clear
clear
clear
clear

ಮುಖಪುಟ » ಎನ್‌ಆರ್ಐ
ಅಮೇರಿಕಾದ ಸ್ವಾರಸ್ಯಗಳನ್ನು ಹ೦ಚಿಕೊಳ್ಳುವಾಗ ಉತ್ತಮವಾಗಿ ಸ್ಪ೦ದಿಸುತ್ತಿರುವ ಎಲ್ಲ ಓದುಗರಿಗೂ ನನ್ನ ವ೦ದನೆಗಳು. ಹಲವು ಓದುಗರು ತಮ್ಮ ಅನುಭವಗಳನ್ನೂ ಹ೦ಚಿಕೊ೦ಡಿದ್ದಾರೆ ಅವರಿಗೆ ನನ್ನ ವಿಶೇಷ ಕೃತಜ್ನತೆಗಳು. ಅವರಿ೦ದಾಗಿ ನಾನು ಹೊಸ ವಿಷಯಗಳನ್ನು ತಿಳಿದುಕೊ೦ಡ೦ತಾಗಿದೆ. "ಅವರವರ ಅನುಭವ ಅವರವರಿಗೆ" ಎ೦ಬ ಸೂತ್ರದ೦ತೆ ಅದೇ ಅನುಭವ ನಮಗೂ ಆಗಬಹುದು, ಅಗದೆ ಇರಲೂಬಹುದು. ಪ್ರತಿಕ್ಷಣವೂ ಹೊಸತನ್ನು ನೋಡುವ, ಕೇಳುವ, ಅನುಭವಿಸುವ, ಸೃಷ್ಟಿಸುವ ಈ ಜಗದೊಳಗೆ, ಅಮೇರಿಕಾದ೦ಥ ಹೊಸತನಗಳ ಸ೦ಪದ್ಭರಿತ ರಾಷ್ಟ್ರದಲ್ಲಿ ಸ್ವಾರಸ್ಯಗಳಿಗ೦ತೂ ಬರವೇ ಇಲ್ಲ.

Tab
ThatsKannada
ThatsKannada
ಅಮೆರಿಕಾದಲ್ಲಿ ಬಹು ಜನಪ್ರಿಯತೆ ಮತ್ತು ಪ್ರಸಿದ್ಧಿ ಪಡೆದಿರುವ ಕನ್ನಡನಾಡಿನ ಅರ್ಚಕ ದಿಕ್ಷಿತ್. ಕರ್ನಾಟಕದ ಮಾಲೂರು ಮೂಲದ ದೀಕ್ಷಿತರ ಪೂರ್ಣ ಹೆಸರು ಉಮಾ ಶಂಕರ್ ದೀಕ್ಷಿತ್. ಉತ್ತರ ಅಮೆರಿಕೆಯಲ್ಲಿ ಯು.ಎಸ್.ದೀಕ್ಷಿತ್ ಎನ್ನುವ ಹೆಸರಿನಲ್ಲೇ ಅವರು ಪ್ರಸಿದ್ಧರಾಗಿದ್ದಾರೆ. ಕಾಕತಾಳೀಯವಾಗಿ ಅವರ ಈ ಹೆಸರು ಯುನೈಟೆಡ್ ಸ್ಟೇಟ್ಸ್ ಗೆ ಸರಿಹೊಂದುವುದು. ವಿಮಾನ ಹಾರಿಸುವುದನ್ನು ಅವರು ಲೀಲಾಜಾಲವಾಗಿ ಕಲಿತಿದ್ದಾರೆ.ಅದಕ್ಕೆಂದೇ ಅವರಿಗೆ The Flying Priest ಎಂಬ ನಿಕ್ ನೇಮ್ ಬಂದಿದೆ.

Tab
ThatsKannada
ThatsKannada
“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕವಿ ನುಡಿಯಂತೆ, ಕನ್ನಡಿಗರು ತಾಯ್ನಾಡಲ್ಲಿರಲಿ ಅಥವಾ ವಿದೇಶದಲ್ಲಿರಲಿ, ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂತೆಯೇ ನೆದರ್ಲ್ಯಾಂಡ್ಸ್ ನ ಶ್ರೀಗಂಧ ಕನ್ನಡ ಬಳಗದ ಸದಸ್ಯರೂ ಕೂಡಿ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅಭಿಮಾನದಿಂದ ಆಚರಿಸಿದರು.
Tab
ThatsKannada
ThatsKannada
ಆಂಗ್ಲ ನಾಡಿನ ಕನ್ನಡಿಗರಾದ ನಾವು ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಬೇಕೆಂದು ಪಣ ತೊಟ್ಟಿದ್ದೇವೆ. ಕಾರಣ, ನೆರೆಯಿರಲಿ, ಪ್ರವಾಹವಿರಲಿ, ಭೂಕಂಪವಿರಲಿ ಎನೇ ಬರಲಿ ಒಗ್ಗಟ್ಟಿರಲಿ!ನಮ್ಮ ನಾಡು ಮತ್ತು ನುಡಿಯನ್ನು ಎಲ್ಲೆಡೆ ಎತ್ತಿ ಹಿಡಿಯುವುದಕ್ಕೆ ದ್ಯೋತಕವಾಗಿ ನಿಲ್ಲುವ ಕನ್ನಡ ರಾಜ್ಯೋತ್ಸವ ಆಚರಿಸುವ ವ್ರತವನ್ನು ನಾವು ತಪ್ಪಿಸುವುದೇ ಇಲ್ಲ.
ನುಡಿಚಿತ್ರ
ThatsKannada
ಸುಬ್ರಮಣ್ಯಂ ಸುಬ್ರಮಣ್ಯಂ ಷಣ್ಮುಖನಾಥ ಸುಬ್ರಮಣ್ಯಂ..