ಮೊದಲರಾತ್ರಿಯ ಮಧುರಯಾತನೆ ಮನಸ್ಸುಗಳು ಮಧುರಮೀಲನಕೆಶ್ರೀಕಾರವಾಡಲಿ|ಸ್ಪರ್ಶದಲಿ ಮೃದುತನವಿರಲಿ, ಚುಂಬನದೀ ಅಧರ ಅಮೃತ ಸವಿಯಲಿ|ಅವಳ ಕಿರುಗೆಜ್ಜೆಯ ಸದ್ದು ಹೃದಯವ ಮೀಟಲಿ, ಬೆರಳಿಗಿಟ್ಟ ಮುತ್ತು ಆ ಕೆಂದಾವರೆಮೊಗದಲಿ ಲಜ್ಜೆಯ ನಾಟ್ಯವಾಡಿಸಲಿ|ಆ ಗುಲಾಬಿಯ ಕೆನ್ನೆ ಸೋಕಲು ಮನ್ಮಥನ ಬಾಣ ತಾಕಿದರತಿಯಂತೆ ಅವಳಂದವೆಲ್ಲಾ ಆ ಕ್ಷಣ ಗರಿಬಿಚ್ಚಲಿ|ಮೂಗಿನ ಬೊಟ್ಟು ಮನಸ್ಸನು ಸೂಜಿಗಲ್ಲಿನಂತೆ ಸೆಳೆಯಲಿ, ಕಣ್ಣಿಗೆ ತೀಡಿದ ಕಾಡಿಗೆಕಾಮವನ್ನು ಪ್ರಚೋದಿಸಲಿ|ಹಣೆಗಿಟ್ಟ ಕುಂಕುಮ ಅನುರಾಗದ ದೀಪವಾಗಲಿ, ಆ
ಸುರತ ಕ್ರೀಡೆಯಲ್ಲಿ ಬಹುಬೇಗ ದಣಿವಾಗುತ್ತಿದೆಯೇ? ಹೆಚ್ಚು ಕಾಲ ಸುಖಿಸುವ ಆಸೆ ಕ್ಷಣಾರ್ಧದಲ್ಲೇ ಕಮರಿ ಹೋಗುತ್ತಿದೆಯೇ? ಚಿಂತಿಸಬೇಡಿ ನಮ್ಮಲ್ಲಿ ಔಷಧಿಯಿದೆ . ಈ ರೀತಿ ಜಾಹೀರಾತಿಗೆ ಮರುಳಾಗಿ ಮೋಸ ಹೋದೀರಿ ಜೋಕೆ! ಆತುರಾತುರವಾಗಿ ಮಾಡಲು ಹೋಗಿ, ಇಂದಿನ ಫಾಸ್ಟ್ ಯುಗಕ್ಕೆ ತಕ್ಕಂತೆ ಎಲ್ಲ ಮುಗಿಸಿಬಿಡಬೇಕು ಎಂಬ ಮಾನಸಿಕ ಸ್ಥಿತಿಯಿಂದ ಹೊರ ಬಂದರೆ ಎಲ್ಲಾ ಅಪೇಕ್ಷೆಯಂತೆ ನಡೆಯುವುದು. ಸರಳ, ಆರೋಗ್ಯಯುತ
ಬಾಳ ಸಂಗಾತಿ, ಮದುವೆ, ಮೊದಲ ರಾತ್ರಿ, ನಂತರದ ಸುಮಧುರ ಜೀವನದ ಬಗ್ಗೆ 'ಹೀಗಿದ್ದರೆ ಚೆನ್ನ' ಎಂಬ ಕಲ್ಪನೆ, ಕನಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹುಡುಗ ಆಗಲಿ, ಹುಡುಗಿ ಆಗಲಿ ಮದುವೆ ಫಿಕ್ಸ್ ಆಗಿ ಮಧುಮಂಚ ಏರುವವರೆಗೂ ಹಗಲು ರಾತ್ರಿ ಅದರದೇ ಧ್ಯಾನ. ನಾಲ್ಕಾರು ಒಳ್ಳೆ ಬಟ್ಟೆ ಹೊಲಿಸಿಕೊಳ್ಳಬೇಕು, ನೆಂಟರಿಷ್ಟರು ಮನೆಗೆ ಬಂದಾಗ ಅವರನ್ನೆಲ್ಲ ಹೇಗೆ ವಿಚಾರಿಸಿಕೊಳ್ಳಬೇಕು, ಮದುವೆ
ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ ಪ್ರೇಮ ಹಂಚಿಕೊಳ್ಳುವುದು ಮುಖ್ಯ. ಅದು ಹೇಗೆ ಅಂತಿರಾ? ಒಬ್ಬರಿಗೆ ಲೈಂಗಿಕತೆಯಲ್ಲಿ ಮನಸ್ಸಿದ್ದು, ಇನ್ನೊಬ್ಬರಿಗೆ ಇಷ್ಟವಿಲ್ಲದಿದ್ದರೆ ಅಲ್ಲಿ ನಡೆಯುವುದು ಬಲವಂತದ ಮಾಘಸ್ನಾನ ಅರ್ಥಾತ್ ದೇಹಕ್ಕೆ ಕೆಲ ನಿಮಿಷಗಳ ವ್ಯಾಯಾಮ ಮಾತ್ರ. ನಿಮ್ಮ ಸಂಗಾತಿಯೊಂದಿಗೆ ರಸಮಯ ಜೀವನ ಕಳೆಯಲು ಕೆಲ ಸಲಹೆಗಳು ಇಲ್ಲಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಂಡ ಹೆಂಡತಿ ಇಬ್ಬರು ಬೆಳಗಿನಿಂದ ಸಂಜೆಯವರಗೂ