ಕನವರಿಕೆನಾಳಿನ ಕನಸುಗಳ ಗಾರೆ ಇಟ್ಟಿಗೆಗಳಿಂದಇಂದ್ರ ಧನುಷ್ಯದ ಕಮಾನು ಕಟ್ಟುವ ಮನಸುಆಕಾಶಗಂಗೆಯ ತೃಣಮಾತ್ರ ಸ್ಥಳದಿಂದನೀಹಾರಿಕೆಗಳಿಗೆ ಸೇತು ರಚಿಸುವ ಹುರುಪು ಕನಸುಗಣ್ಣುಗಳಿಂದ ಕರ್ಮ ಲೋಕಕೆ ಹೋಗಿಮರೀಚಿಕೆಯ ಜಲಧಾರೆ ಆಶಿಸುವ ಹೊಂಗನಸುಕ್ಷಿಪಣಿ ವೇಗದಿ ಸಾಗಿ ತನುಮನವ ದುಡಿಸಿಕೀರ್ತಿ ಸಿರಿಯನ್ನೆಲ್ಲ ಬಾಚುವ ಹುಮ್ಮಸ್ಸು ಉತ್ತುಂಗದಿಂದಿಳಿವಾಗ ಆಗೊಮ್ಮೆ ಈಗೊಮ್ಮೆಅಂದಿನ ಮುಗ್ಧತೆಯ ಸರಳತೆಯ ನೆನಪುಅಹಮಿಕೆಯ ಸ್ಪರ್ಧೆಯ ಕ್ಷಣಗಳಲ್ಲೊಮ್ಮೆಬಾಲ್ಯದಲಿ ಘ್ರಾಣಿಸಿದ ಹೂವುಗಳ ಹೊಳಹು ಕೌಮಾರ್ಯದ ಮಧುರ ಅನುಭೂತಿ
ಮಗಳ ಹಿತಕಾಯುವ ಏಡ್ಸ್ ಹಾಡುಬೋರೆಂದ್ ಪಬ್‌ಗಳ ಸುತ್ತುತ್ತ ಬೀರ್‌ಕುಡಿಯೋವಾಗ ಮಗಳೆ ತೂರಾಡೋ ಗೆಣಯರು ಕಣ್‌ಅರಳ್ಸಿ ನಿನ್ ಚೆಂದಾನ ನೋಡ್ತಿದ್ದ್ರೆ ನೀರ್‌ತರಿಸಿ ನಿನಗೆ ವೈಯಾರದಿ ಪೆಗ್‌ಕೊಡ್ಸಿ ಅವರಿಗೆ ಬರ್ರನ್ ಬೈ ಹೇಳಿ ರಿಕ್ಷಾನ ಹತ್ತೋ ಅಷ್ಟು ಅರಿವುಳಿದಿರಲಿ || ಅಲ್ಲಿದ್ದ್ರೆ ಅವರ್‌ಜೊತೆ ಪಂಜಾಬಿ ರಾಗಕ್ಕೆ ಮೈನೆಲ್ಲ ಅಲ್ಲಾಡ್ಸಿ ಅಲ್ಲಿ ಇಲ್ಲಿ ತಗಲಾಡಿದ್ ಕಾವಲ್ಲಿ ಅರ್‌ಸ್ಟಾರ್ ಬೋರ್‌ಡಿನ್ಗಲ್ಲಿಮಾಳವ ಸೇರಿ ಮುಗ್ಗಿಲ್ ಹಾಸ್ಗೇಲ್ ಎಲ್ಲಾನ್..
ಅಯ್ಯೋ ಕುಸಿಯಿತೆ ಸಿರಿಕೇಂದ್ರನ್ಯೂಯಾರ್ಕಿನ ವಿಶ್ವ ವಾಣಿಜ್ಯ ಮಳಿಗೆಯ ಮೇಲೆ ದುಷ್ಕರ್ಮಿಗಳು ರಣಹದ್ದಿನ ರೀತಿ ಎರಗುವುದರ ಮೂಲಕ ಒಂದು ನಾಗರಿಕತೆಯನ್ನೇ ಧ್ವಂಸಗೆಡವಲು ಯತ್ನಿಸಿದ ಕರಾಳ ಘಟನೆ ಜರುಗಿ ಇಂದಿಗೆ 8 ವರ್ಷಗಳು ತುಂಬಿದವು. ಆ ಕಹಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದುರಂತದ ಚಿತ್ರಣವನ್ನು ತಮ್ಮ ಒಂದು ಮನೋಜ್ಞ ಕವಿತೆಯಲ್ಲಿ ಸೆರೆಹಿಡಿದವರು ಕವಿ, ನಾಟಕಕಾರ ಡಾ.ಎಂ.ಎಸ್.ನಟರಾಜ್. ಎಂಟು ಸಂವತ್ಸರಗಳ..
ಸಂಗಾತಿಹಗಲಾಗಲಿ, ಇರುಳಾಗಲಿ,ಬಿಸಿಲಾಗಲಿ, ಮಳೆಯಾಗಲಿಗಾಳಿ,ಮಂಜು ನನಗೆ ಸೋಕದುನನಗೆ ಸಮಯದರಿವಿಲ್ಲ, ಯಾವ ದಿನವಾಗಲಿ,ವರ್ಷವಾಗಲಿ,ನನಗದರ ಪರಿವೆಯೇ ಇಲ್ಲನೀ ನಡೆದರೆ,ನಾ ನಡೆವೆ,ನೀ ಕುಳಿತರೆ ನಾ ಕೂಡುವೆನೀ ಓಡಿದರೆ ಅಗೋ ನಾನಲ್ಲಿರುವೆ,ಮುಂಜಾನೆ ಹಿಗ್ಗುವೆ, ಮಧ್ಯಾಹ್ನ ಕುಗ್ಗುವೆ, ಇಲ್ಲವೇ ಮಾಯವಾಗುವೆ!ನಿನ್ನೊಡನೆ ನಾನಿರುವೆ,ನಾನಾರು ಬಲ್ಲೆಯಾ?ಮೌನವೇ ನನ್ನ ಭಾಷೆ,ಮೌನವೇ ನನ್ನ ಜೀವನನನಗಾವ ಅಂಜಿಕೆಇಲ್ಲ, ನನಗೆ ದುಃಖವೇಸಲ್ಲನನಗಾವ ಅನಿಸಿಕೆ ಇಲ್ಲನಿನ್ನಾಸರಿಸುವುದೇ ನನ್ನ ಕಸುಬುನಿನ್ನಾಸರಿಸುವ ಹಠವೇ ನನ್ನದುನಾನರೆಂದು ಬಲ್ಲೆಯಾ?ನೀನಾಡುವಮಾತಿಗೆ ಮರುಮಾತಡಲಾರೆನೀನಕ್ಕರೆ ನಿನ್ನೊಡನಿರುವೆನೀಅತ್ತರೆ..
ಹೀಗಾಗಿ ಬಿಟ್ಟಳು...!ಮರ ತುಂಬಾ ಎಲೆಪ್ರತಿ ಎಲೆಗೊಂದೊಂದು ರೂಪ ನೆರಳುಬುಡ ತುಂಬಾ ಬೇರುಮೇಲೆ ಹುಳುಕು ಮುಚ್ಚಲು ಕಟ್ಟೆ ಅಶ್ವತ್ಥದ ಕಟ್ಟೆಗೆಪ್ರದಕ್ಷಿಣೆ ಮಾಡಿನಮಸ್ಕಾರ ಮಾಡುತಿದ್ದಅವಳು ಬಸಿರಾಗಿದ್ದಳು ಸೂರ್ಯನತ್ತಲೆ ಮುಖ ಮಾಡಿದೃಷ್ಟಿ ಬದಲಾಯಿಸಿ ಇವಳತ್ತ ನೋಡಿನದಿಯಲ್ಲಿ ಮುಳುಗೇಳುತಿದ್ದಪಡ್ಡೆ ಹುಡುಗರು ದಂಗಾಗಿದ್ದರು ಸುದ್ದಿ ತಿಳಿದಾಗೆಲ್ಲ ಒಬ್ಬರ ಮೇಲೊಬ್ಬಯುವಕರ ನಡುವೆ ಸಂಶಯಅಪರಿಚಿತ ಹಿರಿಯರೆಂದರು ಒಳ್ಳೆ ಹುಡುಗಿ ಹೀಗಾಗಿಬಿಟ್ಟಳು ದೇಗುಲದ ಅರ್ಚಕರು, ಬಾಣಸಿಗರುಬಾವಿಕಟ್ಟೆ ಮೇಲೆ ಶುದ್ಧಿಕರಣಕೆಜಲ ಎತ್ತುವಾಗ..
ಶ್ಯಾಮನ ನೋಡಲೇಶ್ಯಾಮನ ನೋಡಲೇಎನ್ನ ಶ್ಯಾಮನ ಕಾಡಲೇ ||ಶಾ||ಜೀವನ ಪಾವನಆಗಲೇ ಬೇಕುಶ್ಯಾಮನ ನಾಮವಮಾಡಲೇ ಬೇಕು ||ಶಾ||ವಿಷಯ ವಿಷವಸವಿದದು ಸಾಕುನಿನ್ನಾಮಮೃತವನುಸವಿಯಲೇ ಬೆಕು ||ಶಾ ||ಬೇಕೇ ಬೇಕುಜ್ಞಾನದ ಚಾಕುಅಜ್ಞಾನದ ಕಾನನನಶಿಸಲೇ ಬೇಕು ||ಶಾ ||..
ಗುಂಡಿಗಳುಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಜೋತು ಬಿದ್ದರೆ, ಆತುಕೊಂಡರೆಮುಜುಗರವಿಲ್ಲ.ನವಿರ ಪುಳಕಕೆ ಬೇಲಿಯಿಲ್ಲ,ಎಡವಿ ಬಿಟ್ಟರೆ ಕಲರವವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಬಳುಕಿ ಸೆಳೆವ, ತುಳುಕಿ ತೋರುವಕರ್ಮವಿಲ್ಲ.ತೊಳಲಾಟದ ಪ್ರೇಮಿಗಳಿಲ್ಲ,ಒಳನೋಟದ ನೋಡುಗರಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಹಳಸು ರಂಗಿನ, ಹುಸಿ ಗಂಧದಲೇಪವಿಲ್ಲ.ಕಮರಿದ ಮಲ್ಲಿಗೆಯಿಲ್ಲ,ಸೊಕ್ಕಿನ ಪಲ್ಲಂಗವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ತೆರೆವ ಗುಂಡಿಯ ಮರೆತು ಬಿಡುವಸೋಗು ಬೇಕಿಲ್ಲ.ಮೀಟುವ ವಿಕೃತಿಗಳಿಲ್ಲ,ಕತೆಯಾಗುವ ಸರಕುಗಳಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ...
ಬೆಳಗದ ಹಣತೆಗಳುಸರಿಯಾಗಿ ಹದಿನಾಲ್ಕು ವರ್ಷಗಳ ಹಿ೦ದೆ, ನನ್ನ ಮನ ಕಲಕಿದ ಒ೦ದು ದೃಶ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದಿದ್ದು ಹೀಗೆ.* ವೆ೦ಕಟೇಶ್ ದೊಡ್ಮನೆಹರಕು ಚಾಪೆಯಮೇಲೆಸುಖನಿದ್ರೆ ಉ೦ಡ ಸಣ್ಣಮರಿ ಛ೦ಗನೆ ಎದ್ದುಹೊರಟಿತು ಪುಟ್ಟ ಪುಟ್ಟ ಹೆಜ್ಜೆ ಇಡುತಕೈಯಲ್ಲಿ ಕಣ್ಣು ಮೂಗು ಉಜ್ಜುತ...ಮರಳುಗುಡ್ಡೆಯ ಮೇಲೆ ಹೊರಳಾಡಿನುಣುಪು ಕಲ್ಲುಗಳ ಹೆಕ್ಕಿಲ೦ಗದ ಮಡುವಿನಲ್ಲಿ ತು೦ಬಿದರೆ ಆಯಿತುಅದಕೊ೦ದು ಆಟ.’ಗೊ೦ಬೆ’ ಎ೦ದರೆ ಏನು?ಚೆ೦ಡ೦ದರೆ ಏನು?ಬ್ಯಾಟ೦ತೆ, ಏನು ಹಾಗ೦ದರೆ?ಪಕ್ಕದ ಹುಡುಗಿಯ ಪ್ರಶ್ನೆಗೆ..
ಐವತ್ತರ ಹಾಯ್ ಹಾಯ್ನನ್ನ ಕೈಹಿಡಿದವನಿದೆ 50 ವರ್ಷ ತುಂಬಿತಾ? ಅಬ್ಬಬ್ಬಾ ಗೊತ್ತೇ ಆಗಲಿಲ್ಲ!* ಸವಿತಾ ರವಿಶಂಕರ್, ಉತ್ತರ ಕೆರೋಲಿನಾಲಗೋರಿ ಚಿಣ್ಣೆ ಬುಗುರಿ ತಿರುಗುವಲಿಬಾಲ್ಯವು ಓಡಿತು ಬೈಬೈ ಎಂದಿತುರಂಗಿನ ಕನಸಲಿ ಕಿಸಿಕಿಸಿ ನಗುವಲಿಹರೆಯವು ಓಡಿತು ಬೈಬೈ ಎಂದಿತುಬೆಚ್ಚನೆ ಮುತ್ತಲಿ ತಬ್ಬಿನ ಮತ್ತಲಿಹನಿಮೂನ್ ಓಡಿತು ಬೈಬೈ ಎಂದಿತುವ್ಯಾಂವ್ಯಾಂ ಅಳುವಲಿ ಮಕ್ಕಳು ಬೆಳೆವಲಿಸರಸವು ಓಡಿತು ಬೈಬೈ ಎಂದಿತುಮನೆ-ಕಾರು-ತಿರುಗಾಟದ ಮಜಲಲಿಕಾಸೂ ಓಡಿತು ಬೈಬೈ ಎಂದಿತುಕೆಲಸ ಕಲಾಪದಲಿ..
ಚೇತನಾ ಅವರ ಕವನ :ನೆನಪು..*ಚೇತನಾ, ಜರ್ಮನಿಅಂದು ಮಧ್ಯಾಹ್ನ ಮಳೆಗೇಕೋ ಅರಿವಿಲ್ಲನೆನೆದವರ ಪರವಿಲ್ಲಯಾರೋ ಗುನುಗುತ್ತಿದ್ದ ಪ್ರೇಮಿನನಗೇಕೋ ಚಿತ್ತಚಂಚಲಕಣ್ಣೆಲ್ಲ ಮಂಜು,ಮಳೆಹನಿರೆಪ್ಪೆಯೊಳಗೆ ಹೊರಟು ನಿಂತ ನೀನು..ಮತ್ತೆ ಭಾವನೆ..ಅದಕ್ಕಿಂತ ಭಾರನಿಂತೆ ! ಕುಸಿದಂತೆ ಭೂಮಿ !ಮತ್ತದೇ ತವಕ,ಹೋಗಲಾರೆನೋ ಎಂದುಸಾವರಿಸಿ ಓಡಿದ್ದ ನನಗೆ ಕಾಣಿಸಿದ್ದು ಮಾತ್ರ ಕಿರುಬೆರಳ ಉಂಗುರಮುಸುಕಿದ್ದು ಧೂಳು,ಚಲಿಸಿದ್ದು ರೈಲುಅಲ್ಲೆಲ್ಲ ನೀರವತೆ, ನಿಶ್ಯಬ್ದ !ಮರೆಯಾದರೂ ನಿನ್ನದೇ ನೆನಪುಮತ್ತೆಲ್ಲ ಸ್ತಬ್ಧ!..