clear
clear
ಮುಖಪುಟ » ಎನ್ಆರ್ಐ » ವಿಶ್ವಕನ್ನಡ ಸಮ್ಮೇಳನ » ಶಿಕಾಗೊ ವಿಶ್ವಕನ್ನಡ ಸಮ್ಮೇಳನ
5ನೇ ವಿಶ್ವ ಕನ್ನಡ ಸಮ್ಮೇಳನ, ಶಿಕಾಗೋ

ಶಿಕಾಗೋ ಕನ್ನಡ ಸಮ್ಮೇಳನದ ನಾಡಿಮಿಡಿತ
ದೊಡ್ಡ ಚಿತ್ರಕ್ಕಾಗಿ ಫೋಟೊ ಮೇಲೆ ಕ್ಲಿಕ್ಕಿಸಿ ಬೆಂಗಳೂರು, ಆ.21 : ಉತ್ತರ ಅಮೆರಿಕಾದ ಹಿರಿಯ ಕನ್ನಡ ಸಂಘಗಳಲ್ಲಿ ಶಿಕಾಗೋದಲ್ಲಿ ನೆಲೆಗೊಂಡಿರುವ ವಿದ್ಯಾರಣ್ಯ ಕನ್ನಡವೂ ಒಂದು. ಕರ್ನಾಟಕದಿಂದ ಇಲಿನಾಯ್ ರಾಜ್ಯಕ್ಕೆ ವಲಸೆ ಬಂದವರು ಹಾಗೂ ಇಲ್ಲೇ ಹುಟ್ಟಿ ಬೆಳೆಯುತ್ತಿರುವ ಕರ್ನಾಟಕ ಜನಾಂಗೀಯ ಮಕ್ಕಳ ಭಾಷೆ ಮತ್ತು..

ನಾವೆಲ್ಲ ಒಂದು, ವಿದ್ಯಾರಣ್ಯವಾಯಿತು ಇಂದು!
ಫೋಟೊ ಕಾಲ್! 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಆತಿಥ್ಯ ವಹಿಸಿರುವ ವಿದ್ಯಾರಣ್ಯ ಕನ್ನಡ ಕೂಟದ ಸ್ವಯಂಸೇವಕರ ಗ್ರೂಪ್ ಫೋಟೊ. ಇನ್ನೂ ದೊಡ್ಡ ಚಿತ್ರಕ್ಕಾಗಿ ಇಲ್ಲಿ ಕ್ಪಿಕ್ಕಿಸಿ ಶಿಕಾಗೋ ಕನ್ನಡ ಸಮ್ಮೇಳನದ ನಾಡಿಮಿಡಿತ..

'ಅಕ್ಕ' ಚಪ್ಪರದಲ್ಲಿ ವಧೂವರ ಸಮಾವೇಶ
ಬೆಂಗಳೂರು, ಆ. 20 : ಇಲಿನಾಯ್ ರಾಜ್ಯದ ಅತ್ಯಂತ ದೊಡ್ಡ ನಗರ ಶಿಕಾಗೋದಲ್ಲಿ ನಡೆಯಲಿರುವ ಐದನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿ ಹನುಮಂತನ ಬಾಲಕ್ಕಿಂತ ಉದ್ದವಾದದ್ದು. ನೀರಾಜನ ಬೆಳಗಿ ಉದ್ಘಾಟನೆ, ಬೋರು ಹೊಡೆಸುವ ಭಾಷಣಗಳು, ಜಾತ್ರೆ ಸದೃಶ ರಥಯಾತ್ರೆಗಳು, ಸಾಹಿತ್ಯಿಕ ಚರ್ಚೆಗಳು, ಧರ್ಮ ಚಿಂತನೆಗಳು, ಪಾರಮಾರ್ಥಿಕ ಜಿಜ್ಞಾಸೆಗಳು, ಇಂಪಾದ ಸಂಗೀತ, ಭರ್ಜರಿ ನಾಟಕ, ಸೊಂಪಾದ..

ಯಡಿಯೂರಪ್ಪ ಅಮೆರಿಕಾ ಪ್ರವಾಸ ದಿನಚರಿ
ಬೆಂಗಳೂರು, ಆ. 19 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮೆರಿಕಾ ಯಾತ್ರೆ ಕೈಗೊಳ್ಳುವುದು ಖಚಿತವಾಗಿದ್ದು ಅವರ ಏಳು ದಿವಸಗಳ ಪ್ರವಾಸದ ವಿವರಗಳು ಇಂತಿವೆ. * ಆಗಸ್ಟ್ 27 ಬುಧವಾರ ಮಧ್ಯರಾತ್ರಿ ಬೆಂಗಳೂರಿನಿಂದ ಹೊರಟು ಲಂಡನ್ ಮಾರ್ಗವಾಗಿ ಶಿಕಾಗೋ. * 28ರ ಗುರುವಾರ ಮಧ್ಯಾಹ್ನ ಶಿಕಾಗೋಗೆ ಆಗಮನ ಮತ್ತು ಮೊಕ್ಕಾಂ. ವಿಶ್ರಾಂತಿ. * ಶುಕ್ರವಾರ 29ರಂದು 'ಅಕ್ಕ'..

ಅಕ್ಕ ಸಮ್ಮೇಳನ : ನೊಂದಾವಣಿ ಶುಲ್ಕದಲ್ಲಿ ಕಡಿತ
ಶಿಕಾಗೋದ ರೋಸ್‌ಮಾಂಟ್‌ನಲ್ಲಿ ಆಗಸ್ಟ್ 29ರಿಂದ 31ರವರೆಗೆ ವಿದ್ಯಾರಣ್ಯ ಕನ್ನಡ ಕೂಟದ ಸಹಯೋಗದೊಂದಿಗೆ ನಡೆಯುತ್ತಿರುವ 5ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದೆ. ರೋಸ್‌ಮಾಂಟ್ ಕನ್‌ವೆನ್ಷನ್ ಸೆಂಟರ್‌ನ ಒಂದೇ ಚಪ್ಪರದಡಿ ವಿಶ್ವದ ಎಲ್ಲಾ ರಾಷ್ಟ್ರಗಳಿಂದ ಬರಲಿರುವ 5 ಸಾವಿರಕ್ಕೂ ಹೆಚ್ಚಿನ ಕನ್ನಡಿಗರು ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನಕ್ಕೆ ಉಳಿದಿರುವುದು ಕೇವಲ 25 ದಿನಗಳು ಮಾತ್ರ...

ಅಕ್ಕ ಸಮ್ಮೇಳನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ದಂಡು
ಬೆಂಗಳೂರು, ಜು. 24 : ಆಗಸ್ಟ್ 29ರಿಂದ 31ರವರೆಗೆ ಅಮೆರಿಕಾದ ಶಿಕಾಗೊದಲ್ಲಿ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಮತ್ತು ವಿದ್ಯಾರಣ್ಯ ಕನ್ನಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ 15 ಜನರ ತಂಡವನ್ನು ಕಳುಹಿಸುತ್ತಿದೆ. ಇಲ್ಲಿಯತನಕ ನಡೆದ ಸಮ್ಮೇಳನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ..

'ಅಕ್ಕ' ಸಮ್ಮೇಳನ : ಓಬಾಮಾ ನೋ, ಬಿಎಸ್‌ವೈ ಎಸ್
ಬೆಂಗಳೂರು, ಜು.7 : ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ (ಆ.29ರಿಂದ 31) ಅಮೆರಿಕಾದ ಚಿಕಾಗೋದಲ್ಲಿ ನಡೆಯುವ ಐದನೆಯ ವಿಶ್ವ ಕನ್ನಡ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕ ಕನ್ನಡ ಕೂಟಗಳ ಆಗರ(ಅಕ್ಕ) ಎರಡು ವರ್ಷಕ್ಕೊಮ್ಮೆ ನಡೆಯುವ ಈ ಸಮ್ಮೇಳನದ ಸಾರಥ್ಯ..

'ವಿಂಡಿಸಿಟಿ' ಶಿಕಾಗೋದಲ್ಲಿ 'ಅಕ್ಕ' ವಿಶ್ವಕನ್ನಡ ಸಮ್ಮೇಳನ
ಬೆಂಗಳೂರು, ಜೂ. 3 : ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವದಾದ್ಯಂತ ಬಿಂಬಿಸುವ ಉದ್ದೇಶದಿಂದ 5ನೇ 'ಅಕ್ಕ'(ಅಮೆರಿಕ ಕನ್ನಡ ಕೂಟಗಳ ಆಗರ) ವಿಶ್ವ ಕನ್ನಡ ಸಮ್ಮೇಳನ ವಿದ್ಯಾರಣ್ಯ ಕನ್ನಡ ಕೂಟದ ಆಶ್ರಯದಲ್ಲಿ ಆಗಸ್ಟ್ 29, 30 ಮತ್ತು 31ರಂದು ಅಮೆರಿಕಾದ 'ವಿಂಡಿಸಿಟಿ' ಎಂದೇ ಖ್ಯಾತವಾಗಿರುವ ಶಿಕಾಗೋದಲ್ಲಿ ನಡೆಯಲಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ, ಸಾವಿರಾರು ವಿಶ್ವ ಕನ್ನಡಿಗರ ಸಮ್ಮುಖದಲ್ಲಿ..

'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಕವಿಗೋಷ್ಠಿ
"ಅಕ್ಕ"ಳ ಕನ್ನಡ ರಥ; ಎದುರಿಗೆ ವಿಶಾಲ ವಿಶ್ವ ಪಥ! ಈ ಬಾರಿಯ ರಥೋತ್ಸವ ಗಾಳಿಯ ನಗರ ಶಿಕಾಗೊದಲ್ಲಿ ಆಗಸ್ಟ್ 29, 30 ಮತ್ತು 31ರಂದು ನಡೆಯಲಿದೆ.  ನಿಮಗೆಲ್ಲ ಗೊತ್ತಿದೆಯಲ್ಲ ಈ ಸುದ್ದಿ? ಈ ರಥೋತ್ಸವದಲ್ಲಿ ಒಂದು ಕವಿಗೋಷ್ಠಿ, ಬೇರೆಲ್ಲ ಸಮ್ಮೇಳನಗಳಲ್ಲೂ ಇದ್ದಂತೆ.  ಆದರೆ ಒಂದೇ ಒಂದು ವಿಶೇಷ.  ಈ ಬಾರಿ ನಿಮ್ಮಂಥ ಕವಿಗಳು ಓದಿದ ಕವನಕ್ಕೆ ವ್ಯಾಖ್ಯಾನ,..

ಹ್ಯೂಸ್ಟನ್‌ ಕನ್ನಡ ಸಮ್ಮೇಳನದ ಚಿತ್ರಪಟ
ಜುಲೈ 03, 2002 ಹಿಂದಿನ ಚಿತ್ರ ಮುಂದಿನ ಚಿತ್ರ..

More: 1  2  3  
  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು