ಮಾಗಡಿ, ನ. 12 : ಸಾಮಾನ್ಯವಾಗಿ ಪ್ರೀತಿಯ ಬಲೆಗೆ ಸಿಕ್ಕಿಕೊಂಡ ಪ್ರೇಮಿಗಳಿಗೆ ವಿವಾಹವಾಗಲು ಪೋಷಕರು ಅಡ್ಡಿಯಾಗುತ್ತಾರೆ. ಆದರೆ ಪೋಷಕರ ಒಪ್ಪಿಗೆ ಪಡೆದು ಅಂತರ್ಜಾತಿಯ ಪ್ರೇಮವಿವಾಹವಾದ ಯುವ ಜೋಡಿಗಳು ತಮ್ಮ ಕುಲಬಾಂಧವರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದುಡುಪನಹಳ್ಳಿಯಲ್ಲಿ ಸೋಲಿಗ ಜನಾಂಗದ ಯುವಕ ಗಂಗಾಮತಸ್ಥ ಜನಾಂಗದ ಯುವತಿಯನ್ನ ವರಿಸಿದ್ದಕ್ಕಾಗಿ ಬಹಿಷ್ಕಾರದ ಶಿಕ್ಷೆಯನ್ನೆದುರಿಸಬೇಕಾಗಿದೆ.ಸಮಾಜದಲ್ಲಿ ಸಮಾನತೆ ಮೂಡಿಸಬೇಕಾಗಿರುವ ಇಂತಹ
ಕನ್ನಡಕ್ಕೆ ಜೈಜೈ, ಕನ್ನಡ ಕಣ್ಮರೆಯಾಗುತ್ತಿದೆ ಎಂಬ ಕಾಗೆ-ಗುಬ್ಬಿ ಕತೆ ನಮಗೆ ಬೇಡ. ಅದರಿಂದ ಪ್ರಯೋಜನವೂ ಇಲ್ಲ. ಕನ್ನಡ ಮತ್ತು ಕನ್ನಡಿಗರ ಉಳಿವಿಗೆ ಮೂಲಭೂತವಾಗಿ ಬೇಕಾದದ್ದು ಏನು?ಪುಲಿಕೇಶಿ, ಸಿಂಚಿನಟಿ, ಓಹಾಯೋpulikeshi1@yahoo.comನಂಜುಂಡಯ್ಯನವರ ಕಳಕಳಿ ಒಪ್ಪತಕ್ಕದ್ದೇ. ಆದರೆ ಅವರು ಬೇಕೆಂದಿರುವ ಶಾಸನ ಕಾನೂನು ಆಗುವುದಿಲ್ಲ. ಕಾರಣ: ಕೇಂದ್ರ ಸರ್ಕಾರವನ್ನು ಓಲೈಸುವ ರಾಜ್ಯ ಸರ್ಕಾರ, ಕನ್ನಡದಲ್ಲಿ ಆಸಕ್ತಿಯಿಲ್ಲದಿರುವ ಪ್ರಾದೇಶಿಕ ರಾಜಕಾರಣಿಗಳು, ಸಿದ್ಧಾಂತವಿಲ್ಲದ ಹೋರಾಟಗಾರರು
ಬೆಂಗಳೂರು : ಸಾಹಿತಿಗಳ ಸೋಗಲಾಡಿತನವನ್ನು ಕಟುವಾಗಿ ಟೀಕಿಸಿರುವ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು- ನಮ್ಮ ಸಾಹಿತಿಗಳದು ಪಾರ್ಟ್ ಟೈಂ ಸಾಹಿತ್ಯ, ಫುಲ್ ಟೈಂ ರಾಜಕಾರಣ ಎಂದು ಕಟಕಿಯಾಡಿದ್ದಾರೆ.ಸಾಹಿತಿಗಳಿಗೂ ರಾಜಕಾರಣಿಗಳಿಗೂ ಯಾವುದೇ ವ್ಯತ್ಯಾಸ ಕಾಣದಾಗಿದೆ. ಸರ್ಕಾರಕ್ಕೆ ಎಚ್ಚರಿಕೆ ನೀಡುವ ಹಾಗೂ ಜನತೆಯ ಬದುಕು ಹಸನು ಮಾಡುವ ಕೃತಿಗಳತ್ತ ಗಮನ ಹರಿಸದ ಸಾಹಿತಿಗಳು ಜಾತಿ ರಾಜಕಾರಣದಲ್ಲಿ ತೊಡಗಿರುವುದರಿಂದ ನಮ್ಮ
‘ಕಾಯಕವೇ ಕೈಲಾಸ’ ಎಂದ ತಕ್ಷಣ ನೆನಪಿಗೆ ಬರುವವರು- ಬಸವಣ್ಣನವರು.ಹನ್ನೆರಡನೆಯ ಶತಮಾನದಲ್ಲಿ ಅವರು ಆಡುಭಾಷೆಯಲ್ಲಿ, ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರಚಿಸಿದ ಅವರ ವಚನಗಳು ಇಂದಿನ ಆಧುನಿಕ ಯುಗದಲ್ಲೂ ಜೀವಂತವಾಗಿ ಉಳಿದಿವೆ. ಕಾರಣ ಅಂದಿನ ಸಮಾಜದಲ್ಲಿನ ಆಗು-ಹೋಗುಗಳನ್ನು ಅವರು ಸರಳವಾಗಿ ಬಿಂಬಿಸಿದ್ದಾರೆ. ಬಸವತತ್ವ ಎಂದ ತಕ್ಷಣ ನಮಗೆ ಅನ್ನಿಸುವುದು ಜಾತಿ ನಿರ್ಮೂಲನೆ, ಕಾಯಕದ ಮಹಿಮೆ.ಈ ರೀತಿಯಾಗಿ ಬಸವಣ್ಣನವರು ಅಂದಿನ ಸಮಾಜದಲ್ಲಿದ್ದ
ಪ್ರಶಾಂತ್ ಬೀಚಿprashanth@bol.co.tzರಾಮಕೃಷ್ಣ ಪರಮಹಂಸರಿಗೆ ಬಹಳ ಜನ ಶಿಷ್ಯರಿದ್ದರು, ಅವರಲ್ಲಿ ಆಪ್ತ ಶಿಷ್ಯರು ಕೆಲವರು ಮಾತ್ರ. ಅದರಲ್ಲಿ ಒಬ್ಬ ಯಾವಾಗಲೂ ಗುರುಗಳ ಹತ್ತಿರ ಇದ್ದು ಅವರ ಸೇವೆ ಮಾಡುತ್ತಿದ್ದ, ಅಷ್ಟೇ ಅಲ್ಲ ಅವನು ಬಹಳ ಬುದ್ದಿವಂತ ಕೂಡ. ಆ ಶಿಷ್ಯ ಪರಮಹಂಸರಿಗೆ ಬಹಳ ಮೆಚ್ಚಿನ ಶಿಷ್ಯ ಆದ್ದರಿಂದ ಅವನಿಗೆ ಅವರ ಹೆಸರನ್ನೆ ನಾಮಕರಣ ಮಾಡಿದ್ದರು. ಅವನನ್ನು ಎಲ್ಲರೂ ಸ್ವಾಮಿ
ರವಿ ಬೆಳಗೆರೆಒಬ್ಬ ಮುಸಲ್ಮಾನ ಯಾಕೆ ಉಗ್ರವಾದಿಯಾಗುತ್ತಾನೆ?ಅದು ನಂತರದ ಪ್ರಶ್ನೆ. ಒಬ್ಬ ಮುಸಲ್ಮಾನ ಹೇಗೆ ಉಗ್ರವಾದಿಯಾಗುತ್ತಾನೆ?ಎಂಬುದು ತಕ್ಷಣಕ್ಕೆ ಉತ್ತರ ಹುಡುಕ ಬೇಕಾಗಿರುವ ಪ್ರಶ್ನೆ. ನಾನು ತುಂಬ ಆರ್ಡಿನರಿಯಾದ, ತುಂಬ ಸಜ್ಜನರಾದ, ಸಭ್ಯರಾದ, ಸ್ನೇಹಪರರೂ ಆದ ಬಳ್ಳಾರಿಯ ಬಡ ಮುಸಲ್ಮಾನರ ಗಲ್ಲಿಗಳಲ್ಲಿ ಆಡಿ ಬೆಳೆದವನು. ಇವತ್ತಿಗೂ ನನ್ನ ಸ್ನೇಹ ವಲಯದಲ್ಲಿ, ನನ್ನ ನೇತೃತ್ವದ ಸಂಸ್ಥೆಗಳಲ್ಲಿ ಅನೇಕ ಮುಸಲ್ಮಾನರಿದ್ದಾರೆ. ಅವರನ್ನು ಜಾತಿಯ
ಉಪಜಾತಿ ಪ್ರೇಮ ದೇಶಕ್ಕೆ ಅಪಾಯಕಾರಿ- ನಿಡುಮಾಮಿಡಿ ಸ್ವಾಮಿ‘ಹಿಂದುಳಿದ ವರ್ಗಗಳ ಸಂಘಟನೆ ವೈಫಲ್ಯಕ್ಕೆ ಜಾತಿ ಪ್ರೇಮ, ಸ್ವಾರ್ಥವೇ ಕಾರಣ’ಬೆಂಗಳೂರು : ಹಿಂದುಳಿದ ವರ್ಗಗಳ ಸಂಘಟನೆ ಸಮಸ್ತ ಸಮುದಾಯದ ಬಗ್ಗೆ ಚಿಂತಿಸದೆ, ಕೇವಲ ತಮ್ಮ ಜಾತಿ ಹಾಗೂ ವೈಯಕ್ತಿಕ ಹಿತಾಸಕ್ತಿಗೆ ಗಮನ ಕೊಡುತ್ತಿರುವುದರಿಂದ ಅದು ವಿಫಲವಾಗಿದೆ ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಜನ್ಮ
ಇನ್ನು ಹನ್ನೊಂದು ದಿನದಲ್ಲಿ 2ಲಕ್ಷ ದಲಿತರ ಬೌದ್ಧಧರ್ಮ ಮತಾಂತರಇಂಥಾ ಕನಸನ್ನು ನನಸಾಗಿಸಲು ಬೌದ್ಧ ಸಂಸ್ಥೆಯಾಂದು ಟೊಂಕ ಕಟ್ಟಿದೆಬೆಂಗಳೂರು : 2 ಲಕ್ಷ ದಲಿತರು ಹಿಂದೂ ಧರ್ಮವನ್ನು ಬಿಟ್ಟು ಬುದ್ಧ ಧರ್ಮಕ್ಕೆ ಮತಾಂತರ ಹೊಂದುವಂತೆ ಮಾಡುವ ಗುರಿಯಾಂದಿಗೆ ಬೌದ್ಧ ಧರ್ಮೀಯ ಸಂಸ್ಥೆಯಾಂದು ಪ್ರಚಾರ ಕಾರ್ಯ ಪ್ರಾರಂಭಿಸಿದೆ.ನಲವತ್ತೆಂಟು ವರ್ಷಗಳ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನವಾದ
ರಾಷ್ಟ್ರಪತಿ ಕಲಾಂ ಸಾಹೇಬರಿಗೆ ಬಹಿರಂಗ ಪತ್ರಪ್ರಿಯ ಕಲಾಂಜಿ,ಭಾರತದ ರಾಷ್ಟ್ರಪತಿಯಾಗಿ ಒಂದು ವರುಷ ಪೂರೈಸಿದ ಸಂದರ್ಭದಲ್ಲಿ ಶುಭಾಶಯಗಳು.ನಿಮ್ಮ ಕುರಿತು ಬಹಳಷ್ಟು ಓದಿದ್ದೇನೆ, ಕೇಳಿದ್ದೇನೆ. 2020 ಇಸವಿಯ ವೇಳೆಗೆ ಭಾರತ ಮುಂದುವರೆದ ದೇಶವಾಗುವ ಹಂಬಲವನ್ನು ನೀವು ವ್ಯಕ್ತಪಡಿಸಿದ್ದೀರಿ. ನಿಮ್ಮ ಅಧಿಕಾರಾವಧಿ ಪೂರೈಸುವ ವೇಳೆಗೆ ನಿಮ್ಮಿಂದ ಕೆಲವು ಕೆಲಸಗಳು ಆಗಬೇಕಾಗಿದೆ.ಜಾತಿ, ಮತ, ಧರ್ಮಗಳನ್ನು ಪರಿಗಣಿಸದೆ ಪ್ರತಿಯಾಬ್ಬ ಮನುಷ್ಯನಿಗೂ ಅನ್ವಯವಾಗುವಂಥ ಏಕರೂಪ ನಾಗರಿಕ
ರಾಜಕೀಯ ರಂಗಿನ ನಡುವೆ ಒಕ್ಕಲಿಗರ ಸಂಘದ ಚುನಾವಣೆಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ. ಜುಲೈ 13 ರ ಭಾನುವಾರ ಸಂಘದ ಚುನಾವಣೆ. ಈ ಸಂದರ್ಭದಲ್ಲಿ ಚುನಾವಣಾ ರಂಗಿನ ಕುರಿತೊಂದು ವರದಿ.ಬೆಂಗಳೂರು : ವಿವಿಧ ರಾಜಕೀಯ ಪಕ್ಷಗಳ ಪರೋಕ್ಷ ಬೆಂಬಲದಿಂದಾಗಿ ಒಕ್ಕಲಿಗರ ಸಂಘದ ಚುನಾವಣೆಗೆ ರಂಗು ಬಂದಿದೆ.49 ಸಾವಿರ ಸದಸ್ಯರನ್ನು ಹೊಂದಿರುವ ಸಂಘಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ