ನವದೆಹಲಿ, ಜ. 6 : ಏರ್ ಇಂಡಿಯಾ ಸಂಸ್ಥೆಗೆ ಇದುವರೆವಿಗೂ ಸುಂದರವಾಗೆ ಕಾಣುತ್ತಿದ್ದ ತೋರ ಮೈಯ ಗಗನಸಖಿಯರು, ಇಂದೇಕೊ ಕಂಪೆನಿಗೆ ಭಾರವೆನಿಸಿ ಹೊರಹಾಕಿದ್ದಾರೆ. ದಪ್ಪ ಶರೀರ ಹೊತ್ತ ಗಜಗಾಮನಿ ಗಗನಸಖಿಯರಿಗೆ ಪಿಂಕ್ ಸ್ಲಿಪ್ ವಿತರಣೆ ಕಾರ್ಯ ಹಮ್ಮಿಕೊಂಡಿದೆ.ಇದು ಹೊಸದೇನಲ್ಲ ಮೂರ್ನಾಲ್ಕು ವರ್ಷಗಳಿಂದ ಈ ಬಗ್ಗೆ ಗಗನಸಖಿಯರಿಗೆ ಹೇಳಲಾಗಿತ್ತು. ಆದರೆ ತೂಕ ಇಳಿಸಿಕೊಳ್ಲದೆ ಮೊಂಡಾಟ ಮಾಡಿದ ಕಾರಣ ಅವರನ್ನು
ಬೆಂಗಳೂರು, ಜ. 6 : ಆನ್ ಲೈನ್ ವಧೂವರರ ಸಮಾವೇಶಕ್ಕೆ ಹೆಸರುವಾಸಿಯಾಗಿರುವ ಶಾದಿ ಡಾಟ್ ಕಾಂ ಹೊಸ ವೈವಾಹಿಕ ಬಿಸಿನೆಸ್ ವೇದಿಕೆಯನ್ನು ಆರಂಭಿಸಿದೆ. ಅದರ ಹೆಸರು ಓವರ್ವೈಟ್ ಶಾದಿ.ಕಾಮ್. ಹೆಚ್ಚು ದಪ್ಪ ಭಾರೀ ತೂಕವಿರುವ ವಧೂವರರಿಗೆ ಹೇಳಿಮಾಡಿಸಿದ ಈ ಮದುವೆ ಮಂಟಪದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಒಳ್ಳೆ ಬೇಡಿಕೆ ಬರುತ್ತಿದೆ ಎಂದು ಶಾದಿ ಹೇಳಿಕೊಂಡಿದೆ.ಕಳೆದ ಅಕ್ಟೋಬರ್ ತಿಂಗಳಲ್ಲಿ ತೆರೆಯಲಾದ