ಬಾಲಿವುಡ್ ನ ಹಾಟ್ ಬೇಬಿ ಮಲ್ಲಿಕಾ ಶೇರಾವತ್ ಳ ಅಪೂರ್ವ ಆಸ್ತಿ ಯಾವುದು? ಕಣ್ಣಲ್ಲೇ ಕೊಂದು ಹಾಕುವ ಆಕೆಯ ನೋಟ? ಬಿಂದಾಸ್ ವ್ಯಕ್ತಿತ್ವ? ಮಲ್ಲಿಗೆಯಂಥ ನಗು? ಆಕೆ ನಟನೆ? ಗುರು ಚಿತ್ರದಲ್ಲಿ ಐಶ್ವರ್ಯಾಗೇ ಸವಾಲೊಡ್ಡಿದ ಮಲ್ಲಿಕಾಳ ಅದ್ಭುತ ನೃತ್ಯ? ಇದಾವುದೂ ಅಲ್ಲ. ಎಲ್ಲರಿಗೂ ತಿಳಿದಿರುವಂತೆ ಮತ್ತು ಆಕೆಯೂ ಘಂಟಾಘೋಷವಾಗಿ ಸಾರಿಕೊಳ್ಳುವಂತೆ ಹುಚ್ಚೆಬ್ಬಿಸುವ ಆಕೆಯ ಅಂಗಸೌಷ್ಟವ!ಮಲ್ಲಿಕಾ ಶೇರಾವತ್ ಉತ್ತಮ
ಬೆಂಗಳೂರು, ಜು. 27 : ಮಹತ್ವದ ಬೆಳವಣಿಗೆಯೊಂದರಲ್ಲಿ ಉಪಚುನಾವಣೆಯಲ್ಲಿ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಂತಿರುವ ಬಿಜೆಪಿ ಚಿತ್ರನಟ ಅಂಬರೀಷ್ ಮತ್ತು ನಟಿ ಬಿ ಸರೋಜಾದೇವಿ ಅವರನ್ನು ಸೆಳೆಯಲು ಭಾರಿ ಕಸರತ್ತು ಆರಂಭಿಸಿದೆ. ಈ ಇಬ್ಬರಲ್ಲಿ ಯಾರಾದರೂ ಒಬ್ಬರು ಒಪ್ಪಿಗೆ ಸೂಚಿಸಿದರೆ, ರಾಮನಗರದಲ್ಲಿ ಬಿಜೆಪಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ, ಈ ಇಬ್ಬರು ಪ್ರತಿಕ್ರಿಯೆಗಳು ಇನ್ನೂ
ಐಶ್ವರ್ಯಾ ನಾಗ್ ...ಯಾರೀಕೇ? ಅನಂತ್ ನಾಗ್ ಮಗಳಾ ಅಥವಾ ಶಂಕರ್ ನಾಗ್ ಮಗಳಾ, ಹೆಸರು ಕೇಳಿದ ತಕ್ಷಣ ಮೂಡಿದ ಪ್ರಶ್ನೆ ಇದು. ಅವರಂತೆ ಈಕೆ ಕೂಡ ಕೊಂಕಣಿ ಮೂಲದವಳು ಅನ್ನೊದು ಬಿಟ್ಟರೆ ನಾಗ್ ಸೋದರರಿಗೂ ಈಕೆಗೂ ಯಾವುದೇ ಸಂಬಂಧವಿಲ್ಲ. ಆದರೆ ನೀನೆ ನೀನೆ ಚಿತ್ರದಲ್ಲಿ ಅನಂತ್ ಈಕೆಯ ತಂದೆ ಪಾತ್ರ ಮಾಡಿದ್ದಾರೆಂಬುದು ಕಾಕತಾಳೀಯ ಸತ್ಯ. *ಮಹೇಶ್ ಮಲ್ನಾಡ್
*ಅಮೆಜಾನ್ದೇಹವೇ ಅಂಗಡಿಅಂಗಾಂಗಗಳೇ ಸರಕು ಸಿರಿಯಾವುದು ಬೇಕೊ ಕಣ್ಣು ತುಂಬಿಸಿಕೊಳ್ಳಿರಿ!ಯಾವ ಕೋನದಿಂದ ನೋಡಿದರೂ ದುಂಡು ದುಂಡಾಗಿ ಕಾಣುವ, ಸೋತ ಮಲಯಾಳಿ ಚಿತ್ರರಂಗವನ್ನು ತನ್ನ 92 ಕೇಜಿಯ ದಢೂತಿ ದೇಹದಿಂದಲೇ ಎತ್ತಿ ನಿಲ್ಲಿಸಿದ ಈ ತೂಕದ ಹೆಣ್ಣು ಮಗಳ ಹೆಸರು ಶಕೀಲಾ. ಬಿಡುವಿಲ್ಲದ ನಟಿ ಶಕೀಲಾಳ ಸಂಭಾವನೆ ದಿನಕ್ಕೆ ಒಂದು ಲಕ್ಷ . ಆದರೆ, ಆಕೆ
*ದಟ್ಸ್ಕನ್ನಡ ಬ್ಯೂರೋಅನು ಪ್ರಭಾಕರ್ ಕೈ ಮೂಳೆ ಮುರಿದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಷಯ ಚಿತ್ರರಂಗದಲ್ಲಾಗಲೀ ಅಥವಾ ಮಾಧ್ಯಮಗಳಲ್ಲಾಗಲೀ ದೊಡ್ಡ ಸುದ್ದಿಯಿರಲಿ ; ಬಾಯಿ ಮಾತಿನ ವಿಷಯವೂ ಆಗಿಲ್ಲ. ಏಕೆಂದರೆ ಅನು ಕೈಯಲ್ಲೀಗ ಹೆಚ್ಚಿನ ಚಿತ್ರಗಳಿಲ್ಲ. ಆಕೆ ಚಾಲ್ತಿಯಲ್ಲಿರುವ ನಟಿ ಅಲ್ಲ.ರಾಧಿಕಾ, ರಕ್ಷಿತಾ, ಋತಿಕಾ ಮುಂತಾದ ಹೊಸ ಹುಡುಗಿಯರ ಬಿಡು ಬೀಸಿನ ಮೆರೆದಾಟದಲ್ಲಿ ಅನು ಪ್ರಭಾಕರ್ಗೆ ಮನೆ ಕೆಲಸಕ್ಕೆ
*ದಟ್ಸ್ಕನ್ನಡ ಬ್ಯೂರೋಹತ್ತು ವರ್ಷಗಳ ಪ್ರೀತಿ ಮದುವೆ ರೂಪ ಪಡೆದದ್ದು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ. ಹರಸಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು , ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಲ್ಲಿದ್ದರು. ವಧು- ರೋಜಾ, ವರ- ಸೆಲ್ವಮಣಿ.ನಾನು ಮದುವೆ ಆಗ್ತೀನಿ ಅಂತಷ್ಟೇ ಸುದ್ದಿಗೋಷ್ಠಿಯಲ್ಲಿ ಹೇಳಿ, ಗಂಡನ ಹೆಸರು ಹೇಳಲು ನಾಚಿಕೊಂಡಿದ್ದ ರೋಜಾ, ಹತ್ತು ವರ್ಷಗಳ ಹಿಂದೆ ತೆರೆಗೆ ಬಂದದ್ದರ ರೂವಾರಿಯೇ ಈ
*ದಟ್ಸ್ಕನ್ನಡ ಬ್ಯೂರೊಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಲಿವುಡ್ನಲ್ಲಿ ನಟಿಸುವ ದಿನಗಳು ಹತ್ತಿರದಲ್ಲೇ ಇವೆ.ಖುದ್ದು ಐಶ್ವರ್ಯಾ ರೈ ಅವರೇ ತಿಳಿಸಿದಂತೆ 2003 ನೇ ಇಸವಿಯ ಮಧ್ಯಭಾಗದ ವೇಳೆಗೆ ಅವರು ಹಾಲಿವುಡ್ ಪ್ರವೇಶಿಸಲಿದ್ದಾರೆ. ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಇಂಗ್ಲಿಷ್ ಚಿತ್ರಗಳಲ್ಲಿ ಅಭಿನಯಿಸಲು ಆಹ್ವಾನ ಬಂದಿದ್ದು, ಕಾಲ್ಷೀಟ್ ಸಮಸ್ಯೆಯಿಂದಾಗಿ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಮುಂಚೆ ಒಪ್ಪಿಕೊಂಡ ಇಲ್ಲಿನ ಸಿನಿಮಾಗಳನ್ನು
* ದಟ್ಸ್ಕನ್ನಡ ಬ್ಯೂರೋಬೆಂಗಳೂರು ಬಾಲ್ಡ್ವಿನ್ ಬಾಲೆ ಶಿರಿನ್ ಗಾಂಧಿನಗರದಿಂದ ದೂರ ಬಹು ದೂರ ಹೋಗಿ ಥೇಟ್ ಮೊನಿಷಾ ಕೊಯಿರಾಲ ಥರಾ ಫಿರ್ಯಾದು ಒದರಿಕೊಂಡು ಓಡಾಡುತ್ತಿರುವುದರಿಂದ ಆಕೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು. ‘ಏಕ್ ಛೋಟಿ ಸಿ ಪ್ರೇಂ ಕಹಾನಿ’ ಹಿಂದಿ ಚಿತ್ರದಲ್ಲಿ ತನ್ನ ಪಾತ್ರದಲ್ಲಿ ಬೇರಾರನ್ನೋ ಬೇರ್ ಮಾಡಿ ತೋರಿಸಿ, ಜನ ಅದು ತಾನೇ ಎಂದು ತಿಳಿವಂತೆ ಮಾಡಿದ್ದಕ್ಕೆ ಮೋನಿಷಾ
* ಸಂಧ್ಯಾ ಛಲಸಾನಿಸಾಕ್ಷಿ ಜಾಣೆಯಾಗಿದ್ದಾಳೆ.ಸಾಕ್ಷಿ ನಖರಾಗಳು ಕಡಿಮೆಯಾಗಿವೆ.ಸಾಕ್ಷಿ ಅಭಿನಯಿಸುವುದನ್ನೂ ಕಲಿತಿದ್ದಾಳೆ. ‘ಸೈನಿಕ’ ಚಿತ್ರದ ಮೂಲಕ ಕಲಾವಿದೆ ಅನ್ನಿಸಿಕೊಂಡು, ‘ನಾನು ನಾನೇ’ ಚಿತ್ರದ ಮೂಲಕ ಬೆನ್ನು ತಟ್ಟಿಸಿಕೊಂಡ ಸಾಕ್ಷಿ ಶಿವಾನಂದ್ ಎನ್ನುವ ಚೆಲುವೆಯ ಕುರಿತು ಸ್ಯಾಂಡಲ್ವುಡ್ನಲ್ಲಿ ಒಳ್ಳೆಯ ಮಾತುಗಳೇ ಕೇಳಿಸುತ್ತಿದ್ದರೆ, ನೆರೆಯ ತೆಲುಗು ಚಿತ್ರರಂಗದಲ್ಲಿ ಪಾಪ ಸಾಕ್ಷಿ ಎನ್ನುತ್ತಿದ್ದಾರೆ. ಸಾಕ್ಷಿ ಅಭಿನಯ ಕಲಿತಿದ್ದೇ ಕನ್ನಡ ಚಿತ್ರಗಳಲ್ಲಿ ಎಂದು ಕನ್ನಡ
ಹೃದಯಾ ಹೃದಯಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅನು ಪ್ರಭಾಕರ್ಸಿರಿಕಂಠದ ಕಂಠದಾನ ಕಲಾವಿದೆ ಹಾಗೂ ಪೋಷಕ ನಟಿ ಗಾಯತ್ರಿ ಪ್ರಭಾಕರ್ ಅವರ ಪುತ್ರಿ. ಹೃದಯಾ ಹೃದಯಾ, ಯಾರಿಗೆ ಸಾಲತ್ತೆ ಸಂಬಳ, ಸ್ನೇಹಲೋಕ, ಶ್ರೀಮಸ್ತು ಶುಭಮಸ್ತು ಚಿತ್ರಗಳ ನಂತರ ಅನು ಕೈಯಲ್ಲಿ