clear
clear
Search results for "ಪ್ರಿಯತಮೆ" in Oneindia Kannada
ಬಾಳ ದಾರಿಯಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ? ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲಾಗದ ಈ ಜೀವನದ ಅರ್ಥವಾದರೂ ಏನು? ಸಾರ್ಥಕತೆಯಾದರೂ ಏನು? ಕಣ್ಣಂಚಿನಿಂದ ಉದುರುವ ನೋವಿನ ಹನಿಗಳನ್ನು ಆನಂದಭಾಷ್ಪ ಅಂತ ಅಂದುಕೊಳ್ಳುವಷ್ಟು 'ಜ್ಞಾನ' ಸಂಪಾದಿಸಿದ್ದ ಶ್ಯಾಮ ಕೊನೆಯಲ್ಲಿ ಕಂಡುಕೊಂಡ ದಾರಿಯಾವುದಾದರೂ ಯಾವುದು?* ರಾಜೇಂದ್ರ ಎಚ್.ಆರ್.ಹುಟ್ಟು, ಬದುಕು, ಸಾವುಹಲವು ಉತ್ತರಗಳ ಒಗಟು.ಹುಟ್ಟು ಸಾವು ಅವನಂದಂತೆ, ಅವನಿಗನಿಸಿದಂತೆ. ಬದುಕು ಮಾತ್ರ ನಿನ್ನಂತೆ, ನೀ

ನವದೆಹಲಿ, ಡಿ. 2 : ಚಿನ್ನದ ಬೆಲೆ ಏರಿಕೆಯ ಸವಾರಿ ನಾಗಾಲೋಟದಲ್ಲಿ ಮುಂದುವರೆದಿದೆ. ಜನಸಾಮಾನ್ಯರಿಗೆ ಮೊದಲೇ ಗಗನಕುಸುಮ ಎನಿಸಿದ್ದ ಬಂಗಾರದ ದರಗಳನ್ನು ಈಗ ಮರೀಚಿಕೆ ಎಂದು ಬಣ್ಣಿಸಬಹುದಾದ ಪರಿಸ್ಥಿತಿ ಉಂಟಾಗಿದೆ. ರಾಜಧಾನಿ ನವದೆಹಲಿಯಲ್ಲಿ ಇಂದಿನ ಮಾರುಕಟ್ಟೆಯ ದರ 10 ಗ್ರಾಮ್ ಗೆ 18,400 ರುಪಾಯಿಗಳು. ಬಂಗಾರ ಮಾರುಕಟ್ಟೆಯ ಇತಿಹಾಸದಲ್ಲೇ ಈ ಬೆಲೆ ಅತ್ಯಧಿಕ ಎಂದು ಚಿನಿವಾರ ಪೇಟೆ

ಮೌನದಲ್ಲೇ ಕಾದು ಕುಳಿತೆನಿನ್ನ ಪ್ರೀತಿಯಲ್ಲಿ ತೇಲಿಹೋದೆನಿನ್ನೊಲವಿಗಾಗಿ ಸೋತುಹೋದೆನಿನ್ನೊಲುಮೆಗಾಗಿ ಹುಡುಕಿ ಬಂದೆನನ್ನ ನಾನೇ ಮರೆತು ಹೋದೆನಿನ್ನ ಒಳಗೂ ಸೇರಿಹೋದೆಕನಸ ತುಂಬ ತುಂಬಿಕೊಂಡೆಮನಸ ಮಾತ ಅರಿತುಕೊಂಡೆಕಣ್ಣ ಒಳಗೆ ಹೆಕ್ಕಿ ತೆಗೆದರೂನಿನ್ನ ಚಿತ್ರ ಉಳಿದುಹೋಗಿದೆಮೊನ್ನೆವರೆಗೂ ಮೌನವಿದ್ದು,ನೆನ್ನೆಯಿಂದ ನೀನೇ ಮುದ್ದುಪೆದ್ದು ಮನಸ ಕದ್ದು ಕೊಂಡೆಯಾ?ಮುದ್ದು ಮಾಡಿ ಪ್ರೀತಿ ಕೊಟ್ಟೆಯಾ?ನಗುವ ಚೆಲ್ಲಿ ಸೆಳೆದುಕೊಂಡೆಯಾ?ಮೊಗದ ತುಂಬಾ ನಲಿವ ಇಟ್ಟೆಯಾ?ನಿನ್ನ ಸ್ನೇಹ ಮಧುರ ಮಂಥನನಿನ್ನ ಪ್ರೀತಿ ಘಮಲು

ಕೆಜಿಎಫ್ , ಜುಲೈ. 12 : ಜಗತ್ತಿನಲ್ಲಿ ಹೀಗೂ ಆಗುತ್ತೆ! ಹೆಂಡತಿ ಕಾಲು ಮುರಿಯುವ ಗಂಡಂದಿರ ಕತೆ ಸರ್ವೇ ಸಾಮಾನ್ಯ, ಆದರೆ ಇಲ್ಲೊಬ್ಬಳು ಗಂಡನ ಕಾಲು ಮುರಿದಿದ್ದಾಳೆ! ಅವಳ ಈ ಕಲ್ಯಾಣಕಾರ್ಯ(?)ಕ್ಕೆ ಪ್ರಿಯಕರ ಕೈಜೋಡಿಸಿದ್ದಾನೆ! ಹೆಂಡತಿ ದೆಸೆಯಿಂದ ಹಾಸಿಗೆ ಹಿಡಿದ ನತದೃಷ್ಟ ಗಂಡನ ಹೆಸರು; ರಮೇಶ್. ಕೆಜಿಎಫ್‌ನ ಸ್ವರ್ಣ ನಗರದ ವಾಸಿಯಾದ ರಮೇಶ್, ತನ್ನ ಪತ್ನಿ ಹೇಮಾಳ
Find More Articles On: kannada | karnataka | karnataka news | kannada news | kannada films | bangalore | thatskannada.oneindia.in | kannada websites | bizzare gender bender incident | wife | matrimonial life | lover | husband | illicit love affairs | kolar | kgf | crime | love | ದಟ್ಸ್ ಕನ್ನಡ.ಕಾಂ | ಗ್ರೇನಿಯಂ | ಕನ್ನಡ | ಕನ್ನಡಿಗ | ಕರ್ನಾಟಕ | ಒನ್ ಇಂಡಿಯಾ.ಇನ್ | ಕನ್ನಡ ಗಣಕ | ಅಂತರ್ಜಾಲ | ಸುದ್ದಿ | ಸಮಾಚಾರ | ಚಲನಚಿತ್ರ | ಕೋಲಾರ | ಕೆಜಿಎಫ್ | ಸತಿ ಶಿರೋಮಣಿ | ಸತಿ ಸಾವಿತ್ರಿ | ದಾಂಪತ್ಯ | ಅನೈತಿಕ ಸಂಬಂಧ | ವಿವಾಹ | ಮದುವೆ | ಪ್ರಿಯಕರ | ಪ್ರಿಯತಮೆ | alexa.com

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು