ಒಂದು ಇಂಗ್ಲಿಷ್ ಪದಕ್ಕೆ ಸೂಕ್ತವಾದ ಸಮಾನಾರ್ಥ ಕನ್ನಡ ಪದವೇನು ಎಂಬ ಸಮಸ್ಯೆಗೆ ಪರಿಹಾರ ಸಿಕ್ಕಿತು. ಕನ್ನಡ ಕಿಂಕರರು ಕಲೆತು ಡಾ.ರಾಜ್ ಕುಮಾರ್ ಅವರಿಗೆ ಅರ್ಪಿಸುತ್ತಿರುವ ವಿಶಿಷ್ಟ ಕನ್ನಡಕುಲ ಪದಗೌರವ.*ಶೇಷಾದ್ರಿವಾಸು ಚಂದ್ರಶೇಖರನ್, ನ್ಯೂಜರ್ಸಿಈ ಅಂತರಜಾಲ ನಿಘಂಟು ತಂತ್ರಾಂಶವನ್ನು ನನ್ನ ನೆಚ್ಚಿನ ನಟ, ಗಾಯಕ, ವ್ಯಕ್ತಿ ಡಾ|| ರಾಜ್ಕುಮಾರ್ ಅವರಿಗೆ ಅಭಿಮಾನದಿಂದ ಅರ್ಪಿಸುತ್ತಿದ್ದೇನೆ. ಅವರನ್ನು ಒಮ್ಮೆ ಭೇಟಿ ಮಾಡಿ ಮಾತನಾಡಿಸಬೇಕೆಂಬ
ಭೈರಪ್ಪನವರ ಕಾರ್ಯಕ್ರಮದಲ್ಲಿ ಕನ್ನಡ, ಕನ್ನಡಿಗನಿಗಾದ ಅವಮಾನ ಕುರಿತು ಮಂಜುನಾಥ್ ಅಜ್ಜಂಪುರ ಅವರ ಸಮರ್ಥನೆಯ ಬಾಣಕ್ಕೆ ಕಿರಣ್ ಅವರ ತಿರುಗುಬಾಣ!ಮಾನ್ಯರೆ,ಈ ಕೊಂಡಿಯಲ್ಲಿ ಸೋಮವಾರ ದಟ್ಸ್ಕನ್ನಡದಲ್ಲಿ ಪ್ರಕಟವಾದ ಮಂಜುನಾಥ್ ಅಜ್ಜಂಪುರ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ಪತ್ರ.ಮೊದಲಿಗೆ ಇವರ ಕನ್ನಡಾಭಿಮಾನ, ಅವರು ಬರೆದಿರುವ ಇಂಗ್ಲಿಷ್ ಪತ್ರದ ಮೂಲಕ ನಮಗೆ ಅರಿವಾಗಿದೆ! ಅಲ್ಲಿ ನಡೆದ ಅವಹೇಳನ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಬರೆದಿರುತ್ತಾರೆ. ಇದರ
ಪ್ರೀತಿ ಇಲ್ಲದ ಮೇಲೆ... ಕನ್ನಡ ಅರಳೀತು ಹೇಗೆ?!‘ಕನ್ನಡಕ್ಕೆ ಬೆಂಕಿ ಬಿದ್ದಿದೆ’ ಎನ್ನುವ ಸಂಗತಿಗೆ ಇಂಗ್ಲಿಷ್ನಲ್ಲಿ ಪ್ರತಿಸ್ಪಂದಿಸುವುದು ಎಷ್ಟು ಸರಿ? ಗಣಕದಲ್ಲಿ ಕನ್ನಡ ಬಳಸುವುದು ಕಷ್ಟಕಷ್ಟ ಎಂದು ಸಬೂಬು ಹೇಳಬೇಡಿ. ಬರಹ-ನುಡಿಗಳು ಕನ್ನಡಿಗರಿಗಾಗಿಯೇ ಕಾದು ಕುಳಿತಿವೆ. ಕನ್ನಡ ಬಳಸಲಾಗದಿದ್ದರೆ, ಕಂಗ್ಲಿಷ್ ಬಳಸಬಹುದಲ್ಲ(ಆಂಗ್ಲ ಲಿಪಿಯಲ್ಲಿ ಕನ್ನಡ ಭಾಷೆ). ಅದಕ್ಕಿರುವ ಅಡ್ಡಿಗಳಾದರೂ ಏನು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ!ರಾಘವೇಂದ್ರ, ಬೆಂಗಳೂರು.hs.raghavendra@gmail.comದಟ್ಸ್-ಕನ್ನಡ ತಂಡದವರಿಗೆ
ಅವರು ನಮ್ಮ ಇ-ಮೇಲ್ಗೆ ಉತ್ತರಾನೇ ಬರೆಯಲ್ಲ , ಇನ್ನು ಸ್ಪಂದಿಸುವ ಮಾತು?!ನಾರಾಯಣ್, ಇನ್ನೊವಾ ಸಲ್ಯೂಷನ್ಸ್, ಹೈದರಾಬಾದ್.lkrishna@innova.stph.netಮಾನ್ಯರೆ,ಸುಮಾರು ಒಂದು ತಿಂಗಳ ಹಿಂದೆ ಪ್ರಖ್ಯಾತ ಈ-ಮೇಲ್ ಸಂಸ್ಥೆ ಯಾಹೂ ನವರು ತಮ್ಮ ಇನ್ಬಾಕ್ಸ್ ಗಾತ್ರವನ್ನು 1 ಗಿಗಾಬೈಟ್ಗೆ ವಿಸ್ತರಿಸುತ್ತೇವೆಂದು ಹೇಳಿದರು. ಅವರು ಅದನ್ನು ಮಾಡಿದರೆನೋ ನಿಜ. ಆದರೆ, ಯಾಹೂ ಇಂಡಿಯಾ ಈ-ಮೇಲ್ ಸಂಸ್ಥೆ, ಭಾರತದ ವೈವಿಧ್ಯವನ್ನು ಪರಿಗಣಿಸಲಿಲ್ಲವೆಂದು ಭಾಸವಾಗುತ್ತದೆ.ನಾನು ಸುಮಾರು
ಖಾಸನೀಸರು, ಸುಧಾಮೂರ್ತಿ ಮತ್ತು ದಟ್ಸ್ಕನ್ನಡ ಪತ್ರಿಕೆಯ ಆಪ್ತ ಓದುಗ ವೃಂದಪ್ರೀತಿಯ ರಘುನಾಥ್ ಚ.ಹ ಅವರೆ, ಕಥೆಗಾರ ಶ್ರೀ ರಾಘವೇಂದ್ರ ಖಾಸನೀಸರ ಬಗ್ಗೆ ನಿಮ್ಮ ಲೇಖನ ಓದಿದೆ. ಈ ಹಿಂದೆ ದಟ್ಸ್ಕನ್ನಡದಲ್ಲಿ ಇವರ ಬಗ್ಗೆ ಕೆಲವು ಲೇಖನಗಳು ಪ್ರಕಟಗೊಂಡಿದ್ದವು. ಇದರಿಂದ ಜನ ಪ್ರೇರಿತರಾಗಿ ಸಹಾಯ ಮಾಡಲು ಮುಂದೆ ಬಂದಿರುವುದು ಪ್ರಶಂಸನೀಯ. ಇತ್ತೀಚೆಗೆ ನಮ್ಮ ತಂದೆ ಕೆ.ಟಿ.ಚಂದ್ರಶೇಖರನ್ ಅನಕೃ ಪ್ರತಿಷ್ಠಾನದ
ಮಂಗಳ ಗಂಗೋತ್ರಿ, ಮಂಗಳೂರುಗುಲ್ಬರ್ಗಾ ವಿಶ್ವವಿದ್ಯಾಲಯಕುವೆಂಪು ವಿಶ್ವವಿದ್ಯಾಲಯ,ಶಿವಮೊಗ್ಗ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ಪತ್ರಿಕೋದ್ಯಮ ವಿಶೇಷ ಶಿಕ್ಷಣಕರ್ನಾಟಕದ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳುಇತರ ವೆಬ್ಸೈಟ್ಗಳುSuggest A Kannada-Karnataka centric website
ದಿನಪತ್ರಿಕೆಗಳುಮ್ಯಾಗಝಿನ್ಕಟ್ಟೆ - ಗ್ರಾಮೀಣ ಪತ್ರಿಕೆವಿಕ್ರಾಂತ ಕರ್ನಾಟಕವಿಜಯ ಕರ್ನಾಟಕಪ್ರಜಾವಾಣಿ ಉದಯವಾಣಿಸಂಜೆವಾಣಿಕನ್ನಡ ಪ್ರಭಅಪರಂಜಿತರಂಗರೂಪತಾರಾವಿಶ್ವಕನ್ನಡಸಂಗಮವಿಷುಕನ್ನಡ ಸಾಹಿತ್ಯ ಮತ್ತು ಫಾಂಟ್ಚಿತ್ರ ಲೋಕರಾಷ್ಟ್ರಕವಿ ಕುವೆಂಪು ಅಧಿಕೃತ ಅಂತರ್ಜಾಲತಾಣಕನ್ನಡ ಸಾಹಿತ್ಯಾಸಕ್ತರಿಗಾಗಿ ಯುಲೋಪ್ಬ್ಲಾಗ್ : ಕನ್ನಡಕವಿ.ಕಾಂಸಮಗ್ರ ವಚನ ಸಾಹಿತ್ಯಸಾಹಿತ್ಯಾಂಜಲಿಸಂಪದವಿಕಿಪೀಡಿಯ - ಒಂದು ಮುಕ್ತ ವಿಶ್ವಕೋಶಭಾರತೀಯ ಸಂಸ್ಕೃತಿ ಕೇಂದ್ರಕನ್ನಡ ಕಸ್ತೂರಿ ಡಾಟ್ ಕಾಂಬರಹಕನ್ನಡ ಕವಿಕನ್ನಡ ಸಾಹಿತ್ಯ.ಕಾಮ್ಕನ್ನಡ ಸಾಹಿತ್ಯ ಪುಟಅಂಬಿಕಾತನಯದತ್ತಅಲೆಮಾರಿ ಕನಸುಗಳುಕಾಮತ್.ಕಾಮ್ರಮೇಶ್ ಅರವಿಂದ್ವಿಷ್ಣುವರ್ಧನ್.ಕಾಮ್ಡಾ. ರಾಜ್ಕುಮಾರ್ ಹೋಂ ಪೇಜ್ಟಿವಿ ಕಾರ್ಯಕ್ರಮಗಳು ಚಿತ್ರಲೋಕ.ಕಾಮ್ಚಿರಾಗ್
ಅಡಿಲೇಡ್ ಕನ್ನಡ ಸಂಘ, ಆಸ್ಟ್ರೇಲಿಯಾನೃಪತುಂಗ ಕನ್ನಡ ಕೂಟ, ಅಟ್ಲಾಂಟಸಂಪಿಗೆ - ಉತ್ತರ ಕರೋಲಿನ ಕನ್ನಡ ಕೂಟಕೆಕೆಎನ್ಸಿ.ಆರ್ಗ್ಕೆನಡ- ವ್ಯಾಂಕೋವರ್ ಕನ್ನಡಿಗರ ವೆಬ್ ಗೃಹಪ್ರವೇಶಹ್ಯೂಸ್ಟನ್ ಕನ್ನಡ ವೃಂದಕನ್ನಡಿಗರ ಯಾಹೂ ಕಮಿಟಿಯುಕೆ ಕನ್ನಡ ಬಳಗ.ಕಾಮ್ಭೂಮಿಕಾ, ವಾಷಿಂಗ್ಟನ್ಕರ್ನಾಟಕ ಸಾಂಸ್ಕೃತಿಕ ಸಂಘ, ದ. ಕ್ಯಾಲಿಫೋರ್ನಿಯಾಸಿಂಗಾರ, ಸಿಂಗಪುರ ಕನ್ನಡಿಗರ ಬಳಗಕಾವೇರಿ ಕನ್ನಡ ಸಂಘಇಲಿನಾಯ್, ವಿದ್ಯಾರಣ್ಯ ಕನ್ನಡ ಕೂಟಪಂಪ ಕನ್ನಡ ಕೂಟ, ಮಿಷಿಗನ್ಮಲ್ಲಿಗೆ, ಇಂಡಿಯಾನ, ಯು.ಎಸ್.ಎನ್ಯೂ ಇಂಗ್ಲೆಂಡ್
ಬೆಂಗಳೂರು : ಬರುವ ಭಾನುವಾರ(ಜ.28) ಬೆಂಗಳೂರಿನಲ್ಲಿ ಮತ್ತೆ ಮೂರು ಪುಸ್ತಕಗಳು ಪ್ರಕಟಗೊಳ್ಳಲು ಸಜ್ಜಾಗಿವೆ.ಪ್ರತೀ ಭಾನುವಾರ ಮತ್ತೆ ಯಾವುದೇ ವಾರವಾಗಲಿ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರು ಮಹಾನಗರದಲ್ಲಿ ಅನೇಕಾನೇಕ ಕೃತಿಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಶೇಕಡ 60ರಷ್ಟು ನೇರವಾಗಿ ಸರ್ಕಾರದ ಗ್ರಂಥಾಲಯಗಳಲ್ಲಿ ಲೀನವಾಗುತ್ತವೆ. ಗೌರವ ಪ್ರತಿ, ಉಚಿತ ಪ್ರತಿ, ದಾಕ್ಷಿಣ್ಯದ ಪ್ರತಿ ಎಲ್ಲಾ ಕೊಟ್ಟ ನಂತರ ಉಳಿಯುವ ಪ್ರತಿಗಳನ್ನು
ಇನ್ಸೈಡ್ ಇನ್ಫೋಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಬೆಂಗಳೂರಿನ ಸದಸ್ಯರ ‘ಸಮಕ್ಷಮ’ದ ತುಣುಕುಗಳುಬೆಂಗಳೂರಿನಲ್ಲಿ ನಡೆದ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ‘ಸಮಕ್ಷಮ’ ದ ಬಗ್ಗೆ ಬಹಳ ಜನ ಕಾತರರಾಗಿರುವುದರಿಂದ, ಕೆಲವು ತುಣುಕನ್ನು ಇಲ್ಲಿ ತಿಳಿಸುತ್ತಿದ್ದೇನೆ.ಸಭೆಯ ವಿವರದಿನಾಂಕ : 10ನೇ ಆಗಸ್ಟ್ 2003ವೇಳೆ : 10.45 ರಿಂದ 2.50 ರ ವರೆಗೆಸ್ಥಳ : ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರುಹಾಜರಾತಿ : 20 ಕ್ಕೊ