಾರ್ಯಕ್ರಮವಾಗಿರುವುದರಿಂದ ಯಾರು
ಚಾಮುಂಡೇಶ್ವರಿ ಉಪಚುನಾವಣೆ... ಮತದಾರರು... ಅಭ್ಯರ್ಥಿಗಳು... ಜೊತೆಗೆ ತಾಯಿ ಚಾಮುಂಡಿ...ಪೂರ್ಣಿಮ ಸುಬ್ರಹ್ಮಣ್ಯ, ಡಾಲಸ್, ಟೆಕ್ಸಾಸ್-ಅಮೆರಿಕತಾಯೇ, ನಿನ್ನ ಬೇಡುವುದಿಷ್ಟೆಕರುಣಿಸೆಮಗೆ ಕೃಪಾಭಿಕ್ಷೆ. ಬಿರುಗಾಳಿಯೂ ಬೇಡ,ಭೂಕಂಪ ಬೇಡ,ಚಂಡಮಾರುತ ಬೇಡಸುನಾಮಿಯೂ ಬೇಡ.ಪ್ರವಾಹವೂ ಬೇಡ,ಬರವ ತರಬೇಡ.ಬರಸಿಡಿಲ ಜೊತೆಯಲ್ಲಿಬಿರುಮಳೆಯ ತರಬೇಡ. ಇವೆಲ್ಲ ಬಂದರೂ ಸರಿಯೇ,ಹೇಗೋ ಮತ್ತೆದ್ದು ನಿಲ್ಲುವೆವು.ಮನುಜ ಮನುಜನ ಕೈಹಿಡಿದೆತ್ತಿನಿಲ್ಲುವ ಸಮಯವದು. ಬೇಡ ತಾಯೀ ಬೇಡ,ಇದೊಂದು ಖಂಡಿತ ಬೇಡ;ಮನುಜರ ಮಧ್ಯದ ಚಿತಾವಣೆಗೋಮುಖ ವ್ಯಾಘ್ರ, ಚುನಾವಣೆ. ಜನರ ಮತಗಳಿಗಾಗಿ,ಮತಗಳನು
ವಿಶ್ವೇಶ್ವರ ಭಟ್noorentumaatu@yahoo.comಭಾರತದಲ್ಲಿ ಚುನಾವಣೆಗಳು ಬದಲಾಗಲಿಲ್ಲ ! ಮೊಟ್ಟ ಮೊದಲ ಸಾರ್ವತ್ರಿಕ ಚುನಾವಣೆ ಆರಂಭವಾಗಿ ಮುಕ್ತಾಯವಾಗಲು ಸುಮಾರು ಎಂಟು ತಿಂಗಳು ಹಿಡಿದಿದ್ದವು. ಆಗ ಮತ ಪೆಟ್ಟಿಗೆಯನ್ನು ಹಳ್ಳಿಗೆ ಎತ್ತಿನ ಗಾಡಿಯ ಮೇಲೆ ಕಳುಹಿಸಬೇಕಾಗುತ್ತಿತ್ತು. ಮತಪೆಟ್ಟಿಗೆಗೆ ಬಣ್ಣಬಳಿಯಲು ಮೂರ್ನಾಲ್ಕು ತಿಂಗಳುಗಳು ಹಿಡಿದಿದ್ದವು. ಚುನಾವಣೆ ಪ್ರಕ್ರಿಯೆ ಆರಂಭವಾಗಿ ಫಲಿತಾಂಶ ಘೋಷಿಸುವ ತನಕ ಬರೋಬ್ಬರಿ ಎಂಟು ತಿಂಗಳು. ಈಗ ನಾವು ಹದಿನಾಲ್ಕನೇ ಲೋಕಸಭೆಯ
ನಾಡು ಕಂಡ ಒಬ್ಬ ಒಳ್ಳೆ ನಾಯಕ, ಅರ್ಧದಲ್ಲಿಯೇ ದಾರಿ ತಪ್ಪಿದ ಎನ್ನುವುದು ಕೆಲವರ ಟೀಕೆ. ಈ ಬಗ್ಗೆ ನೀವೇನಂತೀರಾ?ಪುಷ್ಪಪಾದಬೆಂಗಳೂರು : ಶುಕ್ರವಾರದ ಎಲ್ಲಾ ಪತ್ರಿಕೆಗಳಲ್ಲೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜಾಹೀರಾತು ರಾರಾಜಿಸುತ್ತಿದೆ. ಯಾಕೆಂದರೆ ಇಂದು ದೇವೇಗೌಡರ 75ನೇ ಜನ್ಮದಿನ.ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಆಶೀರ್ವಾದ ಪಡೆಯಲು ದೇವೇಗೌಡರು, ತಮ್ಮ ಕುಟುಂಬದೊಂದಿಗೆ ತಿರುಪತಿಯ ವೆಂಕಟರಮಣನ ಸನ್ನಿಧಿಗೆ ತೆರಳಿದ್ದಾರೆ. ಅಲ್ಲಿ ವಿಶೇಷ
ವಾಸ್ಕೋ, ಗೋವಾ : ಸ್ಥಳೀಯ ಚುನಾವಣೆಯಲ್ಲಿ ಹಂಚಲು 9ಲಕ್ಷರೂ. ಒಯ್ಯುತ್ತಿದ್ದ ಜೆಡಿಎಸ್ ಕಾರ್ಯಕರ್ತ ಚಿಕ್ಕೆಗೌಡ ಅವರಿಂದ, ಪೊಲೀಸರು ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ.ಬಾಗ್ ಮೊಲೊ ಬೀಚ್ ರೆಸಾರ್ಟ್ ಮೇಲೆ ದಾಳಿ ಮಾಡಿದ ಪೊಲೀಸರು, ಮಾಜಿ ಪ್ರಧಾನಿ ದೇವೇಗೌಡರ ತಮ್ಮ ಚಿಕ್ಕೆಗೌಡ ಅವರ ಬಳಿಯಿದ್ದ ಸೂಟ್ಕೇಸನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 500 ರೂ. ನೋಟುಗಳ 9ಲಕ್ಷ ರೂಪಾಯಿ ಹಣವಿತ್ತು. ಜೂನ್ 2ರ
ಬೆಂಗಳೂರು, ಜುಲೈ 11: ಸ್ವಾತಂತ್ರ್ಯ ಹೋರಾಟ, ಸರಳ ಜೀವನ ಹಾಗೂ ಉದಾತ್ತ ಮೌಲ್ಯಗಳಿಗೆ ಹೆಸರಾದ ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪನವರ ಶತಮಾನೋತ್ಸವ ವರ್ಷವಿದು. ಈ ನಿಮಿತ್ತ ಏರ್ಪಡಿಸಲಾಗಿರುವ ಸಮಾರಂಭದ ಉದ್ಘಾಟನೆ ಸಮಾರಂಭವು ಜುಲೈ 17 ರಂದು ಸಂಜೆ 6.೦೦ ಗಂಟೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆರವಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.
ರಾಜ್ಯವು ಶೀಘ್ರವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಿ : ಗೌಡಪಕ್ಷ ಸಂಘಟನೆ ಬಲಪಡಿಸಲು ದೇವೇಗೌಡ ರಾಜ್ಯಾದ್ಯಂತ ಪ್ರವಾಸಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದ ಬಳಿಕ ಮೊತ್ತ ಮೊದಲಬಾರಿಗೆ ಮಾಜಿ ಪ್ರಧಾನಿ, ಜಾತ್ಯಾತೀತ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಜೂನ್19ರ ಶನಿವಾರ ಪತ್ರಿಕಾ ಸಂದರ್ಶನ ನೀಡಿದರು.ಪತ್ರಿಕಾ ಸಂದರ್ಶನದಲ್ಲಿ ದೇವೇಗೌಡ ಹೇಳಿದ್ದುಅಕ್ಕಿ ಹಗರಣಅಕ್ಕಿ ಹಗರಣ ತನಿಖೆಗೆ ಜಂಟಿ ಸದನ