clear
clear
clear
clear
ಮುಖಪುಟ » ಸುದ್ದಿಜಾಲ » ಕ್ರೀಡಾಲೋಕ » ಪೂರ್ಣಪಾಠ
ಟೆಸ್ಟ್ ತಂಡದ ಪ್ರಕಟ : ನೆಹ್ರಾ ಔಟ್

Zahir
ಮುಂಬೈ, ನ. 10 : ಅತಿಥೇಯ ಶ್ರೀಲಂಕಾ ತಂಡದೊಂದಿಗೆ ಆಡುವ ಮೊದಲೆರಡು ಟೆಸ್ಟ್ ಗಳಿಗೆ ಭಾರತೀಯ ತಂಡವನ್ನು ಘೋಷಣೆ ಮಾಡಲಾಗಿದೆ. ಆಸ್ಟ್ರೇಲಿಯಾ ತಂಡದೆದುರು ಕಳೆಪೆ ಪ್ರದರ್ಶನ ನೀಡಿದ್ದ ಆಶೀಸ್ ನೆಹ್ರಾ ಅವರು ಸ್ಥಾನ ಕಳೆದುಕೊಂಡಿದ್ದು, ಮಾಜಿ ನಾಯಕ ರಾಹುಲ್ ದ್ರಾವಿಡ್, ವೇಗಿ ಜಹೀರ್ ಖಾನ್ ಹಾಗೂ ಇನ್ನೊಬ್ಬ ವೇಗಿ ಶ್ರೀಶಾಂತ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

15 ಸದಸ್ಯರ ಭಾರತದ ತಂಡ ಇಂತಿದೆ:

ಮಹೇಂದ್ರ ಸಿಂಗ್ ಧೋನಿ (ನಾಯಕ)
ಸಚಿನ್ ತೆಂಡೂಲ್ಕರ್
ವೀರೇಂದ್ರ ಸೆಹ್ವಾಗ್
ಎಂ ವಿಜಯ್
ಗೌತಮ್ ಗಂಭೀರ್
ರಾಹುಲ್ ದ್ರಾವಿಡ್
ವಿವಿಎಸ್ ಲಕ್ಷ್ಮಣ
ಅಮಿತ್ ಮಿಶ್ರಾ
ಪ್ರಗ್ಯಾನ್ ಔಜಾ
ಯುವರಾಜ್ ಸಿಂಗ್
ಎಸ್ ಶ್ರೀಶಾಂತ್
ಎಸ್ ಬದ್ರಿನಾಥ್
ಜಹೀರ್ ಖಾನ್
ಇಶಾಂತ್ ಶರ್ಮಾ
ಹರ್ಬಜನ್ ಸಿಂಗ್

(ಏಜನ್ಸೀಸ್)

ನವೆಂಬರ್ 10, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು