clear
clear
clear
clear
   
  BSE  15,404.94 -491.34   NSE  4563.90 -147.80   RS/$ 46.96 0.24  at:16:10 Hrs (IST) Nov 3  
clear
  ಮುಖಪುಟ    ಜಾಹೀರಾತುದರ    ಸುದ್ದಿಜಾಲ    ಚಲನಚಿತ್ರ    ಅಡುಗೆ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
   ಜಿಲ್ಲಾಸುದ್ದಿ
 ವಾರ್ತೆಗಳು
   ಕ್ರೀಡೆ
   ಯಡ್ಡಿ ಆಡಳಿತ
   ರಾಜಕೀಯ
   ಐಟಿ-ಬಿಟಿ
   ಬೆಂಗಳೂರು
   ಸಭೆ ಸಮಾರಂಭ
   ಸುದ್ದಿ-ಚಿತ್ರ
   ವಿಡಿಯೋ
ಮುಖಪುಟ » ಸುದ್ದಿಜಾಲ » ವಾರ್ತೆಗಳು » ಪೂರ್ಣಪಾಠ
ಜೆಪಿನಗರ ದೇವಸ್ಥಾನದಲ್ಲಿ ಅನಿತಾ
[IST]

Anitha HDK offer prayers in J.P. Nagar temple
ಬೆಂಗಳೂರು, ಜ. 7 : ವೈಕುಂಠ ಏಕಾದಶಿಯ ದಿನವಾದ ಇಂದು ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ದೇವರ ದರ್ಶನ ಮಾಡಲು ಬೆಂಗಳೂರಿನ ನಾನಾ ದೇವಾಲಯಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ವಿಶೇಷವಾಗಿ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ದರ್ಶನ ಭಾಗ್ಯ ಪಡೆಯಲು ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ.

ವಾಣಿವಿಲಾಸ ಆಸ್ಪತ್ರೆ ಸಮೀಪದ ವೆಂಕಟರಮಣ ಸ್ವಾಮಿ ದೇವಾಲಯದ ಮುಂದೆ ಜನ ಜಮಾಯಿಸಿದ್ದರಿಂದ ಜನನಿಬಿಡ ರಸ್ತೆಯಲ್ಲಿ ಬೆಳಗಿನಿಂದ ಸಂಚಾರ ದಟ್ಟಣೆ ಉಂಟಾಯಿತು. ದೇವಗಿರಿ ಬೆಟ್ಟದ ಸ್ವಾಮಿಯ ದರ್ಶನಕ್ಕೆ ಭಕ್ತ ಸಮುದಾಯ ಮೈಲುದ್ದ ಕ್ಯೂ ನಿಂತಿದ್ದು ಭಕ್ತಿಪರವಶತೆಯ ಚಿತ್ರಗಳು ಬನಶಂಕರಿ ಎರಡನೇ ಹಂತದ ಪ್ರದೇಶದಲ್ಲಿ ಸಾಮಾನ್ಯವಾಗಿದೆ.

ಇದೇ ರೀತಿ, ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯಲ್ಲೂ ಸಹ ಜನಜಾತ್ರೆ ನೆರೆದಿದೆ. ಬಡವ ಶ್ರೀಮಂತ ಬೇಧಭಾವ ಇಲ್ಲದೆ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವುದು ಕಾಣುತ್ತಿದೆ. ಈ ದೇವಸ್ಥಾನಕ್ಕೆ ಇಂದು ಬೆಳಗ್ಗೆ ತಮ್ಮ ಕುಟುಂಬದ ಸದಸ್ಯರ ಜತೆಗೂಡಿ ಬಂದ ಮಧುಗಿರಿಯ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಾವೊಬ್ಬ ಶಾಸಕಿ ಎಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು.
(ದಟ್ಸ್ ಕನ್ನಡ ವಾರ್ತೆ)
ಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಎಂಡ್ತಿ ಇಲ್ದವ
ದಿನಾಂಕ: 09 Jan 2009 7:19 am
ಅವ್ನೆ ಎರಡು ಹೆಮ್ದ್ರನ್ನ ಮಾಡಿಕ್ಕಂದವ್ನೆ ಕುಮಾರನದೇನ್ರಲಾ ತೆಪ್ಪು, ಸಾಮಿ ಎನ್ಗಥೆಸ್ವರಾ ಇಬ್ರುನ್ನು ಸುದಾರಸದೆನ್ಗೆ ಅನಾದ ಒಸಿ ತಿಳುಸ್ಕೋದು ಸಾಕು

ಇಂದ: ಶ್ಯಾಮಾ ಪ್ರಸಾದ್ ಸಜಂಕಿಲ
ದಿನಾಂಕ: 08 Jan 2009 10:47 am
ಇದನ್ನು ನ್ಯೂಸ್ ರೀತಿಯಲ್ಲಿ ಹಾಕುವಷ್ಟು ಏನಿದೆ? ಯಾಕೆ ಅಷ್ಟು ಪ್ರಾಧಾನ್ಯತೆ ಕೊಡುತ್ತೀರಿ? ಸಾಲಿನಲ್ಲಿ ಆಕೆಯ ಹಿಂದೆ ಮುಂದೆ ನಿಂತವರ ಬಗ್ಗೆ ಯಾಕೆ ಬರೆಯಲಿಲ್ಲ? ದಯವಿಟ್ಟು ಇಂಥಾ ಕ್ಷುಲ್ಲಕ ವಿಷಯಗಳನ್ನು ನ್ಯೂಸ್ ಮಾಡಬೇಡಿ. ಮಾಡಿ ನಿಮ್ಮ ಪತ್ರಿಕೆಯ ಪ್ರಾಧಾನ್ಯತೆ, ಘನತೆ ಕಮ್ಮಿ ಮಾಡಿಕೊಳ್ಳಬೇಡಿ.

[ ಅಭಿಪ್ರಾಯ ಬರೆಯಿರಿ ]
 
 
 
 ಬೆಂಗಳೂರಲ್ಲಿರುವ ಸಸ್ತಾ ಹೊಟೇಲುಗಳು
 ಮಕಾವುನಲ್ಲಿರುವ ಐಷಾರಾಮಿ ಹೊಟೇಲುಗಳು
ThatsKannada
ThatsKannada
 ಕೌರವರು ಪಾಂಡವರಿಗೆ ರಾಜ್ಯ ಕೊಡಲ್ಲ ಅಂದ್ರಂತೆ!
 ಕೊರಿಯಾದಲ್ಲಿ ಮೂಡಿದ ಕನ್ನಡ ಕಂಪು
 ಮೊಬೈಲ್ ವಿಕಿರಣಗಳನ್ನು ಜಯಿಸಿದ ಪುಟ್ಟಗುಬ್ಬಿ
 ಕಡಲೆಕಾಳು ಮತ್ತು ಬದನೆಕಾಯಿ ಪಲ್ಯ
 ಹರಿದ್ವಾರದಲ್ಲಿ ಕಾರ್ತೀಕ ಹುಣ್ಣಿಮೆ ಪವಿತ್ರ ಸ್ನಾನ
ThatsKannada
ThatsKannada
ThatsKannada
ThatsKannada
 ದಟ್ಸ್ ಕನ್ನಡ ಮಿತವ್ಯಯ ಜಾಹೀರಾತು ದರಗಳು
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ನಿಮ್ಮ ಮತ ಚಲಾಯಿಸಿ
ThatsKannada
Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India