ಶಾರ್ಜಾದಲ್ಲಿ ಸಾರ್ವಭೌಮ ಕೃತಿ ಬಿಡುಗಡೆಗೋಪೀನಾಥ ರಾವ್ ರವರ ಸಣ್ಣಕತೆಗಳ ಸಂಗ್ರಹ "ಸಾರ್ವಭೌಮ" ಇದೇ ಬರುವ ಶುಕ್ರವಾರ, ನವೆಂಬರ್ ಹದಿಮೂರರರಂದು ಶಾರ್ಜಾ ಕರ್ನಾಟಕ ಸಂಘದ ಏಳನೇ ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಬಿಡುಗಡೆಗೊಳ್ಳಲಿದೆ. ಆಜ್ಮಾನಿನ ಏಶಿಯನ್ ಪೆಲೇಸ್ ಹೊಟೆಲಿನ ಸಭಾಂಗಣದಲ್ಲಿ ದಿನವಿಡೀ ನಡೆಯುವ ವಿವಿಧ ಕಾರ್ಯಕ್ರಮಗಳ ಜೊತೆಗೆ ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ವಿಭಿನ್ನ ಕಥಾವಸ್ತುಗಳನ್ನೊಳಗೊಂಡ ಹದಿನೈದು ಸಣ್ಣಕತೆಗಳ ಈ ಸಂಕಲನವನ್ನು
ಶಾರ್ಜಾ ಕನ್ನಡಸಂಘದ 7ನೇ ಹುಟ್ಟುಹಬ್ಬಶಾರ್ಜಾ, ಅ. 27 : ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ ಅತ್ಯಂತ ಚಲನಶೀಲವಾಗಿರುವ ಶಾರ್ಜಾ ಕನ್ನಡ ಸಂಘ ತನ್ನ ಏಳನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಸಿದ್ಧವಾಗಿದೆ. ವರ್ಷಾಚರಣೆಯ ಕಾರ್ಯಕ್ರಮಗಳು ನವೆಂಬರ್ 13 ರಂದು ಅಜ್ಮಾನ್ ನಲ್ಲಿರುವ ಏಷಿಯನ್ ಪ್ಯಾಲೇಸ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಲಿದೆ.ವಾರ್ಷಿಕೋತ್ಸವ ನಿಮಿತ್ತ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮಯೂರ ಪ್ರಶಸ್ತಿ ವಿತರಣೆ ಮತ್ತು ಮಕ್ಕಳ..
'ಅಕ್ಕ' ಬ್ರಾಂಡ್ ಅಂಬಾಸಡರ್ ಆಗಿ ಪುನೀತ್ಬೆಂಗಳೂರು, ಅ. 14 : ಬರಲಿರುವ 6ನೇ "ಅಕ್ಕ" ವಿಶ್ವ ಸಮ್ಮೇಳನದ ಲಾಂಛನ ಅಂಕಿತ ರಾಯಭಾರಿ (ಬ್ರಾಂಡ್ ಅಂಬಾಸಡರ್) ಆಗಿ 'ಪವರ್ ಸ್ಟಾರ್' ನಟ ಪುನೀತ್ ರಾಜ್‌ಕುಮಾರ್ ಅವರು ಅಲಂಕೃತರಾಗಿದ್ದಾರೆ. ಅಕ್ಕ ಬಳಗ ನೀಡಿದ ಈ ವಿಶೇಷ ಆಹ್ವಾನವನ್ನು ಪುನೀತ್ ಸಂತೋಷದಿಂದ ಒಪ್ಪಿ ಸಹಮತ ವ್ಯಕ್ತಪಡಿಸಿದ್ದಾರೆ.ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕಾದ..
ಕನ್ನಡ ಹಾಡುಗಾರಿಗೆ ಸಾಗರದಾಚೆ ಸಪ್ತಸ್ವರಗಾಯನ ಅನ್ನೋದು ಒ೦ದು ಸಾಗರ, ಸಾಗರದಲ್ಲಿ ಅಲೆಗಳು ಹೇಗೆ ನಾಮು೦ದು ತಾಮು೦ದು ಎ೦ದು ತೇಲಿ ಬರುತ್ತವೆಯೊ ಹಾಗೆ ಕರ್ನಾಟಕದ ಕೋಗಿಲೆಗಳು, ಅಮೇರಿಕಾದ ಗಾಯಕ ಗಾಯಕಿಯರು ಒಡಗೂಡಿ, ಸ್ವರಗಳಲ್ಲಿ ತೇಲಿಸಿ ರಾಗಗಳಲ್ಲಿ ರ೦ಜಿಸುವ ಕಾರ್ಯಕ್ರಮ "ಸಾಗರದಾಚೆ ಸಪ್ತಸ್ವರ". ಇ೦ತಹ ಒ೦ದು ಮನರ೦ಜನಾ ಕಾರ್ಯಕ್ರಮವನ್ನು ಅಮೇರಿಕಾದಲ್ಲಿ ನೆಲೆಸಿರುವ ಹಲವಾರು ಕನ್ನಡಿಗರು ಕಲೆತು ನಡೆಸುತ್ತಿದ್ದಾರೆ. ಕಾರ್ಯಕ್ರಮದ ರೂವಾರಿ, ಅನಿವಾಸಿ ಕನ್ನಡಿಗ ಮ೦ಡ್ಯ..
ವೇವ್ಜ್ ಅಕಾಡೆಮಿಯಿಂದ ಉಚಿತ ಸಂಗೀತ ಶಿಬಿರನ್ಯೂಜೆರ್ಸಿ : ಸ್ಥಳೀಯ ವೇವ್ ಜ್ ಅಕಾಡೆಮಿ ವತಿಯಿಂದ ಸೆಪ್ಟೆಂಬರ್ 2, 3, 4ರಂದು ಉಚಿತ ಸುಗಮ ಸಂಗೀತ, ನಾಟ್ಯ, ವಾದ್ಯಗೋಷ್ಠಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಶನಿವಾರ ಸೆಪ್ಟೆಂಬರ್ 5ರಂದು ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಾಗು ವೇವ್ ಜ್ ಮ್ಯೂಸಿಕ್ ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ "ಸುಗಮ ಸಂಗೀತ ಸಂಜೆ" ಕಾರ್ಯಕ್ರಮವನ್ನೂ..
ಪಶ್ಚಿಮಕರಾವಳಿಯಲ್ಲಿ ನಾವಿಕ ಸಮ್ಮೇಳನ-2010ಬೆಂಗಳೂರು, ಆ. 10 : ಉತ್ತರ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್, ನಾವಿಕ, ಆಶ್ರಯದಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿದೆ. 2010ನೇ ಇಸವಿ ಜುಲೈ 3ರಿಂದ 5ರವರೆಗೆ ಜರಗುವ ಈ ಸಮ್ಮೇಳನ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ಪೆಸಿಫಿಕ್ ಮಹಾಸಾಗರದಂಚಿನ ಲಾಸ್ಏಂಜಲಿಸ್ ನಗರದಲ್ಲಿ ಏರ್ಪಡಿಸಲಾಗಿದೆ.ಮೂರು ದಿನಗಳ ಈ ಕನ್ನಡ ಸಂಸ್ಕತಿ ಉತ್ಸವದಲ್ಲಿ ಕಲೆ, ಸಾಹಿತ್ಯ, ವಾಣಿಜ್ಯ, ಯುವ..
ಪೂರ್ವಕರಾವಳಿಯಲ್ಲಿ ಅಕ್ಕ ಸಮ್ಮೇಳನ-2010* ಸತೀಶ್ ಹೊಸನಗರ, ನ್ಯೂಜೆರ್ಸಿನ್ಯೂಜರ್ಸಿ,(ಅಮೆರಿಕ)ಆ. 10 : ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ, ಅಕ್ಕ, ಆಯೋಜಿಸಿರುವ 6ನೇ ವಿಶ್ವ ಕನ್ನಡ ಸಮ್ಮೇಳನ ಅಮೆರಿಕಾದ ನ್ಯೂ ಜೆರ್ಸಿ ರಾಜ್ಯದಲ್ಲಿರುವ ಎಡಿಸನ್ ನಗರದಲ್ಲಿ ನಡೆಯಲಿದೆ. ಸಮ್ಮೇಳನದ ದಿನಾಂಕ ಸೆಪ್ಟೆಂಬರ್ 3ರಿಂದ 5, 2010. ಸ್ಥಳೀಯ ’ಬೃಂದಾವನ’ ಕನ್ನಡ ಕೂಟ ಹಾಗೂ ನೆರೆಯ ನ್ಯೂಯಾರ್ಕ್, ಡೆಲವೇರ್, ಪೆನ್ಸಿಲ್‌ವೇನಿಯಾ ಹಾಗೂ ಕನೆಕ್ಟಿಕಟ್..
ಯುಕೆ ಕನ್ನಡಿಗರನ್ನು ರಂಜಿಸಲಿರುವ ರಘು ದೀಕ್ಷಿತ್'ನಿನ್ನ ಪೂಜೆಗೆ ಬಂದೆ ಮಹದೇಶ್ವರ'... ಸೈಕೋ ಚಿತ್ರದ ಈ ಹಾಡಿನಿಂದ ವಿಶ್ವಕನ್ನಡಿಗರ ಮನೆಮಾತಾಗಿರುವ ಸಂಗೀತ ನಿರ್ದೇಶಕ, ಸಾಹಿತಿ ಮತ್ತು ಹಾಡುಗಾರ ರಘು ದೀಕ್ಷಿತ್ ಯುನೈಟೆಡ್ ಕಿಂಗಡಂನ ಕನ್ನಡಿಗರನ್ನು, ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣ ಬಡಿಸಲಿದ್ದಾರೆ.ಪಾಶ್ಚಿಮಾತ್ಯ ಮತ್ತು ಜನಪದ ಸಂಗೀತದಿಂದ ಖ್ಯಾತರಾಗಿರುವ ರಘು ಜುಲೈ 23ರಿಂದ 26ರವರೆಗೆ ಲಂಡನ್, ವಿಲ್ಟ್ ಶೈರ್ ಮತ್ತು ಬರ್ಮಿಂಗ್ ಹ್ಯಾಮ್ ಗಳಲ್ಲಿ ಸಂಗೀತ..
ಸ್ವಿಟ್ಜರಲಂಡಲ್ಲಿ ಭೂತಕೋಲ ಮುಖವಾಡ ಪ್ರಾತ್ಯಕ್ಷಿಕೆಉಡುಪಿಯ ಖ್ಯಾತ ಲೋಹ ಶಿಲ್ಪಿ ರಾಜೇಶ್ ಟಿ. ಆಚಾರ್ಯ ಅವರು ಜುಲೈ12ರಿಂದ 19ರವರೆಗೆ ಸ್ವಿಟ್ಜರಲಂಡಿನಲ್ಲಿ ಲೋಹಶಿಲ್ಪದ ಕುರಿತು ಅಲ್ಲಿನ ಖ್ಯಾತ ಆಭರಣ ವಿನ್ಯಾಸಕಿ ಜೊಹೆನ್ನಾ ಡ್ಯಾಮ್ ಅವರೊಡನೆ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಜ್ಯೂರಿಕ್ ನಲ್ಲಿರುವ 'ಮ್ಯೂಸಿಯಂ ರಿಟ್ ಬರ್ಗ್' ಆಹ್ವಾನದ ಮೇರೆಗೆ ಸ್ವಿಟ್ಜರಲಂಡಿಗೆ ತೆರಳಿರುವ ರಾಜೇಶ್ ಅವರ ಕಲಾಪ್ರದರ್ಶನ ಮ್ಯೂಸಿಯಂನಲ್ಲಿ ನಡೆಯಲಿದೆ.ರಾಜೇಶ್ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ಕರ್ಣಾಟಕದ..
ಜೆಎಸ್ಎಸ್ ದೇಗುಳದಲ್ಲಿ ವಿಗ್ರಹ ಪ್ರತಿಷ್ಠಾಪನೆವಾಷಿಂಗ್ಟನ್ ಡಿಸಿ, ಜು. 8: ಮೇರಿಲ್ಯಾಂಡಿನ ಗೈಥಸ್ ಬರ್ಗ್ ನಲ್ಲಿರುವ ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಶನ್ ದೇಗುಳದಲ್ಲಿ ಜುಲೈ 10ರಿಂದ ಮೂರು ದಿವಸಗಳ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದೆ.ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೂರೂ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವಿಶೇಷ..