2009 ಸಾಲಿನಲ್ಲಿ ನಡೆದ 15 ನೇ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ರಾಜ್ಯದ 28 ಲೋಕಸಭೆ ಕ್ಷೇತ್ರ ಅಭ್ಯರ್ಥಿಗಳ ಹೆಸರು, ಪಕ್ಷ ಹಾಗೂ ಗೆಲುವಿನ ಅಂತರ ಈ ಕೆಳಗಿನಂತಿದೆ. 2004ರಲ್ಲಿ ಗೆಲುವು ಸಾಧಿಸಿದರು ಪಟ್ಟಿಯನ್ನು ಸಹ ನೀಡಲಾಗಿದೆ.
&13;| ಲೋಕಸಭಾ ಕ್ಷೇತ್ರ | &13;
ಗೆದ್ದವರು | &13;|
| 2004 | &13;2009 | &13;|
| ಬೀದರ್ | &13;ರಾಮಚಂದ್ರ ವೀರಪ್ಪ(ಬಿಜೆಪಿ) | &13;ಧರಂಸಿಂಗ್ (ಕಾಂಗ್ರೆಸ್) | &13;
| ಗುಲ್ಬರ್ಗಾ | &13;ಇಕ್ಬಾಲ್ ಅಹ್ಮದ್ ಸರಡಗಿ(ಕಾಂಗ್ರೆಸ್) | &13;ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್) | &13;
| ಕೊಪ್ಪಳ | &13;ವಿರೂಪಾಕ್ಷಪ್ಪ. ಕೆ(ಕಾಂಗ್ರೆಸ್) | &13;ಶಿವರಾಮೇಗೌಡ (ಬಿಜೆಪಿ) | &13;
| ಬಳ್ಳಾರಿ | &13;ಕರುಣಾಕರ ರೆಡ್ಡಿ.ಜಿ(ಬಿಜೆಪಿ) | &13;ಜೆ.ಶಾಂತಾ(ಬಿಜೆಪಿ) | &13;
| ದಾವಣಗೆರೆ | &13;ಸಿದ್ಧೇಶ್ವರ ಜಿ.ಎಂ(ಬಿಜೆಪಿ) | &13;ಸಿದ್ಧೇಶ್ವರ ಜಿ.ಎಂ(ಬಿಜೆಪಿ) | &13;
| ರಾಯಚೂರು | &13;ವೆಂಕಟೇಶ್ ನಾಯಕ್ (ಕಾಂಗ್ರೆಸ್) | &13;ಸಣ್ಣ ಫಕೀರಪ್ಪ (ಬಿಜೆಪಿ) | &13;
| ಚಿತ್ರದುರ್ಗ | &13;ಹನುಮಂತಪ್ಪ .ಎನ್.ವೈ(ಕಾಂಗ್ರೆಸ್) | &13;ಜನಾರ್ಧನ ಸ್ವಾಮಿ (ಬಿಜೆಪಿ) | &13;
| ತುಮಕೂರು | &13;ಮಲ್ಲಿಕಾರ್ಜುನಯ್ಯ (ಬಿಜೆಪಿ) | &13;ಜಿಎಸ್ ಬಸವರಾಜು (ಬಿಜೆಪಿ) | &13;
| ಚಿಕ್ಕಬಳ್ಳಾಪುರ | &13;ಜಾಲಪ್ಪ. ಆರ್ (ಕಾಂಗ್ರೆಸ್) | &13;ವೀರಪ್ಪ ಮೊಯ್ಲಿ (ಕಾಂಗ್ರೆಸ್) | &13;
| ಕೋಲಾರ | &13;ಮುನಿಯಪ್ಪ ಕೆ.ಎಚ್(ಕಾಂಗ್ರೆಸ್) | &13;ಮುನಿಯಪ್ಪ ಕೆ.ಎಚ್(ಕಾಂಗ್ರೆಸ್) | &13;
| ಬೆಂಗಳೂರು ಉತ್ತರ | &13;ಸಾಂಗ್ಲಿಯಾನ ಹೆಚ್ ಟಿ (ಬಿಜೆಪಿ) | &13;ಡಿಬಿ ಚಂದ್ರೇಗೌಡ (ಬಿಜೆಪಿ) | &13;
| ಬೆಂಗಳೂರು ದಕ್ಷಿಣ | &13;ಅನಂತಕುಮಾರ್(ಬಿಜೆಪಿ) | &13;ಅನಂತಕುಮಾರ್(ಬಿಜೆಪಿ) | &13;
| ಬೆಂಗಳೂರು ಗ್ರಾಮಾಂತರ | &13;ತೇಜಸ್ವಿನಿಶ್ರೀರಮೇಶ್(ಕಾಂಗ್ರೆಸ್ /ಕನಕಪುರ) | &13;ಕುಮಾರಸ್ವಾಮಿ (ಜೆಡಿಎಸ್) | &13;
| ಬೆಂಗಳೂರು ಕೇಂದ್ರ | &13;******** | &13;ಪಿಸಿ ಮೋಹನ್ (ಬಿಜೆಪಿ) | &13;
| ಮಂಡ್ಯ | &13;ಅಂಬರೀಷ್(ಕಾಂಗ್ರೆಸ್) | &13;ಚೆಲುವರಾಯ ಸ್ವಾಮಿ (ಜೆಡಿಎಸ್) | &13;
| ಚಾಮರಾಜನಗರ | &13;ಶಿವಣ್ಣ ಎಂ(ಜೆಡಿಎಸ್) | &13;ದ್ರುವನಾರಾಯಣ (ಕಾಂಗ್ರೆಸ್) | &13;
| ಮೈಸೂರು | &13;ವಿಜಯಶಂಕರ್ ಸಿ.ಎಚ್ (ಬಿಜೆಪಿ) | &13;ಎಚ್ ವಿಶ್ವನಾಥ್ (ಕಾಂಗ್ರೆಸ್) | &13;
| ಉಡುಪಿ-ಚಿಕ್ಕಮಗಳೂರು | &13;ಮನೋರಮ ಮಧ್ವರಾಜ್(ಕಾಂಗ್ರೆಸ್/ಉ), ಶ್ರೀಕಂಠಪ್ಪ ಡಿ.ಸಿ(ಬಿಜೆಪಿ/ಚಿ) | &13;
ಡಿವಿ ಸದಾನಂದಗೌಡ (ಬಿಜೆಪಿ) | &13;
| ದಕ್ಷಿಣ ಕನ್ನಡ | &13;ಸದಾನಂದಗೌಡ ಡಿ.ವಿ (ಬಿಜೆಪಿ) | &13;ನಳೀನ್ ಕುಮಾರ್ ಕಟೀಲ್ (ಬಿಜೆಪಿ) | &13;
| ಶಿವಮೊಗ್ಗ | &13;ಬಂಗಾರಪ್ಪ ಎಸ್ (ಬಿಜೆಪಿ) | &13;ಬಿ.ವೈ. ರಾಘವೇಂದ್ರ (ಬಿಜೆಪಿ) | &13;
| ಧಾರವಾಡ | &13;ಕುನ್ನೂರು ಮಂಜುನಾಥ್(ಬಿಜೆಪಿ) | &13;ಪ್ರಹ್ಲಾದ್ ಜೋಶಿ (ಬಿಜೆಪಿ) | &13;
| ಬೆಳಗಾವಿ | &13;ಸುರೇಶ್ ಅಂಗಡಿ ಚನ್ನಬಸಪ್ಪ(ಬಿಜೆಪಿ) | &13;ಸುರೇಶ್ ಅಂಗಡಿ ಚನ್ನಬಸಪ್ಪ(ಬಿಜೆಪಿ) | &13;
| ಬಾಗಲಕೋಟೆ | &13;ಗಡ್ಡಿಗೌಡರ್ ಪರ್ವತಗೌಡ ಚಂದ್ರಗೌಡ(ಬಿಜೆಪಿ) | &13;ಗಡ್ಡಿಗೌಡರ್ ಪರ್ವತಗೌಡ ಚಂದ್ರಗೌಡ(ಬಿಜೆಪಿ) | &13;
| ಹಾವೇರಿ | &13;******* | &13;ಶಿವಕುಮಾರ್ ಉದಾಸಿ (ಬಿಜೆಪಿ) | &13;
| ಬಿಜಾಪುರ | &13;ಬಸವನಗೌಡ ಆರ್ ಪಾಟೀಲ್ ಯತ್ನಾಳ್ (ಬಿಜೆಪಿ) | &13;ರಮೇಶ್ ಜಿಗಜಿಣಗಿ (ಬಿಜೆಪಿ) | &13;
| ಚಿಕ್ಕೋಡಿ | &13;ರಮೇಶ್ ಜಿಗಜಿಣಗಿ ಚಂದಪ್ಪ (ಬಿಜೆಪಿ) | &13;ರಮೇಶ್ ಕತ್ತಿ (ಬಿಜೆಪಿ) | &13;
| ಉತ್ತರಕನ್ನಡ | &13;ಅನಂತಕುಮಾರ್ ಹೆಗಡೆ(ಬಿಜೆಪಿ) | &13;ಅನಂತಕುಮಾರ್ ಹೆಗಡೆ(ಬಿಜೆಪಿ) | &13;
| ಹಾಸನ | &13;ಎಚ್ ಡಿ ದೇವೇಗೌಡ(ಜೆಡಿಎಸ್) | &13;ಎಚ್ ಡಿ ದೇವೇಗೌಡ(ಜೆಡಿಎಸ್) | &13;
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ 2009 ಅಭ್ಯರ್ಥಿಗಳ ಪಟ್ಟಿ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು