ಮುಂಬೈ, ಜೂ.1: ಮುಂಬೈ ಷೇರು ಮಾರುಕಟ್ಟೆ ಸೋಮವಾರ ಲಾಭಾಂಶದೊಂದಿಗೆ ಪ್ರಾರಂಭವಾಯಿತು. ಒಮ್ಮೆಲೆ 250 ಪಾಯಿಂಟ್ ಗಳಷ್ಟು ಏರಿಕೆ ಕಂಡ ಸೂಚ್ಯಂಕ 14897 ಪಾಯಿಂಟ್ ಗಳ ಬಳಿ ಬಂದು ನಿಂತಿತು. ನಿಫ್ಟಿ ಸಹ 84 ಪಾಯಿಂಟ್ ಗಳ ಹೆಚ್ಚಳದಿಂದ 4533 ಕ್ಕೆ ತಲುಪಿತು. ಇದರೊಂದಿಗೆ ಷೇರು ಮಾರುಕಟ್ಟೆ ಒಂಬತ್ತು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತು. ಡಿಎಲ್ ಎಫ್,
ನವದೆಹಲಿ, ಅ. 10 : ಭಾರತದಲ್ಲಿ ಈಗ ಭರ್ಜರಿ ಮದುವೆ ಸೀಸನ್, ಅದಲ್ಲದೆ ನವರಾತ್ರಿ, ದೀಪಾವಳಿ ಹಬ್ಬಗಳ ಸರಣಿ ಬೇರೆ. ಹಬ್ಬ, ಮದುವೆ, ಮುಂಜಿಗಳಲ್ಲಿ ಹೆಂಗಳೆಯರಿಗೆ ಮಣಭಾರ ಬಂಗಾರ ತೊಟ್ಟು ಮೆರೆಯಲು ಸಕಾಲ. ಆದರೆ, ಕೊಂಡುಕೊಳ್ಳಲು ಕಷ್ಟಕಾಲ, ಮಧ್ಯಮ ವರ್ಗದವರಿಗೆ! ಎಂಥ ವಿಪರ್ಯಾಸ ನೋಡಿ. ಭಾರತೀಯ ಷೇರುಪೇಟೆಯಲ್ಲಿ ರುಪಾಯಿ ತೀವ್ರ ಕುಸಿತ ಕಂಡಿರುವ ಬೆನ್ನಲ್ಲೇ ಚಿನ್ನ ಕೈಗೆಟುಕದ
ಮುಂಬೈ, ಫೆ.11: ಇಂದಿನ ಬೆಳಗಿನ ಪಾಳಿ ಷೇರು ಮಾರುಕಟ್ಟೆಯಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ ಷೇರುಗಳು ಮುಂಬೈ ಷೇರುಪೇಟೆ(BSE) ಹಾಗೂ ರಾಷ್ಟೀಯ ಷೇರುಪೇಟೆ (NSE)ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಕುಸಿತ ಕಂಡಿವೆ. ಸೋಮವಾರದ ಬೆಳಗಿನ ಪಾಳಿ ಷೇರು ಮಾರುಕಟ್ಟೆಗೆ ಅನಿಲ್ ಅಂಬಾನಿ ಗಂಟೆ ಬಾರಿಸಿ ಚಾಲನೆ ನೀಡಿದರು. ಸ್ವಲ್ಪ ಸಮಯದಲ್ಲೇ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ 450ರೂ.ಗಳಿದ್ದ ರಿಲಯನ್ಸ್
ಹೈದರಾಬಾದ್, ಜ. 7 : ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ ಗೆ ಇಂದು ಕರಾಳ ದಿನ ಎನ್ನಬಹುದು. ಕಂಪನಿ ಸಂಸ್ಥಾಪಕ ಚೇರಮನ್ ರಾಮಲಿಂಗರಾಜು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್ ನ ಷೇರುಗಳು ಪಾತಾಳ ಕಂಡಿವೆ. ಈ ಮೂಲಕ ಸತ್ಯಂ ಮೇಲೆ ಮತ್ತೊಂದು ಬಲವಾದ ಪೆಟ್ಟು ಬಿದ್ದಂತಾಗಿದೆ. ಇಂದು ಬೆಳಗ್ಗೆ
ನವದೆಹಲಿ ಫೆ 18: ಹಳದಿ ಲೋಹ ಚಿನ್ನ ಮತ್ತೆ ಫಳಫಳ ಎಂದು ಪ್ರಕಾಶಿಸುತ್ತಿದೆ. ಷೇರುಪೇಟೆಯ ಸತತ ಕುಸಿತದ ಕಾರಣ ಚಿನ್ನದ ಬೆಲೆ ಅಂಬರಕ್ಕೇರಿದೆ. ಹೂಡಿಕೆದಾರರು ಬಂಡವಾಳ ಪೇಟೆಯಿಂದ ಚಿನಿವಾರ ಪೇಟೆಯತ್ತ ಮುಖಮಾಡಿದ ಪರಿಣಾಮ ಚಿನ್ನದ ಬೆಲೆ ಇದುವರೆಗಿನ ಎಲ್ಲಾ ದಾಖಲೆಗಳನ್ನು ಮೀರಿ ಐತಿಹಾಸಿಕ ಗರಿಷ್ಠ 15,000(10 ಗ್ರಾಂ) ರುಪಾಯಿ ದಾಟಿದೆ.ಮಂಗಳವಾರ ರಾಜಧಾನಿ ದೆಹಲಿಯಲ್ಲಿ 10