ಕನ್ನಡ ಸುದ್ದಿಗಳನ್ನು ಓದಿರಿ.
ಸಚಿನ್ ಸ್ಕೋರೀಗ ಮುನ್ನೂರು ಕ್ವಿಂಟಲ್ಲುಅಹಮದಾಬಾದ್, ನ. 20: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಒಟ್ಟು ಮೂವತ್ತುಸಾವಿರ ರನ್ ( ನಾಟ್ ಔಟ್) ಪೂರ್ಣಗೊಳಿಸಿ ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. ಏಕದಿನ ಪಂದ್ಯದಲ್ಲಿ 17 ಸಾವಿರ ಚಿಲ್ಲರೆ ರನ್ನುಗಳು ಮತ್ತು ಟೆಸ್ಟ್ ಕ್ರಿಕೆಟಿನಲ್ಲಿ 12 ಸಾವಿರ ಚಿಲ್ಲರೆ ಗಳಿಸಿರುವ ಸಚಿನ್ ಗೆ ಒಟ್ಟಾರೆ ಮೂವತ್ತುಸಾವಿರ ರನ್ ಮೈಲಿಗಲ್ಲು ತಲುಪಲು 35...
ರಾಜ್ಯ ಮಹಿಳಾ ತಂಡಕ್ಕೆ ಖೋಖೋ ಟ್ರೋಫಿಬೆಂಗಳೂರು, ನ,20 : 2009 ಮತ್ತು 2010ನೇ ಸಾಲಿನ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯ ಮಹಿಳಾ ತಂಡ ಖೋ-ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಮಾರ್ಗೋವಾ (ಗೋವಾ)ದಲ್ಲಿ ನಡೆದ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ..
ದುಂಡನೆಯ ಚೆಂಡಿನ ಚೆಂಡಾಟಕ್ರಿಕೆಟ್,ಟೆನ್ನಿಸ್,ಫುಟ್ಬಾಲ್ ಸೇರಿದಂತೆ ಅನೇಕ ಆಟಗಳಲ್ಲಿ ಚೆಂಡೇ ಹಿರೋ. ಅದಿಲ್ಲದೆ ಈ ಆಟಗಳೇ ಇಲ್ಲ ಎನ್ನುವ ನಿಷ್ಠುರ ಅಂಶಕ್ಕೆ ನಾವು ತಲೆಬಾಗಲೇಬೇಕು. ದೆರ್ ಈಸ್ ನೋ ಅದರ್ ಗೋ. ನಮ್ಮಲ್ಲಿ ಮದುವೆ ಮನೆಯಲ್ಲಿ ಗಂಡು -ಹೆಣ್ಣಿನ ಕೈಲಿ ಹೂವಿನಚೆಂಡಾಟ ಆಡಿಸ್ತಾರೆ, ಆದರೆ ಮದುವೆ ಆದ ಮೇಲೆ ಹೆಂಡತಿ ತನ್ನ ಕೈ..
11 ಸಾವಿರ ಟೆಸ್ಟ್ ರನ್ ಕ್ಲಬ್ ಸೇರಿದ ದ್ರಾವಿಡ್ಅಹಮದಾಬಾದ್, ನ.16: ಕಲಾತ್ಮಕ ಆಟಗಾರ ರಾಹುಲ್ ದ್ರಾವಿಡ್ ಅವರ ಅದ್ಭುತ ಬ್ಯಾಟಿಂಗ್ ಹಾಗೂ ನಾಯಕ ಧೋನಿ, ಯುವರಾಜ್ ಅವರ ಸಮಯೋಚಿತ ಆಟದ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.ಟೆಸ್ಟ್ ಜೀವನದಲ್ಲಿ 11ಸಾವಿರ ರನ್ ಗಳನ್ನು ಪೂರೈಸಿ ದಾಖಲೆ ಮೆರೆದ ದ್ರಾವಿಡ್ ದಿನದಾಟದ ಅಂತ್ಯಕ್ಕೆ 177 ರನ್ (27ನೇ..
ಭಾರತ, ಶ್ರೀಲಂಕಾ ಪಂದ್ಯಗಳ ವೇಳಾಪಟ್ಟಿನವದೆಹಲಿ, ನ. 13 : ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡುವೆ ಇದೇ 16 ರಿಂದ ಸರಣಿ ಆರಂಭವಾಗಲಿದೆ. ಪ್ರವಾಸಿ ಶ್ರೀಲಂಕಾ ತಂಡ ಭಾರತದೊಂದಿಗೆ ಮೂರು ಟೆಸ್ಟ್, ಎರಡು ಟ್ವೆಂಟಿ-20 ಪಂದ್ಯ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಲಿದೆ. ಪಂದ್ಯಗಳು ನಡೆಯುವ ಸ್ಥಳಗಳು ಇಂತಿವೆ. ನ. 16 ರಂದು ಅಹಮದಾಬಾದ್ ನ ಸರ್ದಾರ್ ಪಟೇಲ್..
ಏಕದಿನ ಶ್ರೇಯಾಂಕ : ಮೂರಕ್ಕಿಳಿದ ಭಾರತದುಬೈ, ನ. 12 : ಇತ್ತೀಚಿಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ 4-2 ಅಂತರದಲ್ಲಿ ಸೋತ ಧೋನಿ ಪಡೆ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದೆ. ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನದಲ್ಲಿ ಭದ್ರವಾಗಿ ಕುಳಿತಿದ್ದು, 3ನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ 2ನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ಎದುರಿನ ಸರಣಿಯನ್ನು ಟೀಂ ಇಂಡಿಯಾ ಗೆದ್ದಿದ್ದರೆ ಅಗ್ರಸ್ಥಾನಕ್ಕೇರುವ ಸಾಧ್ಯತೆಗಳಿತ್ತು. ಐಸಿಸಿ ಬಿಡುಗಡೆ..
2011 ವಿಶ್ವ ಕಪ್ ಕ್ರಿಕೆಟ್ ನ ವೇಳಾಪಟ್ಟಿನವದೆಹಲಿ, ನ. 11 : ಬಹು ನಿರೀಕ್ಷಿತ 2011ರ ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಭಾರತ ತಂಡ ಬೆಂಗಳೂರಿನಲ್ಲಿ ಆಡುವ ತನ್ನ ಏಕೈಕ ಪಂದ್ಯ ದಲ್ಲಿ ದುರ್ಬಲ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಸೋಮವಾರ ಬಿಡುಗಡೆ ಮಾಡಲಾದ ವೇಳಾಪಟ್ಟಿಯ ಪ್ರಕಾರ `ಬಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ ಮಾರ್ಚ್ 6 ರಂದು ಐರ್ಲೆಂಡ್ ವಿರುದ್ಧ ಆಡಲಿದೆ.ಬೆಂಗಳೂರಿನಲ್ಲಿ..
ಸರಣಿ ಸೋತು ಮಜಾ ಉಡಾಯಿಸಿದ ಧೋನಿನವದೆಹಲಿ, ನ. 5 : ಮೂರು ರನ್ನಿನಿಂದ ಸೋತರೇನು, ಒಂದು ರನ್ನಿನಿಂದ ಪರಾಭವಗೊಂಡರೇನು? ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ, ಮುಗಿದು ಹೋದ ಪಂದ್ಯದ ಬಗ್ಗೆ ತಲೆಕೆಡಿಸಿಕೊಂಡರೆ ಪ್ರಯೋಜನವೂ ಇಲ್ಲ!ಇದು 'ಕ್ಯಾಪ್ಟನ್ ಕೂಲ್' ಎಂದೇ ಮಾಧ್ಯಮಗಳಿಂದ, ಕ್ರಿಕೆಟ್ ಪಂಡಿತರಿಂದ ಹೊಗಳಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಾಹಿ ಯಾನೆ ಮಹೇಂದ್ರ ಸಿಂಗ್ ಧೋನಿಯ ಪಾಲಿಸಿ. ಇದೇ ಪಾಲಿಸಿಯನ್ನು..
ಟೆಸ್ಟ್ ತಂಡದ ಪ್ರಕಟ : ನೆಹ್ರಾ ಔಟ್ಮುಂಬೈ, ನ. 10 : ಅತಿಥೇಯ ಶ್ರೀಲಂಕಾ ತಂಡದೊಂದಿಗೆ ಆಡುವ ಮೊದಲೆರಡು ಟೆಸ್ಟ್ ಗಳಿಗೆ ಭಾರತೀಯ ತಂಡವನ್ನು ಘೋಷಣೆ ಮಾಡಲಾಗಿದೆ. ಆಸ್ಟ್ರೇಲಿಯಾ ತಂಡದೆದುರು ಕಳೆಪೆ ಪ್ರದರ್ಶನ ನೀಡಿದ್ದ ಆಶೀಸ್ ನೆಹ್ರಾ ಅವರು ಸ್ಥಾನ ಕಳೆದುಕೊಂಡಿದ್ದು, ಮಾಜಿ ನಾಯಕ ರಾಹುಲ್ ದ್ರಾವಿಡ್, ವೇಗಿ ಜಹೀರ್ ಖಾನ್ ಹಾಗೂ ಇನ್ನೊಬ್ಬ ವೇಗಿ ಶ್ರೀಶಾಂತ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 15..
ಬೆಂಗಳೂರು : ಫುಟ್ ಬಾಲ್ ಅಕಾಡಮಿಗೆ ಚಾಲನೆಬೆಂಗಳೂರು, ನ. 5 : ನಗರದಲ್ಲಿ ಸ್ಥಾಪನೆಯಾಗುತ್ತಿರುವ ಫುಟ್ಬಾಲ್ ಅಕಾಡೆಮಿಯಿಂದ ರಾಜ್ಯದ ಕ್ರೀಡಾಪಟು ಗಳಿಗೆ ಹೆಚ್ಚಿನ ನೆರವು ದೊರೆಯಲಿದೆ ಎಂದು ಕೇಂದ್ರ ನಾಗರಿಕ ಮತ್ತು ವಿಮಾನಯಾನ ಸಚಿವ ಹಾಗೂ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಪ್ರಫುಲ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.ಅಶೋಕನಗರದ ಬೆಂಗಳೂರು ಜಿಲ್ಲಾ ಫುಟ್ಬಾಲ್ ಮೈದಾನದಲ್ಲಿ ಬುಧವಾರ ನಡೆದ ಫುಟ್ಬಾಲ್ ಅಕಾಡೆಮಿ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ..