0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ಪ್ರವಾಸ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ವಾರ್ತೆಗಳು ಕ್ರೀಡೆ ಯಡ್ಡಿ ಆಡಳಿತ ರಾಜಕೀಯ ವಾಟ್ಸ್ ಹಾಟ್ ಐಟಿ-ಬಿಟಿ ಬೆಂಗಳೂರು ಸಭೆ ಸಮಾರಂಭ ಸುದ್ದಿ-ಚಿತ್ರ
 ಮುಖಪುಟ  »  ಸುದ್ದಿಜಾಲ »  ವಾರ್ತೆಗಳು » ಸಮಾಚಾರ

ಹೆಲ್ಮೆಟ್‌ ಕಡ್ಡಾಯ ವಿರುದ್ಧ ಆನ್‌ಲೈನ್‌ ಚಳವಳಿ, ಸಹಿ ಸಂಗ್ರಹ
ಶುಕ್ರವಾರ, ಜೂನ್ 16, 2006 Hrs (IST)      ನಮ್ಮ "ಸುದ್ದಿಸಾರಂಗಿಗೆ" ಚಂದಾದಾರರಾಗಿ     ಸಿಟಿಜನ್ ಜರ್ನಲಿಸಂ   


ಹೆಲ್ಮೆಟ್‌ ಕಡ್ಡಾಯ ವಿರುದ್ಧ ಆನ್‌ಲೈನ್‌ ಚಳವಳಿ, ಸಹಿ ಸಂಗ್ರಹ
ಜು.31ರಿಂದ ಹೆಲ್ಮೆಟ್‌ ಬಳಕೆ ಕಡ್ಡಾಯ... ಸಾರ್ವಜನಿಕರ ಅಸಂತೋಷ

ಬೆಂಗಳೂರು : ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಮಾಡುವ ಸರ್ಕಾರದ ನಿರ್ಧಾರ, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.

ಹೆಲ್ಮೆಟ್‌ ಕಡ್ಡಾಯ ವಿರೋಧಿಸಿ ಚಳವಳಿಗಳು ಮತ್ತು ಹೋರಾಟಗಳು ನಡೆಯುತ್ತಿವೆ. ಈ ಮಧ್ಯೆ ಆನ್‌ಲೈನ್‌ ಪ್ರತಿಭಟನೆ ಆರಂಭಗೊಂಡಿದೆ. ಒಳ್ಳೆಯ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಈ ಚಳವಳಿಯಲ್ಲಿ ನೀವೂ ಭಾಗಿಯಾಗಬೇಕೆ? ಕೂಡಲೇ - http://www.petitiononline.com/nohelmet/ ಕ್ಲಿಕ್‌ ಮಾಡಿ, ನಿಮ್ಮ ಅನಿಸಿಕೆ ದಾಖಲಿಸಿ. ಸಾರ್ವಜನಿಕರ ಪ್ರತಿಕ್ರಿಯೆಯನ್ನು ಸರ್ಕಾರ ಹೇಗೆ ಪರಿಗಣಿಸುತ್ತದೆಯೋ ಕಾದು ನೋಡಬೇಕು.

ಹೈಕೋರ್ಟ್‌ ಸೂಚನೆಯನ್ನು ಪಾಲಿಸಲು ಹೊರಟಿರುವ ಸರ್ಕಾರ, ಜುಲೈ 31ರೊಳಗೆ ಕಡ್ಡಾಯವಾಗಿ ಹೆಲ್ಮೆಟ್‌ ಕಡ್ಡಾಯವನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ದ್ವಿಚಕ್ರವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ ಮಾಡುವ ವಿಚಾರ ಸರ್ಕಾರದ ಮುಂದಿದೆ.

(ದಟ್ಸ್‌ ಕನ್ನಡ ವಾರ್ತೆ)


ಮುಖಪುಟ / ವಾರ್ತೆಗಳು



User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.



ಇಂಥದ್ದು ಬೇರೆಲ್ಲೂ ಸಿಗದು
 
 
 ಕುಮಾರಕ್ಕೊಂ ಲೇಕ್ ರೆಸಾರ್ಟ್, ರು.12 ಸಾವಿರ
 ಮುನ್ನಾರ್‌ದಲ್ಲಿರುವ ಸಿಯನ್ನಾ ವಿಲೇಜ್ ಹೊಟೇಲ್
 ಅಲೆಪ್ಪಿಯ ಪೊಳಿಯೋರಂ ಬೀಚ್ ರೆಸಾರ್ಟ್
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
ThatsKannada
ThatsKannada
ThatsKannada
ThatsKannada
ThatsKannada
ಸುದ್ದಿಜಾಲ
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
How come Aishwarya Rai is a PadmaShree?
Because she is a blue eyed Blondie
Daughter-in-law of Big B Amithab Bachhan
She has contributed a lot to Indian cinema
    

Results | Previous Results