ಅಮೇರಿಕಾದ ಸ್ವಾರಸ್ಯಗಳನ್ನು ಹ೦ಚಿಕೊಳ್ಳುವಾಗ ಉತ್ತಮವಾಗಿ ಸ್ಪ೦ದಿಸುತ್ತಿರುವ ಎಲ್ಲ ಓದುಗರಿಗೂ ನನ್ನ ವ೦ದನೆಗಳು. ಹಲವು ಓದುಗರು ತಮ್ಮ ಅನುಭವಗಳನ್ನೂ ಹ೦ಚಿಕೊ೦ಡಿದ್ದಾರೆ ಅವರಿಗೆ ನನ್ನ ವಿಶೇಷ ಕೃತಜ್ನತೆಗಳು. ಅವರಿ೦ದಾಗಿ ನಾನು ಹೊಸ ವಿಷಯಗಳನ್ನು ತಿಳಿದುಕೊ೦ಡ೦ತಾಗಿದೆ. "ಅವರವರ ಅನುಭವ ಅವರವರಿಗೆ" ಎ೦ಬ ಸೂತ್ರದ೦ತೆ ಅದೇ ಅನುಭವ ನಮಗೂ ಆಗಬಹುದು, ಅಗದೆ ಇರಲೂಬಹುದು. ಆದಾಗ್ಯೂ ನಮ್ಮ ತಿಳಿವಳಿಕೆ/ಅನುಭವವೇ ಅ೦ತಿಮವಲ್ಲ. ಪ್ರತಿಕ್ಷಣವೂ ಹೊಸತನ್ನು ನೋಡುವ,
ಕನ್ನಡಿಗರ ನೆಚ್ಚಿನ ಹಬ್ಬ ದೀಪಾವಳಿಯೊಂದಿಗೆ ನಮ್ಮ ನಾಡಿನ ಕನ್ನಡದ ಹಬ್ಬ ಕನ್ನಡ ರಾಜೋತ್ಸವವನ್ನು ಒಟ್ಟೊಟಿಗೆ ಮಾಡಿದಾಗ, ಕಣ್ಮನಗಳಿಗೆ ಸಿಗುವ ಅದ್ದೂರಿ ಸಂಭ್ರಮ ನೋಡಬೇಕಾಗಿದ್ದರೆ ನೀವು ಅಲ್ಲಿ ಇರಬೇಕಿತ್ತು. ಹೊಯ್ಸಳ ಕನ್ನಡ ಕೂಟ ಕನೆಕ್ಟೀಕಟ್ ವತಿಯಿಂದ 2009ನೇ ನವೆಂಬರ್ 7ರಂದು ಸೌತ್-ವಿಂಡಸರ್ನ ಭವ್ಯವಾದ ರಂಗಮಂದಿರದಲ್ಲಿ ಈ ಹಬ್ಬಗಳ ಪ್ರಯುಕ್ತ ಆಯೋಜಿಸಲಾದ ಕನ್ನಡದ ಸಂಸ್ಕೃತಿ, ಇತಿಹಾಸ, ಸೊಗು-ಸೊಡಗು ಮತ್ತು ಇಂದಿನ
ವಾಷಿಂಗ್ ಟನ್, ನ. 4 : ಭಾರತದ ರಾಷ್ಟ್ರೀಯ ಡಿಫೆನ್ಸ್ ಕಾಲೇಜಿನ ಮೇಲೆ ದಾಳಿ ನಡೆಸಲು ಲಷ್ಕರ್ ಇ ತೊಯ್ಬಾ ಸಂಘಟನೆ ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ (ಎಫ್ ಬಿಐ) ಬಯಲುಗೊಳಿಸಿದೆ. ಕಳೆದ ತಿಂಗಳ ಅಮೆರಿಕ ನಿವಾಸಿ ಡೆವಿಡ್ ಕೋಲ್ ಮನ್ ಹೆಡ್ಲಿ ಮತ್ತು ಪಾಕಿಸ್ತಾನ ಮೂಲದ
ಅಮೇರಿಕಾ ಕಾಫಿ ಕುಡಿಯುವವರ ಸ್ವರ್ಗ. ಇಲ್ಲಿಯ ಜನ ಹೆಚ್ಚಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಉಚಿತವಾಗಿ ಸಿಗುತ್ತದೆ. ಇಲ್ಲಿ ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ. ಪ್ರತೀ ಕಡೆಯೂ ಹಲವಾರು ರುಚಿಗಳ
ವಾಷಿಂಗ್ ಟನ್, ಅ. 30 : ವಿಶ್ವದ ಅತಿದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ಅಮೆರಿಕ ಆರ್ಥಿಕ ಕುಸಿತದಿಂದ ಹೊರಬಂದಿದ್ದು, ಗ್ರಾಹಕರ ಮತ್ತು ಸರಕಾರದ ಗರಿಷ್ಠ ಪ್ರಮಾಣದ ವೆಚ್ಚದ ಫಲವಾಗಿ ಈ ಚೇತರಿಕೆ ಕಂಡುಬಂದಿದೆ. ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಂಡ ತೃತೀಯ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನವು (ಜಿಡಿಪಿ) ಶೇ. 3.5 ರಷ್ಟು ವೃದ್ಧಿಯಾಗಿದೆ.ಈ ವರ್ಷಾವಧಿಯಲ್ಲಿ ಇದೇ ಮೊದಲ ಬಾರಿಗೆ
ಅಮೆರಿಕನ್ನಡಿಗ ಹರ್ಷರಾಮ್ ಅವರು ಸೃಷ್ಟಿ ಆರ್ಟ್ಸ್ ಬ್ಯಾನರ್ ಅಡಿ ನಿರ್ಮಿಸಿ, ಕೋಡ್ಲು ರಾಮಕೃಷ್ಣ ನಿರ್ದೇಶಿಸಿರುವ ಮಕ್ಕಳ ಚಲನಚಿತ್ರ 'ಬೆಟ್ಟದಪುರದ ದಿಟ್ಟ ಮಕ್ಕಳು' ಅಮೆರಿಕಾದಲ್ಲಿ ಅಕ್ಟೋಬರ್ 23ರಿಂದ ಡಿಸೆಂಬರ್ 6ರವರೆಗೆ ವಿವಿಧ ಪ್ರದೇಶಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಅಮೆರಿಕಾದ ಮಕ್ಕಳಿಗಾಗಿ ಚಿತ್ರತಂಡ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ವಿಷಯ ''ಗಣಿ ಉದ್ಯಮ ಮತ್ತು
ವಾಷಿಂಗ್ ಟನ್, ಅ. 15 : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿ ದೀಪ ಬೆಳಗಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಿದರು. ಹನುಮಂತನ ಭಕ್ತನಾಗಿರುವ ಒಬಾಮಾ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಅವರ ಕಚೇರಿಯಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ
ಕೆಲವರಿಗೆ ಭಾರತದಲ್ಲಿನ ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಬಡತನದ ಬಗ್ಗೆ ಬರೆದು ಕಡೆಯಲ್ಲಿ ತಮ್ಮ ಅಂಕಿತವನ್ನು ಇವೆಲ್ಲ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಬರೆಯುವುದು ರೂಢಿ. ಹಾಗೆಯೇ ಲೆಕ್ಕವಿಲ್ಲದಷ್ಟು ಒಳ್ಳೆಯ ಕೆಲಸಗಳೂ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎಂಬುದು ಜಗತ್ತಿಗೇ ಗೊತ್ತಿರುವ ವಿಷಯ.ರಾಜ್ಯದಲ್ಲಿ ನಡೆಯುತ್ತಿರುವ ನೆರೆ ಪರಿಹಾರದ ಕುರಿತಾಗಿನ ಪಾದಯಾತ್ರೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳ ಕುರಿತು, ಮೊನ್ನೆ
ಅಮೇರಿಕಾ ಅ೦ದ ತಕ್ಷಣ ಅನೇಕರಿಗೆ ಅದು ಶೀತಲ ದೇಶ (ಕೋಲ್ಡ್ ಕ೦ಟ್ರಿ). ಆದರೆ ವಾಸ್ತವದಲ್ಲಿ ಇಲ್ಲಿ ಎಲ್ಲ ರೀತಿಯ ಹವಾಮಾನವಿದೆ. ಡಲ್ಲಾಸ್(ಡ್ಯಾಲಸ್) ಇರುವುದು ದಕ್ಷಿಣದ ಟೆಕ್ಸಾಸ್ ನಲ್ಲಿ, ಡೆಟ್ರಾಯಿಟ್ ಇರುವುದು ಉತ್ತರದ ತುದಿಯಲ್ಲಿ, ಕೆನಡಾದ ಅ೦ಚಿನಲ್ಲಿ. ಅವತ್ತು ಡಲ್ಲಾಸ್ ನ ಬಿಸಿ ಬೇಗುದಿಯಿ೦ದಾಗಿ ಹತ್ತಿಯ ಬರೀ ತೆಳು ಬಟ್ಟೆಯನ್ನು ತೊಟ್ಟು ಹೊರಟಿದ್ದ ನನಗೆ ಡೆಟ್ರಾಯಿಟ್ ನ
ಪ್ರಶ್ನೆ: ನಿಮ್ಮ ತಾಯಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ಪರಿಣಿತೆ ಹಾಗೂ ಶಿಕ್ಷಕಿ. ಆದರೆ ನಿಮಗೆ ನೃತ್ಯದಲ್ಲಿ ಆಸಕ್ತಿ ಹೇಗೆ ಬಂತು?ನಮಿತಾ ದೇಸಾಯಿ : ನನ್ನ ಅಮ್ಮನಿಗೆ ಅವರು ಚಿಕ್ಕವರಿದ್ದಾಗಿನಿಂದ ನೃತ್ಯ ಕಲಿಯಬೇಕೆಂದು ತುಂಬಾ ಆಸೆ ಇತ್ತು. ಆದರೆ ಅದು ಈಡೇರಿರಲಿಲ್ಲ. ಅದಕ್ಕೆ ನನಗಾದರೂ ಕಲಿಸಬೇಕೆಂದು ಅವರು ಪ್ರಯತ್ನ ಪಟ್ಟರು. ಆದರೆ ಧಾರವಾಡದಲ್ಲಿ ಆಗ ಯಾವ ಗುರುಗಳೂ