ಕನ್ನಡ ಸುದ್ದಿಗಳನ್ನು ಓದಿರಿ.
ನಂಬಿಸಿ ಅತ್ಯಾಚಾರವೆಸಗಿದ ಟೆಕ್ಕಿಬೆಂಗಳೂರು, ನ. 18 : ಪ್ರೀತಿಸಿ ವಂಚನೆಗೊಳಗಾದ ಪ್ರಿಯಾಂಕಾಳ ಪ್ರಕರಣ ನೆನಪಿರುವಾಗಲೇ ಮದುವೆಯಾಗುವುದಾಗಿ ಮಂಗಳೂರು ಮೂಲಕ ಸಾಫ್ಟ್ ವೇರ್ ಇಂಜಿನಿಯರ್ ಯುವತಿಯನ್ನು ಆಕೆಯ ಬಾಯ್ ಫ್ರೆಂಡ್ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ. ಕೇರಳ ಮೂಲದ ಲಿನೋ ವರ್ಗೀಸ್ ಪ್ರೇಯಸಿಗೆ ಕೈಕೊಟ್ಟು ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ. ಈ ಹಿಂದೆ ಸಾಫ್ಟ್ ವೇರ್...
ಗೂಗಲ್ ರೇಖಾಚಿತ್ರ ಸ್ಪರ್ಧೆ ಗೆದ್ದ ಪುರುನವದೆಹಲಿ, ನ. 13: ಭಾರತದ ಶಾಲಾ ಮಕ್ಕಳಿಗೆ ಸೃಜನಶೀಲತೆಯನ್ನು ಓರೆಗೆ ಹಚ್ಚಲು ಗೂಗಲ್ ಸಂಸ್ಥೆ ಆಯೋಜಿಸಿದ್ದ ರೇಖಾಚಿತ್ರ ಸ್ಪರ್ಧೆಯಲ್ಲಿ ಗುರ್ ಗಾಂವ್ ನ ನಾಲ್ಕನೇ ಇಯತ್ತೆಯ ವಿದ್ಯಾರ್ಥಿ ಗೆಲುವು ಸಾಧಿಸಿದ್ದಾನೆ. ಪುರು ಪ್ರತಾಪ್ ಸಿಂಗ್ ಎಂಬ ಪೋರ ಸುಮಾರು 4,000ಕ್ಕೂ ಅಧಿಕ ಸ್ಪರ್ಧಿಗಳನ್ನು ಹಿಂದಿಕ್ಕಿದ್ದಾನೆ. ಗೂಗಲ್ ಡ್ಲೂಡ್ ಕ್ರಿಯಟೀವ್ ಲೋಗೂ ವಿಶೇಷ ದಿನಗಳಂದು ಜನಪ್ರಿಯ ಸರ್ಚ್..
ಮುಂದಿನ ವರ್ಷದಿಂದ ಸಾಫ್ಟ್ ವೇರ್ ಬೂಮ್ ?ನವದೆಹಲಿ, ನ. 11 : ದೇಶದ ಮಾಹಿತಿ ತಂತ್ರಜ್ಞಾನ ರಂಗವು ಮುಂದಿನ ವರ್ಷ ಮತ್ತೆ ಪ್ರವರ್ಧಮಾನಕ್ಕೆ ಬರಲಿದ್ದು, ಎರಡಂಕಿ ವೃದ್ಧಿ ದಾಖಲಿಸಲಿದೆ ಎಂದು ನಾಸ್ಕಾಂ (ಸಾಫ್ಟ್ ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ) ಅಂದಾಜಿಸಿದೆ. ವರ್ಷದಿಂದ ವರ್ಷಕ್ಕೆ ಶೇ. 30ರಷ್ಟು ಬೆಳವಣಿಗೆ ಸಾಧಿಸುತ್ತಿರುವ ಐಟಿ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇವಲ ಶೇ. 4 ರಿಂದ..
20 ಲಕ್ಷ ಷೇರು ಮಾರಿದ ಇನ್ಫಿ ಸುಧಾಮೂರ್ತಿಬೆಂಗಳೂರು, ನ. 6 : ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್‌ನ ಸುಧಾಮೂರ್ತಿ, ಕಂಪನಿಯಲ್ಲಿರುವ ತಮ್ಮ 20 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಷೇರು ಮಾರಾಟದಿಂದ ಸಂಗ್ರಹವಾದ ಸುಮಾರು 9.2 ಕೋಟಿ ಡಾಲರ್ (ಅಂದಾಜು 430.37 ಕೋಟಿ ರುಪಾಯಿ) ಅನ್ನು ಉದ್ಯಮ ಉತ್ತೇಜನ ನಿಧಿಯಲ್ಲಿ ತೊಡಗಿಸುವ ಮೂಲಕ ಸುಧಾಮೂರ್ತಿ ಕೂಡ ಪತಿ ನಾರಾಯಣ ಮೂರ್ತಿ ಜತೆಗೆ ನೂತನ ಉದ್ಯಮದಲ್ಲಿ..
ಇಂಜಿನಿಯರುಗಳಿಗೆ ಮತ್ತೆ ಕೆಲಸಕ್ಕೆ ಬುಲಾವ್ಕೊಲ್ಕತ್ತಾ, ನ. 2 : ಸಾಫ್ಟ್ ವೇರ್ ಕ್ಷೇತ್ರ ಸೇರಿದಂತೆ ವಿವಿಧ ಉದ್ಯಮಗಳ ಆರ್ಥಿಕ ಸ್ಥಿತಿಯ ಮೇಲೆ ಭೀಕರ ಪರಿಣಾಮ ಉಂಟುಮಾಡಿದ್ದ ಆರ್ಥಿಕ ಕುಸಿತ (recession) ನಿಧಾನವಾಗಿ ಕರಗತೊಡಗಿದೆ. ವಿವಿಧ ಕಂಪನಿಗಳು ಉದ್ಯೋಗಿಗಳ ಬೇಟಿ ಆರಂಭಿಸಿವೆ. ಇಂಜಿನಿಯರಿಂಗ್ ಪದವಿ ಮುಗಿಸಿ ಸಾಫ್ಟ್ ವೇರ್ ಇಂಜಿನಿಯರ್ ಆಗ್ಬೇಕು ಎಂದು ಕನಸು ಕಾಣುತ್ತಿರುವವರಿಗೆ ಸಂತಸ ಸುದ್ದಿಯೊಂದು ಸಾಫ್ಟ್ ವೇರ್ ಕಂಪನಿಗಳಿಂದ..
ಮೈಸೂರಿನಲ್ಲಿ ವಿಂಡೋಸ್ 7 ಸಂಭ್ರಮಾಚರಣೆಮೈಸೂರು, ಅ. 31 : ಮೈಕ್ರೋಸಾಫ್ಟ್ ಕಂಪನಿ ಇದೇ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಿರುವ ಹೊಸ ಆಪರೇಟಿಂಗ್ ಸಿಸ್ಟಂ ವಿಂಡೋಸ್ 7 ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಲಿಟ್ಟಿದೆ. ವಿಂಡೋಸ್ ವೀಸ್ಟಾದ ಮುಂದುವರಿದ ವರ್ಶನ್ ಆಗಿರುವ ವಿಂಡೋಸ್ 7 ಸರ್ವರೀತಿಯಲ್ಲೂ ಬಳಕೆದಾರರ ಸ್ನೇಹಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.ಈ ಸಂಭ್ರಮವನ್ನು ಟೆಕ್ನಾಲಜಿ ಫಾರ್ ಕಾಮನ್ ಮ್ಯಾನ್, ಮೈಸೂರು/ಮಂಡ್ಯ ಟೆಕ್ನಾಲಜಿ ಯೂಸರ್..
ವಿಪ್ರೋ : ಅರಳಿದ ಸೂರ್ಯಕಾಂತಿ,ಭರ್ಜರಿ ಬೆಳೆಮುಂಬೈ, ಅ. 27 : ಭಾರತದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಬೆಂಗಳೂರು ಮೂಲದ ವಿಪ್ರೋ ಸಾಫ್ಟವೇರ್ ಕಂಪನಿಯು ಎರಡನೇ ತ್ರೈಮಾಸಿಕ ವರದಿಯನ್ನು ಮಂಗಳವಾರ ಪ್ರಕಟಿಸಿದೆ. ಶೇ.19 ರಷ್ಟು ಅಂದರೆ 1,161 ಕೋಟಿ ರುಪಾಯಿಗಳ ನಿವ್ವಳ ಲಾಭದೊಂದಿಗೆ ಕಂಪನಿಯು ಸುಸ್ಥಿತಿಯನ್ನು ಕಾಯ್ದುಕೊಂಡಿದೆ.2008-09 ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸೆಪ್ಟೆಂಬರ್ 30ಕ್ಕೆ 1,161.7 ಕೋಟಿ..
ಜಿಯೋಸಿಟಿಗೆ ಗುಡ್ ಬೈ ಎಂದ ಯಾಹೂಬೆಂಗಳೂರು, ಅ. 27 : ಒಂದು ಅಧ್ಯಾಯದ ಸಮಾಪ್ತಿ. ಅಂತರ್ ಜಾಲದ ಮೊದಲ ತಾಣ ಜಿಯೋಸಿಟೀಸ್ ಗೆ ಶುಭವಿದಾಯ. ಇಂಟರ್ ನೆಟ್ ಒಲವಿನ ಒಂದು ಜನಾಂಗಕ್ಕೆ ಕಣ್ಣು ತೆರೆಸಿದ ಯಾಹೂ, ತನ್ನ ಒಡೆತನದ ಜಿಯೋಗೆ ನಾಳೆ ಚರಮಗೀತೆ ಹಾಡಲು ಸಜ್ಜಾಗಿದೆ. ಹೌದು, ಜಿಯೋ ನಾಳೆ ( 28 ಅ.2009) ಕಣ್ಣು ಮುಚ್ಚುತ್ತದೆ.ಜಿಯೋ ಪುಟಗಳನ್ನು ದಫನ್ ಮಾಡಲಾಗುತ್ತದೆ..
ಐಟಿ : ನಕಲಿ ಉದ್ಯೋಗದಾತರ ಬಂಧನಬೆಂಗಳೂರು, ಅ. 26 : ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ್ದ ಮಹಿಳೆ ಸೇರಿದಂತೆ ನಾಲ್ವರು ವಂಚಕರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ಮತ್ತೀಕೆರೆ ನಿವಾಸಿ ಸುನೀತಾ(36), ಐಬಿಎಂ ಉದ್ಯೋಗಿ ಆರ್ ಎಂ ನಗರದ ಲಿಯಾನ್ (30), ಆನೇಕಲ್ ತಾಲ್ಲೂಕಿನ ರಾಘವೇಂದ್ರ (27) ಮತ್ತು ಹೆಸರುಘಟ್ಟ ನಿವಾಸಿ ಅಜಯ್ (27)..
ವಿಮಾನಕ್ಕೆ ಹುಸಿ ಬಾಂಬ್ ಇಟ್ಟ ಇನ್ಫಿ ಟೆಕ್ಕಿನವದೆಹಲಿ, ಅ. 26 : ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರಲ್ಲಿ ಭಯಾನಕ ಪ್ರವೃತ್ತಿಯೊಂದು ಕಾಣಿಸಿಕೊಳ್ಳತೊಡಗಿದೆ. ಕೆಲಸದ ಒತ್ತಡದಲ್ಲಿರುವುದರಿಂದ ರೈಲ್ವೆ, ವಿಮಾನ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ತಲುಪದಿದ್ದರೆ, ತಕ್ಷಣ ಸಂಬಂಧಿಸಿದ ಇಲಾಖೆಗೆ ದೂರವಾಣಿ ಮಾಡಿ ಬಾಂಬ್ ಇದೆ ಎಂದು ಭಯ ಹುಟ್ಟಿಸುವ ಕೆಲಸ ಆರಂಭವಾಗಿದೆ. ಇತ್ತೀಚೆಗೆ ಮುಂಬೈ ಮೂಲದ ವೈದ್ಯನೊಬ್ಬ ಕೆಲಸದ ಒತ್ತಡದಿಂದ ವಿಮಾನ ನಿಲ್ದಾಣಕ್ಕೆ ಸಮಯ ಸರಿಯಾಗಿ ಬರಲು..