ಕನ್ನಡ ಸುದ್ದಿಗಳನ್ನು ಓದಿರಿ.
ಬೇರೆ ದಾರಿಯಿಲ್ಲದೇ ರಾಜೀನಾಮೆ ಕೊಟ್ಟರು ಯಡಿಯೂರಪ್ಪಬೆಂಗಳೂರು, ನ.19 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ(ನ.19) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಎಸ್ ಅಸಹಕಾರದಿಂದ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದ ಕಾರಣ ಅವರು, ರಾಜ್ಯಪಾಲ ರಾಮೇಶ್ವರ ಠಾಕೂರು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ನ.12ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜೀನಾಮೆಯಿಂದಾಗಿ ಏಳು ದಿನಗಳ ಅವರ ಅಧಿಕಾರವಧಿ ಮುಕ್ತಾಯವಾಗಿದೆ. ದಕ್ಷಿಣ
ಗೌಡ ಡೆಲ್ಲಿಗೆ : ಕಾಂಗ್ರೆಸ್ ಮತ್ತು ಜೆಡಿಎಸ್ ಮರು ಮದುವೆ?ಬೆಂಗಳೂರು, ನ.19 : ಕರ್ನಾಟಕದ ರಾಜಕೀಯ ದಿನದಿನಕ್ಕೂ ಅಲ್ಲ, ಕ್ಷಣ ಕ್ಷಣಕ್ಕೂ ಹೊಸಹೊಸ ತಿರುವು ಪಡೆಯುತ್ತಿದೆ..
ಸಂಜೆ 6ಗಂಟೆಗೆ ಮ್ಯಾಜಿಕ್ ನಡೆಯುತ್ತಾ ಯಡಿಯೂರಪ್ಪಾ?ಬೆಂಗಳೂರು, ನ.19 : ಸಂಜೆ 6ಗಂಟೆ ತನಕ ತಾಳ್ಮೆಯಿಂದ ಕಾದು ನೋಡಿ ಎಂದು ಸುದ್ದಿಗಾರರಿಗೆ ಮುಖ್ಯಮಂತ್ರಿ ಬಿ..
ಗೌಡರ ನಂಬಿದ ಬಿಜೆಪಿಗೆ ಮಧುಚಂದ್ರವೂ ಇಲ್ಲ, ಹಳೇಗಂಡನೂ ಇಲ್ಲ..ಶಾಮ್ ಬೆಂಗಳೂರು, ನ.19 : ಬೆಳಗಿನ ತಿಂಡಿ ನೀನು ಮಾಡು,ರಾತ್ರಿ ಅಡುಗೆ ನಾನು ಮಾಡ್ತೀನಿ..
ಪಟ್ಟು ಬಿಡದ ದೇವೇಗೌಡ; ಯಡಿಯೂರಪ್ಪ ರಾಜೀನಾಮೆ?ಬೆಂಗಳೂರು, ನ.19 : ಜೆಡಿಎಸ್ ನಾಯಕರ ಷರತ್ತುಗಳಿಗೆ ಬಿಜೆಪಿ ಸೊಪ್ಪು ಹಾಕಿಲ್ಲ..
ನಾನು ವಿಶ್ವಾಸ ಮತ ಪಡೆದೇ ಪಡೆಯುತ್ತೇನೆ : ಯಡ್ಡಿಬೆಂಗಳೂರು, ನ.19 : ವಿಶ್ವಾಸ ಮತ ಸಾಬೀತು ಮಾಡುವುದಾಗಿ ಮುಖ್ಯಮಂತ್ರಿ ಬಿ..
ಪಾಪ ಯಡಿಯೂರಪ್ಪ : ಸರ್ಕಾರದ ವಿರುದ್ದ ಜೆಡಿಎಸ್ ಮತಬೆಂಗಳೂರು, 19 : ಮುಖ್ಯಮಂತ್ರಿ ಬಿ..
ಕರಾರು ಪತ್ರದ ಸರ್ಕಾರ ಇಂಡಿಯಾದಲ್ಲಿ ಇದೇ ಮೊದಲು!ಬೆಂಗಳೂರು, ನ.16 : ನಾವು ಹೇಗಿರಬೇಕು, ನೀವು ಹೇಗಿರಬೇಕು ಅನ್ನುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದು ಒಪ್ಪಂದ ಪತ್ರವನ್ನು ತಯಾರಿಸಿವೆ..