clear
clear
clear
clear
x

'ಅಕ್ಕ'ದಲ್ಲಿ ಸಿಕ್ಕ ದೊಡ್ಡಕ್ಕ

[IST]
Matrimony in Chicago Kannada convention* ರಾಜೇಂದ್ರ ಭಟ್, ವಿಸ್ಕಾನ್ ಸಿನ್, ಯುಎಸ್ ಎ

ಹೋಗಿದ್ದೆ ನಾನಂದು ಶಿಕಾಗೊಗೆ ನೋಡಲು 'ಅಕ್ಕ'
ನೋಡಿದ್ದು ಅಲ್ಲಿ ಬರೀ ಚೆಲುವೆಯರನ್ನೇ 'ಅಕ್ಕ-ಪಕ್ಕ'
ಅದರಲ್ಲೊಬ್ಬಳು ಬಂದು ನಕ್ಕು ಕುಳಿತಾಗ ನನ್ನ 'ಪಕ್ಕ'
ಸಾರ್ಥಕವೆನಿಸಿತ್ತು ನಾ ಕೊಟ್ಟಿದ್ದ ಎಂಟ್ರಿ 'ರೊಕ್ಕ'

ಸುರುವಾದಾಗ ನನ್ನ ಮನದಲ್ಲೊಂದು 'ಥೈಯಾ ತಕ'
ಅಂದುಕೊಂಡೆ, ನಾ ಕೇಳಿಬಿಡಲೇ ಇವಳ 'ಜಾತಕ'
ಅಷ್ಟರಲ್ಲೇ ಓಡಿ ಬಂತು ಅವಳಲ್ಲಿಗೆ ಮಗುವೊಂದು 'ಚಿಕ್ಕ'
ಹೇಳುತ್ತಾ "ಅಮ್ಮಾ..ಮಾಡಿದ್ದೇನೆ ನಾ ಚಡ್ಡಿಯಲ್ಲಿ 'ಕಕ್ಕ'

ಜಾಗ ಖಾಲಿಮಾಡಿದ್ದೆ ನಾ ಹೇಳುತ್ತಾ "ಬರುತ್ತೆನಕ್ಕಾ"

ಶಿಕಾಗೋ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ


ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: rajesh
ದಿನಾಂಕ: 05 Nov 2008 9:34 am
edu kavan endaadare naanu kavi endo helikolluve!! Heights of absurdity!! Utterly ridiculous!

ಇಂದ: ಕಿರಣ ಜಂಭೆಕರ
ದಿನಾಂಕ: 05 Nov 2008 7:20 am
ಭಟ ಅವರ ಕವನ is really wonderful. Keep writing best wishes Kiran Jambhekar

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು