clear
clear
clear
clear
ಮುಖಪುಟ » ಸುದ್ದಿಜಾಲ » ಸುದ್ದಿ-ಚಿತ್ರ » ಪೂರ್ಣಪಾಠ
ಸಗಿನಾವೋ ವ್ಯಾಲಿಗೆ ಬಂದ ಕಿತ್ತೂರು ಚೆನ್ನಮ್ಮ
[IST]

BSY dedicates Kittur Chennamma statue to US varsity
ಸಗಿನಾವೋ/ಅಮೆರಿಕ, ಡಿ. 14 : ಸಗಿನೋವಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವವಿದ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಅನಾವರಣಗೊಳಿಸಿದರು. ಸಗಿನೋವಾ ವಿಶ್ವವಿದ್ಯಾಲಯದ ಕುಲಪತಿ ಡಾ. ಏರಿಕ್ ಆರ್. ಗಿಲ್ಬರ್ಟ್ಸನ್, ಸ್ಟೀವ್ ಬಾರ್ಬಸ್, ಕಿತ್ತೂರು ಚೆನ್ನಮ್ಮ ಮೆಮೋರಿಯಲ್ ಅಧ್ಯಕ್ಷ ಹಾಗೂ ಸಚಿವ ರಾಮಚಂದ್ರಗೌಡ ಉಪಸ್ಥಿತರಿದ್ದರು.
(ಏಜನ್ಸಿಸ್)
ಯಡಿಯೂರಪ್ಪ ಇದೀಗ ಡಾ.ಯಡಿಯೂರಪ್ಪ

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು