[an error occurred while processing this directive][an error occurred while processing this directive][an error occurred while processing this directive]
[]
[] ಮುಖಪುಟ » ಸುದ್ದಿಜಾಲ » ವಿಧಾನಸಭೆ ಚುನಾವಣೆ 2008
[]

[]
ವಿಧಾನ ಪರಿಷತ್ ಚುನಾವಣೆ ಆರಂಭ
ಬೆಂಗಳೂರು, ಜೂ. 26 : ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಕ್ಷೇತ್ರ, ಎರಡು ಪದವೀಧರರ ಕ್ಷೇತ್ರ ಮತ್ತು ಒಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಇಂದು ಆರಂಭವಾಗಿದೆ. ಭದ್ರತೆ ಹಿನ್ನಲೆಯಲ್ಲಿ ...

ವಿರೋಧ ಪಕ್ಷದ ನಾಯಕನ ಪಟ್ಟ ಮತ್ತೆ ಖರ್ಗೆ ಕೊರಳಿಗೆ
ಬೆಂಗಳೂರು, ಮೇ 28 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಎರಡನೇ ಬಾರಿಗೆ ವಿರೋಧ ಪಕ್ಷದ ನಾಯಕರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆದರೆ, ...

ಮಾತಿನ ಮಲ್ಲ ಸದನಶೂರರನ್ನು ಮೂಲೆಗಿಟ್ಟ ಮತದಾರ
ಬೆಂಗಳೂರು, ಮೇ 28:  ವಿಧಾನಸಭೆಯ ಮಾತಿನ ಮಲ್ಲರಿಗೆ ಈ ಸಲ ಮತದಾರರು ಪಾಠ ಕಲಿಸಿದ್ದಾರೆ. ವಿಧಾನಸಭೆ ಒಳಗೆ ಹೊರಗೆ ವಿನೂತನ ಪ್ರತಿಭಟನೆ, ಮುಷ್ಕರ ಹಾಗೂ ಸಭಾತ್ಯಾಗಗಳ ಮೂಲಕ ಬಾರಿ ...

ಸೋಲಿನ ಆತ್ಮಾವಲೋಕನ ಮಾಡಿಕೊಂಡ ಕಾಂಗ್ರೆಸ್
ನವದೆಹಲಿ, ಮೇ 27: ಪಕ್ಷದ ಸೋಲಿನ ಚಿಂತನ ಮಂಥನ ಮತ್ತು ಮುಂದಿನ ಕಾರ್ಯಗಳ ಬಗ್ಗೆ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ಹೈಕಮಾಂಡ್ ಕರೆದಿದ್ದ ಸಭೆಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ...

ಬಿಜೆಪಿ ಸಂಪುಟದಲ್ಲಿ ಮುಸ್ಲಿಂ ಸಚಿವ ಯಾರು?
ಬೆಂಗಳೂರು, ಮೇ 27:  ಭಾರತೀಯ ಜನತಾ ಪಕ್ಷ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರದ ಗದ್ದುಗೆ ಏರಲು ಕ್ಷಣಗಣನೆ ಆರಂಭವಾಗಿದ್ದು, ಬಿಜೆಪಿ ಪಾಳೆಯದಲ್ಲೀಗ ಮಾತು ಉಳಿಸಿಕೊಳ್ಳುವ ಸಲುವಾಗಿ ಸಂಪುಟ ...

ಚುನಾವಣೆ: ಟೆಕ್ಕಿಗಳಿಗೆ ಬೆಟರ್ ಲಕ್ ನೆಕ್ಸ್ಟ್ ಟೈಮ್!
ಬೆಂಗಳೂರು, ಮೇ 27 : ರಾಜ್ಯ ವಿಧಾನಸಭಾ ಚುನಾವಣೆಗೆ ಹೈಟೆಕ್ ಸ್ಪರ್ಶ ನೀಡಿದ್ದ,ಲೋಕ್ ಪರಿತ್ರಾಣ್ ಪಕ್ಷ ಹಾಗೂ ಐಟಿ ರಂಗದ ಇತರ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ...

ಮೇ 30 ರಂದು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ
ಬೆಂಗಳೂರು, ಮೇ 27: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವುದರಿಂದ ಬಿಜೆಪಿ ಸರ್ಕಾರದ ರಚನೆ ಮತ್ತೆರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ. ರಾಜ್ಯಪಾಲರು ಮೇ 30 ರಂದು ಸರ್ಕಾರ ರಚಿಸಲು ಆಹ್ವಾನ ...

ರಾಜಕೀಯ ಪಕ್ಷಗಳ ಸೋಲು ಗೆಲುವಿನ ಗುಟ್ಟು
ಬೆಂಗಳೂರು, ಮೇ. 26 : ಕಾರಣಗಳು ಕಾರಣಗಳಷ್ಟೆ ! ರಾಜಕೀಯ ಪಕ್ಷಗಳ ನಡೆಗಳನ್ನು ಹೇಗೆ ಅರಿಯುವುದು ಸಾಧ್ಯವಿಲ್ಲವೋ ಮತದಾರರ ನಾಡಿ ಮಿಡಿತವನ್ನು ತಿಳಿಯುವುದು ಅಷ್ಟು ಸುಲಭವಲ್ಲ. ಯಾವ ಪಕ್ಷ ...

ಬಿಜೆಪಿ ಸರ್ಕಾರ ರಚನೆ ಮನವಿ ರಾಜ್ಯಪಾಲರ ಕೈಲಿದೆ
ಬೆಂಗಳೂರು, ಮೇ26 : ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಒಮ್ಮತದಿಂದ ಆಯ್ಕೆಮಾಡಲಾಗಿದೆ. ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಕೋರಿ ರಾಜ್ಯಪಾಲ ರಾಮೇಶ್ವರ ...

ಸರ್ಕಾರ ರಚನೆಯ ಕೀಲಿ ಪಕ್ಷೇತರ ಅಭ್ಯರ್ಥಿಗಳ 'ಕೈ'ಯಲ್ಲಿ
ಬೆಂಗಳೂರು, ಮೇ 26 : ನೂರಾಹತ್ತು ಸ್ಥಾನ ಗಳಿಸಿರುವ ಭಾರತೀಯ ಜನತಾ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಿದ ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸುವುದು ನಿಶ್ಚಿತ ಅಂತ ಮೇಲ್ನೋಟಕ್ಕೆ ಕಂಡರೂ ...



More Pages: 1  2  3  

[]


 [an error occurred while processing this directive]
[]
[an error occurred while processing this directive]
[]