ಕರ್ಣಾಟಕ ಬ್ಯಾಂಕಿನಲ್ಲಿ ಕನ್ನಡ ನಾಪತ್ತೆಪರಿಸ್ಥಿತಿ ಹೀಗಿರುವಾಗ ನಾವು ಆಂಧ್ರ ಬ್ಯಾಂಕು, ಇಂಡಿಯನ್ ಬ್ಯಾಂಕಿನಲ್ಲಿ ಕನ್ನಡ ಅಪೇಕ್ಷಿಸುವುದು ಹೇಗೆ?ಇಂಗ್ಲಿಷಿನಲ್ಲಿರುವ ದಿನಬಳಕೆಯ ಚಲಾನುಗಳೇ ಅರ್ಥವಾಗಲ್ಲ, ಇನ್ನು ಸಾಲ ಪತ್ರ, ಹೂಡಿಕೆ, ಒಡಂಬಡಿಕೆ ಪತ್ರಗಳು ಅರ್ಥವಾಗುವುದು ಎಲ್ಲಿಬಂತು? ಬ್ಯಾಂಕುಗಳು ಅರ್ಥವ್ಯವಸ್ಥೆಯ ಒಂದಂಗವಾದರೆ ಮಾತ್ರ ಪ್ರಯೋಜನವಿಲ್ಲ. ನಮ್ಮ ನೆಲಕ್ಕೆ ಮುತ್ತಿಕ್ಕುವ ಭಾಷೆಯಲ್ಲಿ ವ್ಯವಹರಿಸಬೇಕು.To,info@ktkbank.com, jagadish.bhat@ktkbank.com, bangalore.ro@ktkbank.com,http://www.karnatakabank.com/ktk/ContactDetails.jspSir,I, the proud customer of Karnataka bank, feel responsible
ಕರ್ನಾಟಕದ ಮಾನ ಹರಾಜಾಗುತ್ತಿದೆ ಮುಖ್ಯಮಂತ್ರಿಗಳೆ* ಅರುಣ್ ರೆಡ್ಡಿಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ,ಕರ್ನಾಟಕದ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಪ್ರಜ್ಞಾವಂತರಿಗಿರಲಿ ತೀರ ಜನಸಾಮಾನ್ಯರಿಗೂ ಜಿಗುಪ್ಸೆ ತಂದಿವೆ. ನಿಮ್ಮ ಪಕ್ಷದ ಭಿನ್ನಮತೀಯ ಚಟುವಟಿಕೆಗಳು ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಜನತೆ ನಿಮ್ಮಲ್ಲಿ ಇಟ್ಟ ನಂಬಿಕೆಗೆ ಧೋಕಾ ಆಗಿದೆ.ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು, ನೀವು ಉಪಯೋಗಿಸಿಕೊಂಡ ವ್ಯಕ್ತಿಗಳು ಮತ್ತು ಅವರ ಸಂಪನ್ಮೂಲಗಳು ಇಂದು ನಿಮ್ಮ ಪಾಲಿಗೆ ದಿನನಿತ್ಯದ ಕಂಟಕಗಳಾಗಿ..
ಲವ್ ಜಿಹಾದ್ ದಿಂದ ದೇಶಕ್ಕೆ ಗಂಡಾಂತರಲವ್ ಜಿಹಾದ್ ತಂದೊಡ್ಡಿರುವ ಅಪಾಯ ಭಯಾನಕವಾಗಿದೆ. ಇದನ್ನು ಸಣ್ಣದಿರುವಾಗಲೇ ಕಿತ್ತೆಸೆದರೆ ಒಳಿತು, ಇಲ್ಲದಿದ್ದರೆ ದೇಶಕ್ಕೆ ಗಂಡಾಂತರ ಕಾದಿದೆ ಎನ್ನುವುದು ನನ್ನ ಸ್ಪಷ್ಟ ಅಭಿಮತ. ಅದಕ್ಕೆ ಜ್ವಲಂತ ಉದಾಹರಣೆ ಕಾಶ್ಮೀರ ರಾಜ್ಯದ್ದು. 300 ಪ್ರಮುಖ ಗುಡಿಗಳನ್ನು, 38 ಮಠಗಳನ್ನು, ಮಠಾಧೀಶರ ಸಮೇತ ನಾಶ ಮಾಡಲಾಯಿತು. 4 ಲಕ್ಷ ಹಿಂದೂಗಳನ್ನು ರಾಜ್ಯದಿಂದ ಹೊರಹಾಕಲಾಯಿತು. 1.5 ಲಕ್ಷ ಹಿಂದೂಗಳನ್ನು ಇಸ್ಲಾಮಿಗೆ..
ಕ್ರಿಶ್ಚಿಯನ್ನರ ಕಣ್ಣು ತಿಮ್ಮಪ್ಪನ ಕಿರೀಟದ ಮೇಲೆ!ಯದುಗಿರಿ ಸ೦ದಿ೦ತಿ ರಾಜಶೇಖರರೆಡ್ಡಿ ಅವರ ಹಿರಿಯರು ಕಟ್ಟಾ ಹಿ೦ದೂಗಳು. ತಾತ ವೆ೦ಕಟಾ ರೆಡ್ದಿ ಪುಲಿವೆ೦ಡುಲ ಗ್ರಾಮದಲ್ಲಿ ದೊಡ್ಡ ಜಮೀನುದಾರ. ತಿರುಪತಿಯ ಶ್ರೀನಿವಾಸನ ಪರಮ ಭಕ್ತ. ಇ೦ಗ್ಲಿಷ್ ಪಾದ್ರಿಗಳ ಮೋಸಕ್ಕೆ ಒಳಗಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ. ಇ೦ಗ್ಲಿಷರು ಕುತ೦ತ್ರಿಗಳು. ಅವರಿಗೆ ತಿರುಪತಿಯ ಹು೦ಡಿಯ ಮೇಲೆ ಯಾವಾಗಲೂ ಕಣ್ಣಿತ್ತು. ಶಕ್ತರಾದವರು ತಮ್ಮ ಕಡೆ ಇದ್ದರೆ ದೇವಸ್ಥಾನದ ಹಣ ತಮ್ಮ ಕಡೆ..
ವೈಎಸ್ಆರ್ : ಭೂತದಂತೆ ಕಾಡುತ್ತಿರುವ ಪ್ರಶ್ನೆಗಳು!* 24 ಗಂಟೆಗಳೊಳಗೆ ವೈಎಸ್‌ಆರ್ ದೇಹ ಪತ್ತೆಯಾಯಿತು. ವರ್ಷಗಳ ಕಾಲ ಪ್ರಯತ್ನಿಸಿದರೂ ವೀರಪ್ಪನ್ ಯಾಕೆ ಪತ್ತೆಯಾಗಲಿಲ್ಲ?* ಮುಖ್ಯಮಂತ್ರಿಗಳನ್ನೇ ಪ್ರತಿಕೂಲ ಹವಾಮಾನದಲ್ಲಿ ಅಸುರಕ್ಷಿತ ವಾಹನ ಹತ್ತಿಸುವ ನಮ್ಮ ವ್ಯವಸ್ಥೆಯು ಶ್ರೀಸಾಮಾನ್ಯರಿಗೆ ಇನ್ನೇನು ರಕ್ಷಣೆ ನೀಡೀತು?* ಸ್ವಯಂ ತಮಗೇ ಮುಳುವಾಗಬಹುದಾದ ಪ್ರತಿಕೂಲ ಹವಾಮಾನವನ್ನಾಗಲೀ ತಮ್ಮ ವಾಹನದ ಸ್ಥಿತಿಯನ್ನಾಗಲೀ ಗಮನಿಸದ ಜನನಾಯಕರು ಜನರ ರಕ್ಷಣೆಯನ್ನು ಅದೆಷ್ಟರಮಟ್ಟಿಗೆ ಗಮನಿಸಿಯಾರು?* ಬದುಕಿದ್ದಾಗ 'ಸ್ವಾರ್ಥಿ, ಪಕ್ಷಪಾತಿ,..
ಹಿಜಡಾಗಳ ಕೊರಳಿಗೆ ಗಂಟೆ ಕಟ್ಟುವವರಾರು?ಬೆಂಗಳೂರಿನಲ್ಲಿ ಇತ್ತೀಚೆಗೆ ಹಿಜಡಾಗಳ ಹಾವಳಿ ಹೆಚ್ಚಾಗುತ್ತಿದೆ. ಯಾವಾಲೋ ಒಮ್ಮೆ ಅಲ್ಲಲ್ಲಿ ಕಣ್ಣಿಗೆ ಬೀಳುತ್ತಿದ್ದ ಇವರ ದರ್ಶನ ಇತ್ತೀಚಿನ ದಿನಗಳಲ್ಲಿ ತುಂಬಾ ಜಾಸ್ತಿಯಾಗಿದೆ. ಇವರ ದರ್ಶನ ಬೇಡವೆಂದರೂ ನನಗೆ ದಿನನಿತ್ಯ ಲಭ್ಯವಾಗುತ್ತಿದೆ. ಲಿಂಗರಾಜಪುರದಿಂದ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವ ಹಾದಿಯುದ್ದಕ್ಕೂ ಪ್ರತಿನಿತ್ಯ ಇವರನ್ನು ನೋಡುವುದು ಮತ್ತು ಅವರ ಕೊಡುವ ಕಾಟ ತಡೆಯಲು ಅಸಾಧ್ಯವಾಗುತ್ತಿದೆ. ಇಷ್ಟು ಸಂಖ್ಯೆಯಲ್ಲಿ ಹಿಜಡಾಗಳು ಬೆಂಗಳೂರಿನಲ್ಲಿ ಹೇಗೆ..
ಅಕ್ಷರಶಃ ತಿಪ್ಪೆಗುಂಡಿಯಾಗಿರುವ ಬೆಂಗಳೂರು!ಈಚೆಗೆ ನನ್ನ ತಾಯಿಯವರನ್ನು ಚಿಕಿತ್ಸೆಗೆಂದು ಬೆಂಗಳೂರಿನ ಎರಡು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಟ್ಟು ಒಂದು ತಿಂಗಳ ಕಾಲ ಒಳರೋಗಿಯಾಗಿ ಸೇರಿಸಿದ್ದ ಸಂದರ್ಭದಲ್ಲಿ ನಾನು ಇಡೀ ತಿಂಗಳು ಹಗಲಿರುಳು ಆ ಎರಡು ಆಸ್ಪತ್ರೆಗಳಲ್ಲಿ ಕಳೆದೆ. ಆಗ ನಾನು ಗಮನಿಸಿದ ಸಂಗತಿಯೆಂದರೆ, ಡೆಂಗ್ಯೂ ಜ್ವರದಿಂದಾಗಿ ತೀವ್ರವಾಗಿ ಬಳಲುತ್ತಿದ್ದ ಒಳರೋಗಿಗಳು ಆ ಆಸ್ಪತ್ರೆಗಳಲ್ಲಿದ್ದರು. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿತ್ತು. ಹತ್ತಿಪ್ಪತ್ತು ದಿನಗಳ ಕಾಲ..
ಬೆಅಂವಿ ನಿಲ್ದಾಣಕ್ಕೆ ಗಂಗಜ್ಜಿ ಹೆಸರಿಡಿಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅನರ್ಘ್ಯ ರತ್ನ ಪದ್ಮವಿಭೂಷಣ ಡಾ ಗಂಗೂಬಾಯಿ ಹಾನಗಲ್ ಅವರ ದೈವಾಧೀನರಾಗಿರುವುದು ನಾಡಿಗೆ ಭರಿಸಲಾರದ ನಷ್ಟ. ಗಂಗಜ್ಜಿಯಂತ ಶ್ರೇಷ್ಠ ಸಂಗೀತ ವಿದ್ವಾನ್ ಗಳು ಮತ್ತೊಮ್ಮೆ ಹುಟ್ಟಬರಲಿ ಎನ್ನುವುದು ಸಮಸ್ತ ಕನ್ನಡಿಗರ ಒಕ್ಕೂರಲಿನ ಕೂಗಾಗಿದೆ.ಗಂಗೂಬಾಯಿ ಅವರ ನಿಧಕ್ಕೆ ಸರಕಾರ ತೀವ್ರ ಶೋಕ ವ್ಯಕ್ತಪಡಿಸಿದೆ. ಜೊತೆಗೆ ಹುಬ್ಬಳ್ಳಿಯಲ್ಲಿ ನೂತನವಾಗಿ ಸ್ಥಾಪಿಸಲಾಗುವ ಸಂಗೀತ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿ ಅವರ ಹೆಸರಿಡುವ..
ಕಳೆದು ಹೋದ ಮೂಲ ವಿಜ್ಞಾನ ಅಧ್ಯಯನದ ಅವಕಾಶಐದು ವರ್ಷಗಳ ಹಿಂದೆ ಮೂಲ ವಿಜ್ಞಾನದ ವಿಷಯಗಳಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೋತ್ಸಾಹ ಹಾಗೂ ಶಿಷ್ಯವೇತನದೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾದ ಭೌತವಿಜ್ಞಾನದ ಕಂಬೈಂಡ್ ಪಿ.ಜಿ. ಕೋರ್ಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಇದೀಗ ಹೊರಬರುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿರುವ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ, ಮ್ಯಾಕ್ಸ್‌ಪ್ಲಾಂಕ್ ಸಂಶೋಧನಾಲಯದಲ್ಲಿ, ಸಂಶೋಧನಾವಕಾಶ ಹಾಗೂ ಉನ್ನತ ಸಂಶೋಧನಾಲಯಗಳಲ್ಲಿ ಉದ್ಯೋಗಾವಕಾಶವನ್ನು ಆ ಮೊದಲ ಬ್ಯಾಚಿನ..
ಮುಂಬಯಿ ಸಮುದ್ರ ಸೇತು ರಾಜೀವ್ ನೇಮ್ ಪ್ಲೇಟು!ಅಂತೂ ಇಂತೂ ಸುಮಾರು 10 ವರ್ಷದಿಂದ ಕುಂಟುತ್ತ ಸಾಗಿದ್ದ ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಜೂನ್ 30ಕ್ಕೆ ದೇಶಕ್ಕೆ ಸಮರ್ಪಣೆಗೊಂಡಿದ್ದು ತುಂಬ ಸಂತೋಷ. ನೂರಾರು ಅಡೆತಡೆ, ಸ್ಟೇ ಇತ್ಯಾದಿಗಳನ್ನು ಬದಿಗೊತ್ತಿ ಒಂದು ಸುಂದರ ಸುಸಜ್ಜಿತ ಸೇತುವೆ ನಿರ್ಮಾಣವಾಗಿದೆ. 'ಮುಂಬೈ-ಕರ್' ಗಳಿಗೆ 40 ನಿಮಿಷದ ದಾರಿಯನ್ನು 7-8 ನಿಮಿಷದಲ್ಲಿ ಪೂರೈಸುವ ಭಾಗ್ಯ ಒದಗಿ ಬಂದಿದೆ.ಆದರೆ ಯಥಾಪ್ರಕಾರ ಸೋನಿಯಾ ಗಾಂಧಿಯವರು..